Home / BGAdmin (page 591)

BGAdmin

ಭೂತರಾಮಟ್ಟಿ ಬಳಿ ರಸ್ತೆ ಅಪಘಾತ ಇಬ್ಬರ ಸಾವು

ಬೆಳಗಾವಿ: ಟೈರ್ ಬಸ್ಟ್ ಆಗಿ ಮಹಿಂದ್ರಾ ಸ್ಕಾರ್ಪಿಯೋ ವಾಹನ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನೊಪ್ಪಿದ ಘಟನೆ ಭೂತರಾಮಟ್ಟಿ ಬಳಿ ನಡೆದಿದೆ ಈ ರಸ್ತೆ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯ.ವಾಗಿದೆ ಅಥಣಿಯಿಂದ ಬೆಳಗಾವಿಗೆ ಬರುವಾಗ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಅಪಘಾತ ಸಂಭವಿಸಿದೆ. ಅಥಣಿ ಮೂಲದ ಶ್ರೀನಿವಾಸ್ ಜೋಶಿ ೪೨ ಹಾಗೂ ರಾಜೇಂದ್ರ ಬಾಗೋಜಿ ೪೪ ಮೃತ ದುರ್ದೈವಿಗಳು. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಹೈಕಮಾಂಡ್ ಚಿತ್ರಕ್ಕೆ ಸತೀಶ ಜಾರಕಿಹೊಳಿ ಹಿರೋ

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯ ರಾಜಕಾರಣವನ್ನು ಆಧರಿಸಿ ಹೈಕಮಾಂಡ್ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದ್ದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಿತ್ರದ ಬ್ಯಾನರ್ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ  ಪತ್ರಕರ್ತ ಸಂತೋಷ ಶ್ರೀರಾಮಡು ಅವರ ಜಯಸೂರ್ಯ ಚಿತ್ರದ ಧ್ವನಿಸುರಳಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು ಈಗ ಸದ್ಯಕ್ಕೆ ಹೈಕಮಾಂಡ್ ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದೇನೆ ಮುಂದಿನ ದಿನಗಳಲ್ಲಿ ಸತೀಶ ಜಾರಕಿಹೊಳಿ, ಫೀರೋಜ್ …

Read More »

ನಮ್ಮ ಸಲಹೆಯನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸಿಲ್ಲ.-ಯಡಿಯೂರಪ್ಪ

ಬೆಳಗಾವಿ-ಐತಿಹಾಸಿಕ ಬೆಳಗಾವಿಯಲ್ಲಿ ಬಿಜೆಪಿಯ ೨ ನೇ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಕಾರ್ಯಕಾರಿಣಿಯಲ್ಲಿ ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕಾರಿಣಿಯಲ್ಲಿ ಪ್ರಚಲಿತ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ. ರೈತರ ಸಮಸ್ಯೆ,ಕುರಿತು ಚರ್ಚೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ವೀರ ರಾಣಿ ಕಿತ್ತೂರ ಚನ್ನಮ್ಮಾಜಿ ಹಾಗು ಭಾರತ ರತ್ನ ಬಾಬಾ ಸಾಹೇಬ   ಅಂಬೇಡ್ಕರ ಅವರ ಪ್ರತ5ಮೆಗೆ ಪುಷ್ಪಗೌರವ ಸಲ್ಲಿಸಿ ಮಾದ್ಯಮಗಳ ಜೊತೆ …

Read More »

ಬಸವನಕೊಳ್ಳಕ್ಕೆ ಹರಿದು ಬಂತೂ ಹಿಡ್ಕಲ್ ನೀರು

ಬೆಳಗಾವಿ-ಬೆಳಗಾವಿ ನಗರದ ಕಣಬರ್ಗಿ ಮಹಾಂತೇಶ ನಗರ ಆಂಜನೇಯ ನಗರ,ಅಟೋ ನಗರ,ರಾಮತೀರ್ಥ ನಗರ ಮುತ್ಯಾನಟ್ಟಿ ಸೇರಿದಂದತ ವಿವಿಧ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಕಾಲ ಕೂಡಿ ಬಂದಿದೆ ಬದವನಕೊಳ್ಳ ಶುದ್ಧಿಕರಣ ಘಟಕಕ್ಕೆ ಗಾಂಧೀ ಜಯಂತಿಯ ದಿನ ಹಿಡಕಲ್ ನೀರು ಯಶಸ್ವಿಯಾಗಿ ತಲುಪಿದೆ ಬೆಳಗಾವಿ ಸಮೀಪದ ಬಸವನಕೊಳ್ಳ ಗ್ರಾಮದಲ್ಲಿ ೩೬ ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಹೆಚ್ಚುವರಿ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುತ್ತಿದೆ ಈ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಹಿಡಕಲ್ …

Read More »

ಜಿಲ್ಲಾಧಿಕಾರಿ ಸಲಕಿ ಹಿಡ್ಕೊಂಡ್ರು..ಕಮಿಷ್ನರ್ ಬುಟ್ಟಿ ಹೊತ್ಕೊಂಡ್ರು..ಕೆಲವರು ನೋಡ್ಕೊಂತ ನಿಂತ್ಕೊಂಡ್ರು..…!

ಬೆಳಗಾವಿ-ಭಾನುವಾರ ಗಾಂಧೀ ಜಯಂತಿಯ ದಿನ ಬೆಳಗಿನ ಜಾವ ಬೆಳಗಾವಿಯ ಜಿಲ್ಲಾ ಮಟ್ಟದ ಅಧಿಕಾರಿಗಳ ಗ್ಯಾಂಗ್ ನಗರದ ಗ್ಯಾಂಗ್‍ವಾಡಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಎಲ್ಲರ ಗಮನ ಸೆಳೆದರು ಡಿಸಿ ಜೈರಾಂ ಎಡಿಸಿ ಸುರೇಶ ಇಟ್ನಾಳ,ಪಾಲಿಕೆ ಆಯುಕ್ತ ಶಶಿಧರ ಕುರೇರ ಪ್ರೀತಂ ನರಸಲಾಪುರೆ ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡಾ ಪರಿಸರ ಅಭಿಯಂತರ ಉದಯಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ನಗರದ ಗ್ಯಾಂಗ್‍ವಾಡಿಯಲ್ಲಿ ಕೆಲವರು ಪೊರಕೆ ಹಿಡಿದು ಸರಸರನೇ ಕಸಗೂಡಿಸಿದರೇ ಇನ್ನು ಕೆಲವರು ಕಸವನ್ನು ಟಿಪ್ಪರ್ …

Read More »

ಮಾರ್ಕಂಡೇಯ ನದಿಯಲ್ಲಿ ಮತ್ತೊಂದು ಶವ ಪತ್ತೆ

ಬೆಳಗಾವಿ- ನಗರಕ್ಕೆ ಹೊಂದಿಕೊಂಡಿರುವ ಮಾರ್ಕಂಡೇಯ ನದಿಯಲ್ಲಿ ಸದಾಶಿವ ನಗರದ ಸಾನಿಕಾ ಪಾಟ್ನೇಕರ ಎಂಬ ಯುವತಿ ತನ್ನ ಸ್ನೇಹಿತರಿಗೆ ಗುಡ್ ಬಾಯ್ ಎಂದು ಮೆಸೆಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲಿಯೇ ಹತ್ತರಕಿಯ ಯುವಕನ ಶವ ಶನಿವಾರ ಉಚಗಾಂವ ಬಳಿ ಮಾರ್ಕಂಡೇಯ ನದಿಯಲ್ಲಿ ಪತ್ತೆಯಾಗಿದೆ ಉಚಗಾಂವ ಬಳಿ ಮಾರ್ಕಂಡೇಯ ನದಿಯಲ್ಲಿ ಹತ್ತರಕಿ ಗ್ರಾಮದ 28 ವರ್ಷದ ಕೆಂಪಣ್ಣ ಬಸಪ್ಪ ಗಸ್ತಿ ಎಂಬಾತನ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ ಕಾಕತಿ ಪೋಲಿಸರು ಶವವನ್ನು ನದಿಯಿಂದ …

Read More »

ಕಾರ್ಯಕಾರಿಣಿಯಲ್ಲಿ ಮಹದಾಯಿ ಕಾವೇರಿ ಕುರಿತು ಚರ್ಚೆ

ಬೆಳಗಾವಿ-ಬೆಳಗಾವಿಯಲ್ಲಿ ಮೂರನೇಯ ಬಾರಿಗೆ ನಡೆಯುತ್ತಿರುವ ರಾಜ್ಯಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವೀರ ರಾಣಿ ಚನ್ನಮ್ಮಾಜಿಯ ಪ್ರತಿಮೆಗೆ ಮಾಲಾರ್ಪನೆ ಮಾಡಿ ಕಾರ್ಯಕಾರಿಣಿಗೆ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ ತಿಳಿಸಿದ್ದಾರೆ ಅಕ್ಟೋಬರ ಮೂರು ಹಾಗು ನಾಲ್ಕರಂದು ಎರಡು ದಿನಗಳ ಕಾಲ ಬೆಳಗಾವಿಯ ಧರ್ಮನಾಥ ಭವನದಲ್ಲಿ ಕಾರ್ಯಕಾರಿಣಿ ನಡೆಯಲಿದ್ದು ಈ ಕುರಿತು ಮಾದ್ಯಮ ಕೇಂದ್ರ ಊದ್ಘಾಟಿಸಿ …

Read More »

ಮಹಾಲಯ ಅಮವಾಸ್ಯೆ ರಾತ್ರಿ ಗೊಂಬೆ..ನಿಂಬೆ.. ಕುಂಬಳಕ್ಕೆ ಕುಂಕುಮ.! ಕೋರ್ಟ ದ್ವಾರದಲ್ಲಿಯೂ ಬ್ಲ್ಯಾಕ್ ಮ್ಯಾಜಿಕ್

ಬೆಳಗಾವಿ – ಇಂದಿನ ಅಧುನಿಕ ಯುಗದಲ್ಲಿ ಅಂಧ ಶ್ರದ್ಧೆ ಎಷ್ಟೊಂದು ಹೆಚ್ಚಾಗಿದೆ ಅಂದರೆ ಜನ ನ್ಯಾಯಾಲಯದ ಆವರಣದಲ್ಲಿಯೂ ಮಾಟ ಮಂತ್ರ ಮಾಡಲು ಶುರು ಮಾಡಿದ್ದಾರೆ ಮಹಾಲಯ ಅಮವಾಸ್ಯೆಯ ಮದ್ಯರಾತ್ರಿ ಕೆಲವರು ಬೆಳಗಾವಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿರುವ ಜೆ ಎಂ ಎಫ್ ಸಿ ನ್ಯಾಯಾಲಯದ ಮುಖ್ಯದ್ವಾರದಲ್ಲಿ ಕುಂಬುಳಕಾಯಿ ಟೆಂಗಿನಕಾಯಿ, ಮಾಟ ಮಂತ್ರದ ಗೊಂಬೆ ನಿಂಬೆಹಣ್ಣಿಗೆ ಕುಂಕುಮ ಹಚ್ಚಿ ಎಸೆದು ಹೋಗಿದ್ದಾರೆ ನ್ಯಾಯಾಲಯದ ಆವರಣದಲ್ಲಿ ವಾಮಾಚಾರ ನಡೆದಿರುವದನ್ನು ನೊಡಿದ ಜನ ಕೆಲ …

Read More »

ಬೆಳಗಾವಿಯಲ್ಲಿ ಪ್ರತಿಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು…!

ಬೆಳಗಾವಿ:ಉತ್ತರ ಕರ್ನಾಟಕದ ಸಮಗ್ರ ಅಭಿವ್ರದ್ದಿಗೆ ಕೂಡಲೇ ರಾಜ್ಯ ಸರಕಾರ ಮುಂದಾಗಬೇಕು ಇಲ್ಲವೇ ಪ್ರತ್ಯೇಕ ರಾಜ್ಯ ಒಡೆದು ಕೊಡಬೇಕು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಇಂದು ಪ್ರತಿಭಟನೆ ನಡೆಸಿತು. ಉತ್ತರದ ಜಿಲ್ಲೆಗಳಿಗೆ ಅಭಿವ್ರದ್ದಿ ಯ ಪ್ರಾಧಾನ್ಯತೆ ನೀಡಿ ಇಲ್ಲವೇ ನಮಗೆ ಪ್ರತ್ಯೇಕ ಸ್ಟೇಟ್ ಹುಡ್ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ. ದಕ್ಷಿಣದ ಕಾವೇರಿ ಬಗ್ಗೆ ವಿಶೇಷ ಅಧಿವೇಶನ ನಡೆಸುವ ಸರಕಾರ ಮಹಾದಾಯಿ …

Read More »

ಕಾವೇರಿ, ಕೃಷ್ಣಾ.ನ್ಯಾಯಾಂಗ ಹೋರಾಟಕ್ಕೆ ಕೋಟಿ..ಕೋಟಿ..ಖರ್ಚು

ಬೆಳಗಾವಿ-ಕೃಷ್ಣ, ಕಾವೇರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ ನ್ಯಾಯಾಧೀಕರಣ ಮುಂದೆ ವಾದ ಮಂಡಿಸಲು ವಕೀಲರ ಕೋಟಿ ಕೋಟಿ ಹಣ ಖರ್ಚಾಗಿದೆ ಎಂದು ಬೆಳಗಾವಿಯಲ್ಲಿ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ದಾಖಲೆ ಬಿಡುಗಡೆ ಮಾಡಿದ್ದಾರೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು ಕಾವೇರಿ ನ್ಯಾಯಾಧೀಕರಣದ ಮುಂದೆ ವಾದ ಮಂಡಿಸಲು ವಕೀಲರಿಗೆ 36.52 ಕೋಟಿ ಹಣವನ್ನು ಸಕರ್ಕಾರ ಖರ್ಚು ಮಾಡಿದೆ 2014ರಿಂದ 2016ರ ವರೆಗೆ …

Read More »