ಹನಿಟ್ರ್ಯಾಪ್ ಗ್ಯಾಂಗ್ ಮೇಲೆ ಬೆಳಗಾವಿ ಪೋಲೀಸರ ಅಟ್ಯಾಕ್ ಏಳು ಜನ ಅರೆಸ್ಟ….!!
ಬೆಳಗಾವಿ- ಹುಡುಗಿಯರ ಪೋಟೋ ತೋರಿಸಿ ಹುಡುಗಿಯರ ಜೊತೆ ಸಲುಗೆಯಿಂದ ಮಾತನಾಡಲು ಅವಕಾಶ ಮಾಡಿಕೊಟ್ಟು ಅದನ್ನು ವಿಡಿಯೋ ಚಿತ್ರಿಕರಣ ಮಾಡಿ ಮುಗ್ದರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಏಳು ಜನ ಖದೀಮರನ್ನು ಅರೆಸ್ಟ ಮಾಡುವಲ್ಲಿ ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಎಸಿಪಿ ನಾರಾಯಣ ಭರಮಣಿ,ಮತ್ತು ಮಹಾಂತೇಶ್ವ ಜಿದ್ದಿ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿ ಹನಿಟ್ರ್ತಾಪ್ ಮೂಲಕ ಸಾವರ್ಜನಿಕರನ್ನು ದೋಚುತ್ತಿದ್ದ ಗ್ಯಾಂಗ್ ಬಂಧಿಸಿ ಜೈಲಿಗೆ ಶಿಪ್ಟ ಮಾಡಿದ್ದಾರೆ
ಈ ಹನಿ ಟ್ರ್ಯಾಪ್ ಕೇಸ್ ನಲ್ಲಿ ಓರ್ವ ಪತ್ರಕರ್ತ ಮತ್ತು ಕನ್ನಡ ಸಂಘಟನೆಯ ರಾಜ್ಯಸಂಚಾಲಕರೊಬ್ಬರು ಬಂಧನಕ್ಕೊಳಗಾಗಿದ್ದು ವಿಶೇಷವಾಗಿದೆ.
ಹನಿ ಟ್ರ್ಯಾಪ್ ಆರೋಪಿಗಳ ಹೆಸರು
1) ವಿದ್ಯಾ ಪಾಂಡುರಂಗ ಹವಾಲ್ದಾರ್
2)ದೀಪಾ ಸಂದೀಪ ಪಾಟೀಲ ಸಾ! ಮಹಾದ್ವಾ ರೋಡ ಬೆಳಗಾವಿ
3) ಮಂಗಲಾ ದಿನೇಶ್ ಪಾಟೀಲ ಸಾ.ಕೋರೆ ಗಲ್ಲಿ ಶಹಾಪೂರ
4) ಮನೋಹರ ಅಪ್ಪಾಸಾಹೇಬ್ ಪಾಯಕ್ಕನವರ ಸಾ.ಹಲಗಾ
5) ನಾಗರಾಜ ರಾಮಚಂದ್ರ ಕಡಕೋಳ ಸಾ! ಬಸವನ ಕುಡಚಿ ದೇವರಾಜ ಅರಸ ಕಾಲನಿ ಇತ ಜುಲ್ಮ ಏ ಜಂಗ್ ಪತ್ರಿಕೆಯ ಸಂಪಾದಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಚಾಲಕ
6) ಸಚಿನ್ ಮಾರುತಿ ಸುತಗಟ್ಟಿ ಸಾ ಸಹ್ಯಾದ್ರಿ ನಗರ ಬೆಳಗಾವಿ
7) ಮಹ್ಮದ ಯುಸೂಫ್ ಮೀರಾಸಾಬ ಕಿತ್ತೂರ ಸಾ ಹಲಗಾ…
ಈ ಏಳು ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೋಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