ಬೆಳಗಾವಿ- ಗ್ರಾಮ ಸ್ವರಾಜ್ ಕಲ್ಪನೆ ಸ್ವಾತಂತ್ರ್ಯ ಪೂರ್ವದಿಂದಲೂ ಹುಟ್ಟಿದ ಕಲ್ಪನೆ,ಗ್ರಾಮ ಸ್ವರಾಜ್ ಮಹಾತ್ಮಾ ಗಾಂಧೀಜಿ ಅವರ ಕನಸಾಗಿತ್ತು ಸ್ವಾತಂತ್ರ್ಯದ ನಂತರ ಪ್ರಧಾನಿ ನೆಹರು ಅವರು ಅದಕ್ಕೆ ಹೆಚ್ಚಿನ ಮಹತ್ವ ನೀಡಿದರು ಗ್ರಾಮ ಸ್ವರಾಜ್ ಕಾಯ್ದೆ ರೂಪಿಸುವಲ್ಲಿ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ ಹೇಳಿದರು ಬೆಳಗಾವಿ ನಗರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ ವತಿಯಿಂದ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಗ್ರಾಮ ಸ್ವರಾಜ್ ಜಾಗೃತಿ …
Read More »ಬೆಳಗಾವಿಯಲ್ಲಿ ಮಹಿಳಾ ಸಮನ್ವಯ ವೇದಿಕೆ ಅಸ್ತಿತ್ವಕ್ಕೆ
ಬೆಳಗಾವಿಯಲ್ಲಿ ಮಹಿಳಾ ಸಮನ್ವಯ ವೇದಿಕೆ ಅಸ್ತಿತ್ವಕ್ಕೆ ಬೆಳಗಾವಿ- ನಗರದಲ್ಲಿ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮೂವತ್ತು ಮಹಿಳಾ ಸಂಘಟನೆಗಳು ಒಗ್ಗೂಡಿ ಮಹಿಳಾ ಸಮನ್ವಯಿ ಸಮೀತಿಯಯನ್ನು ಹುಟ್ಟು ಹಾಕಿದ್ದಾರೆ ಈ ವೇದಿಕೆಗೆ ರತ್ನಾ ಬೆಲ್ಲದ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಮಾಜಿ ನಗರ ಸೇವಕಿ ಜ್ಯೋತಿ ಭಾವಿಕಟ್ಟಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು ಮಾರ್ಚ ೮ ರಂದು ಜಾಗತಿಕ ಮಹಿಳಾ ದಿನಾಚರಣೆ ದಿನದಂದು ಬೆಳಗಾವಿ ನಗರದಲ್ಲಿ ಬೈಕ್ ರ್ಯಾಲಿ ಮತ್ತು ಪಾದಯಾತ್ರೆ …
Read More »ನಕಲಿ ಚೈನು ಇಟ್ಟ…ಅಸಲಿ ಚೈನು ಕದ್ದ..ಪೋಲೀಸರ ಕೈಗೆ ಸಿಕ್ಕಿಬಿದ್ದ…!!!
ಬೆಳಗಾವಿ-ಕಳ್ಳರು ಯಾವ ಯಾವ ರೀತಿ ತಮ್ಮ ಕೈಚಳಕ ತೋರಿಸಿ ಕಳ್ಳತನ ಮಾಡ್ತಾರೆ ಎನ್ನುವದನ್ನು ಕಲ್ಪನೆ ಕೂಡಾ ಮಾಡಿಕೊಳ್ಳಲು ಸಾಧ್ಯವಿಲ್ಲ ಬೆಳಗಾವಿಯ ಗಣಪತಿ ಗಲ್ಲಿಯಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೇಲ್ಸಮನ್ ಯಾವ ರೀತಿ ತನ್ನ ಮಾಲೀಕನ ಕಣ್ಣಲ್ಲಿ ಮನ್ನೆರಚಿದ ಚಿನ್ನ ಕದ್ದ ಅನ್ನೋದರ ಬಗ್ಗೆ ಸ್ಟೋರಿ ಇಲ್ಲಿದೆ ಓದಿ ಬೆಳಗಾವಿಯ ಗಣಪತಿ ಗಲ್ಲಿಯ ಮುತಗೇಗಕರ ಜ್ಯುವಲರ್ಸ ಅಂಗಡಿಯಲ್ಲಿ ಶಿವಾಜಿನಗರದ ಪ್ರಶಾಂತ ಓಬಳೇಶ್ವರ ದೈವಜ್ಞ ಎಂಬಾತ ಹಲವಾರು ವರ್ಷಗಳಿಂದ ಸೇಲ್ಸ್ ಮನ್ …
Read More »ನಮ್ಮೂರಲ್ಲಿ ಲವ್..ಡವ್..ನಡ್ಯಾಂಗಿಲ್ಲ..ಮಾಡಿದ್ರೆ ಉರಲ್ಲಿ ಇರಾಂಗಿಲ್ಲ..!!!
