Breaking News
Home / Breaking News / ಸಿಸಿಬಿ ಪೋಲೀಸರ ದಾಳಿ ಟ್ಯಾಂಕರ್ ನಿಂದ ಡಿಸೈಲ್ ಕದಿಯುತ್ತಿದ್ದ ಚಾಲಕ ಕ್ಲೀನರ್ ಬಂಧನ

ಸಿಸಿಬಿ ಪೋಲೀಸರ ದಾಳಿ ಟ್ಯಾಂಕರ್ ನಿಂದ ಡಿಸೈಲ್ ಕದಿಯುತ್ತಿದ್ದ ಚಾಲಕ ಕ್ಲೀನರ್ ಬಂಧನ

ಬೆಳಗಾವಿ: ಸಿಸಿಬಿ ಇನ್ಸ್ಪೇಕ್ಟರ್ ಗಡ್ಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೋಲೀಸರು ಡಿಸೈಲ್ ಟ್ಯಾಂಕರ್ ನಿಂದ ಅಪಾಯಕಾರಿ ರೀತಿಯಲ್ಲಿ ಡಿಸೈಲ್ ಕದಿಯುತ್ತಿದ್ದ ಟ್ಯಾಂಕರ್ ನ ಚಾಲಕ ಮತ್ತು ಕ್ಲೀನರ್ ಬಂಧಸಿದ್ದಾರೆ

ಡಿಸೈಲ್ ಟ್ಯಾಂಕರ್ ನಿಂದ ಡಿಸೈಲ್ ಕದಿಯುವ ಸಂಧರ್ಭದಲ್ಲಿ ದಾಳಿ ನಡೆಸಿದ ಪೋಲೀಸರು ಬೆಳಗಾವಿಯ ಅಶೋಕ ನಗರದ ರಾಷ್ಟ್ರೀಯ ಹೆದ್ದಾರಿ ೪
ರ ಬಳಿ ಟ್ಯಾಂಕರ್ ವಶಕ್ಜೆ ಪಡೆದು ಚಾಲಕ ಮತ್ತು ಕ್ಲೀನರ್ ನನ್ನು ಬಂಧಿಸಿದ್ದಾರೆ
ಬೆಳಗಾವಿಯಿಂದ ಸಂಕೇಶ್ವರಕ್ಕೆ ಹೋಗಬೇಕಿದ್ದ ೧೨ ಸಾವಿರ ಲೀಟರ್ ಡಿಸೈಲ್ ತುಂಬಿದ್ದ ಅದರ ಟ್ಯಾಂಕರ್. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *