ಬೆಳಗಾವಿ- ಬಕ್ರೀದ ಹಬ್ಬದ ಸಂದರ್ಭದಲ್ಲಿ ಕುರಿ ಮತ್ತು ಆಡಿಗೆ ಎಲ್ಲಿಲ್ಲದ ಬೆಲೆ ಇದನ್ನು ಗಮನದಲ್ಲಿಟ್ಟುಕೊಂಡು ಗೋಕಾಕ ತಾಲೂಕಿನ ಪಿಜಿ ಮಲ್ಲಾಪೂರ ಗ್ರಾಮದ ರೈತನೊಬ್ಬ ಸಾಕಿದ ಕಮಲಾಪುರಿ ಜಾತಿಯ ಕುರಿಗೆ ಈಗ ಎಲ್ಲಿಲ್ಲದ ಬೇಡಿಕೆ ಕುರಿಯ ಮಾರಾಟಕ್ಕೆ ರೈತ ನಡೆಸಿದ ಬಹಿರಂಗ ಸವಾಲ್ ನಲ್ಲಿ ಕುರಿಗೆ ಒಂದು ಲಕ್ಷ 20 ಸಾವಿರ ರೂ ದರ ಫಿಕ್ಸ ಆದರೂ ಕುರಿ ಮಾರಾಟವಾಗಿಲ್ಲ ಪಿಜಿ ಮಲ್ಲಾಪೂರ ಗ್ರಾಮದ ರೈತ ಸಾಕಿದ ಮಹಾ ಕುರಿಗೆ ಒಂದೂವರೆ …
Read More »ಬೆಳಗಾವಿಯ ಗಣೇಶ ,ಬಕ್ರೀದ ಹಬ್ಬದ ಬಂದೋಬಸ್ತಿಗೆ ನಾಲ್ಕು ಸಾವಿರ ಪೊಲೀಸರು
ಬೆಳಗಾವಿ-ಈ ಬಾರಿ ಗಣೇಶ ಹಬ್ಬ ಹಾಗು ಬಕ್ರೀದ ಹಬ್ಬಗಳ ಸಂಧರ್ಭದಲ್ಲಿ ಬೆಳಗಾವಿ ನಗರದಲ್ಲಿ ಕಾನೂನು ಸುವ್ಯೆವಸ್ಥೆ ಕಾಪಾಡಲು ಸುಮಾರು ನಾಲ್ಕು ಸಾವಿರ ಜನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೃಷ್ಣಭಟ್ ತಿಳಿಸಿದ್ದಾರೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಇಬ್ಬರು ಎಸ್‍ಪಿ,15ಜನ ಡಿಎಸ್‍ಪಿ,45ಜನ ಸಿಪಿಐ,87ಜನ ಪಿಎಸ್‍ಐ,205ಎಎಸ್‍ಐ,2253ಜನ ಪೇದೆಗಳು 530 ಗೃಹರಕ್ಷಕದಳಸ ಸಿಬ್ಬಂದಿಗಳು ಹೊರ ಜಿಲ್ಲೆಗಳಿಂದ ಆಗಮಿಸಲಿದ್ದು ಸ್ಥಳೀಯ ಪೋಲಿಸ್ ಅಧಿಕಾರಿಗಳು ಸೇರಿ ಒಟ್ಟು ನಾಲ್ಕು ಸಾವಿರ ಜನ …
Read More »ಕಮಲದ ಕಾಂತಕ್ಕೆ ಮರಳಾದ ಶಶಿಕಾಂತ, ಶಿವಕಾಂತ….!
ಬೆಳಗಾವಿ ವಿಧಾನಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಬಾಕಿ ಇದೆ. ಆದರೇ ಈಗಿನಿಂದಲೇ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ದೃವೀಕರಣ ಆರಂಭವಾಗಿದೆ. ಪಕ್ಷಾಂತರದ ಗಾಳಿ ಬಿಸುತ್ತಿದೆ. ಒಂದು ಕಾದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಂದೇ ಖ್ಯಾತಿಗಳಿಸಿದ್ದ ಎಸ್.ಬಿ. ಸಿದ್ನಾಳ್ ಅವರ ಕುಟುಂಬ ಇದೀಗ ಕಮಲದ ಕಾಂತಕ್ಕೆ ಆಕರ್ಷಿರಾಗಿದ್ದಾರೆ. ಸಿದ್ನಾಳರ ಇಬ್ಬರು ಸುಪುತ್ರರಾದ ಶಿವಕಾಂತ ಮತ್ತು ಶಶಿಕಾಂತ ಇದೀಗ ಭಾರತೀಯ ಜನತಾ ಪಾರ್ಟಿ ಸೇರುವು ತಯಾರಿ ನಡೆಸಿದ್ದಾರೆ. ಎಸ್. ಬಿ ಸಿದ್ನಾಳ್ ಕಾಂಗ್ರೆಸ್ ಪಕ್ಷದಲ್ಲಿ …
Read More »ಶಾಲಾ ಆವರಣದಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿಯ ಸಾವು
ಬೆಳಗಾವಿ-ಬೆಳಗಾವಿ ನಗರದ ಪ್ರಸಿದ್ಧ ಸೆಂಟ್ ಜೋಸೆಫ್ ಕಾನ್ವೆಂಟ್ ಇಂಗ್ಲೀಷ ಮಾದ್ಯಮ ಶಾಲೆಯ ಐದನೇಯ ತರಗತಿಯ ವಿಧ್ಯಾರ್ಥಿನಿಯೊಬ್ಬಳು ಶಾಲಾ ಆವರಣದಲ್ಲಿಯೇ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನೊಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ ಶಾಲೆಯಲ್ಲಿ ಬೆಳಿಗ್ಗೆ 9-30 ಕ್ಕೆ ಶಾಲೆಯ ಆವರಣದಲ್ಲಿ ದೈಹಿಕ ಶಿಕ್ಷಣ ತರಗತಿಯ ಪರೇಡ್ ನಡೆಯುತ್ತಿರುವಾಗ ಕುಸಿದು ಬಿದ್ದ ಐದನೇಯ ತರಗತಿಯ ಮಿಸ್ಬಾ ಎಂಬ ಬಾಲಕಿ ರಕ್ತದ ವಾಂತಿ ಮಾಡಿಕೊಂಡು ಸ್ಥಳದಲ್ಲಿಯೇ ಸಾವನೊಪ್ಪಿದ್ದಾಳೆ ಈ ಘಟನೆಯಿಮದಾಗಿ ಶಾಲೆಯಲ್ಲಿ ಸುಮಾರು ಎರಡು ಘಂಟೆಗಳ …
Read More »ಸಂಸದ ಅಂಗಡಿ ಸೇರಿದಂತೆ ನೂರಾರು ಕಾರ್ಯಕರ್ತರಿಂದ ಪ್ರವೀಣ ಟಕ್ಕಳಕಿಗೆ ಅದ್ದೂರಿ ಸ್ವಾಗತ
ಬೆಳಗಾವಿ-ಮಹಾರಾಷ್ಟ್ರದ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ನಂತರ ಜಾಮೀನಿನ ಮೇಲೆ ಹೊರಬಂದಿರುವ ಆರೋಪಿ ಪ್ರವೀಣ ಟಕ್ಕಳಕಿ ಅವರನ್ನು ಭಜರಂಗ ದಳ ವಿವಿಧ ಹಿಂದೂ ಸಂಘಟನೆಗ¼ ನೂರಾರು ಕಾರ್ಯಕರ್ತರು ಸಾಂಬ್ರಾ ನಿಲ್ದಾಣದ ಬಳಿ ಶನಿವಾರ ಅದ್ಧೂರಿಯಾಗಿ ಸ್ವಾಗತಿಸಿದರು. ಸಂಸದ ಸುರೇಶ ಅಂಗಡಿ ಸಹ ವಿಮಾನ ನಿಲ್ದಾಣಕ್ಕೆ ಬಂದು ಪ್ರವೀಣ ಅವರನ್ನು ಬರಮಾಡಿಕೊಂಡರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಕಾ (ಮಹಾರಾಷ್ಟ್ರ ಕಂಟ್ರೋಲ್ ಆಫ್ ಕ್ರೈಂ ಆ್ಯಕ್ಟ್) ಕಾಯ್ದೆಯಡಿ ದಾಖಲಿಸಿದ್ದ ಮಹಾರಾಷ್ಟ್ರ ಸರಕಾರದ …
Read More »ಮುಂದಿನ ಅವಧಿಗೂ ಕಾಂಗ್ರೆಸ್ ಅಧಿಕಾರಕ್ಕೆ ಜಾರಕಿಹೊಳಿ ವಿಶ್ವಾಸ
ಬೆಳಗಾವಿ- ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರಿಂದ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಸ್ಥಾಪನೆ ವಿಚಾರ ಜಾತಿವಾರು ಜನಗಣತಿಯಲ್ಲಿ ಹಿಂದುಳಿದವರ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಎಂದು ವರದಿ ಬಂದಿದೆ ಹೀಗಾಗಿ ಬಿಜೆಪಿಯ ಕಣ್ಣು ಇದೀಗ ದಲಿತರು, ಹಿಂದುಳಿದವರ ಕಡೆ ನೆಟ್ಟಿದೆ ವರದಿ ಬಂದ ತಕ್ಷಣ ದಲಿತ ಕಾಲೋನಿಗೆ ತೆರಳಲು ಯಡಿಯೂರಪ್ಪ ಅವರ ಪಕ್ಷದವರಿಗೆ ಆದೇಶ ನೀಡಿದ್ದಾರೆ ಇದು ಅವರ ಮೂರ್ಖತನ ತೋರಿಸುತ್ತದೆ ಎಂದು ಬೆಳಗಾವಿಯಲ್ಲಿ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ …
Read More »ನಾರಿಮನ್ ಬದಲಾಯಿಸಿ ಕಾವೇರಿ ಉಳಿಸಿ-ಈಶ್ವರಪ್ಪ
ಬೆಳಗಾವಿ-ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣ. ರಾಜ್ಯ ಸರ್ಕಾರದಿಂದ ೧೦ ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ವಕೀಲರ ಅಫಡವೆಟ್ ವಿಚಾರ. ಅಫಡವೆಟ್ ವಿಚಾರ ನನಗೆ ಗೊತ್ತಿಲ್ಲ ಎಂದ ಸಿಎಂ ಹೇಳಿಕೆ ಖಂಡನಿಯವಾಗಿದೆ ಎಂದುವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ ವಕೀಲ ನಾರಿಮನ್ ರಿಂದ ರಾಜ್ಯಕ್ಕೆ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ. ತಕ್ಷಣ ನಾರಿಮನ್ ಬದಲಾಣೆ ಮಾಡಬೇಕು. ಕಾವೇರಿ ನದಿ ನೀರು ಬಿಡುಗಡೆ ವಿಚಾರ. ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿ …
Read More »ಗಣೇಶ ಹೊಂಡ. ಸೇವೆಗೆ ಸಮರ್ಪಣೆ
ಬೆಳಗಾವಿ -ಬೆಳಗಾವಿ ಮಹಾನಗರ ಪಾಲಿಕೆಯಿಂದ 35 ಲಕ್ಷರೂ ಅನುದಾನ ಖರ್ಚು ಮಾಡಿ ವಡಗಾವಿ ಪ್ರದೇಶದ ನಾಜರ್ ಕ್ಯಾಂಪ್ ಪ್ರದೇಶದಲ್ಲಿ ನಿರ್ಮಿಸಲಾದ ಗಣೇಶ ವಿಸರ್ಜನಾ ಹೊಂಡವನ್ನು ಶಾಸಕ ಸಂಬಾಜಿ ಪಾಟೀಲ ಉದ್ಘಾಟಿಸಿದರು ಮೇಯರ್ ಸರೀತಾ ಪಾಟೀಲ,ಸಂಜಯ ಶಿಂದೆ,ರತನ ಮಾಸೇಕರ ರಮೇಶ ಸೊಂಟಕ್ಕಿ,ಸಂಜಯ ಸವ್ವಾಸೇರಿ ಸೇರಿದಂತೆ ಪಾಲಿಕೆ ಅಭಿಯಂತಕಿ ಲಕ್ಷ್ಮೀ ನಿಪ್ಪಾನಿಕರ ಸೇರಿದಂತೆ ಹಲವಾರು ಜನ ನಗರಸೇವಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು ಶಾಸಕ ಸಂಬಾಜಿ ಪಾಟೀಲ ಮಾತನಾಡಿ ಈ ಪ್ರದೇಶದ ಹೊಂಡದಲ್ಲಿಯೇ ಗಣೇಶ …
Read More »ಕುಂದಾ ನಗರಿಯಲ್ಲಿ.. ಕಾವೇರಿ ಅನ್ಯಾಯದ ಆಕ್ರೋಶ
ಬಂದ್ ಮಿಶ್ರ ಪ್ರತಿಭಟನೆ…. ಬೆಳಗಾವಿ- ತಮಿಳು ನಾಡಿಗೆ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಇವತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಿಶ್ರ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದ ಬಸ್ ಸಂಚಾರ ಎಂದಿನಂತೆ ಇದ್ದು, ನೆರೆಯ ಗೋವಾ-ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಬೇಕಿದ್ದ ಬಸ್ ಗಳು ಹಾಗೂ ಜಿಲ್ಲೆಯ ಬೇರೆ ಬೇರೆ ಕಡೆಗಳಿಗೆ ತೆರಳಬೇಕಿದ್ದ ಬಸ್ ಗಳು ಎಂದಿನಂತೆ ಸಂಚರಿಸುತ್ತಿವೆ. ಇನ್ನೂ ಖಾಸಗಿ ಬಸ್ ಸಂಚಾರ, ಅಟೋ ಸಂಚಾರದಲ್ಲೂ …
Read More »ಮೆರಿಟ್ ಆಧಾರದ ಪಾಲಿಕೆಯ ಸ್ಕಾಲರ್‍ಶಿಪ್
ಬೆಳಗಾವಿ-ಬೆಳಗಾವಿ ನಗರದ 1200 ವಿಧ್ಯಾರ್ಥಿಗಳು ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಿದ್ದು ಮೆರಿಟ್ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಒಮ್ಮತದ ನಿದಾರವನ್ನು ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಕೈಗೊಳ್ಳಲಾಯಿತು ಸಭೆಯಲ್ಲಿ ಮಹಾಪೌರ ಸರೀತಾ ಪಾಟೀಲ ಊಪ ಮಹಾಪೌರ ಸಂಜಯ ಶಿಂಧೆ ಸಮೀತಿಯ ಅಧ್ಯಕ್ಷೆ ರೂಪಾ ನೇಸರಕರ ಸೇರಿದಂತೆ ಸಮೀತಿಯ ಸದಸ್ಯರು ಉಪಸ್ಥಿತರಿದ್ದರು ಸ್ಕಾಲರ್ ಶಿಪ್‍ಗಾಗಿ 1200 ಜನ ವಿಧ್ಯಾರ್ಥಿಗಳು ಅರ್ಜಿಸಲ್ಲಿಸಿದ್ದಾರೆ ಆದರೆ ಕೇವಲ 17 …
Read More »