ಬೆಳಗಾವಿ- ಪ್ರೀತಿ ಮಾಡಿ ಮದುವೆಯಾದ ಲವರ್ಸಗಳಿಗೆ ಗ್ರಾಮದ ಹಿರಿಯರು ಬದುಕಲು ಬಿಡುತ್ತಿಲ್ಲ ನಮ್ಮೂರಲ್ಲಿ ಲವ್.ಡವ್.ನಡ್ಯಾಂಗಿಲ್ಲ ಮಾಡಿದ್ರೆ ಉರಲ್ಲಿ ಇರಾಂಗಿಲ್ಲ ಅಂತ ಪ್ರೇಮಿಗಳಿಗೆ ಗ್ರಾಮ ಬಹಿಷ್ಕಾರ ಹಾಕಿದ ಘಟನೆ ನಡೆದಿದೆ ಪ್ರೀತಿಸಿದವರಿಗೆ ಅಡ್ಡಿ ಆತಂಕಗಳಿಗೇನು ಕಮ್ಮಿ. ಎಲ್ಲವನ್ನ ಮೆಟ್ಟಿ ಮದುವೆಯಾದ್ರು ನೆಮ್ಮದಿ ಬದುಕು ಕಟ್ಟಿಕೊಳ್ಳಲು ನಮ್ಮ ವ್ಯವಸ್ಥೆ ಬಿಡುತ್ತಿಲ್ಲ. ಅಂತರಜಾತಿ ಎಂಬ ಕಾರಣಕ್ಕೆ ಈ ಜೋಡಿ ಹಕ್ಕಿಗಳನ್ನ ಊರಿಂದಲೆ ಬಹಿಷ್ಕಾರ ಹಾಕಿ ಜೀವನವೇ ನರಕಾಗಿಸಿದ್ದಾರೆ. ಜೋಡಿ ಹಕ್ಕಿಗಳ ಹೆಸರು ಬಸವರಾಜ ಪೂಜಾರ, …
Read More »ಬೆಳಗಾವಿಯ ಅಂಬೇಡ್ಕರ್ ರಸ್ತೆ ಆಗಲಿದೆ,ಲಂಡನ್ ಸ್ಟ್ರೀಟ್…!
ಬೆಳಗಾವಿ- ದಿನ ಕಳೆದಂತೆ ಬೆಳಗಾವಿ ನಗರ ಸ್ಮಾರ್ಟ ಆಗುತ್ತಿದೆ ನಗರದ ಬಿ ಆರ್ ಅಂಬೇಡ್ಕರ್ ರಸ್ತೆಯನ್ನು ಹೈಟೆಕ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಫಿರೋಜ್ ಸೇಠ ಚಾಲನೆ ನೀಡಿದರು ರಾಜ್ಯ ಸರ್ಕಾರದ ನೂರು ಕೋಟಿ ವಿಶೇಷ ಅನುದಾನದಲ್ಲಿ ಅಂಬೇಡ್ಕರ್ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಮಳೆಗಾಲ ಶುರು ಆಗುವ ಮೊದಲು ಈ ರಸ್ತೆ ಲಂಡನ್ ಸ್ಟ್ರೀಟ್ ಮಾದರಿಯಲ್ಲಿ ಅಭಿವೃದ್ಧಿಗೊಳ್ಳಲಿದೆ ಚನ್ನಮ್ಮ ವೃತ್ತದಿಂದ ಭೀಮ್ಸ ಕಾಲೇಜಿನ ವರೆಗೆ ಈ ರಸ್ತೆ ಅಭಿವೃದ್ಧಿಯಾಗಿ ನಗರದ …
Read More »ರಾಮದುರ್ಗ ತಾಲ್ಲೂಕಿನಲ್ಲಿ ೧೩ ಕೋಟಿ ದುರ್ಬಳಕೆ ,-ಲಂಚ ಮುಕ್ತ ಕರ್ನಾಟಕ
ಬೆಳಗಾವಿ:3 ರಾಮದುಗ೯ ತಾಲೂಕಿನ ಮುದೇನೂರ ಗ್ರಾಪಂ ವ್ಯಾಪ್ತಿಗೆ ಬರುವ ಆರು ಹಳ್ಳಿಗಳಲ್ಲಿ ಬ್ರಷ್ಟಾಚಾರ ನಡೆದಿದೆ ಎಂದು ಲಂಚ ಮುಕ್ತ ಕರ್ನಾಟಕ ಸಂಘಟನೆ ಆರೋಪಿಸಿದೆ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಸಂಘಟನೆಯ ಪದಾಧಿಕಾರಿಗಳು ಆರು ಹಳ್ಳಿಗಳಲ್ಲಿ ಸರಕಾರದ ಯೋಜನೆಗಳನ್ನು ತಲುಪಿಸದೆ ಕಳೆದ ಮೂರು ವಷ೯ಗಳಿಂದ ಕುಡಿಯುವ ನೀರು ನೀಡದೆ ಸಾವ೯ಜನಿಕರಿಗೆ ಪಂಚಾಯತಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಅಲ್ಲದೆ 13 ಕೋಟಿ ಹಣ ದುಬ೯ಳಕೆ …
Read More »ಬೆಳಗಾವಿ ನಗರದಲ್ಲಿ ಡರ್ಟಿ ವಾಟರ್ ಸಪ್ಲಾಯ್..
ಬೆಳಗಾವಿ- ಬೆಳಗಾವಿ ನಗರದ ಚವಾಟ ಗಲ್ಲಿಯ ರಾಜ ರಸ್ತೆಯಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿರುವದನ್ನು ಖಂಡಿಸಿ ಚವಾಟ ಗಲ್ಲಿಯ ಮಹಿಳೆಯರು ಕೈಯಲ್ಲಿ ಕಲುಷಿತ ನೀರು ತುಂಬಿದ ಬಾಟಲ್ ಹಿಡಿದು ಆಕ್ರೋಶ ವ್ಯೆಕ್ತಪಡಿಸಿದರು ಚವಾಟ ಗಲ್ಲಿಯ ಕರ್ತವ್ಯ ಮಹಿಳಾ ಮಂಡಳದ ಸದಸ್ಯರು ಕಳೆದ ಒಂದು ತಿಂಗಳಿನಿಂದ ಚವಾಟ ಗಲ್ಲಿಯ ನಲ್ಲಿ ಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮ …
Read More »ಕಾರಿಗೆ ಬೈಕ್ ಡಿಕ್ಕಿ ಸ್ಥಳದಲ್ಲಿಯೇ ಮೂವರ ಸಾವು
ಬೆಳಗಾವಿ ಬೈಕ ಮತ್ತು ಕಾರ ನಡುವೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ 3 ಜನರ ಸಾವನೊಪ್ಪಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಘಟನೆ ನಡೆದಿದೆ ಮುಜಾಹಿದ ದೇಸಾಯಿ 34, ಅಬ್ದುಲರಜಾಕ ಪಟೇಲ್ 33, ಕಲಿಮುನ ಪಟೇಲ್ 55, ಸ್ಥಳದಲ್ಲಿ ಸಾವನೊಪ್ಪಿದ್ದಾರೆ 3 ಜನ ಒಂದೆ ಬೈಕನಲ್ಲಿ ಸಾಗುತ್ತಿದ್ದರು ಕಾರಿಗೆ ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಮೂರು ಜನ …
Read More »ಗೋಕಾಕಿನಲ್ಲಿ ಹೀಗೊಂದು ಮದುವೆ…..!!!
ಬೆಳಗಾವಿ- ಭೀಕರ ಬರ ತಾಂಡವಾಡುತ್ತಿದ್ದರೂ ತಮ್ಮ ಮಕ್ಕಳ ಮದುವೆಯನ್ನ ಆಡಂಬರದಿಂದ ಮಾಡುವರರನ್ನ ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ತಂದೆ ತನ್ನ ಪುತ್ರಿಯ ವಿವಾಹದ ಮೂಲಕ ಪರಿಸರ ಜಾಗೃತಿ ಮೂಡಿಸಲು ಮುಂದಾಗಿದ್ದು, ಭೀಗರು, ಸ್ನೇಹಿತರು, ಹಿತೆಸಿಗಳನ್ನ ಮದುವೆಯ ಕರೆಯೋಲೆಯೊಂದಿಗೆ ಸಸಿ ಕೂಡುವ ಮೂಲಕ ಆಮಂತ್ರಿಸುತ್ತಿದ್ದಾರೆ. ವಿಭಿನ್ನವಾಗಿ ವಿಶಿಷ್ಟವಾಗಿ ತಮ್ಮ ಮಗಳ ಮದುವೆ ಮಾಡಿಸುವವರ ಹೆಸರು ಬಸವರಾಜ ಖಾನಪ್ಪನವರ. ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ನಿವಾಸಿ. ದಶಗಳಿಂದ ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. …
Read More »ಮಹಿಳೆ ಅನುಮಾನಾಸ್ಪದ ಸಾವು.ವರದಕ್ಷಣೆ ಕಿರುಕಳದ ಆರೋಪ
ಬೆಳಗಾವಿ-ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಗೃಹಣಿ ಅನುಮಾಸ್ಪದ ಸಾವನ್ನಪ್ಪಿದ ಘಟನೆ ಬೆಳಗಾವಿಯ ವೀರಭದ್ರೇಶ್ವರ ನಗರದಲ್ಲಿ ಘಟನೆ ನಡೆದಿದೆ. ೨೫ ವರ್ಷದ ಫೈರೋಜಾ ಪರ್ವೀನ ತತಗಾರ ಸಾವನ್ನಪ್ಪಿದ ದುರ್ದೈವಿಯಾಗಿದ್ದಾಳೆ. ನಿನ್ನೆ ರಾತ್ರಿ ಫೈರೋಜಾ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ , ಆದ್ರೆ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದು ಫೈರೋಜಾ ಕುಟುಂಬಸ್ಥರ ಆರೋಪ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಪೈರೊಜಾಗೆ ಗಂಡನ ಮನೆಯವರಿಂದ ಕಿರುಕುಳ ನೀಡುತ್ತಿದ್ದರು ಎಂದು ಆರೊಪಿಸಿದ್ದಾರೆ. ಇನ್ನು …
Read More »