ಬೆಳಗಾವಿಯಲ್ಲಿ CBI ರೇಡ್…ಮೂವರು ಅಧಿಕಾರಿಗಳು ವಶಕ್ಕೆ

ಬೆಳಗಾವಿ- ಬೆಳಗಾವಿಯ ಮೂವರು GST ಅಧಿಕಾರಿಗಳು ಐದು ಲಕ್ಷ ರೂ ಲಂಚ ಪಡೆಯುತ್ತಿರುವಾಗ CBI ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಬೆಳಗಾವಿಯ GST ತೆರಿಗೆ ವಿಭಾಗದ ಇಬ್ಬರು ಸುಪರಿಡೆಂಟ್ ಗಳು ಮತ್ತು ಓರ್ವ ಇನ್ಸ್‌ಪೆಕ್ಟರ್ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳು ಐದು ಲಕ್ಷ ರೂ ಲಂಚ ನಡೆಯುತ್ತಿರುವಾಗ ಸಿಬಿಐ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.

ಬೆಳಗಾವಿಯ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ಅವರನ್ನು ಧಾರವಾಡದ ನ್ಯಾಯಾಲಯದಲ್ಲಿ ಹಾಜರು ಮಾಡಿದ್ದಾರೆ.

BI ARRESTS THREE GST OFFICIALS IN A BRIBERY CASE OF RS.FIVE LAKH

Press Release
New Delhi, 24.09.2020
The Central Bureau of Investigation has arrested two Superintendents and one Inspector, all working in the office of Commissioner, Central Goods & Service Tax, Central Excise, Belgaum(Karnataka) in an alleged bribery case of Rs.Five Lakh.

A case was registered on a complaint against a Superintendent of GST, Belgaum; an Inspector, GST, Belgaum and others on the allegations that the accused visited complainant’s factory and demanded bribe of Rs.20 lakh for not filing the required GST amount. CBI laid a trap and caught the Inspector while accepting bribe of Rs.Five lakh from the complainant as a first instalment. In a follow up action, two Superintendents were also caught. Searches at the office & residential premises of accused at Belgaum and Ghaziabad are in progress.

All the arrested accused will be produced today before the Jurisdictional Court at Dharwad.

Check Also

ಚನ್ನಮ್ಮಾಜಿಯ ಮೂರ್ತಿ ತೆರವು ವಿವಾದ, ಸಂಧಾನ ಸಫಲ

ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆ ತೆರವಿಗೆ ಪೊಲೀಸ್‌ರು ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾದ ವೇಳೆ …

Leave a Reply

Your email address will not be published. Required fields are marked *