Breaking News

ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಣಿಗೆ ಅಂತಿಮ ತೆರೆ.

ಬೆಳಗಾವಿ-ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಣಿಗೆ ಅಂತಿಮ ತೆರೆ.ಬಿದ್ದಿದೆ ಎರಡು ದಿನಗಳ ಕಾಲ  ಬೆಳಗಾವಿ ನಗರದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕಾರಿಣಿಯಲ್ಲಿ ಎಲ್ಲ ಬಿಜೆಪಿ ನಾಯಕರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ
ಕಾರ್ಯಕಾರಿಣಿ ಬಳಿಕ ಪ್ರದಾನಕಾರ್ಯದರ್ಶಿ ಅರವಿಲಿಂಬಾವಳಿ ಪತ್ರಿಕಾಗೋಷ್ಠಿ.
ಪಕ್ಷದ ಸಂಘನೆಗೆ ಹಲವು ಕಾರ್ಯಕ್ರಮ ನಡೆಸಲು ಎರಡು ದಿನಗಳ ಕಾರ್ಯಕಾರಣಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ
-ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮಾವೇಶ.ನಡೆಸುವದು
-ಅಕ್ಟೊಬರ್ ೧೪ರಂದು ಹಾಲು ಉತ್ಪಾದಕರ ಬಾಕಿ.ಹಣ ಬಿಡುಗಡೆಗೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ. ನಡೆಸುವದು ಸೇರಿದಂತೆ ಹಲವಾರು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಲಿಂಬಾವಳಿ ತಿಳಿಸಿದರು
-ಅ.೨೩ರಂದು ಎಸ್ ಟಿ ಸಮಾವೇಶ ಬೆಂಗಳೂರಲ್ಲಿ ನಡೆಸಲು ತೀರ್ಮಾಣ.ಕೈಗೊಳ್ಳಲಾಗಿದ್ದು
ರಾಜ್ಯದ ಪ್ರತಿವಿಧಾನಸಭೆ ಕ್ಷೇತ್ರದಲ್ಲಿ ನ.೩ರಂದು ಬೆಂಗಳೂರಲ್ಲಿ ಕಾರ್ಯಾಗಾರ ನಡೆಸಲು ತೀರ್ಮಾಣಿಸಲಾಗಿದೆ
-ಅ.೩ರಿಂದ ನಾಲ್ಕು ದಿನಗಳ ಕಾಲ ಬೆಂಗಳೂರಲ್ಲಿ ರಾಜ್ಯ ಕಾರ್ಯಕಾರಣಿ ಸಭೆ.
-ಜನೆವರಿ ೧೫,೧೬,೨೦೧೭ರಂದು ಕಲಬುರ್ಗಿಯಲ್ಲಿ ರಾಜ್ಯ ಕಾರ್ಯಕಾರಣಿ.
-ಅಕ್ಟೋಬರ್ ತಿಂಗಳಲ್ಲಿ ಮಾಜಿ ಸೈನಿಕರಿಗೆ ಜಿಲ್ಲಾ ಮಟ್ಟದಲ್ಲಿ ಅಭಿನಂದನಾ ಕಾರ್ಯಕ್ರಮಕ್ಕೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅರವಿಂದ ಲಿಂಬಾವಳಿ ಮಾಹಿತಿ ನೀಡಿದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *