ಬೆಳಗಾವಿ: ಆಸ್ತಿಯ ಮೇಲಿನ ಭೋಜಾ ಹಾಕಿಸಿಕೊಡಲು ಲಂಚ ಪಡೆದುಕೊಂಡಿದ್ದ ಖಾನಾಪೂರ ತಾಲ್ಲೂಕಿನ ಕೊಡಚವಾಡ ಗ್ರಾಮ ಪಂಚಾಯತಿಯ ಪ್ರಭಾರಿ ಪಿ.ಡಿ.ಒ ಮಹಾಬಳೇಶ್ವರ ಇಟಗೇಕರ ಅವರಿಗೆ ನ್ಯಾಯಾಲಯವು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಫಿರ್ಯಾದಿದಾರರಾದ ಖಾನಾಪುರ ತಾಲ್ಲೂಕಿನ ಅವರೊಳ್ಳಿ ಗ್ರಾಮದ ವೀರಭದ್ರ ಯಲ್ಲಪ್ಪ ಕೋಲಕಾರ ಅವರ ಆಸ್ತಿಯ ಮೇಲಿನ ಭೋಜಾ ಹಾಕಿಸಿ ಕೊಡಲು ಆರೋಪಿ ಪಿ.ಡಿ.ಒ ಅವರು ೧೪೦೦ ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟು, …
Read More »ಡಿಕೆ ಶಿವಕುಮಾರ್ ಕಾಂಗ್ರೆಸ್ ಅದ್ಯಕ್ಷ ,ಸತೀಶ್ ಜಾರಕಿಹೊಳಿ ಕಾರ್ಯಾದ್ಯಕ್ಷ.ರಾಗಿ ನೇಮಕ
ಡಿಕೆಶಿ ಅದ್ಯಕ್ಷ,ಕಾರ್ಯಾದ್ಯಕ್ಷರಾಗಿ ಸತೀಶ್ ಜಾರಕಿಹೊಳಿ,ಸಲೀಂ ಅಹ್ಮದ ನೇಮಕ ,ಹುದ್ದೆ ಉಳಿಸಿಕೊಂಡ ಖಂಡ್ರೆ… ಬೆಳಗಾವಿ- ಕೆಪಿಸಿಸಿ ಅಧ್ಯಕ್ಷರನ್ನು ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ನೇಮಿಸಿದ್ದು ಅದ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕ ಗೊಂಡಿದ್ದಾರೆ. ಕಾರ್ಯಾದ್ಯಕ್ಷರಾಗಿ ಈಶ್ವರ್ ಖಂಡ್ರೆ, ಮುಂದುವರೆದಿದ್ದು ಹೊಸ ಕಾರ್ಯಾದ್ಯಕ್ಷರಾಗಿ ಸತೀಶ್ ಜಾರಕಿಹೊಳಿ,ಸಲೀಂ ಅಹ್ಮದ ಅವರನ್ನು ನೇಮಕ ಮಾಡಲಾಗಿದೆ .
Read More »ಮಹಾತ್ಮಾ ಗಾಂಧಿ ಅಧಿವೇಶನ ನಡೆಸಿದ ನೆಲದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಮಹೂರ್ತ ಫಿಕ್ಸ…..!!!
ಮಹಾತ್ಮಾ ಗಾಂಧಿ ಅಧಿವೇಶನ ನಡೆಸಿದ ನೆಲದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಮಹೂರ್ತ ಫಿಕ್ಸ…..!!! ಬೆಳಗಾವಿ – ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಪಕ್ಷ ನಿಷ್ಠೆ,ಕಾಳಜಿ,ಇಚ್ಛಾಶಕ್ತಿಯ ಕಾರಣದಿಂದಾಗಿ ಬೆಳಗಾವಿಯಲ್ಲಿ ಹಲವಾರು ದಶಕಗಳ ನಂತರ ಕಾಂಗ್ರೆಸ್ ಕಚೇರಿ ಕೊನೆಗೂ ನಿರ್ಮಾಣವಾಗಿದೆ. ಮಾರ್ಚ್ ಹದಿನಾಲ್ಕರಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳಗಾವಿಗೆ ಬರುತ್ತಿದ್ದು ಬೆಳಿಗ್ಗೆ 11-00 ಘಂಟೆಗೆ ಉದ್ಘಾಟನೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಂಬಲರ್ಹ ಮೂಲಗಳು ತಿಳಿಸಿವೆ . ಮಾಜಿ ಸಚಿವ ಸತೀಶ್ …
Read More »ಪ್ರವಾಹ ಹಾನಿ: ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ- ಸಚಿವ ರಮೇಶ್ ಜಾರಕಿಹೊಳಿ
ಪ್ರವಾಹ ಹಾನಿ: ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ- ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರು, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಿದ್ದ ಭಾರೀ ಮಳೆ ಹಾಗೂ ಪ್ರವಾಹದಿಂದ ಹಾನಿಗೀಡಾಗಿರುವ ನಾಲೆ ಮತ್ತಿತರ ಕಾಮಗಾರಿಗಳ ದುರಸ್ತಿ ಕಾರ್ಯವು ಪ್ರಗತಿಯಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದೊಡ್ಡಗೌಡರ ಮಹಾಂತೇಶ ಬಸವಂತರಾಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತೀವ್ರ ಹಾನಿಗೊಳಗಾಗಿರುವ ರಸ್ತೆ, ಸೇತುವೆ, ನಾಲೆಗಳ ದುರಸ್ತಿ …
Read More »ಟಿಪ್ಪರ್ ಅಪ್ಪಳಿಸಿ 7 ವರ್ಷದ ಬಾಲಕನ ಸಾವು
ಬೆಳಗಾವಿ- ಶಾಲೆಯಿಂದ ಮನೆಗೆ ತೆರಳುತ್ತಿದ್ದ 7 ವರ್ಷದ ಬಾಲಕನಿಗೆ ಟಿಪ್ಪರ್ ಅಪ್ಪಳಿಸಿದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ ನಡೆದಿದೆ ಮೃತಪಟ್ಟ ಬಾಲಕನನ್ನು ನ್ಯು ವೈಭವ ನಗರದ ನಿವಾಸಿ ಜಕಿಯಾ ಖಾನ್ ಪಠಾನ್ ಎಂದು ಗುರುತಿಸಲಾಗಿದೆ ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ
Read More »ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳ ಪರಶೀಲನೆ
ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯು ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆಯಿತು. PRAMCS, SHDP ಮತ್ತು ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು, ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಮತ್ತು ಈಗ ಕೈಗೊಳ್ಳಬೇಕಾದ ಕಾಮಗಾರಿಗಳ ಮಂಜೂರಾತಿ ಕುರಿತು ಚರ್ಚಿಸಿದರು. ಸದರಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ತುರ್ತಾಗಿ ಪೂರ್ಣಗೊಳಿಸಲು ಸಚಿವರು ಸೂಚಿಸಿದರು. ಸಭೆಯಲ್ಲಿ, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್, SHDP …
Read More »ನೀರು ಸುರಿಸುವ ಫೈರ್ ಬ್ರಿಗೇಡ್ ಕಣ್ಣೀರು ಸುರಿಸಿದ್ದು ಯಾಕೆ ಗೊತ್ತಾ…?
ಬೆಂಕಿ ಬಿದ್ದಾಗ ಹವ್ವಹಾರಿ ಓಡಿ ಬರುವ ಅಗ್ನಿಶಾಮಕದಳ ಸಿಬ್ಬಂದಿಯವರು ಉರಿಯ ಕೆನ್ನಾಲಾಗಿಯ ನಿಯಂತ್ರಣಕ್ಕೆ ನೀರು ಸುರಿಸುವವರು ಬೆಳಗಾವಿಯ ಸದಾಶಿವ ನಗರದ ಸಿಪಿಐ ಅವರ ಮನೆಗೆ ಆಗಮಿಸಿ ಕಣ್ಣೀರು ಸುರಿಸಿದ ಅಂತಃಕರಣದ ಘಟನೆಯೊಂದು ಇಂದು ನಡೆದಿದೆ. ಇದೇನು ಹೀಗೆ? ಅವರು ಬರುವುದರದೊರಳಿಗೆ ಬೆಂಕಿಬಿದ್ದು ಅನಾಹುತ ಸಂಭವಿಸಿದಕ್ಕೆ ಕಣ್ಣೀರು ಇಟ್ಟಿರಬಹುದು ಎಂದು ಭಾವಿಸಬೇಡಿ. ಪೊಲೀಸ್ ಅಧಿಕಾರಿಯ ಮಕ್ಕಳ ಮಮತೆ, ಮಮಕಾರ, ಮಾನವೀಯ ಅಂತಃಕರಣಕ್ಕೆ ಕರಗಿ ಕಣ್ಣೀರು ಸುರಿಸಿದ್ದಾರೆ. ಘಟನೆ ನಡೆದದ್ದು ಇಷ್ಟೆ : …
Read More »ಸಂಜಯ ಪಾಟೀಲ್ ಸೈಡ್ ಲೈನ್ ಧನಂಜಯ್ ಜಾಧವ ಆನ್ ಲೈನ್ ಶಿವಾಜಿ ಸುಂಟಕರ್ ಗೆ ಡೆಡ್ ಲೈನ್….!!!!
ಸಂಜಯ ಪಾಟೀಲ್ ಸೈಡ್ ಲೈನ್ ಧನಂಜಯ್ ಜಾಧವ ಆನ್ ಲೈನ್ ಶಿವಾಜಿ ಸುಂಟಕರ್ ಗೆ ಡೆಡ್ ಲೈನ್….!!!! ಬೆಳಗಾವಿ- ನಾನು ಬರೆದ ತೆಲೆಬರಹ ಕೆಲವು ನಾಯಕರ ತೆಲೆ ಕೆಡಿಸಬಹುದು ಆದ್ರೆ ಇದು ಬೆಳಗಾವಿ ಗ್ರಾಮೀಣ ಕ್ಷೇತ್ರದ ನೈಜ ಚಿತ್ರಣ,ನೈಜ ರಾಜಕೀಯ ಬೆಳವಣಿಗೆ ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಸ್ಪಷ್ಟವಾಗಿ ವಿಶ್ಲೇಷಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅದರಲ್ಲಿಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕಾರಣ ವಿಶೇಷ ,ವಿಭಿನ್ನ ಯಾಕಂದ್ರೆ ಈ ಕ್ಷೇತ್ರದ ರಾಜಕಾರಣ ಈಗಾಗಲೇ …
Read More »ಮಾರ್ಚ 12 ರಿಂದ ರಾಜ್ಯದಲ್ಲಿ ನರಗುಂದ ಬಂಡಾಯ….
ಮಾರ್ಚ 12ರಂದು ರಾಜ್ಯದ 150 ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ,ನರಗುಂದ ಬಂಡಾಯದ ಬಿಸಿ…… ಬೆಳಗಾವಿ- ನರಗುಂದ ಬಂಡಾಯ ಉತ್ತರ ಕರ್ನಾಟಕ ರೈತರ ದೊಡ್ಡ ಬಂಡಾಯ ,ಈ ಬಂಡಾಯದ ಇತಿಹಾಸ ಆಧರಿಸಿ ನರಗುಂದ ಬಂಡಾಯ ಎಂಬ ಕನ್ನಡ ಚಲಚಿತ್ರ ಸಿದ್ಧಗೊಂಡಿದ್ದು ಮಾರ್ಚ 12ರಂದು ರಾಜ್ಯದ 150ಕ್ಕೂ ಹೆಚ್ವು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದ್ದು ಎಲ್ಲರೂ ರಿಲ್ಯಾಕ್ಸ ಆಗಿ ಈ ಚಿತ್ರವನ್ನು ನೋಡಲೇ ಬೇಕು ಯಾಕಂದ್ರೆ ಈ ಚಿತ್ರವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ನಿರ್ಮಾಣ …
Read More »ಬೆಳಗಾವಿಯಲ್ಲಿ ಪ್ರತಿಭಟನೆಯ ಮೂಲಕ ಮಹಿಳಾ ದಿನಾಚರಣೆ,
ಮಹಿಳೆಗೆ ನ್ಯಾಯ ಕೊಡಿ ಬೆಳಗಾವಿ- ಬೆಳಗಾವಿಯ ಮಹಿಳಾ ಫಡರೇಶನ್ ನವರು ವಿನೂತನವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿದರು ಪ್ರತಿಭಟನೆ ಮೂಲಕ ಮಹಿಳೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸುವ ಮೂಲಕ ಮಹಿಳಾ ದಿನಾಚರಣೆ ಆಚರಿಸಿ ಎಲ್ಲರ ಗಮನ ಸೆಳೆದರು ಮಹಿಳಾ ಮೀಸಲಾತಿ ಜಾರಿಗೆ ತರಬೇಕು ,ಅಡುಗೆ ಅನೀಲ ದರವನ್ನು ಕಡಿಮೆ ಮಾಡಬೇಕು,ಅತ್ಯಾಚಾರಿಗಳನ್ನು ಶಿಕ್ಷಿಸಲು ಕಠಿಣ ಕಾನೂನು ರೂಪಿಸಬೇಕು,ಮಹಿಳಾ ಸಬಲೀಕರಣಕ್ಕಾಗಿ ಹೊಸ,ಹೊಸ,ಯೋಜನೆಗಳನ್ನು ಜಾರಿಗೆ ತರಬೇಕು ಮಹಳೆಯರನ್ನು ಸಾಮಾಜಿಕ ವಾಗಿ,ರಾಜಕೀಯವಾಗಿ,ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ …
Read More »