Breaking News

Tag Archives: Laxmi hebbalkar

ಲಕ್ಷ್ಮೀ ಹೆಬ್ಬಾಳಕರ ಹಳೆಯ ಡ್ರಾವ್ಹರ್ ಮುನ್ನಾ ಖಲ್ಲಾಸ್ …

ಲಕ್ಷ್ಮೀ ಹೆಬ್ಬಾಳಕರ ಹಳೆಯ ಡ್ರಾವ್ಹರ್ ಖಲ್ಲಾಸ್ … ಬೆಳಗಾವಿ – ಲಕ್ಷ್ಮೀ ಹೆಬ್ಬಾಳಕರ ಹೆಸರು ಹೇಳಿಕೊಂಡು ಅಣ್ಣತಮ್ಮಂದಿರಿಗೆ ಹೊಲದ ವಿಷಯದಲ್ಲಿ ಮೋಸ ಮಾಡಲು ಹೊರಟಿದ್ದ ತಿಗಡಿ ಗ್ರಾಮ ಪಂಚಾಯ್ತಿ ಅದ್ಯಕ್ಷ್ಯ ಮುನ್ನಾ ನನ್ನು ಆತನ ಶತ್ರುಗಳು ಕೊಚ್ಚಿ ಕೊಲೆ  ಮಾಡಿದ್ದಾರೆ ಈಗ ಸದ್ಯೆ ತಿಗಡಿಯೊಳಗೆ ವಿವಾದಿತಿ ಜಮೀನಿನಲ್ಲಿ ಮುನ್ನಾ ಹತ್ಯೆಯಾಗಿದ್ದು  ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆ  

Read More »

ಅಥಣಿಯಲ್ಲಿ ಡ್ಯಾಶ್ ..ಡ್ಯಾಶ್ ಗೆ ಡಿಶ್ಯುಂ..ಡಿಶ್ಯುಂ…!!

ಅಥಣಿಯಲ್ಲಿ ಡ್ಯಾಶ್ ..ಡ್ಯಾಶ್ …ಮಟ್ಯಾಶ್ …!! ಬೆಳಗಾವಿ- ಅಥಣಿಯಲ್ಲಿ ಡ್ಯಾಶ್ ..ಡ್ಯಾಶ್ ಎಂದು ಒಬ್ಬ ಸಭ್ಯಸ್ಥನ ಗಂಡಸ್ತನವನ್ನು ಪ್ರಶ್ನೆ ಮಾಡಿದವರಿಗೆ ಅಥಣಿಯ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಅಥಣಿಯ ಶಾಸಕ ಸಭ್ಯ ಮತ್ತು ಸರಳವಾಗಿದ್ದರೂ ಕುಮಟೊಳ್ಳಿ ಮಳ್ಳ… ಕೊಟ್ಟ ಕುದುರೆಯನ್ನು ಏರದ ಗಂಡಸ ಅಲ್ಲ ಎಂದು ಡ್ಯಾಶ್ ಡ್ಯಾಶ್ ಎಂದು ಕುಮಟೊಳ್ಳಿಯ ಗಂಡಸತನವನ್ನು ಪ್ರಶ್ನೆ ಮಾಡಿದ್ದು ಒಬ್ಬ ಹೆಣ್ಣು.ಆದರೂ ಕುಮಟೊಳ್ಳಿ ಅದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದರೂ ಅಥಣಿಯ ಮತದಾರ ಅಥಣಿಯ …

Read More »

ಬೆಳಗಾವಿ ರಾಜಕಾರಣವನ್ನು ಬದಲು ಮಾಡಿ ತೋರಿಸುತ್ತೇನೆ-ಹೆಬ್ಬಾಳಕರ

ಕೊಟ್ಟ ಕುದುರೆಯನ್ನು ಏರದವ ವೀರ ನೂ ಅಲ್ಲ ಶೂರ ನೂ ಅಲ್ಲ ಡ್ಯಾಶ್..ಡ್ಯಾಶ್ ವೂ ಅಲ್ಲ – ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ- ಅಥಣಿ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅನರ್ಹ ಶಾಸಕರ ವಿರುದ್ಧ ಗುಡುಗು ಸಿಡಿಲು ಮಿಂಚಿನ ವಾಗ್ದಾಳಿ ನಡೆಸಿದ್ದಾರೆ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟ್ಟಳ್ಳಿ ಮತ್ತು ಅನರ್ಹ ಶಾಸಕರ ವಿರುದ್ಧ ಗುಡುಗಿದ್ದಾರೆ ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಐವರನ್ನು ಮಂತ್ರಿ ಮಾಡುತ್ತೇನೆಂಬ ಹೇಳಿದ್ದಾರೆ ಐವರನ್ನಲ್ಲ ೧೮ ಜನರನ್ನ ಬೇಕಾದ್ರೆ …

Read More »

ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳಕರ ದೂರ ಉಳಿಯಲು ಕಾರಣವೇನು ???

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಲಿಂಗಾಯತ ಸಮುದಾಯದ ಪ್ರಬಲ ನಾಯಕಿ ಈ ನಾಯಕಿಯ ಅಗತ್ಯತೆ ಈಗ ಗೋಕಾಕಿನಲ್ಲಿ ಎದುರಾಗಿದೆ.ಸ್ವತಹ ಸತೀಶ್ ಜಾರಕಿಹೊಳಿ ಲಕ್ಷ್ಮೀ ಪವರ್ ಫುಲ್ ನಾಯಕಿ ಅಂತ ಅಧಿಕೃತವಾಗಿ ಘೋಷಣೆ ಮಾಡಿದ ಮೇಲೆಯೂ ಲಕ್ಷ್ಮೀ ಹೆಬ್ಬಾಳಕರ ಗೋಕಾಕಿನತ್ತ ಮುಖ ಮಾಡದೇ ಇರುವದು ಚರ್ಚೆಗೆ ಗ್ರಾಸವಾಗಿದೆ. ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಗೋಕಾಕ ಕ್ಷೇತ್ರದ ಉಸ್ತುವಾರಿ ವಹಿಸಲಾಗಿತ್ತು .ಗೋಕಾಕಿನಲ್ಲಿ ಲಕ್ಷ್ಮೀ ಹೆಬ್ಬಾಳಕರ ಲಿಂಗಾಯತ ಸಮುದಾಯದ ಮತಗಳನ್ನು ಪಕ್ಷಕ್ಕೆ ತಂದು …

Read More »
Sahifa Theme License is not validated, Go to the theme options page to validate the license, You need a single license for each domain name.