Home / Breaking News / ಮನೆ ಕುಸಿದು ಒಂದೇ ಕುಟುಂಬದ ಐದು ಜನ ಸಾವು

ಮನೆ ಕುಸಿದು ಒಂದೇ ಕುಟುಂಬದ ಐದು ಜನ ಸಾವು

ಬೆಳಗಾವಿ- ಮನೆ ಕುಸಿದು ಒಂದೇ ಕುಟುಂಬದ ಐದು ಜನ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿಯಲ್ಲಿ ನಡೆದಿದೆ.

ಹಿರೇಬಾಗೇವಾಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಡಾಲ ಅಂಕಲಗಿ ಗ್ರಾಮದ ಭೀಮಪ್ಪಾ ಖನಗಾಂವಿ ಎಂಬುವವರಿಗೆ ಸೇರಿದ ಮನೆ ಕುಸಿದು ಸ್ಥಳದಲ್ಲೇ ಐದು ಜನ ಸಾವನ್ನೊಪ್ಪಿದ್ದು ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಥಳಕ್ಕೆ ಹಿರೇಬಾಗೇವಾಡಿ ಪೋಲೀಸರು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.ಈಗ ಸದ್ಯಕ್ಕೆ ಐದು ಜನ ಮೃತಪಟ್ಟಿರುವದು ದೃಡವಾಗಿದ್ದು ಇನ್ನೂ ಹೆಚ್ವಿನ ಜನ ಸಿಲುಕಿರುವ ಸಾದ್ಯತೆ ಇದೆ.

Check Also

ಬೆಳಗಾವಿಯ 22 ಶಾಲೆಗಳಿಗೆ ಶನಿವಾರವೂ ಚಿರತೆ,ರಜೆ…

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಚಿರತೆ ಆತಂಕ ಮುಂದುವರೆದಿದ್ದು,ನಾಳೆ ಶನಿವಾರವೂ,ಬೆಳಗಾವಿಯ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿಯ ಹನುಮಾನ ನಗರದ …

Leave a Reply

Your email address will not be published. Required fields are marked *