ಸೆಪ್ಟೆಂಬರ್ 21 ರಿಂದ ಬೆಳಗಾವಿಯ ರೆಲ್ವೆ ಓವರ್ ಬ್ರಿಡ್ಜನಲ್ಲಿ ಸಂಚಾರ ಬಂದ್..

ಬೆಳಗಾವಿ- ಬೆಳಗಾವಿ ನಗರದ ಖಾನಾಪೂರ ರಸ್ತೆಯಲ್ಲಿರುವ ರೆಲ್ವೆ ಓವರ್ ಬ್ರಿಡ್ಜ ನಲ್ಲಿ ಸೆಪ್ಟೆಂಬರ್ 21 ರಿಂದ ವಾಹನ ಸಂಚಾರ ಬಂದ್ ಆಗಲಿದೆ

ಶತಮಾನ ಕಂಡಿರುವ ಈ ರೆಲ್ವೆ ಮೇಲ್ಸೇತುವೆ ಶೀಥಿಲಗೊಂಡಿದ್ದು ಅದನ್ನು ನೆಲಸಮ ಮಾಡುವಂತೆ ಮಾದ್ಯಮಗಳು ಈ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದವು
ರೆಲ್ವೆ ಇಲಾಖೆ,ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪರಶೀಲನೆ ಮಾಡಿ ಈ ಸೇತುವೆ ಅಪಾಯದ ಅಂಚಿನಲ್ಲಿದೆ ಎಂದು ವರದಿ ನೀಡಿದ್ದವು
ಸೆಪ್ಟೆಂಬರ್ ,21 ರಿಂದ ಈ ಸೇತುವೆ ಬಂದ್ ಆಗಲಿದ್ದು ಇಲ್ಲಿ ಸಂಚಾರ ನಿಷೇಧ ಮಾಡಲಾಗಿದೆ
ಸೆಪ್ಟೆಂಬರ್ 21 ರ ಬಳಿಕ ಈ ಸೇತುವೆಯನ್ನು ನೆಲಸಮ ಮಾಡಿ ಇದೇ ಜಾಗದಲ್ಲಿ ಸಿಕ್ಸ ಲೈನ್ ವಾಹನ ಸಂಚಾರ ಸಾಮರ್ಥ್ಯದ ಸೇತುವೆಯನ್ನು ರೆಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಫಿಪ್ಟಿ- ಫಿಪ್ಟಿ ಅನುದಾನ ದಲ್ಲಿ ನಿರ್ಮಾಣವಾಗಲಿದೆ
ಈ ಸೇತುವೆ ಬಂದ್ ಆದ ಬಳಿಕ ಎಲ್ಲ ವಾಹನಗಳು ಕಾಂಗ್ರೆಸ್ ರಸ್ತೆಯ ಮೂಲಕವೇ ಸಂಚರಿಸಲಿವೆ

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.