Breaking News
Home / ಬೆಳಗಾವಿ ನಗರ / ಬೆಳಗಾವಿ ಪಾಲಿಕೆಯಲ್ಲಿ ವೈ-ಫೈ ಸೇವೆ ಆರಂಭ

ಬೆಳಗಾವಿ ಪಾಲಿಕೆಯಲ್ಲಿ ವೈ-ಫೈ ಸೇವೆ ಆರಂಭ

ಬೆಳಗಾವಿ -ಸ್ಮಾಟ್ ಸಿಟಿ ಪಟ್ಟಿಯಲ್ಲಿ ಸೇರಿಕೊಂಡು  ಸ್ಮಾರ್ಟ ಆಗುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗಾಗಿ ವೈ ಫೈ ಸೇವೆ ಶನಿವಾರದಿಂದ ಆರಂಭಗೊಂಡಿದೆ

ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿಗೆ ಬರುವ ಸಾರ್ವಜನಿಕರು ನಿಗದಿತ ಸಾಮರ್ಥ್ಯ ಡಾಟಾ ಉಚಿತವಾಗಿ ಬಳಿಸಬಹುದಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯ ಆವರಣ ಹಾಗು ಪಾಲಿಕೆಯ ಸುತ್ತುವರೆದು ಸುಮಾರು 150 ಮೀಟರ್ ದೂರದ ವರೆಗೆ ವೈ ಫೈ ಸೇವೆ ಲಭ್ಯವಾಗಲಿದೆ

ಕಳೆದ  ಒಂದು ವಾರದಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ವೈ ಫೈ ಸೇವೆ ಕಾಮಗಾರಿ ಭರದಿಂದ ನಡೆದಿತ್ತು ಸ್ಮಾರ್ಟ ಸಿಟಿಯ ಭಾಗವಾಗಿ ಮೊದಲ ಕೊಡುಗೆ ಇದಾಗಿದೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *