Breaking News

LOCAL NEWS

ಬೆಳಗಾವಿಗೆ ವಲಸೆ ಬಂದಿರುವ ನೆರೆಯ ರಾಜ್ಯದ ಕಾರ್ಮಿಕರಿಗೆ ಸಾಮೂಹಿಕ ಕ್ವಾರಂಟೈನ್

ಬೆಳಗಾವಿ- ನೆರೆಯ ರಾಜ್ಯಗಳು ಮತ್ತು ಬೆಂಗಳೂರಿನಿಂದ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸರ್ಕಾರದ ನಿರ್ದೇಶನದ ಮೇರೆಗೆ ಅಂತಹವರಿಗೆ ಸಾಮೂಹಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಿ ಉಟೋಪಹಾರವನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು. ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ(ಮಾ.೩೦) ಜಿಲ್ಲೆಯ ಎಲ್ಲ ತಾಲ್ಲೂಕಗಳ ಅಧಿಕಾರಿಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಖಾನಾಪುರ, ನಿಪ್ಪಾಣಿ, ಚಿಕ್ಕೋಡಿ, ಬೆಳಗಾವಿ ಸೇರಿದಂತೆ ಜಿಲ್ಲೆಯ ಎಲ್ಲ ಗಡಿ ತಾಲ್ಲೂಕುಗಳಲ್ಲಿ ವಲಸೆ …

Read More »

ಗೋಕಾಕ್ ವಿಧಾನಸಭಾ ಕ್ಷೇತ್ರದ ಮಹಾಜನತೆಗೆ ನನ್ನ ವಿನಮ್ರ ಮನವಿ.

ಗೋಕಾಕ್ ವಿಧಾನಸಭಾ ಕ್ಷೇತ್ರದ ಮಹಾಜನತೆಗೆ ನನ್ನ ವಿನಮ್ರ ಮನವಿ. ————————————- ನೆಚ್ಚಿನ ಸಾರ್ವಜನಿಕ ಬಂಧುಗಳೇ,‌ ನಿಮಗೆಲ್ಲಾ ತಿಳಿದಿರುವಂತೆ ನೋವೆಲ್ ಕೊರೋನಾ ಕೋವಿಡ್ 19 ಎಂಬ ವೈರಸ್ ಸೋಂಕು ಎಲ್ಲೆಡೆ ಹರಡುತ್ತಿದೆ. ಈ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ, ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದರೂ‌ ಸಹಾ ಈ ಸೋಂಕು ಎಲ್ಲಾ ಕಡೆ ಹಬ್ಬುತ್ತಾ ಜನರ ಬದುಕನ್ನು ದುರ್ಭರಗೊಳಿಸಿದೆ. ಈ‌ ಹಿನ್ನೆಲೆಯಲ್ಲಿ ಭಾರತದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು 21 ದಿನಗಳ …

Read More »

ಬೆಳಗಾವಿಗೆ ಮಿಲಿಟರಿ ಬರೋದಿಲ್ಲ..ಪೋಲೀಸರು ಹಿಂದೆ ಸರಿಯೋದಿಲ್ಲ….!!!!

  ಬೆಳಗಾವಿ – ಬೆಳಗಾವಿಗೆ ,ಮಿಲಿಟರಿ ಬಂದೈತಿ,ಕಮಾಂಡೋ ಫೋರ್ಸ್ ಬಂದೈತಿ,ಅಂತಾ ,ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಗೇಡಿಗಳು ಸುಳ್ಳು ಸುದ್ಧಿ ಹಬ್ಬಿಸಿ ಆತಂಕ ಮೂಡಿಸುವ ಕೆಲಸ ಮಾಡುತ್ತಿದ್ದು ಬೆಳಗಾವಿಗೆ ಮಿಲಿಟರಿ ಬರುತ್ತಿರುವ ಸುದ್ಧಿ ಸುಳ್ಳಾಗಿದ್ದು ,ಬೆಳಗಾವಿ ಪೋಲೀಸರೇ ಇಲ್ಲಿಯ ಪರಿಸ್ಥಿತಿಯನ್ನು ಎದುರಿಸಿ ಸಮರ್ಥವಾಗಿ ನಿಭಾಯಿಸಲಿದ್ದಾರೆ. ಬೆಳಗಾವಿಗೆ ಮಿಲಿಟರಿ ಬರುವ ಬಗ್ಗೆ ಡಿಸಿಪಿ ಸೀಮಾ ಲಾಟ್ಕರ್ ಅವರನ್ನು ವಿಚಾರಿಸಿದಾಗ, ಅವರು ಅಲ್ಲಗೆಳೆದಿದ್ದು,ಬೆಳಗಾವಿಯಲ್ಲಿ ಮಿಲಿಟರಿ ಬಂದಿಲ್ಲ,ಬರೋದೂ ಇಲ್ಲ .ಎಂದು ಡಿಸಿಪಿ ಸೀಮಾ ಲಾಟ್ಕರ್ ಸ್ಪಷ್ಟ …

Read More »

ಬೆಳಗಾವಿ ಜಿಲ್ಲೆ ಪಾಲಿಗೆ ಮತ್ತೇ ಗುಡ್ ನ್ಯುಸ್… ಐದು ಪ್ರಕರಣಗಳ ವರದಿ ಮತ್ತೇ ನೆಗೆಟಿವ್-

ಬೆಳಗಾವಿ ಜಿಲ್ಲೆ: ಮತ್ತೇ ಐದು ಪ್ರಕರಣಗಳ ವರದಿ ನೆಗೆಟಿವ್- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಮಾ.೩೦(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಒಟ್ಟು ಎಂಟು ಮಾದರಿಗಳ ಪೈಕಿ ಐದು ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂಟು ಮಾದರಿಗಳ ಪೈಕಿ ಇನ್ನು ಮೂರು ಮಾದರಿಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು‌ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಪ್ರಯೋಗಾಲಯಕ್ಕೆ …

Read More »

ನಾನು ಡೇಂಜರ್ ನನ್ನಿಂದ ದೂರವಿರಿ,ಎಂದು ರಸ್ತೆ ಮೇಲೆ ಬರೆದ ದಯಾಮಯಿ ಯಾರು ಗೊತ್ತಾ..?

ಬೆಳಗಾವಿ ಉದ್ಯಮ ಬಾಗ ಪೋಲೀಸರು ಬೈಕ್ ಸವಾರರ ಮೇಲೆ ಲಾಠಿ ಬೀಸದೇ ,ದಯವಿಟ್ಟು ಮನೆಗೆ ಹೋಗಿ ಎಂದು ಕೈ ಮುಗಿಯುತ್ತಿರುವ ಅಪರೂಪದ ದೃಶ್ಯ ಬೆಳಗಾವಿ- ಮುಂಬೈಯಲ್ಲಿ ಸರಣಿ ಎನ್ ಕೌಂಟರ್ ಮಾಡಿ ದಯಾ ನಾಯಕ್ ರಾಷ್ಟ್ರದ ಗಮನ ಸೆಳೆದಂತೆ ,ಬೆಳಗಾವಿಯಲ್ಲಿ ಕೊರೋನಾ ಹರಡದಂತೆ ರಸ್ತೆಯ ಮೇಲೆ ಜಾಗೃತಿ ಮೂಡಿಸುವ ಚಿತ್ರ ಬಿಡಿಸಿ ದಯಾನಂದ ಎಂಬ ಸಿಪಿಐ ಈಗ ಎಲ್ಲರ ಗಮನ ಸೆಳೆದಿದ್ದಾರೆ‌. ಉದ್ಯಮಬಾಗ ಸಿಪಿಐ ದಯಾನಂದ ಶೇಗುಣಸಿ ಅವರು ತಮ್ಮ …

Read More »

ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಗದ್ದಲಕ್ಕೆ ಬ್ರೇಕ್ ಹಾಕಿದ ಪೋಲೀಸರು.

ಬೆಳಗಾವಿ- ಕೊರೊನಾ ವೈರಸ್ ಹರಡದಂತೆ ತಡೆಯಲು ಭಾರತದಾದ್ಯಂತ ಲಾಕ್‌ಡೌನ್ ಮಾಡಿದ ಆರಂಭದ ದಿನಗಳಲ್ಲಿ ಉತ್ತರ ಕರ್ನಾಟಕದ ಅತಿದೊಡ್ಡ ತರಕಾರಿ ಮಾರುಕಟ್ಟೆಯಲ್ಲಿ ಫುಲ್ ರಶ ಆಗಿತ್ತು,ಆದ್ರೆ ಪೋಲೀಸರು ವ್ಯಾಪಾರಿಗಳ ಜೊತೆ ಸರಣಿ ಸಭೆಗಳನ್ನು ಮಾಡಿ ಎಲ್ಲ ಗದ್ದಲಗಳಿಗೆ ಬ್ರೇಕ್ ಹಾಕಿದ್ದಾರೆ. ಬೆಳಗಾವಿ ಎಪಿಎಂಸಿ ಆವರಣದಲ್ಲಿ ಇರುವ ವೋಲ್‌ಸೇಲ್ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಜೊತೆ ಕಳೆದ ಎರಡು ದಿನಗಳಿಂದ ಸಭೆಗಳನ್ನು ಮಾಡುವದರ ಮೂಲಕ ಬೆಳಗಾವಿ ಪೋಲೀಸರು ಇಲ್ಲಿಯ ವಹಿವಾಟವನ್ನು ವ್ಯೆವಸ್ಥಿತಗೊಳಿಸಿದ್ದಾರೆ. ಈಗ ಸಾಮಾಜಿಕ …

Read More »

ಗೋಕಾಕಿನಲ್ಲಿ ಬೈಕ್ ರೌಂಡ್ಸ್ ಹಾಕಿದ ಮಿನಿಸ್ಟರ್….!!!

ಬೆಳಗಾವಿ- ಕೊರೊನಾ ಹರಡದಂತೆ ಏಪ್ರಿಲ್ 14ರವರೆಗೆ ಭಾರತಾದ್ಯಂತ ಲಾಕ್‌ಡೌನ್ ಇದ್ದು ಗೋಕಾಕ್‌ ನಗರದಲ್ಲಿ ಬೈಕ್‌ನಲ್ಲಿ ರಮೇಶ್ ಜಾರಕಿಹೊಳಿ‌ ರೌಂಡ್ಸ್ ಹಾಕಿ ಲಾಕ್ ಡೌನ್ ವ್ಯೆವಸ್ಥೆಯನ್ನು ಪರಿಶೀಲಿಸಿದರು. ಬೆಳಗಾವಿ ಜಿಲ್ಲೆ ಗೋಕಾಕ್ ನಗರದಲ್ಲಿ ಬೈಕ್ ರೌಂಡ್ಸ್ ಹಾಕಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬೀದಿಯಲ್ಲಿ ಸುತ್ತಾಡುತ್ತಿದ್ದ ಸಾರ್ವಜನಿಕ ರಲ್ಲಿ ಮನೆಗೆ ಹೋಗುವಂತೆ ಮನವಿ ಮಾಡಿಕೊಳ್ಳುತ್ತ ಮುಂದೆ ಸಾಗುತ್ತಿದ್ದರು. ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಮೇಶ್ ಜಾರಕಿಹೊಳಿ‌ ಬೈಕ್ ರೌಂಡ್ಸ್‌ಗೂ ಮುನ್ನ ಅಧಿಕಾರಿಗಳ …

Read More »

ಬೆಳಗಾವಿ ರೈಲು ನಿಲ್ಧಾಣದಲ್ಲಿ ಹಳಿ ತಪ್ಪಿದ ಇಂಜಿನ್, ತಪ್ಪಿದ ಅನಾಹುತ….

ಬೆಳಗಾವಿ- ಬೆಳಗಾವಿ ರೈಲು ನಿಲ್ದಾನದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಭಾನುವಾರ ಬೆಳಿಗ್ಗೆ ತಾಂತ್ರಿಕ ದೋಷದಿಂದಾಗಿ ಹಳಿ ತಪ್ಪಿದ ಘಟನೆ ನಡೆದಿದೆ. ಲಾಕ್ ಔಟ್ ಹಿನ್ನಲೆಯಲ್ಲಿ ರೈಲು ನಿಲ್ದಾಣದಲ್ಲಿ ರೈಲುಗಳು ಇರಲಿಲ್ಲ,ಜನವೂ ಇರಲಿಲ್ಲ ಹಿಗಾಗಿ ಯಾವುದೇ ಅನಾಹುತ ಆಗಿಲ್ಲ .

Read More »

ಯಾರಾದ್ರೂ ಸರಾಯಿ ಮಾರಿದ್ರೆ ಈ ನಂಬರ್ ಗಳಿಗೆ ಡೈಲ್ ಮಾಡಿ ಕಂಪ್ಲೇಂಟ್ ಕೊಡಿ

ಅಕ್ರಮ‌ ಮದ್ಯ ಮಾರಾಟ, ಸಾಗಾಣಿಕೆ ತಡೆಗೆ ಕಂಟ್ರೋಲ್‌ ರೂಮ್ ಸ್ಥಾಪನೆ: ಅಬಕಾರಿ ಉಪ ಆಯುಕ್ತ ಬಸವರಾಜ್ ಬೆಳಗಾವಿ, ಮಾ.೨೮(ಕರ್ನಾಟಕ ವಾರ್ತೆ): ಕರೋನಾ ವೈರಸ್ ನಿಂದ ಆಗುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡಲಾಗಿದ್ದು, ಅಕ್ರಮ ಮದ್ಯ ಮಾರಾಟ ಅಥವಾ ಸಾಗಾಣಿಕೆ ಮತ್ತು ಇತರೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ವಲಯ, ಉಪ ವಿಭಾಗ ಮತ್ತು ಜಿಲ್ಲಾಮಟ್ಟದ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿರುತ್ತದೆ ಎಂದು ಅಬಕಾರಿ ಉಪ …

Read More »

ಬುಲೆರೋ ಹರಿದು,ಮೂವರು ಸ್ಥಳದಲ್ಲೇ ಸಾವು,ಇಬ್ಬರಿಗೆ ಗಂಭೀರ ಗಾಯ…

ಬೆಳಗಾವಿ- ಬುಲೇರೋ ಕಾರು ಪಾದಚಾರಿಗಳ ಮೇಲೆ ಹರಿದು ಮೂವರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಜನ ಗಂಭೀರವಾಗಿ ಗಾಯಗೊಂಡ ಘಟನೆ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದಲ್ಲಿ ನಡೆದಿದೆ ಮೃತಪಟ್ಟವರು ಇಬ್ಬರೂ ಮಹಿಳೆಯರಾಗಿದ್ದು,ಈ ಬುಲೇರೋ ಕಾರು ಓರ್ವ ಮಹಿಳೆಯನ್ನು ಒಂದು ಕಿ ಮಿ ದೂರದವರೆಗೆ ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬುಲೇರೋ ಕಾರಿನ ಸಂಖ್ಯೆ ka22 104 ಆಗಿದೆ. ಸ್ಥಳಕ್ಕೆ ಹುಕ್ಕೇರಿ ಪೋಲೀಸರು ಧಾವಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತಪಟ್ಟವರ,ಮತ್ತು …

Read More »