Breaking News

LOCAL NEWS

ಜಿಲ್ಲೆಯ ಹದಿನೆಂಟು ಕ್ಷೇತ್ರಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಸೂಚನೆ – ರಮೇಶ್ ಜಾರಕಿಹೊಳಿ

ಹಳೆ ದಿಗ್ಗೇವಾಡಿ-ಇಂಗಳಿ ಬ್ರಿಡ್ಜ್ ಕಂ ಬ್ಯಾರೇಜ್ ಶಂಕುಸ್ಥಾಪನೆ ————————————————————- ನೀರಾವರಿ ಸೌಲಭ್ಯ ವಿಸ್ತರಣೆಗೆ ಸರ್ಕಾರ ಬದ್ಧ: ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ, ಮಾ.೭(ಕರ್ನಾಟಕ ವಾರ್ತೆ): ರಾಜ್ಯದ ಮೂಲೆ ಮೂಲೆಗೂ ನೀರಾವರಿ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಅದರ ಉಪ ನದಿಗಳಿಗೆ ಎಷ್ಟು ಸಾಧ್ಯವೋ ಅಷ್ಟು ಗರಿಷ್ಠ ಪ್ರಮಾಣದಲ್ಲಿ ಬ್ಯಾರೇಜ್ ನಿರ್ಮಿಸಲಾಗುವುದು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಹೇಳಿದರು. ಜಲ …

Read More »

ಹನ್ನೆರಡು ಬೈಕ್ ಕಳ್ಳತನ ಮಾಡಿದ ಮಹಾ ಕಳ್ಳ ಪೋಲೀಸರ ಬಲೆಗೆ

ಹನ್ನೆರಡು ಬೈಕ್ ಕಳ್ಳತನ ಮಾಡಿದ ಮಹಾ ಕಳ್ಳ ಪೋಲೀಸರ ಬಲೆಗೆ ಹಿರೇಬಾಗೇವಾಡಿ ಪೋಲೀಸರು ಹನ್ನೆರಡು ಬೈಕ್ ಕಳ್ಳತನ ಮಾಡಿದ ತಿಗಡಿ ಗ್ರಾಮದ ಆಜಾದ ಮೆಹಬೂಬ ಸುಬಾನಿ ಕಿಲ್ಲೇದಾರ ಎಂಬ ಆರೋಪಿಯನ್ನು ಬಂಧಿಸಿ ಹನ್ನೆರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ .

Read More »

ಮರಾಠಿ ಸಾಹಿತ್ಯ ಸಮ್ಮೇಳನದ ಆಯೋಜಕರಿಗೆ ನೋಟೀಸ್ ..

. ಬೆಳಗಾವಿ ಸಮೀಪದ ಕುದ್ರೇಮನಿ ಗ್ರಾಮದಲ್ಲಿ ಇತ್ತೀಚಿಗೆ ಮರಾಠಿ ಸಾಹಿತ್ಯ ಸಮ್ಮೇಳನ ನಡೆದಿತ್ತು .ಈ ಸಮ್ಮೇಳನದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಆಯೋಜಕರಿಗೆ ನಗರ ಪೋಲೀಸ್ ಉಪ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ . 50 ಸಾವಿರ ರೂ ಮುಚ್ಚಳಿಕೆ ಬರೆದು ಇಬ್ಬರಿಂದ ಜಾಮೀನು ಪಡೆಯುವಂತೆ ನೋಟೀಸ್ ನಲ್ಲಿ ತಿಳಿಸಲಾಗಿದೆ.

Read More »

ಮಹಾರಾಷ್ಟ್ರದ ಬಜೆಟ್ ನಲ್ಲಿ ಕರ್ನಾಟಕದ ಮರಾಠಿ ಸಂಘ ಸಂಸ್ಥೆಗಳಿಗೆ 10 ಕೋಟಿ ಅನುದಾನ

ಮಹಾರಾಷ್ಟ್ರದ ಬಜೆಟ್ ನಲ್ಲಿ ಕರ್ನಾಟಕದ ಮರಾಠಿ ಸಂಘ ಸಂಸ್ಥೆಗಳಿಗೆ 10 ಕೋಟಿ ಅನುದಾನ ಬೆಳಗಾವಿ- ಮಹಾರಾಷ್ಟ್ರದಲ್ಲಿರುವ ಶಿವಸೇನೆ- ಎನ್ ಸಿ ಪಿ- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇಂದು ಚೊಚ್ಚಲ ಬಜೆಟ್ ಮಂಡಿಸಿದ್ದು ಬಜೆಟ್ ನಲ್ಲಿ ಕರ್ನಾಟಕದ ಗಡಿಭಾಗದ ,ಸಂಘ ಸಂಸ್ಥೆಗಳಿಗೆ,ಶಿಕ್ಷಣ ಸಂಸ್ಥೆಗಳಿಗೆ,ಮರಾಠಿ ದಿನಪತ್ರಿಕೆಗಳಿಗೆ ಹತ್ತು ಕೋಟಿ ರೂ ಅನುದಾನ ಸಹಾಯ ಮಾಡುವ ಘೋಷಣೆ ಮಾಡಿದೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಸಂಘ ಸಂಸ್ಥೆಗಳಿಗೆ ಈ ವರ್ಷ ಹತ್ತು ಕೋಟಿ ರೂ ಅನುದಾನ …

Read More »

ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಗೆ ಕೆಂಬ್ರಿಡ್ಜ್ ವಿವಿಯಿಂದ ಅನುಮೋದನೆ

ಬೆಳಗಾವಿ- ನಗರದ ಜೈನ್ ಹೆರಿಟೇಜ್ ಶಾಲೆಗೆ ಯುಕೆನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯ ಅನುಮೋದನೆ ನೀಡಿದೆ 2021-22ರಲ್ಲಿ 1ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಪಡೆದ ನಗರದ ಪ್ರಥಮ ಶಾಲೆ ಇದಾಗಿದೆ. ಕೆಂಬ್ರಿಡ್ಜ್ ಅಂತಾರಾಷ್ಟ್ರೀಯ ಶಿಕ್ಷಣ ಮೌಲ್ಯಮಾಪನದ ಮಾರ್ಗಸೂಚಿಗಳ ಪ್ರಕಾರ ನಡೆಯಲಿದೆ. ಚೆಕ್ ಪಾಯಿಂಟ್ ಪರೀಕೆಗಳಿಗೆ ವಿದ್ಯಾರ್ಥಿಗಳು ಬೇರೆ ನಗರಕ್ಕೆ ಹೋಗಬೇಕಾಗಿಲ್ಲ ಎಂದು ಧಾರವಾಡಕರ ಹೇಳಿದರು. ಈ ಶಾಲೆಯಲ್ಲಿ ಮೊದಲಿನಂತೆ ಸಿಬಿಎಸ್‌ಇ ವಿಭಾಗಗಳು ಮುಂದುವರೆಯಲಿವೆ. ಜತೆಗೆ ಕೆಂಬ್ರಿಡ್ ತರಗತಿಗಳು ಹೊಸ ಕ್ಯಾಂಪಸ್ ನಲ್ಲಿ …

Read More »

ಕೌಶಲ್ಯ ತರಬೇತಿ ಕೇಂದ್ರ, ರೈಲು ಮಾರ್ಗಕ್ಕೆ ಉಚಿತ ಭೂಮಿ: ಸಚಿವ ರಮೇಶ್ ಜಾರಕಿಹೊಳಿ ಸ್ವಾಗತ

  ಬೆಳಗಾವಿ, ಮಾ. ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕಾ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆಗೆ ಬಜೆಟ್‌ನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಘೋಷಿರುವುದು ಸ್ವಾಗತಾರ್ಹ ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಹಾಗೆಯೇ, ಧಾರವಾಡ ಮತ್ತು ಬೆಳಗಾವಿ ನಡುವೆ ನೂತನ ರೈಲು ಮಾರ್ಗಕ್ಕಾಗಿ ಉಚಿತ ಭೂಮಿ ಮತ್ತು ಶೇಕಡಾ 50 ರಷ್ಟು ಕಾಮಗಾರಿ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುವುದಾಗಿ ಮುಖ್ಯ ಮಂತ್ರಿಗಳು ಘೋಷಿಸಿರುವುದನ್ನು ನಾನು ಮುಕ್ತ ಕಂಠದಿಂದ ಸ್ವಾಗತಿಸುತ್ತೇನೆ …

Read More »

ಬಜೆಟ್ ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು ಗೊತ್ತಾ…?

ಬಜೆಟ್ ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು ಗೊತ್ತಾ…? ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ 500ಕೋಟಿ ಧಾರವಾಡ ಬೆಳಗಾವಿ ಹೊಸ ಮಾರ್ಗ ನಿರ್ಮಾಣಕ್ಕಾಗಿ ರಾಜ್ಯದ ಪಾಲಿನ ಅನುದಾನ ಭರಿಸುವ ಒಪ್ಪಿಗೆ ಬೆಳಗಾವಿ ನಗರದ ಕೊಳಚೆ ಪ್ರದೇಶದ ಸುಧಾರಣೆಗೆ 200ಕೋಟಿ ರೂ ಅನುದಾನ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕ್ಕೆ 5 ಕೋಟಿ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಹಂತ ಹಂತವಾಗಿ ಕಚೇರಿ ಸ್ಥಳಾಂತರ ಮಾಡುವ ಭರವಸೆ…..

