ಬೆಳಗಾವಿ-ಬೆಳಗಾವಿಯಲ್ಲಿ ಮಾವು ಸಂತೆ ಮುಗಿದ ಬೆನ್ನಲ್ಲಿಯೇ ಈಗ ಸಸ್ಯ ಸಂತೆ ಆರಂಭವಾಗಿದೆ ಕ್ಲಬ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಹ್ಯುಂ ಪಾರ್ಕಿನಲ್ಲಿ ಸಸ್ಯ ಸಂತೆ ಎಲ್ಲರನ್ನು ಕೈಬೀಸಿ ಕರೆಯುತ್ತಿದೆ ಬೆಳಗಾವಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸುಕ್ತವಾದ ವಾತಾವರಣ ಹೊಂದಿರುವುದನ್ನು ಇಲಾಖೆ ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವ ಮಾವು, ಚಿಕ್ಕು, ದ್ರಾಕ್ಷಿ, ನಿಂಬೆ, ಕರಿಬೇವು, ನೇರಳೆ, ಗೇರು, ತರಕಾರಿ, ಹೂವಯ/ಅಲಂಕಾರಿಕ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಆದರೆÀ ಔಷಧಿ ಸಸ್ಯಗಳನ್ನು ರೈತರು ಬೆಳೆಯುವಂತೆ …
Read More »ಬೆಳಗಾವಿಯಲ್ಲಿ ಮಾಧಕ ವಸ್ತುಗಳ ಮಾರಾಟ ದಂಧೆ ವ್ಯಾಪಕ ಪ್ರಭಾಕರ ಕೋರೆ ಕಳವಳ
ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಗೆಲ್ಲುವ ಸಾಧ್ಯತೆ ಇದ್ದ ಇನ್ನು ೩-೪ ಸ್ಥಾನಗಳಲ್ಲಿ ಬಿಜೆಪಿ ಸೋಲಿಗೆ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿರುವುದೇ ಕಾರಣವಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು. ನಗರದಲ್ಲಿಂದು ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಶಾಸಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿಯೂ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯುವ ವಿಶ್ವಾಸವಿತ್ತು. ಆದರೆ, …
Read More »ನಾನು ನನ್ನ ಹೆಂಡತಿ,ಮಕ್ಕಳನ್ನು ಪ್ರೀತಿಸುತ್ತಿದ್ದೆ
ಬೆಳಗಾವಿ- ಬೆಳಗಾವಿಯ ಖ್ಯಾತನಾಮ ಅಮೃತ ಮಲಾಮ ಮಾಲೀಕ ಶೈಲೇಂದ್ರ ಜೋಶಿ ನಿನ್ನೆ ಮದ್ಯರಾತ್ರಿ ಡೆತ್ ನೋಟ್ ಬರೆದಿಟ್ಟು ರಿವಾಲ್ವರ್ ನಿಂದ ತೆಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ವಿಜಯನಗರದಲ್ಲಿ ನಡೆದಿದೆ 43 ವರ್ಷ ವಯಸ್ಸಿನ ಶೈಲೇಶ್ ಜೋಶಿ ಹಲವಾರು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜೀವನದಲ್ಲಿ ಚಿಗುಪ್ಸೆಗೊಂಡು ತಡರಾತ್ರಿ ನಾನು ನನ್ನ ಹೆಂಡತಿ ಹಾಗೂ ಮಕ್ಕಳನ್ನು ಪ್ರೀತಿಸುತ್ತಿದ್ದೆ ಎಂದು ಡೆತ್ ನೋಟ್ …
Read More »ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನ ಮಾಡಲು ಸಿಎಂ ಕುಮಾರಸ್ವಾಮಿಗೆ ಸಂಸದ ಸುರೇಶ ಅಂಗಡಿ ಸಲಹೆ
ಬೆಳಗಾವಿ – ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ ಫಸಲ್ ಬಿಮಾ ಯೋಜನೆಯಡಿ ಬೈಲಹೊಂಗಲ್ ತಾಲ್ಲೂಕಿನ ರೈತರಿಗೆ 21 ಕೋಟಿ ರೂ. ಬೆಳೆ ಪರಿಹಾರ ಬಂದಿದೆ. ಒಟ್ಟು ಇಡೀ ಜಿಲ್ಲೆಗೆ 84 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ 64 ಕೋಟಿ 11 ಲಕ್ಷರೂ ವಿತರಣೆ ಮಾಡಲಾಗಿದೆ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ಜಿಲ್ಲೆಯಲ್ಲಿ ಬೆಳೆ ಹಾನಿಯಾದ ರೈತರಿಗೆ ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಡಿಯಲ್ಲಿ …
Read More »ಮೋಬೈಲ್ ನಲ್ಲಿ ನವದಂಪತಿಗಳ ನೈಟ್ ಶೂಟ್ ಮಾಡಿದ ಖದೀಮ ಅರೆಸ್ಟ್….!!
ಬೆಳಗಾವಿ – ಬೆಳಗಾವಿಯಿಂದ ಪೀರನವಾಡಿಗೆ ಹೋಗಿ ಬಾಡಿಗೆ ಮನೆ ಪಡೆದು ವಾಸಮಾಡುತ್ತಿದ್ದ ನವದಂಪತಿಗಳ ಚಲನವಲನವನ್ನು ಕಿಡಕಿಯಿಂದ ಮೋಬೈಲ್ ಮೂಲಕ ಶೂಟ್ ಮಾಡುತ್ತಿದ್ದ ಪಕ್ಕದ ಮನೆಯ ಖದೀಮ ಈಗ ಪೋಲೀಸರ ಅತಿಥಿಯಾಗಿದ್ದಾನೆ ಪೀರನವಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನವದಂಪತಿಗಳ ನಡೆಯನ್ನು ಸತತವಾಗಿ ಐದು ದಿನಗಳಿಂದ ಶೂಟ್ ಮಾಡಿದ್ದ ಸುನೀಲ ವಡ್ಡರ್ ಆರನೇಯ ದಿನ ಅರೆಸ್ಟ ಆಗಿದ್ದಾನೆ ಐದು ದಿನಗಳ ಕಾಲ ಕಿಡಕಿಯಲ್ಲಿ ಮೋಬೈಲ್ ಇಟ್ಟು ಶೂಟ್ ಮಾಡುತ್ತಿದ್ದ ಸುನೀಲ ವಡ್ಡರ್ ಆರನೇಯ …
Read More »ಕೈ….ಕೊಟ್ಟ ಎಸ್ ಆರ್ ಪಿ…….ಮಿಲಾಪಿ ಕುಸ್ತಿಗೆ ಬಂತೂ ಟಿ ಆರ್ ಪಿ
ಬೆಳಗಾವಿ- ಮಂತ್ರಿ ಯಾರಾಗ್ತಾರೆ? ಪ್ರಮಾಣ ವಚನ ಎಂದು ? ಡಿಕೆ ಶಿವಕುಮಾರ್ ಅವರಿಗೆ ಯಾವ ಖಾತೆ ? ಏನದು ರೇವಣ್ಣನ ಕ್ಯಾತೆ ? ಹೋಮ್ ಮಿನಿಸ್ಟರ್ ಯಾರಾಗಬಹುದು ? ಎಸ್ ಆರ್ ಪಾಟೀಲ ಸಿದ್ರಾಮಣ್ಣನ ಮಾತು ಕೇಳಿ ರಾಜಿನಾಮೆ ಕೊಟ್ರಾ ? ಇದು ರಾಜ್ಯದ ಜನರಲ್ಲಿ ಸುಳಿದಾಡುತ್ತಿರುವ ಪ್ರಶ್ನೆಗಳು ರಾಜ್ಯ ವಿಧಾನಸಭೆಯ ಫಲಿತಾಂಶ ಇನ್ನೂ ಸಂಪೂರ್ಣವಾಗಿ ಹೊರ ಬಂದಿರಲಿಲ್ಲ ಕಾಂಗ್ರೆಸ್ ನಾಯಕರು ದೊಡ್ಡ ಗೌಡ್ರ ಮನೆಗೆ ದೌಡಾಯಿಸಿ ಮಿಲಾಪಿ ಕುಸ್ತಿಯ …
Read More »ಹಳ್ಳದಲ್ಲಿ ಇಳಿದ ಬಸ್,ತಪ್ಪಿದ ಅನಾಹುತ,ಪ್ರಯಾಣಿಕರ ರಕ್ಷಣೆ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚುಳಕಿ-ಚಿಕ್ಕುಂಬಿ ಮಾರ್ಗ ಮಧ್ಯದ ಸೇತುವೆ ತಗ್ಗಿನಲ್ಲಿ ಸರ್ಕಾರಿ ಬಸ್ ಸಿಲುಕಿಕೊಂಡು, 8 ಪ್ರಯಾಣಿಕರು ಅದೃಷ್ಟವಷಾತ್ ಪಾರಾಗಿದ್ದಾರೆ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಸೇತುವೆ ಪಕ್ಕದ ತೆಗ್ಗಿನಲ್ಲಿ ಇಳಿದ ಬಸ್ ದೊಡ್ಡ ಅನಾಹುತದಿಂದ ಪಾರಾಗಿರುವ ಘಟನೆ ನಡೆದಿದೆ. ಗದಗ ಜಿಲ್ಲೆಯ ನರಗುಂದಕ್ಕೆ ತೆರಳಿದ್ದ ಬಸ್ ಸಂಜೆ ಸವದತ್ತಿಗೆ ಮರಳುವಾಗ ಧಾರಾಕಾರ ಮಳೆ ಸುರಿದಿದೆ. ಅಪಾರ ಪ್ರಮಾಣದ ನೀರು ಸೇತುವೆ ಮೇಲೆ ಹರಿದು ಬಂದಿದೆ. ಈ ವೇಳೆ, …
Read More »ಬೆಳಗಾವಿಯಲ್ಲಿ ಮಳೆಯ ಅರ್ಭಟ ಕೊಚ್ಚಿ ಹೋದ ಯುವಕ
ಬೆಳಗಾವಿ – ಕುಂದಾನಗರಿಯಲ್ಲಿ ಸುರಿದ ಮಹಾ ಮಳೆಗೆ ಯುವಕನೊಬ್ಬ ಬಲಿಯಾಗಿದ್ದಾನೆ ಬೆಳಗಾವಿಯ ಬೂತರಾಮನಹಟ್ಟಿ ಬಳಿ ಹರಿದು ಬಂದ ಹಳ್ಳದಲ್ಲಿ ಇಬ್ಬರು ಸಹೋದರರು ಕೊಚ್ಚಿಹೋಗಿ ಒಬ್ಬನು ಪಾರಾಗಿ ಇನ್ನೊಬ್ಬ ಸಹೋದರ ಮಳೆಯ ಅರ್ಭಟಕ್ಕೆ ಬಲಿಯಾಗಿದ್ದಾನೆ ಭೂತರಾಮಟ್ಟಿಯ ಸಮೀಪ ಇಬ್ಬರು ಸಹೋದರರು ದಾಟುವಾಗ ಮಳೆ ಬಂದಿದೆ ಮರದ ಕೆಳಗೆ ಆಶ್ರಯಪಡೆದು ನಿಂತಿರುವಾಗ ದಿಬ್ಬದಿಂದ ರಬಸದಿಂದ ನೀರು ಹರಿದು ಬಂದಿದೆ ನೀರಿನಲ್ಲಿ ಇಬ್ಬರೂ ಸಹೋದರರು ಕೊಚ್ಚಿ ಹೋಗಿದ್ದು ಒಬ್ಬ ಸಹೋದರ ಬಚಾವ್ ಆಗಿದ್ದು ಇನ್ನೊಬ್ಬ …
Read More »ನಾಪತ್ತೆಯಾದ ವಡಗಾವಿ ಮಲಪ್ರಭಾ ನಗರದ ಬಾಲಕನ ಶವ ಪತ್ತೆ
ಬೆಳಗಾವಿ- ಕಳೆದ ಮಂಗಳವಾರ ವಡಗಾವಿಯ ಮಲಪ್ರಭಾ ನಗರದಿಂದ ನಾಪತ್ತೆಯಾಗಿದ್ದ 7 ವರ್ಷದ ಬಾಲಕನ ಶವ ಹತ್ತಿರದ ರೈತ ಗಲ್ಲಿಯ ತಿಪ್ಪೆ ಗುಂಡಿಯಲ್ಲಿ ಪತ್ತೆಯಾಗಿದೆ ವಡಗಾವಿ ಮಲಪ್ರಭಾ ನಗರದ 7 ವರ್ಷದ ಬಾಲಕ ಗಣೇಶ ಹೊಸಮನಿ ಕಳೆದ ಮಂಗಳವಾರ ನಾಪತ್ತೆಯಾಗಿದ್ದ ಶಹಾಪೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪ್ರಕರಣ ದಾಖಲಿಸಿಕೊಂಡು ಬಾಲಕನ ಪತ್ತೆಗೆ ಪೋಲೀಸರು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದ್ದರು ವಡಗಾವಿ ಪರಿಸರದ ತೆರೆದ ಬಾವಿಗಳಲ್ಲಿ ಪೋಲೀಸರು ಶೋಧ ನಡೆಸಿದ್ದರು ಆದರೆ …
Read More »ಅನೀಲ, ಅಭಯ… ಜೋಡಿ.ಬೆಳಗಾವಿಯಲ್ಲಿ ಅಭಿವೃದ್ಧಿಯ ಮೋಡಿ…..!!!
ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ದಕ್ಷಿಣ ಉತ್ತರದ ಸಮ್ಮಿಲನವಾಗಿದೆ ಎರಡೂ ಕ್ಷೇತ್ರದ ಶಾಸಕರು ಒಟ್ಟಿಗೆ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಶೀಲಿಸಿ ನಿಗದಿತ ಸಮಯದಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡುತ್ತಿರುವ ದೃಶ್ಯ ಬೆಳಗಾವಿ ನಗರದಲ್ಲಿ ಸಾಮಾನ್ಯವಾಗಿದೆ ಶಾಸಕರಾಗಿ ಆಯ್ಕೆ ಆಗುತ್ತಿದ್ದಂತೆಯೇ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಅವರು ಈಗಾಗಲೇ ಬೆಳಗಾವಿಯ ರೆಲ್ವೇ ಮೇಲ್ಸೇತುವೆ ಕಾಮಗಾರಿ ಹಾಗು ಸ್ಮಾರ್ಟ್ ಸಿಟಿ ಕಾಮಗಾರಿಗಳ …
Read More »