Breaking News

BGAdmin

ಸ್ವಚ್ಛ ಭಾರತದ ಎಫೆಕ್ಟ..ಪುಟ್ಟ ಬಾಲಕನ ಪ್ರೋಜೆಕ್ಟ…

ಬೆಳಗಾವಿ-ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಸಾಧಿಸುವ ಛಲ ಇದ್ದರೆ ಕಂಡ ಕನಸುಗಳನೆಲ್ಲ ನನಸು ಮಾಡಬಹುದು. ಮನುಷ್ಯನ ಬುದ್ಧಿವಂತಿಕೆಯ ಮುಂದೆ ಅಸಾಧ್ಯವಾದದ್ದು ಯಾವುದೂ ಇಲ್ಲ ಅನ್ನೋದು ಯಾವತ್ತೋ ಸಾಬೀತಾಗಿದೆ. ಸದ್ಯ ಎಂಟನೇ ತರಗತಿ ಓದುವ ಈ ಛಲಗಾರ ಹುಡುಗ ಕಸದ ಕಂಟೇನರ್ ತುಂಬಿದಾಗ ಸ್ವಯಂ ಪ್ರೇರಿತವಾಗಿ ಕರೆಗಂಟೆ ನೀಡುವ ಆವಿಷ್ಕಾರವನ್ನ ಅಭಿವೃದ್ಧಿಪಡಿಸಿದ್ದಾನೆ. ಈ ಹುಡುಗನ ಸಾಧನೆ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ ಇಲ್ಲಿದೆ. ನಮ್ ಏರಿಯಾದಲ್ಲಿ ಕಸದ ಕಂಟೇನರ್ ತುಂಬಿ ಹೋಗಿದೆ …

Read More »

ಸೂತಕದ ಮನೆಯಲ್ಲಿ ಬಿಜೆಪಿ ಸಂಬ್ರಮ ಹೆಬ್ಬಾಳಕರ ಆರೋಪ

ಬೆಳಗಾವಿ- ಸಾವಿರ ಹಾಗು ಐನೂರು ಮುಖ ಬೆಲೆಯ ನೋಟುಗಳನ್ನು ಏಕಾ ಏಕಿ ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ವಿಪಕ್ಷಗಳು ನೀಡಿದ್ದ ಭಾರತ ಬಂದ್ ಕರೆ ಬೆಳಗಾವಿಯಲ್ಲಿ ಸಂಪೂರ್ಣವಾಗಿ ವಿಫಲವಾಯಿತು ಬೆಳಗಾವಿ ಗ್ರಾಮೀಣ ಹಾಗು ನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ರ್ಯಾಲಿ ಹೊರಡಿಸಿ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು ನಗರದ ಕ್ಲಬ್ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ಹೊರಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ …

Read More »

ಬೆಳಗಾವಿ ಬಂದ್ ಇಲ್ಲ…ಬಸ್ ಅಟೋ ಓಡಾಟ ನಿಂತಿಲ್ಲ..ಜನರಲ್ಲಿ ಆಕ್ರೋಶ ಇಲ್ಲವೇ ಇಲ್ಲ..

  ಆಂಕರ್– ಕೇಂದ್ರ ಸರ್ಕಾರ 500 ಹಾಗೂ 1000 ರೂಪಾಯಿ ಬ್ಯಾನ ಮಾಡಿದ ಹಿನ್ನಲೆಯಲ್ಲಿ ಪ್ರತಿಪಕ್ಷಗಳಿಂದ ಇಂದು ಆಕ್ರೋಶ ದಿವಸ ಆಚರಣೆ ಹಿನ್ನಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಯಾವುದೇ ಬಂದ ಬಿಸಿ ತಟ್ಟಿಲ್ಲ. ಬೆಳಗಾವಿಯಲ್ಲಿ ಎಂದಿನಂತೆ ಕೆಎಸ್ಆರ್ಟಿಸಿ ಹಾಗೂ ನಗರ ಬಸ್ ಸಂಚಾರ ಎಂದಿನಂತೆ ಸಂಚಾರ ಆರಂಭಿಸುತ್ತವೆ. ಅಲ್ಲದೇ ಅಂಗಡಿ ಮುಗ್ಗಟ್ಟುಗಳ ವ್ಯಾಪಾರ ವಹಿವಾಟು ಎಂದಿನಂತೆ ಸರಾಗವಾಗಿ ನಡೆದಿದೆ ಬಂದ್ ಬಿಸಿ ತಟ್ಟಿಲ್ಲ. ಜನ ಜೀವನ ಯಥಾ ಸ್ಥಿತಿಇದೆ. ಜಿಲ್ಲೆಯ …

Read More »

ಬೆಳಗಾವಿಯಲ್ಲಿ ರಣಜಿ ಪಂದ್ಯಕ್ಕೆ ದಿನಗಣನೆ.ಮೈದಾನದಲ್ಲಿ ಪ್ರ್ಯಾಕ್ಟೀಸ್ ಆರಂಭ

ಬೆಳಗಾವಿ: ಇಲ್ಲಿನ ಆಟೊನಗರದ ಕೆಎಸ್‍ಸಿಎ ಮೈದಾನದಲ್ಲಿ ನ. 29ರಿಂದ ಡಿ. 2ರವರೆಗೆ ನಡೆಯುವ ರಣಜಿ ಪಂದ್ಯಕ್ಕೆ ದಿನಗಣನೇ ಆರಂಭವಾಗಿದ್ದು, 17 ವರ್ಷದ ಬಳಿಕ ಕುಂದಾನಗರಿಯಲ್ಲಿ ನಡೆಯುತ್ತಿರುವ ಪಂದ್ಯ ಯಶಸ್ಸುಗೊಳಿಸಲು ಧಾರವಾಡ ವಲಯದ ಕೆಎಸ್‍ಸಿಎ ಪದಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಪ್ರಥಮ ದರ್ಜೆಯ ಪಂದ್ಯ ನಡೆಯುತ್ತಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಎಸ್‍ಸಿಎ ನೂತನ ಮೈದಾನದಲ್ಲಿ ಚೊಚ್ಚಲ ಪಂದ್ಯದಲ್ಲಿ ಗುಜರಾತ್-ಪಂಜಾಬ್ ತಂಡಗಳು ಸೆಣಸಾಟ ನಡೆಸಲಿವೆ. ಥರ್ಡ್ ಅಂಪಾಯರ್‍ಗೆ ಅನುಕೂಲವಾಗಲೆಂದು ಪಂದ್ಯದ …

Read More »

ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..

ಬೆಳಗಾವಿ- ಸೋಮವಾರ ಭಾರತ ಬಂದ್ ಆಕ್ರೋಶದ ದಿನ ಆದರೆ ಸಾರ್ವಜನಿಕರಲ್ಲಿ ಆಕ್ರೋಶ ಕಾಣುತ್ರಿಲ್ಲ ಬಂದ್ ಗೆ ಸರ್ಕಾರ ಪರೋಕ್ಷವಾಗಿ ಬೆಂಬಲ ಸೂಚಿಸಿದೆ ಆದರೆ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಅಂತ ಜಿಲ್ಲಾಧಿಕಾರಿ ಎನ್ ಜೈರಾಮ ತಿಳಿಸಿದ್ದಾರೆ ಭಾರತ ಬಂದ್ ಗೆ ಸಹಕಾರಿ ಕ್ಷೇತ್ರ ಮಾತ್ರ ಬೆಂಬಲ ಸೂಚಿಸಿದೆ ಭಾಗಶ ಬಸ್ ಗಳ ಓಡಾಟ ನಿಲ್ಲುವ ಸಾಧ್ಯತೆ  ಇದೆ ಎಂದಿನಂತೆ ರಿಕ್ಷಾಗಳು ಓಡಾಡಲಿವೆ ನಗರದ ವರ್ತಕರು ಬಂದ್ ಗೆ ಬಹಿರಂಗ ಬೆಂಬಲ …

Read More »

ಸೂಪರ್ ಸೀಡ್ ಸುತ್ತ…ಅನುಮಾನದ ಹುತ್ತ..

ಬೆಳಗಾವಿ- ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಸರ್ಕಾರ ನೋಟೀಸ್ ಜಾರಿ ಮಾಡಿದ ನಂತರವೂ ಬೆಳಗಾವಿ ಮೇಯರ್ ಸರೀತಾ ಪಾಟೀಲ ಹಾಗು ಎಂಈಎಸ್ ನಾಯಕರು ಮುಂಬೈ ಮೇಯರ್ ಭೇಟಿಯಾಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಒತ್ತಾಯಿಸಿ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದರೂ ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವದು ದುರ್ದೈವದ ಸಂಗತಿಯಾಗಿದೆ ಬೆಳಗಾವಿಯ ಕೆಲವು ನಾಯಕರು ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಡಿ ಮೇಯರ್ ಉಪ ಮೇಯರ್ ವಿರುದ್ಧ ಕ್ರಮ …

Read More »

ಸಿದ್ಧರಾಮ ಶ್ರೀಗಳ ಆಶಿರ್ವಾದ ಪಡೆದ ಡಿ.ಕೆ.ಶಿವಕುಮಾರ

ಬೆಳಗಾವಿ-ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಡಾ. ಸಿದ್ಧರಾಮ ಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು. ಜ್ಞಾನ ದಾಸೋಹದೊಂದಿಗೆ ಅನ್ನ ದಾಸೋಹವನ್ನೂ ಮಾಡುತ್ತಿರುವ ಮಠದ ಸೇವೆಯನ್ನು ಡಿ ಕೆ ಶಿವಕುಮಾರ್ ಮೆಚ್ಚಿಕೊಂಡರು. ಮಠಕ್ಕೆ ಭೇಟಿ ನೀಡಿದ ನಂತರ ಶ್ರೀಗಳ ಆಶೀರ್ವಾದ ಪಡೆದ ಡಿ.ಕೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಸ್ವಾತಂತ್ರ್ಯಾನಂತರದಿಂದ ಗಡಿ ಭಾಗದಲ್ಲಿ ಕನ್ನಡ ಹೋರಾಟವನ್ನು ಬೆಳೆಸಿದ ಕೀರ್ತಿ ಬೆಳಗಾವಿಯ ರುದ್ರಾಕ್ಷಿ ಮಠಕ್ಕೆ ಸಲ್ಲಬೇಕು. ನಾಗನೂರು ರುದ್ರಾಕ್ಷಿ …

Read More »

ಬೆಳಗಾವಿಯಲ್ಲಿ ಐ.ಟಿ.ಬಿ.ಟಿ. ಪಾರ್ಕ್ ಮೂಲಸೌಲಭ್ಯ ಅಭಿವೃದ್ಧಿ

ಬೆಳಗಾವಿ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತವು ಬೆಳಗಾವಿಯ ದೇಸೂರಿನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಪಾರ್ಕ್ ನಿರ್ಮಿಸಲು 41.34 ಎಕರೆ ಜಮೀನನ್ನು 2006-07ನೇ ಸಾಲಿನಲ್ಲಿ ಭೂಸ್ವಾಧೀನ ಮಾಡಿಕೊಂಡಿದೆ. ಇಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ವಿಧಾನ ಪರಿಷತ್ತಿನಲ್ಲಿ ಸದಸ್ಯ ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತ ಸಚಿವರು …

Read More »

ಲಿಂಗಾಯತ ಧರ್ಮಕ್ಕೆ ಸಂವಿದಾನಾತ್ಮಕ ಮಾನ್ಯತೆ ನೀಡವಂತೆ ಸಿಎಂಗೆ ಮನವಿ

ಬೆಳಗಾವಿ: ದೇಶಕ್ಕೆ ಸಮಾನತೆಯನ್ನು ಸಾರಿದ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಂವಿದಾನಾತ್ಮಕ ಮಾನ್ಯತೆ ನೀಡುವಂತೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಇವರ ನೇತೃತ್ವದಲ್ಲಿ ಬೆಳಗಾವಿಯ ಲಿಂಗಾಯತ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿತು. ನಗರದಲ್ಲಿ ಈ ಕುರಿತು ಮನವಿಯೊಂದನ್ನು ಸಲ್ಲಿಸಿ ವಿಶ್ವಗುರು ಬಸವಣ್ಣವರು ಧೀನ ದಲಿತ ಬಗ್ಗೆ ನೊಂದು ಬೆಂದವರ ಬಗ್ಗೆ ಅವರು ತೊರಿದ ಕಳಕಳಿ ಹೋರಾಟ ಇತಿಹಾಸದಲ್ಲಿಯೇ ಅಪರೂಪವಾಗಿದೆ. ರಾಜ್ಯದಲ್ಲಿ 12 ನೇ ಶತಮಾನದಲ್ಲಿ …

Read More »

ಪೋಲೀಸರ ವೇತನ ಹೆಚ್ಚಳಕ್ಕೆ,ಮುಂದಿನ ವರ್ಷ ವೇತನ ಆಯೋಗ-ಸಿಎಂ

ಬೆಳಗಾವಿ-ಶೇಕಡಾ ೩೦% ರಷ್ಟು ಪೊಲೀಸರ ವೇತನ ಹೆಚ್ಚಳಕ್ಕೆ ಶಾಸಕ ಪಿ.ರಾಜೀವ್ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು  ಸರ್ಕಾರ ಪೋಲೀಸ್ ಕುಟುಂಬಗಳ ಪರವಾಗಿ ನಿಲ್ಲ ಬೇಕು ಅವರ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಸದನದಲ್ಲಿ ಸರ್ಕಾರದ ಗಮನ ಸೆಳೆದರು ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ  ಮುಂದಿನ ವರ್ಷ ವೇತನ ಆಯೋಗ ರಚನೆಯಾಗಲಿದೆ, ಪೊಲೀಸರ ವೇತನ ಹೆಚ್ಚಳ ಆಗಲೇ ನಿರ್ಧಾರವಾಗುತ್ತೆ ಪೊಲೀಸನವರ ಪರವಾಗಿಯೇ ಇದ್ದೇವೆ, ಈಗಾಗಲೇ ೨೦೦೦ ಭತ್ಯೆ ಜಾರಿ ಮಾಡುತ್ತಿದ್ದೇವೆ. ಹಿರಿಯ ಪೊಲೀಸ್ …

Read More »