Read More »

ಹುಕ್ಕೇರಿಯ ಮಾಜಿ ಪಟ್ಟಣ ಪಂಚಾಯತಿ ಸದಸ್ಯೆ ,ಲಗಮವ್ವಾ ಬಾಬು ಗಸ್ತಿ ನಿಧನ

ಲಗಮವ್ವಾ ಬಾಬು ಗಸ್ತಿ ನಿಧನ ಹುಕ್ಕೇರಿ-ಮಾಜಿ ಪಟ್ಟಣ ಪಂಚಾಯತ ಸದಸ್ಯೆ ಲಗಮವ್ವಾ ಬಾಬು ಗಸ್ತಿ ಇಂದು ನಿಧನರಾಗಿದ್ದಾರೆ . ಮಕ್ಕಳು , ಮೊಮ್ಮಕ್ಕಳು ಅಪಾರ ಬಂದು ಬಳಗವನ್ನು ಅಗಲಿದ್ದಾರೆ ಮಾಜಿ ಪಟ್ಟಣ ಪಂಚಾಯ್ತಿ ಸದಸ್ಯೆ ಆಗಿದ್ದ ಲಗಮವ್ವಾ ಜನಸೇವೆಯ ಮೂಲಕ ಅಪಾರ ಜನ ಮೆಚ್ಚುಗೆ ಗಳಿಸಿದ್ದರು. ಮೃತರ ಅಂತ್ಯಕ್ರಿಯೆ ಇಂದು ರಾತ್ರಿ ಹುಕ್ಕೇರಿಯಲ್ಲಿ ನೆರವೇರಲಿದೆ ಲಗಮವ್ವಾ ಅವರ ನಿಧನಕ್ಕೆ ಹುಕ್ಕೇರಿ ಪಟ್ಟಣದ ಹಿರಿಯರು ಪಟ್ಟಣ ಪಂಚಾಯತಿಯ ಸದಸ್ಯರು ಶೋಕ ವ್ಯೆಕ್ತ …

Read More »

ನಾಳೆ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆ ವಿಭಜನೆಯ ಘೋಷಣೆ ಆಗಬಹುದೇ…?

ಬೆಳಗಾವಿ- ನಾಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ರಾಜ್ಯದ ಬಜೆಟ್ ಮಂಡಿಸಲಿದ್ದು ಬಜೆಟ್ ನಲ್ಲಿ ಏನೆಲ್ಲಾ ಇರಬಹುದು ಎಂಬುದು ರಾಜ್ಯದ ಜನರಲ್ಲಿರುವ ಕೌತುಕ… ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹದಿನಾಲ್ಕು ತಾಲ್ಲೂಕುಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದ್ದು ಈ ಜಿಲ್ಲೆಯನ್ನು ಯಡಿಯೂರಪ್ಪ ಸರ್ಕಾರ ವಿಭಜನೆ ಮಾಡಬಹುದೇ ಎನ್ನುವದು ಬೆಳಗಾವಿ ಜಿಲ್ಲೆಯ ಜನರ ಪ್ರಶ್ನೆ ಆಗಿದೆ. ಕಾಂಗ್ರೆಸ್,ಬಿಜೆಪಿ ಪಕ್ಷಗಳು ಪಕ್ಷದ ಸಂಘಟನೆಗೆ ಅನಕೂಲವಾಗುವಂತೆ ಬೆಳಗಾವಿ …

Read More »

ಜಿಪಂ ಅಧ್ಯಕ್ಷೆ ಆಶಾ ಪ್ರಶಾಂತ ಐಹೊಳೆ ಅವರಿಗೆ ನವದುರ್ಗಾ ಸನ್ಮಾನ…

ಜಿಪಂ ಅಧ್ಯಕ್ಷೆ ಆಶಾ ಪ್ರಶಾಂತ ಐಹೊಳೆ ಅವರಿಗೆ ನವದುರ್ಗಾ ಸನ್ಮಾನ… ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯ್ತಿ ಅದ್ಯಕ್ಷೆ ಆಶಾ ಐಹೊಳೆ ಅವರಿಗೆ ಮಹಾರಾಷ್ಟ್ರ ಜರ್ನಾಲಿಸ್ಟ ಫೌಂಡೆಶನ್ ನವರು ರಾಷ್ಟ್ರ ಮಟ್ಟದ ನವದುರ್ಗ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ ಮಹಿಳಾ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ನವದುರ್ಗಾ ಸಮ್ಮಾನ ಪ್ರಶಸ್ತಿ ನೀಡಲಾಗಿದ್ದು ಮಾರ್ಚ 7 ರಂದು ಕೊಲ್ಹಾಪೂರದಲ್ಲಿ ಪ್ರಶಸ್ತಿ …

Read More »