Breaking News

ಬೆಳಗಾವಿ ನಗರದ ಮೂರು ಶೀಲ್ ಡೌನ್ ಪ್ರದೇಶಗಳು ಈಗ ಖುಲ್ಲಾ…..!!

ಬೆಳಗಾವಿಯ ಅಮನ್ ನಗರ,ಕ್ಯಾಂಪ್,ಸಂಗಮೇಶ್ವರ ನಗರ ಶೀಲ್ ಡೌನ್ ನಿಂದ ಮುಕ್ತ

ಬೆಳಗಾವಿ- ಬೆಳಗಾವಿ ನಗರದ ಕ್ಯಾಂಪ್ ಕಸಾಯಿಗಲ್ಲಿ,ಬಾಕ್ಸೈಟ್ ರಸ್ತೆಯ ಸಂಗಮೇಶ್ವರ ನಗರ,ಹಾಗೂ ಅಮನ್ ನಗರದಲ್ಲಿ ಕೊರೋನಾ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಈ ಪ್ರದೇಶಗಳನ್ನು ಶೀಲ್ ಡೌನ್ ಮಾಡಲಾಗಿತ್ತು ,ಈಗ ಈ ಪ್ರದೇಶಗಳ ಸೊಂಕಿತರು ಗುಮುಖರಾಗಿದ್ದು ಈ ಮೂರು ಪ್ರದೇಶಗಳನ್ನು ಶೀಲ್ ಡೌನ್ ನಿಂದ ಮುಕ್ತಗೊಳಿಸಲಾಗಿದೆ .

ಜಿಲ್ಲಾಧಿಕಾರಿಗಳು ಈ ಮೂರು ಪ್ರದೇಶಗಳನ್ನು ಕಂಟೈನ್ಮೆಂಟದ ಝೋನ್ ನಿಂದ ಮುಕ್ತಗೊಳಿಸಿ ಶೀಲ್ ಡೌನ್ ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ .

ಬೆಳಗಾವಿ ನಗರದಲ್ಲಿ ಈಗ ಆಝಾದ್ ಗಲ್ಲಿ ಮತ್ತು ಸದಾಶಿವ ನಗರ ಪ್ರದೇಶಗಳು ಮಾತ್ರ ಕಂಟೈನ್ಮೆಂಟ್ ಝೋನ್ ನಲ್ಲಿವೆ. ಕ್ಯಾಂಪ್,ಅಮನ್ ನಗರ ಮತ್ತು ಸಂಗಮೇಶ್ವರ ನಗರಗಳ ಜನ ಈಗ ನಿಟ್ಟಿಸಿರು ಬಿಟ್ಟಂತಾಗಿದೆ.

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.