Breaking News
Home / Uncategorized / ಬೆಳಗಾವಿಯ ಗಣೇಶ ,ಬಕ್ರೀದ ಹಬ್ಬದ ಬಂದೋಬಸ್ತಿಗೆ ನಾಲ್ಕು ಸಾವಿರ ಪೊಲೀಸರು

ಬೆಳಗಾವಿಯ ಗಣೇಶ ,ಬಕ್ರೀದ ಹಬ್ಬದ ಬಂದೋಬಸ್ತಿಗೆ ನಾಲ್ಕು ಸಾವಿರ ಪೊಲೀಸರು

ಬೆಳಗಾವಿ-ಈ ಬಾರಿ ಗಣೇಶ ಹಬ್ಬ ಹಾಗು ಬಕ್ರೀದ ಹಬ್ಬಗಳ ಸಂಧರ್ಭದಲ್ಲಿ ಬೆಳಗಾವಿ ನಗರದಲ್ಲಿ ಕಾನೂನು ಸುವ್ಯೆವಸ್ಥೆ ಕಾಪಾಡಲು ಸುಮಾರು ನಾಲ್ಕು ಸಾವಿರ ಜನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೃಷ್ಣಭಟ್ ತಿಳಿಸಿದ್ದಾರೆ
ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಇಬ್ಬರು ಎಸ್‍ಪಿ,15ಜನ ಡಿಎಸ್‍ಪಿ,45ಜನ ಸಿಪಿಐ,87ಜನ ಪಿಎಸ್‍ಐ,205ಎಎಸ್‍ಐ,2253ಜನ ಪೇದೆಗಳು 530 ಗೃಹರಕ್ಷಕದಳಸ ಸಿಬ್ಬಂದಿಗಳು ಹೊರ ಜಿಲ್ಲೆಗಳಿಂದ ಆಗಮಿಸಲಿದ್ದು ಸ್ಥಳೀಯ ಪೋಲಿಸ್ ಅಧಿಕಾರಿಗಳು ಸೇರಿ ಒಟ್ಟು ನಾಲ್ಕು ಸಾವಿರ ಜನ ಪೋಲಿಸರನ್ನು ಬಂದೋಬಸ್ತಿಗೆ ನಿಯೋಜನೆ ಮಾಡಲಾಗಿದೆ
ನಗರದ ಸೂಕ್ಷ್ಮ ಹಾಗು ಅತೀ ¸ಕ್ಷ್ಮ ಪ್ರದೇಶಗಲ್ಲಿÀ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಯಾವೂದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ20ಹೊಯ್ಸಳ ವಾಹನಗಳನ್ನು ನಿಯೋಜನೆ ಮಾಡಲಾಗಿದೆ ಗಣೇಶ ಮೆರವಣಿಗೆ ಮಾರ್ಗದಲ್ಲಿ ಪ್ರಖರವಾದ ಲೈಟ್ ಗಳನ್ನು ಅಳವಡಿಸಲಾದ್ದು ಮೆರವಣಿಗೆಯ ವಿಡಯೋ ಚಿತ್ರಿಕರಣಕ್ಕಾಗಿ ವಿಶೇಷ ವಿಡಿಯೋಗ್ರಾಫರ್ ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ
ಶಿಸ್ತಿನ ಗಣೇಶನಿಗೆ ಪೊಲೀಸ್ ಟ್ರೋಫಿ
ಈ ಬಾರಿ ಪೊಲೀಸ್ ಇಲಾಖೆ ವಿನೂತನವಾದ ಪ್ರಯೋಗಕ್ಕೆ ಕೈ ಹಾಕಿದೆ ಗಣೇಶ ಹಬ್ಬದ ಸಂಧರ್ಭದಲ್ಲಿ ನೈರ್ಮಲ್ಯ,ಶಬ್ದಮಾಲಿನ್ಯ ರಹಿತ ಶಿಸ್ತು ಬದ್ಧವಾಗಿ ಮೆರವಣಿಗೆಯಲ್ಲಿ ಸಾಗುವ ಗಣೇಶ ಮಂಡಳಕ್ಕೆ ಪೊಲೀಸ್ ಇಲಾಖೆ ಪಾರಿತೋಷಕ ನೀಡಲು ನಿರ್ಧರಿಸಿದೆ.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *