ಮಹಾಪೂರಿನ ಕಾಟ…ಬೆಳಗಾವಿಯ ಬದುಕಿನ ಜೊತೆ 2019 ಚೆಲ್ಲಾಟ… ಬೆಳಗಾವಿ- 2019 ಮಳೆಗಾಲ ಕಸಿದುಕೊಂಡಿತು ನದಿ ರೀರದ ಬಡವರ ಉಳಿಗಾಲ ಮೊದಲು ಬರಿಗಾಲ ಆಮೇಲೆ ಮಳೆಗಾಲ ಬೆಳಗಾವಿ ಜಿಲ್ಲೆಗೆ ಬಂದಿತ್ತು 2019 ದೊಡ್ಡ ಕೆಡಗಾಲ ಸರ್ಕಾರ ಮಾಡುತ್ತಿಲ್ಲ ಕಮಾಲ ..ಸಂತ್ರಸ್ತರ ಬದುಕು ಕಂಗಾಲ 2019 ಬೆಳಗಾವಿ ಜಿಲ್ಲೆಯ ಪಾಲಿಗೆ ಕೆಡಗಾಲ..ಕೆಡಗಾಲ ಮಕ್ಕು ಬೆಳಗಾವಿ- 2019 ಬೆಳಗಾವಿ ಜಿಲ್ಲೆಯ ನದಿ ತೀರದ ಜನರ ಬದುಕನ್ನೇ ಕಸಿದುಕೊಂಡಿದೆ ಈ ವರುಷ ಜಿಲ್ಲೆಗೆ ಹರುಷ ತರದೇ …
Read More »ಬೆಳಗಾವಿ ನಗರದ ಒಳ ರಸ್ತೆಗಳ ಅವನತಿ ,ಸೋಶಿಯಲ್ ಮಿಡಿಯಾದಲ್ಲಿ ವ್ಯಂಗ್ಯಚಿತ್ರ ಬಿಡುಗಡೆ
ಬೆಳಗಾವಿ ರಸ್ತೆಗಳ ಅವನತಿ ಸೋಸಿಯಲ್ ಮಿಡಿಯಾದಲ್ಲಿ ವ್ಯಂಗ್ಯ ಮಾಡಿದ್ದು ಹೀಗೆ…..!!! ಬೆಳಗಾವಿ – ನಗರದ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಆದ್ರೆ ಒಳ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಬೆಳಗಾವಿಯ ಜನ ಬೆಳಗಾವಿ ರಸ್ತೆಗಳ ಅವನತಿಯ ಕುರಿತು ಶೋಲೆ ಚಿತ್ತದ ಸಂಭಾಷಣೆ ಯನ್ನು ತಿರುಚಿ ಈ ರೀತಿ ವ್ಯಂಗ್ಯವಾಡಿದ್ದಾರೆ ಶೋಲೆ ಚಿತ್ರದಲ್ಲಿ ಅಮೀತಾ ಬಚ್ಚನ್ ಗೆ ಗುಂಡು ತಗುಲಿ ಗಾಯಗೊಂಡಾಗ ಧರ್ಮೇಂದ್ರ ಅಮೀತಾಬ ಗೆ ಜಯ ಚೋಟ್ ಕೈಸೆ …
Read More »ಭುಗಿಲೆದ್ದ ಗಡಿವಿವಾದ ,ಕನ್ನಡ ಸಂಘಟನೆಗಳ ತುರ್ತು ಸಭೆ ಕರೆದ ನಗರ ಪೋಲೀಸ್ ಆಯುಕ್ತರು
ಭುಗಿಲೆದ್ದ ಗಡಿವಿವಾದ ,ಕನ್ನಡ ಸಂಘಟನೆಗಳ ತುರ್ತು ಸಭೆ ಕರೆದ ನಗರ ಪೋಲೀಸ್ ಆಯುಕ್ತರು ಬೆಳಗಾವಿ – ಮಹಾರಾಷ್ಟ್ರದ ಕೊಲ್ಹಾಪೂರ,ಮಿರಜಸಾಂಗಲಿ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಮುಂದುವರೆದ ಹಿನ್ನಲೆಯಲ್ಲಿ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಕನ್ನಡ ಸಂಘಟನೆಗಳ ತುರ್ತು ಸಭೆ ಕರೆದಿದ್ದಾರೆ. ನಗರ ಪೋಲೀಸ್ ಆಯುಕ್ತರ ಕಚೇರಿಯ ಬದಿಯಲ್ಲಿರುವ ಪೋಲೀಸ್ ಸಭಾಂಗಣದಲ್ಲಿ ಈಗ 3-45 ಕ್ಜೆ ಸಭೆ ನಡೆಯಲಿದ್ದು ಸಭೆಯಲ್ಲಿ ಕನ್ನಡ ಸಂಘಟನೆಗಳ ನಾಯಕರು ,ಹೋರಾಟಗಾರರು …
Read More »ಸಿಎಂ ಯಡಿಯೂರಪ್ಪ ನವರಿಗೆ ಬೆಳಗಾವಿ ಗಡಿ ರಕ್ಷಣೆಗಾಗಿ ಶಕ್ತಿ ನೀಡುವಂತೆ ,ಗಣಪತಿ ಪೂಜೆ…!!!!
