ಬೆಳಗಾವಿ -ಸ್ಮಾಟ್ ಸಿಟಿ ಪಟ್ಟಿಯಲ್ಲಿ ಸೇರಿಕೊಂಡು ಸ್ಮಾರ್ಟ ಆಗುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗಾಗಿ ವೈ ಫೈ ಸೇವೆ ಶನಿವಾರದಿಂದ ಆರಂಭಗೊಂಡಿದೆ
ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿಗೆ ಬರುವ ಸಾರ್ವಜನಿಕರು ನಿಗದಿತ ಸಾಮರ್ಥ್ಯ ಡಾಟಾ ಉಚಿತವಾಗಿ ಬಳಿಸಬಹುದಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯ ಆವರಣ ಹಾಗು ಪಾಲಿಕೆಯ ಸುತ್ತುವರೆದು ಸುಮಾರು 150 ಮೀಟರ್ ದೂರದ ವರೆಗೆ ವೈ ಫೈ ಸೇವೆ ಲಭ್ಯವಾಗಲಿದೆ
ಕಳೆದ ಒಂದು ವಾರದಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ವೈ ಫೈ ಸೇವೆ ಕಾಮಗಾರಿ ಭರದಿಂದ ನಡೆದಿತ್ತು ಸ್ಮಾರ್ಟ ಸಿಟಿಯ ಭಾಗವಾಗಿ ಮೊದಲ ಕೊಡುಗೆ ಇದಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