Breaking News

ಫೆ,7 ರಿಂದ ಬೆಳಗಾವಿಯಲ್ಲಿ ಬೆನಕೆ ಬೌಂಡರಿ,

ಬೆಳಗಾವಿ:

ಅನೀಲ ಬೆನಕೆ ಸ್ಪೋಟ್ಸ ಸಂಸ್ಥೆ ಆಶ್ರಯದಲ್ಲಿ ಫೆ.7 ರಿಂದ ನಗರದ ಸಿಪಿಎಡ್ ಮೈದಾನದಲ್ಲಿ ನಾಲ್ಕನೇ ಆವೃತ್ತಿಯ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗಳು ನಡೆಯಲಿವೆ ಎಂದು ಸಂಸ್ಥೆಯ ಮುಖ್ಯಸ್ಥ ಅನೀಲ ಬೆನಕೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಕ್ರಿಕೇಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತ ಬರಲಾಗಿದೆ. ಇದರಿಂದ ಯುವ ಆಟಗಾರರಿಗೆ ಪ್ರೋತ್ಸಾಹ ನೀಡಿದಂತ್ತಾಗ್ಯೂ ಆಗುತ್ತಿದೆ. ಸ್ಪರ್ಧೇಯಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯದ ಆಟಗಾರರು ಆ ಭಾಗವಹಿಸಲಿದ್ದಾರೆ. ಸ್ಪರ್ಧೇಯಲ್ಲಿ ಜಯಶಾಲಿಯಾದವರಿಗೆ 1.51 ಲಕ್ಷ ರು. ಪ್ರಥಮ, ದ್ವಿತೀಯ 1.11 ಲಕ್ಷ ರು., ಬಹುಮಾನ ಮತ್ತು ಟ್ರೋಪಿ ಸೇರಿದಂತೆ ಉತ್ತಮ ಬೌಲರ್, ಬ್ಯಾಟ್ಸಮನ್, ಪೀಲ್ಡರ್, ಎಲ್ಲ ವಿಭಾಗಗಳಲ್ಲಿಯೂ ಬಹುಮಾನ ನೀಡಲಾಗುವುದು ಎಂದರು.

ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊ.9738424348 ಮತ್ತು 9972793935 ಗೆ ಸಂ¥ಪರ್ಕಿಸಬೇಕು ಎಂದು ಹೆಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಜಯ ಭಾತಕಾಂಡೆ, ಯಲ್ಲಪ್ಪ ಮೊಹಿತೆ, ಗಿರೀಶ್ ದೋಂಗಡಿ, ವಿಜಯ ಪಾಟೀಲ, ಪ್ರವೀಣ ಪಾಟೀಲ, ಸೇರಿದಂತೆ ಇತರರು ಇದ್ದರು.

Check Also

ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳ ಪರಶೀಲನೆ

ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯು ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರ …

Leave a Reply

Your email address will not be published. Required fields are marked *