ಸಿಎಂ ಯಡಿಯೂರಪ್ಪ ನವರಿಗೆ ಗಡಿ ರಕ್ಷಣೆಗಾಗಿ ಶಕ್ತಿ ನೀಡುವಂತೆ ,ಗಣಪತಿ ಪೂಜೆ…!!!! ಬೆಳಗಾವಿ-ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾಳಜಿ ವಹಿಸುತ್ತಿಲ್ಲ. ಗಡಿವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೌನ ವಹಿಸಿದ್ದಾರೆ. ದೇವರು ಅವರಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿ ಬೆಳಗಾವಿಯಲ್ಲಿ ಕರವೇ ನಾರಾಯಣಗೌಡ ಬಣದಿಂದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು ಗಡಿವಿಚಾರದಲ್ಲಿರುವ ಎಲ್ಲ ವಿಘ್ನಗಳು ನಿವಾರಣೆಯಾಗಲಿ,ಗಡಿ ಉಸ್ತುವಾರಿ ಸಚಿವರ ನೇಮಕವಾಗಲಿ,ಗಡಿ ಸಂರಕ್ಷಣಾ ಆಯೋಗದ ಕಚೇರಿ,ಕನ್ನಡ ಅಭಿವೃದ್ಧಿ …
Read More »ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ,ಬೆಳಗಾವಿಯಲ್ಲಿ ಠಾಕ್ರೆ ಪ್ರತಿಕೃತಿ ದಹನ
ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ,ಬೆಳಗಾವಿಯಲ್ಲಿ ಠಾಕ್ರೆ ಪ್ರತಿಕೃತಿ ದಹಿಸಿ ಕರವೇ ಆಕ್ರೋಶ ಬೆಳಗಾವಿ- ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವ ಘಟನೆ ಖಂಡಿಸಿ ಬೆಳಗಾವಿಯ ಸರ್ಕ್ಯಿಟ್ ಹೌಸ್ ಆವರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಪ್ರತಿಕೃತಿ ದಹನ ಮಾಡಿ ಕರವೇ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು. ಮಹಾರಾಷ್ಟ್ರ ದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿಹಚ್ಚಿದ ಸುದ್ಧಿ ಬೆಳಗಾವಿ ತಲಪುತ್ತಿದ್ದಂತೆಯೇ ಬೆಳಗಾವಿಯ ಪ್ರವಾಸಿ …
Read More »ಕನ್ನಡ ಧ್ವಜಕ್ಕೆ ಬೆಂಕಿ ,ಕೊಲ್ಹಾಪೂರದಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ…
ಕನ್ನಡ ಧ್ವಜಕ್ಕೆ ಬೆಂಕಿ ,ಕೊಲ್ಹಾಪೂರದಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ… ಬೆಳಗಾವಿ- ಎಂಈ ಎಸ್ ನಾಯಕರಿಗೆ ಗಡಿಯಲ್ಲಿ ನಿಲ್ಲಿಸಿ ಗುಂಡು ಹಾಕಿ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಚ ಭೀಮಾ ಶಂಕರ ಪಾಟೀಲರ ಹೇಳಿಕೆ ಖಂಡಿಸಿ,ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ವಿ ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಶಿವಸೇನೆ ಕಾರ್ಯಕರ್ತರು ಭೀಮಾ ಶಂಕರ ಪ್ರತಕೃತಿಯ ಮೇಲೆ ಕನ್ನಡ ಧ್ವಜ ಮುಚ್ವಿ ಕನ್ನಡ ಧ್ವಜ ಸಮೇತ ಪ್ರತಿಕೃತಿ ದಹನ ಮಾಡಿ ಶಿವಸೇನೆ …
Read More »ಸ್ಮಾರ್ಟ್ ಸಿಟಿಯಲ್ಲಿ ಬೆಂಗಳೂರಿಗಿಂತಲೂ ಬೆಳಗಾವಿ ಮುಂದೆ
ಬೆಳಗಾವಿ- ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿ ನಗರ ರಾಜಧಾನಿ ಬೆಂಗಳೂರಿಗಿಂತಲೂ ಮುಂದಿದೆ ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಒಂದು ಕಾಮಗಾರಿಯೂ ಪೂರ್ಣಗೊಂಡಿಲ್ಲ ಆದರೆ ಬೆಳಗಾವಿಯಲ್ಲಿ ಈಗಾಗಲೇ ಸುಮಾರು 300 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು 48 ಕಾಮಗಾರಿಗಳು ಪ್ರಗತಿಯಲ್ಲಿವೆ ,ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಟ್ಟು 852 ಕೋಟಿ ರೂ ಖರ್ಚಾಗಿದ್ದು 250 ಕೋಟಿಗೂ ಅಧಿಕ ಅನುದಾನ ಇನ್ನೂ ಸ್ಟಾಕ್ ಇದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ …
Read More »ಬೆಳಗಾವಿ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆ ಮಾಡಲು ಸಚಿವ ಸುರೇಶ ಅಂಗಡಿ ಸಂಕಲ್ಪ
ಬೆಳಗಾವಿ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆ ಮಾಡಲು ಸಚಿವ ಸುರೇಶ ಅಂಗಡಿ ಸಂಕಲ್ಪ ಬೆಳಗಾವಿ- ಐತಿಹಾಸಿಕ ಬೆಳಗಾವಿ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿಸಲು ಕೇಂದ್ರದ ರಾಜ್ಯ ರೇಲ್ವೆ ಸಚಿವ ಸುರೇಶ ಅಂಗಡಿ ಸಂಕಲ್ಪ ಮಾಡಿದ್ದಾರೆ ಇಂದು ಶುಕ್ರವಾರ ಬೆಳಿಗ್ಗೆ ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಜತೆ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಚಿಂತನ ಮಂಥನ ಸಭೆ ನಡೆಸಿದರು. ಜಿಲ್ಲಾಮಟ್ಟದ ಅಧಿಕಾರಿಗಳು …
Read More »ಬೆಳಗಾವಿಯ ಇಂಡೋ ಟಿಬೇಟ್ ಬಾರ್ಡರ್ ಪೋಲೀಸ್ ಫೋರ್ಸಿನ ಪೇದೆಯ ಸಾವು
ಇಂಡೋ ಟಿಬೇಟ್ ಬಾರ್ಡರ್ ಪೋಲೀಸ್ ಫೋರ್ಸಿನ ಪೇದೆಯ ಸಾವು ಬೆಳಗಾವಿ – ಬೆಳಗಾವಿ ಸಮೀಪದ ವಂಟಮೂರಿ ಪಕ್ಕದಲ್ಲಿರುವ ಹಾಲಬಾವಿ ಗ್ರಾಮದ ಇಂಡೋ ಟಿಬೇಟ್ ಬಾರ್ಡರ್ ಫೋರ್ಸ ಟ್ರೆನಿಂಗ್ ಸೆಂಟರ್ ನಲ್ಲಿ ಪೋಲೀಸ್ ಪೇದೆಯೊಬ್ಬ ಅನುಮಾನಸ್ಪದವಾಗಿ ಸಾವನ್ನೊಪ್ಪಿದ ಘಟನೆ ನಡೆದಿದೆ ಉತ್ತರಾಖಾಂಡ್ ಮೂಲದ ರಾಜೇಂದ್ರಸಿಂಗ್ ನರೇಂದ್ರಸಿಂಗ್ ದಾನಿಕ್ 34 ಇಂದು ಟ್ರೇನಿಂಗ್ ಸೆಂಟರಿನ ಎರಡನೇಯ ಮಹಡಿಯಿಂದ ಜಾರಿ ಬಿದ್ದು ಮೃತಪಟ್ಟಿದ್ದಾನೆ. ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ ಎಂದು ತನಿಖೆ ನಡೆದಿದ್ದು …
Read More »ಬೆಳಗಾವಿಯಲ್ಲಿ ಸೂರ್ಯಗ್ರಹಣ ಹೇಗಿತ್ತು ಅಂತೀರಾ ? ಲಿಂಕ್ ಕ್ಲಿಕ್ ಮಾಡಿ ಮಜಾ ನೋಡಿ….!!!
ಬೆಳಗಾವಿಯಲ್ಲಿ ಸೂರ್ಯಗ್ರಹಣ ಹೇಗಿತ್ತು ಅಂತೀರಾ ? ಲಿಂಕ್ ಕ್ಲಿಕ್ ಮಾಡಿ ಮಜಾ ನೋಡಿ….!!! ಬೆಳಗಾವಿ- ಇಂದು ಸೂರ್ಯಗ್ರಹಣ ಈ ಗ್ರಹಣ ನೋಡಲು ಕೆಲವರು ವಿಜ್ಞಾನ ಪ್ರಯೋಗಾಲಯಕ್ಕೆ ಹೋದ್ರೆ ಇನ್ನು ಕೆಲವರು ಮೂಡನಂಬಿಕೆಗಳಿಗೆ ಹೆದರಿ ಗ್ರಹಣ ಇದೆ ಅಂತಾ ಕವದಿ ಹೊತ್ತು ಮನೆಯಲ್ಲೇ ಮಲಗಿದ್ರು ಬೆಳಿಗ್ಗೆ ಹತ್ತು ಘಂಟೆಯಾದರೂ ಸೂರ್ಯನ ಪ್ರಖರ ಬೆಳಕು ಭೂಮಿಯ ಮೇಲೆ ಬೀಳಲೇ ಇಲ್ಲ ಹೀಗಾಗಿ ಬೆಳಗಾವಿಯಲ್ಲಿ ಮೋಡ ಕವಿದ ,ಸೂರ್ಯನಿಗೆ ನಂಜು ಏರಿದ ಮುಸುಕಿನ …
Read More »