Breaking News

Tag Archives: Gokak by election

ಗೋಕಾಕಿನಲ್ಲಿ ಕಾಂಗ್ರೆಸ್, ಬಿಜೆಪಿ, ಪೀಪ್ಟಿ,ಫಿಪ್ಟಿ ಇದೆ- ಸತೀಶ ಜಾರಕಿಹೊಳಿ

ಬೆಳಗಾವಿ-. ಖರ್ಗೆ ಸಿಎಂ ಆಗಬೇಕೆಂಬ ಮಾಜಿ ಪ್ರಧಾನಿ ದೇವೆಗೌಡರ ಹೇಳಿದ್ದು  ದೇವೆಗೌಡರ ರಾಜಕೀಯ ನೆಲೆಯನ್ನ ಈ ವರೆಗೂ ರಾಜ್ಯದಲ್ಲಿ ಯಾರಿಗೂ ಕಂಡು ಹಿಡಿಯಲು ಆಗಿಲ್ಲ. ನಾವು ಆಶಯ ಮಾಡುತ್ತೇವೆ ದೇವೆಗೌಡರು ಯಾವಾಗಲೂ ಬಿಜೆಪಿಗೆ ವಿರೋಧವಾಗಿರುತ್ತಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಈಗಲೇ ಹೇಳಲು ಆಗುವುದಿಲ್ಲ. ರಮೇಶ್ ಜಾರಕಿಹೊಳಿ‌ ವೈಯಕ್ತಿಕವಾಗಿ ಟೀಕಿಸುತ್ತಿರುವ ವಿಚಾರ. ರಮೇಶ್ ತನ್ನ ನೆಲೆ …

Read More »

ಗೋಕಾಕ್ ತ್ರಿಕೋಣ ತಂಟೆಯಲ್ಲಿ ಯಾರು ಬಾರಿಸುತ್ತಾರೆ ಗೆಲುವಿನ ಗಂಟೆ….!!!

ಗೋಕಾಕ್ ತ್ರಿಕೋಣ ತಂಟೆಯಲ್ಲಿ ಬಾರಿಸೋರು ಯಾರು ? ಗೆಲುವಿನ ಗಂಟೆ….!!! ಬೆಳಗಾವಿ- ಗೋಕಾಕಿನಲ್ಲಿ ಬಿಜೆಪಿ ,ಕಾಂಗ್ರೆಸ್,ಜೆ ಡಿ.ಎಸ್ ನಡುವೆ ಬಿರುಸಿನ ತ್ರಿಕೋಣ ಸ್ಪರ್ದೆ ನಡೆದಿದ್ದು ರಾಜ್ಯದ ಜನರಿಗೆ ಗೊತ್ತು ಆದ್ರೆ ಈ ತ್ರಿಕೋಣ ತಂಟೆಯ ಭವಿಷ್ಯ ಗೆಲುವಿನ ಗಂಟೆಯ ಸದ್ದು ಮತಯಂತ್ರಗಳಲ್ಲಿ ಸುಭದ್ರ ವಾಗಿದ್ದು ಸೋಮವಾರ ಬೆಳಿಗ್ಗೆಯಿಂದಲೇ ಆ ಸದ್ದು ಮತಯಂತ್ರದಿಂದ ಹೊರ ಬೀಳಲೀದೆ . ಮತದಾನ ಮುಗಿದು ಹೋಗಿದೆ.ಆರೋಪ ಪ್ರತ್ಯಾರೋಪಗಳಿಗೆ ವಿರಾಮ ಸಿಕ್ಕಿದೆ,ದ್ವನಿ ವರ್ದಕಗಳು ಮೌನವಾಗಿವೆ.ಪ್ರತಿಸ್ಪರ್ದಿಗಳು ರಿಲ್ಯಾಕ್ಸ ಆಗಿದ್ದಾರೆ …

Read More »

ಸಮೀಕ್ಷೆಗಳು ಸುಳ್ಳಾಗುತ್ತೇವೆ, ನಾನು ಗೆಲ್ತೇನೆಂಬ ವಿಶ್ವಾಸವಿದೆ- ಲಖನ್ ಜಾರಕಿಹೊಳಿ

ಬೆಳಗಾವಿ-ಕಳೆದ ಒಂದು ತಿಂಗಳಿನಿಂದ ಫುಲ್ ಬ್ಯುಸಿಯಾಗಿದ್ದಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್‌ ಜಾರಕಿಹೊಳಿ‌ ಇಂದು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಇಂದು ಬೆಳಿಗ್ಗೆ ಮಾದ್ಯಮಗಳ ಜೊತೆ ಮಾತನಾಡಿದ ಅವರು ಈಗಾಗಲೇ ಎಕ್ಸಾಮ್ ಬರೆದಿದ್ದೀವಿ ಡಿಸೆಂಬರ್ 9ರಂದು ಆ್ಯನ್ಸರ್ ಶೀಟ್ ಹೊರಬರುತ್ತೆ ನಾವು ಕ್ವೆಷನ್ ಪೇಪರ್ ಲೀಕ್ ಮಾಡಿರಲಿಲ್ಲ, 9ರಂದು ಆ್ಯನ್ಸರ್ ಪೇಪರ್‌ ಬರುತ್ತೆ ಗೋಕಾಕ್‌ನಲ್ಲಿ ಶೇಕಡಾವಾರು ಮತದಾನ‌ ಪ್ರಮಾಣ ಹೆಚ್ಚಾಗಿದೆ ಗೆಲ್ಲುವ ವಿಶ್ವಾಸ ನನಗಿದೆ ಎಂದರು ಉಪಚುನಾವಣೆ ಪ್ರಚಾರದಲ್ಲಿ ಜಾರಕಿಹೊಳಿ‌ ಬ್ರದರ್ಸ್ ಮಧ್ಯೆ ವಾಗ್ಯುದ್ಧ ವಿಚಾರವಾಗಿ ಪ್ರಶ್ನಿಸಿದಾಗ …

Read More »

ಗೋಕಾಕ್,ಅಥಣಿ,ಕಾಗವಾಡ ಉಪ ಚುನಾವಣೆಯ ಮತದಾನಕ್ಕೆ ಮತಯಂತ್ರಗಳು ರೆಡಿ…

ಬೆಳಗಾವಿ-ನಾಳೆ ಡಿಸೆಂಬರ್ 5ರಂದು ಬೆಳಗಾವಿ ಜಿಲ್ಲೆ ಗೋಕಾಕ್ ಕ್ಷೇತ್ರದ ಉಪಚುನಾವಣೆಯ ಮತದಾನ ನಡೆಯಲಿದೆ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,42,124 ಮತದಾರರಿದ್ದು ಪುರುಷ – 1,19,737, ಮಹಿಳಾ – 1,22,373, ಇತರೆ – 14 ಮತದಾರರಿದ್ದಾರೆ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1573 ಸೇವಾ ಮತದಾರರಿದ್ದಾರೆ ಗೋಕಾಕ್ ಕ್ಷೇತ್ರದ ನಗರ ಪ್ರದೇಶದಲ್ಲಿ 123, ಗ್ರಾಮೀಣ ಪ್ರದೇಶದಲ್ಲಿ 165 ಸೇರಿ ಒಟ್ಟು 288 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು …

Read More »

ಗೋಕಾಕ್ ಕ್ಷೇತ್ರದಲ್ಲಿ 18.5 ಲಕ್ಷ ರೂ ವಶ

ಗೋಕಾಕ್ ಕ್ಷೇತ್ರದಲ್ಲಿ 18.5 ಲಕ್ಷ ರೂ ವಶ ಬೆಳಗಾವಿ – ಗೋಕಾಕ್ ಕ್ಷೇತ್ರದ ಕೊಣ್ಣೂರ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿರುವ ಪೋಲೀಸರು 18.5 ಲಕ್ಷ ರೂ ಹಣವನ್‌ ವಶ ಪಡಿಸಿಕೊಂಡಿದ್ದಾರೆ. ಚುನಾವಣೆಯ ಹಿನ್ನಲೆಯಲ್ಲಿಹಣ ಹಂಚುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ದಾಳಿ ಮಾಡಿರುವ ಪೋಲೀಸರು ಇಬ್ಬರನ್ನು ತಮ್ಮ ವಶಕ್ಕೆ ಪಡೆದು 18.5ಲಕ್ಷ ರೂ ಸೀಜ್ ಮಾಡಿ ಒಂದು ಬೈಕ್ ಕೂಡಾ ವಶ ಪಡಿಸಿ ಕೊಂಡಿದ್ದಾರೆ.ಪೋಲೀಸರ ವಶದಲ್ಲಿರುವ ಇಬ್ಬರನ್ನು ಪೋಲೀಸರು ವಿಚಾರಣೆ ಮಾಡುತ್ತಿದ್ದಾರೆ.

Read More »

ಎಲ್ಲ ಸಮೀಕ್ಷೆಗಳಲ್ಲಿ ಬಿಜೆಪಿ ಗೆಲುವು- ಬಾಲಚಂದ್ರ ಜಾರಕಿಹೊಳಿ

ಬೆಳಗಾವಿಗೆ ಇನ್ನೂ ನಾಲ್ಕು ಸಚಿವ ಸ್ಥಾನ ಸಿಗಲಿದೆ; ಬಾಲಚಂದ್ರ ಜಾರಕಿಹೊಳಿ‌ ಬೆಳಗಾವಿ: ಉಪಚುನಾವಣೆ ಫಲಿತಾಂಶ ಬಳಿಕ ಬೆಳಗಾವಿ ಜಿಲ್ಲೆಗೆ ಇನ್ನೂ ನಾಲ್ಕು ಸಚಿವ ಸ್ಥಾನ ಸಿಗಲಿವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ವಿಶ್ವಾಸ ವ್ಯಕ್ತಪಡಿಸಿದರು. ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಗೆ ಎರಡು ಸಚಿವ ದೊರೆತಿವೆ. ಫಲಿತಾಂಶ ಬಳಿ ಉಮೇಶ ಕತ್ತಿ ಸೇರಿ ಮೂವರು ಅನರ್ಹ ಶಾಸಕರಿಗೂ ಸಚಿವ ಸ್ಥಾನ ಸಿಗಲಿವೆ. ಹೆಚ್ಚಿನ …

Read More »

ಮಾವನ ಗೆಲುವಿಗೆ ಟೋಪಿ ಹಾಕಿದ. ಅಳಿಯ ಅಂಬಿರಾವ್

ಬೆಳಗಾವಿ- ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರಿಗೆ ಅವರ ಭಾಮೈದ ಅಂಬೀರಾವ್ ಪ್ರಚಾರದಲ್ಲಿ ಸಾಥ್ ನೀಡಿದ್ದಾರೆ ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಅಂಬಿರಾವ್ ಅವರು ಗೋಕಾಕ್ ಸಿಟಿಯಲ್ಲಿ ರೌಂಡ್ಸ ಹಾಕುತ್ತಿದ್ದಾರೆ ಗೋಕಾಕಿನಲ್ಲಿ ಮುಸ್ಲಿಂ ಬಡಾವಣೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ವಿರೋಧಿಗಳಿಗೆ ಸೆಡ್ಡು ಹೊಡೆದಿರುವ ಆಂಬೀರಾವ್ ಕೊನೆಯ ದಿನ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇಲ್ಲಿವರೆಗೂ ತೆರೆಮರೆಯಲ್ಲಿ ರಣತಂತ್ರ ರೂಪಸುತ್ತಿದ್ದ ಆಂಬಿರಾವ್ ಕೊನೆಯ ದಿನ ರಣಕಣಕ್ಕ್ ಅಧಿಕೃತ ಎಂಟ್ರಿ ಕೊಡುವದರ ಮೂಲಕ ಎಲ್ಲರ …

Read More »

ದೇವೇಗೌಡರಿಗೆ ಇಷ್ಟು ದಿನ ಖರ್ಗೆಅವರ. ನೆನಪು ಬರಲಿಲ್ಲವೇಕೆ ? ನಡಹಳ್ಳಿ

ಬೆಳಗಾವಿ-ತೆರೆಮರೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮತ್ತೆ ಸರ್ಕಾರ ರಚನೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಯನ್ನು ಸಿ ಎಂ ಮಾಡುವ ವಿಚಾರವಾಗಿ ಜೆಡಿಎಸ್ ವರಿಷ್ಟ ದೇವೆಗೌಡರ ಮಾತು ಕೇಳಿ ಹುಚ್ಚರು ನಗುತ್ತಾರೆ. ಇದು ತಿರುಕಣ ಕನಸು‌ ಎಂದು ಬಿಜೆಪಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ವೆಂಗ್ಯವಾಡಿದ್ದಾರೆ. ಕೊನೆಯ ಸುತ್ತಿನ ಪ್ರಚಾರಕ್ಕೆ ತೆರಳುವ ಮುನ್ನ ಮಾದ್ಯಮ ಮಿತ್ರರರೊಂದಿಗೆ ಮಾತನಾಡಿದ ನಡಹಳ್ಳಿ ಇಷ್ಟು ದಿನ ದೇವೆಗೌಡರಿಗೆ ಖರ್ಗೆ ನೆನಪು ಬರಲಿಲ್ಲವಾ?. ಈ ಹಿಂದೆ …

Read More »

ರಿಪಬ್ಲಿಕ್ ಆಫ್ ಗೋಕಾಕ್ ಅಂದ್ರು ಸಿದ್ಧರಾಮಯ್ಯ

ಬೆಳಗಾವಿ- ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಹೋಗುವಾಗ ಕ್ಷೇತ್ರದ ಜನರನ್ನು ಕೇಳಿದ್ರಾ…? ಹಾಗಾದ್ರೆ ನಿಮ್ಮ ಕಿಮ್ಮತ್ತೇನು..? ಎಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಗೋಕಾಕಿನ ಮತದಾರರನ್ನು ಪ್ರಶ್ನಿಸಿದರು ಗೋಕಾಕಿನ ವಾಲ್ಮೀಕಿ ಕ್ರೀಡಾಂಗಣ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ಪಕ್ಷಾಂತರ ಮಾಡಿದ ಶಾಸಕರು ನಾಲಾಯಕ್,ನಾಲಾಯಕ್,ಎಂದು ಡಯಸ್ ಕುಟ್ಟಿದ ಅವರು ಸತೀಶ್ ಜಾರಕಿಹೊಳಿ ಅವರನ್ನು ಮಂತ್ರಿ ಸ್ಥಾನದಿಂದ ತೆಗೆದು ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಿದೇ ಆದ್ರೆ …

Read More »

ಯಾರಿಗೆ ಗೋ….(ಕಾ)….ಬ್ಯಾಕ್……!!!

ಬೆಳಗಾವಿ- ರಾಜ್ಯರಾಜಕಾರಣ,ಇಂದ್ರ,ಚಂದ್ರ,ಸೂರ್ಯ,ತಾರೆಗಳೊಂದಿಗೆ ,ಎಲ್ಲ ಧೂಮಕೇತುಗಳು,ಈಗ ಜಲಪಾತಿನ ನಗರಿ,ಕರದಂಟಿನ ಗೋಕಾಕಿನ ಧರೆಗೆ ಇಳಿದೆವೆ. ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಸಾಮ್ರಾಜ್ಯದ ಎಲ್ಲ ಹುಲಿಗಳು ಬೇಟೆಯಾಡಲು ಗೋಕಾಕ್ ಎಂಬ ಅರಣ್ಯದಲ್ಲಿ ದಾಳಿ ಮಾಡಿವೆ ಇಲ್ಲಿ ಯಾರು ಬೇಟೆಯಾಡುತ್ತಾರೆ,ಯಾರು ಗೋ ಬ್ಯಾಕ್ ಆಗುತ್ತಾರೆ ಎನ್ನುವ ಲೆಕ್ಕ ಯಾರ ತೆಲೆಗೂ ಹತ್ತುತ್ತಿಲ್ಲ ಆದರೆ,ಮೂರೂ ಹುಲಿಗಳು ತುಂಬಾ ಹಸಿದಿವೆ ಯಾರು ? ಯಾವ ತಂತ್ರದ ಮೂಲಕ ಬೇಟೆ ಆಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಗೋಕಾಕ್ ಕಾಂಗ್ರೆಸ್ಸಿನ ಭದ್ರಕೋಟೆ ಗೋಕಾಕ್ …

Read More »