Breaking News
Home / Breaking News / ಸಚಿನ್ ತೆಂಡೋಲ್ಕರ್ ಬೆಳಗಾವಿಗೆ ಬಂದಿದ್ದು ಯಾಕೆ ಎಲ್ಲಿ ? ಗೊತ್ತಾ..

ಸಚಿನ್ ತೆಂಡೋಲ್ಕರ್ ಬೆಳಗಾವಿಗೆ ಬಂದಿದ್ದು ಯಾಕೆ ಎಲ್ಲಿ ? ಗೊತ್ತಾ..

ಬೆಳಗಾವಿ-ಮುಂಬೈ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳಿದ ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಬೆಳಗಾವಿ ನಗರಕ್ಕೆ ಭೇಟಿ ನೀಡಿದ್ದಾರೆ.

ಈ ವೇಳೆ ಬೆಳಗಾವಿಯಲ್ಲಿ ರಸ್ತೆ ಪಕ್ಕದ,ಗೂಡಂಗಡಿಯಲ್ಲಿ ಟೀ ಕುಡಿದ ಸಚಿನ್.ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕು(ಎ) ಮೇಲಿರುವ ಟೀ ಅಂಗಡಿ ಚಹಾ ಕುಡಿದು,ಅಂಗಡಿ ಮಾಲೀಕನ ಜೊತೆ ಸೆಲ್ಫೆ ತೆಗೆಸಿಕೊಂಡಿದ್ದಾರೆ.

ವೈಜು ನಿತೂರ್ಕರ್ ಎಂಬುವವರ ಫೌಜಿ ಟೀ ಸ್ಟಾಲ್ ನಲ್ಲಿ ಚಹಾ ಸವಿದ ಸಚಿನ್ ತೆಂಡೂಲ್ಕರ್,
ವೈಜು ನಿತೂರ್ಕರ್ ಜತೆಗೆ ಸೇಲ್ಫಿ ಕೂಡ ಕ್ಲಿಕ್ಕಿಸಿಕೊಂಡು ಕುಟುಂಬ ಸಮೇತ ಸಚಿನ್ ತೆಂಡೂಲ್ಕರ್ ಗೋವಾಕ್ಕೆ ತೆರಳಿದ್ದಾರೆ.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *