Breaking News
Home / Breaking News / ಬೆಳಗಾವಿ ನಗರದ ಮೂರು ಕಾಲೇಜುಗಳ ಆರು ಜನ ಸಿಬ್ಬಂದಿಗೆ ಕೊರೋನಾ…

ಬೆಳಗಾವಿ ನಗರದ ಮೂರು ಕಾಲೇಜುಗಳ ಆರು ಜನ ಸಿಬ್ಬಂದಿಗೆ ಕೊರೋನಾ…

ಬೆಳಗಾವಿ- ಸರ್ಕಾರ ಡಿಗ್ರಿ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿದೆ,ಬೆಳಗಾವಿ ನಗರದಲ್ಲಿ ಕಾಲೇಜು ಬೋಧನಾ ಸಿಬ್ಬಂಧಿಗಳ ಕೊರೋನಾ ಟೆಸ್ಟಿಂಗ್ ನಡೆಯುತ್ತಿದೆ.

ಬೆಳಗಾವಿ ನಗರದ ಮೂರು ಪ್ರತಿಷ್ಠಿತ ಕಾಲೇಜುಗಳ ಆರು ಜನ ಸಿಬ್ಬಂದಿಗಳಿಗೆ ಕೊರೋನಾ ಸೊಂಕು ದೃಡವಾಗಿದೆ‌. ಬೆಳಗಾವಿ ನಗರದಲ್ಲಿ ಈಗಾಗಲೇ 2027 ಕಾಲೇಜು ಸಿಬ್ಬಂಧಿಗಳ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು,250 ಜನರ ರಜಲ್ಟ್ ಬಂದಿದ್ದು 250 ಜನರಲ್ಲಿ ಬೆಳಗಾವಿ ನಗರದ ಮೂರು ಕಾಲೇಜುಗಳ ಆರು ಜನ ಸಿಬ್ಬಂದಿಗೆ ಮಹಾಮಾರಿ ಕೊರೋನಾ ತಗಲುದ್ದು ಆರು ಜನರ ರಿಪೋರ್ಟ್ ಪಾಸಿಟೀವ್ ಬಂದಿದೆ.

ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗೆ ಕೊರೋನಾ ಸೊಂಕು ದೃಡವಾಗಿದ್ದು ಪಾಲಕರಲ್ಲಿ ಆತಂಕ ಶುರುವಾಗಿದೆ. ಇಂತಹ ಸಂಧರ್ಭದಲ್ಲಿ ಮಕ್ಕಳನ್ನು ಕಶಲೇಜುಗಳಿಗೆ ಕಳಿಸುವುದು ಹೇಗೆ ಎನ್ನುವ ಚಿಂತನೆ ಈಗ ಶುರುವಾಗಿದೆ.

ಕಾಲೇಜುಗಳಲ್ಲಿ ಕ್ಲಾಸ್ ಅಟೆಂಡ್ ಮಾಡುವ ವಿದ್ಯಾರ್ಥಿಗಳಿಗೆ ನಾಳೆಯಿಂದ ಕೋವೀಡ್ ಟೆಸ್ಟಿಂಗ್ ನಡೆಯಲಿದೆ.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *