Breaking News
Home / Breaking News / ಬೆಳಗಾವಿ ಚನ್ನಮ್ಮ ವೃತ್ತದ ಕನ್ನಡ ಧ್ವಜ ಕಿರಿದಾಗಿದ್ದು ಯಾಕೆ?

ಬೆಳಗಾವಿ ಚನ್ನಮ್ಮ ವೃತ್ತದ ಕನ್ನಡ ಧ್ವಜ ಕಿರಿದಾಗಿದ್ದು ಯಾಕೆ?

ಬೆ

ಮೊದಲಿನ ಧ್ವಜ ಸ್ತಂಭದ ದೃಶ್ಯ

ಬೆಳಗಾವಿ- ಬೆಳಗಾವಿ ಹೃಯದಭಾಗ ರಾಣಿ ಚನ್ನಮ್ಮ ವೃತ್ತ ಪ್ರತಿಮೆ ಬಳಿ ಇದ್ದ ಧ್ವಜ ಸ್ತಂಭ ಕಿರಿದಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸ್ಥಳಕ್ಕೆ ಹೋರಾಟಗಾರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ವಾಸ್ತವಿಕ ಅಂಶ ಪತ್ತೆ ಮಾಡಲು ಪೊಲೀಸ ಹಾಗೂ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ನಿನ್ನೆ ಕನ್ನಡ ಧ್ವಜ ಸ್ತಂಭ ನಿರ್ಮಾಣ ಮಾಡಿದ್ದು. ನಿನ್ನೆಯಿಂದ ಶ್ರೀನಿವಾಸ ತಾಳೂರಕರ್ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ. ಧ್ವಜ ಸ್ತಂಭಕ್ಕೆ ರಕ್ಷಣೆ ನೀಡಬೇಕು ಎನ್ನುವ ಆಗ್ರಹ ಹೋರಾಟಗಾರರು ಮಾಡಿದ್ದಾರೆ..

ಇದೀಗ ಚನ್ನಮ್ಮ ವೃತ್ತದ ಕನ್ನಡ ಧ್ವಜ ಸ್ತಂಭ ಕಿರಿದಾಗಿರೋ ಬಗ್ಗೆ ಅನುಮಾನ ಮೂಡಿದೆ. ಸೂಕ್ತ ತನಿಖೆ ನಡೆಸಲು ಹೋರಾಟಗಾರರು ಆಗ್ರಹಿಸಿದ್ದಾರೆ.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *