BGAdmin

ನನ್ನ ಹಕ್ಕಿಲ್ಲ ಎಂದು ಹೇಳುವ ಸತೀಶ ಜಾರಕಿಹೊಳಿ ಯಾರು? ಮುಖ್ಯಮಂತ್ರಿನಾ.ಜಿಲ್ಲಾ ಮಂತ್ರಿನಾ.? ಮುನವಳ್ಳಿ ಪ್ರಶ್ನೆ

ಬೆಳಗಾವಿ- ಚರ್ಚ ಬದಿಯಲ್ಲಿರುವ ಜಮೀನಿನಲ್ಲಿ ಶಂಕರ ಮುನವಳ್ಳಿಗೂ ಕುಲಕರ್ಣಿ ಕುಟುಂಬದ ಯಾವುದೇ ಹಕ್ಕಿಲ್ಲ ಎಂದು ಹೇಳಿಕೆ ನೀಡಿರುವ ಸತೀಶ ಜಾರಕಿಹೊಳಿ ಯಾರು? ಮುಖ್ಯಮಂತ್ರಿನಾ ಅಥವಾ ನ್ಯಾಯಾದೀಶನಾ ಎಂದು ಶಂಕರ ಮುನವಳ್ಳಿ ಪ್ರಶ್ನಿಸಿದ್ದಾರೆ ಪತ್ರಿಕಾ ಗೋಷ್ಠಿ ನಡೆಸಿದ ಅವರು ಸತೀಶ ಜಾರಕಿಹೊಳಿ ಯಾವುದೇ ಸಾಕ್ಷಾಧಾರಗಳಿಲ್ಲದೇ ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದು ನಾನು ಬೆಂಗಳೂರಿನ ಅರಮನೆ ಮಾರಿದ್ದೇನೆ ಜೈಲು ಶಿಕ್ಷೆ ಅನುಭವಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದು ಅವರ ವಿರುದ್ಧ …

Read More »

ಬೆಳಗಾವಿಯಲ್ಲಿ ಭೀಮಾ ನಾಯಿಕ್ ಮನೆ ಮೇಲೆ ಎಸಿಬಿ ರೇಡ್….

 ಬೆಳಗಾವಿ-ಗಣಿ ಧಣಿಗಳ ಕಪ್ಪು ಹಣವನ್ನು ಬಿಳಿ ಧನವನ್ನಾಗಿ ಬದಲಾಯಿಸಿ ಕೊಟ್ಟಿರುವ  ಆರೋಪ ಎದುರಿಸುತ್ತಿರುವ ಅಧಿಕಾರಿ ಭಿಮಾ ನಾಯಿಕ್ ಅವರಿಗೆ ಸೇರಿದ ಮನೆ ಬೆಳಗಾವಿ ನಗರದ ಸದಾಶಿವ ನಗರದ ೈದನೇಯ ಕ್ರಾಸ್ ನಲ್ಲಿದ್ದು ಈ ಮನೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ ಅಧಕಾರಿಗಳು ವಿಚಾರಣೆ ನಡೆಸಿದರು ಅಧಿಕಾರಿ ಭೀಮಾ ನಾಯಿಕ ಸದ್ಯಕ್ಕೆ ಈ ಮನೆಯಲ್ಲಿ ವಾಸ ವಾಗಿಲ್ಲ ಈ ಮನೆಯನ್ನು  ಬೇರೆಯರಿಗೆ ಬಾಡಿಗೆ ನೀಡಲಾಗಿದೆ ಹಿಗಾಗಿ ಆದಾಯ ತರಿಗೆ ಇಲಾಖೆಯ …

Read More »

ರೈತ ಮಹಿಳೆಯರಿಂದ ಅಹೋರಾತ್ರಿ ಪ್ರತಿಭಟನೆ

  ಬೆಳಗಾವಿ-     ಬೆಳಗಾವಿಯ ಡಿಸಿ ಕಚೇರಿ ಆವರಣದಲ್ಲಿ ಅಹೋರಾತ್ರಿ ರೈತರು, ಮಹಿಳೆಯರಿಂದ ಪ್ರತಿಭಟನೆ ನಡೆಯಿತು ಮೈಕ್ರೊ ಫೈನಾನ್ಸ್ ಗಳಿಂದ ಸಾಲ ಭರಿಸುವಂತೆ ಕಿರುಕುಳ. ನೀಡುತ್ತಿದ್ದು ಸಾಲ ಮನ್ನಾ ಮಾಡುವಂತೆ ಮಹಿಳೆಯರು ಒತ್ತಾಯಿಸಿದರು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ನೇತೃತ್ವದಲ್ಲಿ ನೂರಾರು ಜನರಿಂದ ಪ್ರತಿಭಟನೆ.ನಡೆಯಿತು ನೋಟ್ ಬ್ಯಾನನಿಂದ ಗ್ರಾಮೀಣ ಜನರ ಮೇಲೆ ಮೈಕ್ರೊ ಫೈನಾನ್ಸಗಳಿಂದ ಕಿರುಕುಳ.ಹೆಚ್ಚಾಗುತ್ತಿದೆ ಬರಗಾಲದ ಪರಿಸ್ಥಿತಿಯಲ್ಲಿ ಸಾಲ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಸರ್ಕಾರ ಕೂಡಲೇ …

Read More »

ಎ ಪಿ ಎಂ ಸಿ ಚುನಾವಣೆಗೆ ಸಕಲ ಸಿದ್ಧತೆ

ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ಯನ್ನು ನಾಮಪತ್ರಗಳನ್ನು ಡಿ.೨೨ರಿಂದ ೨೯ ರವರೆಗೆ ಬೆಳಿಗ್ಗೆಯಿಂದ ಮಧ್ಯಾಹ್ನ ೩ ಗಂಟೆ ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೧೦ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿವೆ. ಸಮಿತಿಯಲ್ಲಿ ತಲಾ ೧೧ ರೈತ ಮತ ಕ್ಷೇತ್ರಗಳು ಹಾಗೂ ೩ ವರ್ತಕ ಮತಕ್ಷೇತ್ರಗಳಿವೆ ಎಂದರು. ಪ್ರತಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಒಂದು ಸ್ಥಾನ ಪರಿಶಿಷ್ಠ ಜಾತಿ, …

Read More »

ರಾಹುಲ ಗಾಂಧಿ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ

  ಬೆಳಗಾವಿ:ರಾಹುಲ ಗಾಂಧಿಜಿ ದಿ. ೧೭ ರಂದು ಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿದ್ದು ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸುಮಾರು ೧೧ ಎಸ್ ಪಿ , ೨೧ ಡಿಎಸ್ ಪಿ, ೫೬ ಪಿಐ, ೧೨೪ ಪಿಎಸ್ ಐ, ೮೦ ಎಎಸ್ ಐ ಸೇರಿ ಒಟ್ಟು ೨೦೦೦ ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಕಮಿಷ್ನರ್ ಟಿ. ಜೆ. ಕೃಷ್ಣಭಟ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಸಚಿವರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. …

Read More »

ಚರ್ಚ ಜಾಗೆಗೂ ಶಂಕರ ಮುನವಳ್ಳಿಗೂ ಸಮಂಧವಿಲ್ಲ-ಸತೀಶ

ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿರುವ ಜಮೀನಿನ ವಿವಾಧದಲ್ಲಿ ಶಂಕರ ಮುನವಳ್ಳಿ ಹಾಗೂ ಕುಲಕರ್ಣಿ ಕುಟುಂಬ ಮಧ್ಯ ಪ್ರವೇಶಿಸಲು ಯಾವುದೆ ಹಕ್ಕಿಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಲಕರ್ಣಿ ಕುಟುಂಬ ಆ ಜಮೀನನ್ನು ಬಾಬು ದಮ್ಮನಗಿಗೆ ಮಾರಾಟ ಮಾಡಿದ್ದಾರೆ. ಈಗೇನಿದ್ದರೂ ದಮ್ಮನಗಿ ಕುಟುಂಬ ವಾದ ಮಾಡಬಹುದೇ ಹೊರತು ಶಂಕರ ಮುನವಳ್ಳಿ ಹಾಗೂ ಕುಲಕರ್ಣಿ ಕುಟುಂಬಕ್ಕೆ ಅಲ್ಲ. ಈ ಇಬ್ಬರಿಗೆ ಇದರಲ್ಲಿ ಯಾವುದೇ ಹಕ್ಕಿಲ್ಲ ಎಂದಿದ್ದಾರೆ. …

Read More »

ಬೆಳಗಾವಿಯಲ್ಲಿ ರಾಷ್ಟ್ರ ಮಟ್ಟದ ಬಾಡಿ ಬಿಲ್ಡೀಂಗ್ ಸ್ಪರ್ದೆ

ಬೆಳಗಾವಿ: ಬೆಳಗಾವಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಶಿಯೇಶನ್ ಹಾಗೂ 9ನೇ ಸತೀಶ್ ಶುಗರ್ ಕ್ಲಾಸಿಕ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸರ್ಧಾರ ಮೈದಾನದಲ್ಲಿ ಡಿ.16, 17, 18 ರಂದು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ದೇಹದಾಡ್ರ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಡಿ.16 ರಂದು ಜಿಲ್ಲಾ ಮಟ್ಟಮ 17 ರಂದು ರಾಜ್ಯಮಟ್ಟ ಹಾಗೂ 18 ರಂದು ರಾಷ್ಟ್ರ …

Read More »

ಯಾರದೋ ಮರ್ಜಿ ಕಾದಿಲ್ಲ .ಕಾಯೋದೂ ಇಲ್ಲ- ಡಿಸಿ ಜಯರಾಂ

ಬೆಳಗಾವಿ- ಜಿಲ್ಲಾಧಿಕಾರಿಯಾಗಿ ಕಾನೂನಾತ್ಮಕವಾಗಿ ಆಡಳಿತಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ ಯಾರ ಮರ್ಜಿಯೂ ಇನ್ನುವರೆಗೆ ಕಾದಿಲ್ಲ ಕಾಯೋದೂ ಇಲ್ಲ ಎಂದು ಜಿಲ್ಲಾಧಿಕಾರಿ   ಎನ್  ಜಯರಾಂ ಸ್ಪಷ್ಟಪಡಿಸಿದ್ದಾರೆ ಶಂಕರ ಮುನವಳ್ಳಿ ಅವರ ಪತ್ರಿಕಾಗೋಷ್ಠಿಯ ಸುದ್ಧಿ ಮಾದ್ಯಮಗಳಲ್ಲಿ ಪ್ರಸಾರವಾದ ಬಳಿಕ ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಅವರು ಸರಕಾರ ನನಗೆ ಎಷ್ಟು ದಿನ ಬೆಳಗಾವಿಯಲ್ಲಿ ಕೆಲಸ ಮಾಡುವಂತೆ ಸೂಚನೆಚ ನೀಡುತ್ತದೆಯೋ ಅಷ್ಟು ದಿನ ಬೆಳಗಾವಿಯಲ್ಲಿ ಕೆಲಸ ಮಾಡುತ್ತೇನೆ ಸೇವೆ …

Read More »

ಸತೀಶ್ ಜಾರಕಿಹೊಳಿ ಸಮಾಜ ಸೇವಕ ಅಲ್ಲ. ಭಯೋತ್ಪಾದಕ.!

ಬೆಳಗಾವಿ: ಮಾಜಿ ಸಚಿವ ಸತೀಶ ಜಾರಕಿಹೊಳಿ ಬಡವರ ಬಂದು, ಸಮಾಜ ಸೇವಕ ಎಂದು ತಿಳಿದುಕೊಂಡಿದ್ದೆ. ಆದರೆ ಇತ್ತೀಚಿನ ಅವರ ನಡುವಳಿಕೆ ನೋಡಿದಾಗ ಅವರ ಕರಾಳ ಮುಖದ ದರ್ಶನವಾಗಿದ್ದು, ಅವರು ಸಮಾಜ ಸೇವಕ ಅಲ್ಲವೇ ಅಲ್ಲ. ದುರ್ಬಲರ ಜಮೀನುಗಳನ್ನು ಒತ್ತಾಯ ಪೂರ್ವಕವಾಗಿ ಕಬಳಿಸುವ ಭಯೋತ್ಪಾದಕ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿರುವ ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಮೀನನ್ನು …

Read More »

ಬೈಕ್ ರಗಳೆ: ತಂದೆಯಿಂದ ಮಗನ ಶೂಟ್.. ಬೈಲಹೊಂಗಲ ತಲ್ಲಣ

ಬೆಳಗಾವಿ :ಬೈಕ್ ಕಿಡಿಸುವಂತೆ ತಂದೆ ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ತಂದೆ ಮಗನಿಗೆ ರಿವಾಲ್ವರ್ ನಿಂದ ಶೂಟ್ ಮಾಡಿದ್ದು ಮಗ ಸ್ಥಳದಲ್ಲಿಯೇ ಅಸುನೀಗಿದ್ದಾನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ತಂದೆಯೇ ರಿವಾಲ್ವರ್‌ನಿಂದ ಗುಂಡುಹಾರಿಸಿ ಪುತ್ರನನ್ನ ಹತ್ಯೆ ಮಾಡಿದ್ದು, ತಂದೆ ಮಾಡಿದ ಫೈರಿಂಗ್‌ಗೆ ಪತ್ನಿ ಮತ್ತು ಪುತ್ರಿಯು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಬೈಲಹೊಂಗಲ ಪಟ್ಟಣದ್ದ ನಯಾ ನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ವಿಠ್ಠಲ ಇಂಡಿ ಹಾರಿಸಿದ ಗುಂಡಿಗೆ …

Read More »