Breaking News
Home / Breaking News / ಬೆಳಗಾವಿಯ ತಾಪಮಾನ ಇಂದು A/C ಗಿಂತಲೂ ಕೋಲ್ಡ್

ಬೆಳಗಾವಿಯ ತಾಪಮಾನ ಇಂದು A/C ಗಿಂತಲೂ ಕೋಲ್ಡ್

  • ಕೂಲರ್ ಬೆಳಗಾವಿಯ ವೆದರ್….!!!!

ಬೆಳಗಾವಿ- ನಿವಾರ್ ಚಂಡಮಾರುತದ ಎಫೆಕ್ಟ್ ಇಂದು ಬೆಳಗಾವಿಯ ವಾತಾವರಣವನ್ನೇ ಬದಲಿಸಿತ್ತು,ಬೆಳಿಗ್ಗೆಯಿಂದಲೇ ಶೀತಗಾಳಿ ಬೀಸುವ ಜೊತೆಗೆ ದಿನವಿಡೀ ಮಂಜಿನ ಮುಸುಕಿನಲ್ಲಿ ಕುಂದಾನಗರಿ ಮುಚ್ಚಿ ಹೋಗಿತ್ತು

ನಿವಾರ್ ಚಂಡಮಾರುತ ಬೆಳಗಾವಿಯ ಬಿಸಿಲು ಢಮಾರ್ ಮಾಡಿತ್ತು ಇಂದು ಬೆಳಗಾವಿ ಜಿಲ್ಲೆಯಾದ್ಯಂತ ಸೂರ್ಯನ ದರ್ಶನ ಆಗಲಿಲ್ಲ, ಮೋಡ ಕವಿದ ವಾತಾವರಣದಿಂದ ಬೆಳಗಾವಿ ಹೊರಗಡೆ ಬರಲು ಸಾದ್ಯ ವಾಗಲೇ ಇಲ್ಲ.

ಬೆಳಗಾವಿ ನಗರದಲ್ಲಿ ಇಂದು ಕಾಶ್ಮೀರ್ ಕೋಲ್ಡ್ ಅನುಭವ ಆಯಿತು,ಇಂದಿನ ತಾಪಮಾನ ಇಂದು ಮದ್ಯಾಹ್ನ 21 “c ಸೆಲ್ಸೀಯಸ್ ದಾಖಲಾಗಿತ್ತು ಏರ್ ಕಂಡಿಶನ್ ಅಂದ್ರೆ ಎಸಿ ತಾಪಮಾನ ಗರಿಷ್ಠ 24 ಡಿಗ್ರಿ ಸೆಲ್ಸಯಸ್ ಇರುತ್ತದೆ,ಆದ್ರೆ ಬೆಳಗಾವಿಯ ತಾಪಮಾನ ಇಂದು ಮದ್ಯಾಹ್ನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಅಂದ್ರೆ ಬೆಳಗಾವಿಯ ತಾಪಮಾನ ಇಂದು AC ಗಿಂತಲೂ ಕೂಲ್ ಆಗಿತ್ತು.

ರಾತ್ರಿ ಹೊತ್ತು ಚಳಿ ಹೆಚ್ಚಾಗಿತ್ತು ಈಗ ರಾತ್ರಿ ಬೆಳಗಾವಿ ತಾಪಮಾನ 17 ಡಿಗ್ರಿ ಸೆಕ್ಸಿಯಸ್ ದಾಖಲಾಗಿತ್ತು ರಾತ್ರಿ ಹೊತ್ತು ಬೆಳಗಾವಿ ನಗರದ ಜನ ಅಲ್ಲಲ್ಲಿ ಬೆಂಕಿ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *