ಬೆಳಗಾವಿ ಜಾಧವ್ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ ಏಳು ಕಾರುಗಳಿಗೆ ಕಿಡಗೇಡಿಗಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ ಮನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ನಂಬರ್ ಇಲ್ಲದ ಕಾರಲ್ಲಿ ಹೆಲ್ಮೇಟ್ ದರಿಸಿ ಬಂದಿದ್ದರು ಎಂದು ಹೇಳಲಾಗಿದೆ ಜಾಧವ ನಗರದ ಒಟ್ಟು ೭ ವಾಹನಗಳು ಸುಟ್ಟು ಭಸ್ಮವಾಗಿವೆ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂಧಿ ಆಗಮಿಸಿ ಅಗ್ನಿ ನಂದಿಸಿದ್ದಾರೆ ಬೆಳಗಾವಿ ಎ.ಪಿ.ಎಂ.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಡರಾತ್ರಿ …
Read More »ತ್ರಿವರ್ಣ ಮಯವಾದ ಕುಂದಾನಗರಿ..ಗಮನ ಸೆಳೆದ ವಿವೇಕ ತಿರಂಗಾ ರ್ಯಾಲಿ..
ಬೆಳಗಾವಿ- ಬುಧವಾರ ಬೆಳಿಗ್ಗೆ ಯುವ ಪಡೆ ರಾಷ್ಟ್ರಪೇಮದೊಂದಿಗೆ ರಾಷ್ಟ್ರ ಪ್ರೇಮ, ರಾಷ್ಟ್ರ ಪ್ರಜ್ಞೆ ರಾಷ್ಟ್ರೀಯತೆಯ ಕಡೆಗೆ ಎಲ್ಲರನ್ನು ಕೊಂಡೊಯ್ಯುವ ತಿರಂಗಾ ರ್ಯಾಲಿ ಹೊರಡಿಸಿ ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆದರು ಬೆಳಗಾವಿಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಮತ್ತು ಸಹೋದರಿ ನಿವೇದಿತಾರ 150ನೇ ಜಯಂತೋತ್ಸವದ ಅಂಗವಾಗಿ ಬುಧವಾರ ನಮ್ಮ ನಡಿಗೆ ರಾಷ್ಟ್ರೀಯತೆ ಕಡೆಗೆ ಎಂಬ ವಿವೇಕ ತಿರಂಗಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು 500 ಮೀಟರ್ ಉದ್ದದ ತಿರಂಗಾ …
Read More »ಕಾಂಗ್ರೆಸ್ ಪಾರಿವಾಳ ಹಾರತೈತಿ ಗೆಳೆಯ..ಬೆಳಗಾವಿಯಲ್ಲಿ ತಳಮಳ ಮಾಡತೈತಿ ಗೆಳೆಯ..!!!!
ಬೆಳಗಾವಿ- ಇತ್ತೀಚಿಗೆ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹೀಂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸುಮಾರು ಒಂದು ಘಂಟೆ ಕಾಲ ಚರ್ಚೆ ಮಾಡಿರುವ ವಿಷಯ ಬೆಳಗಾವಿ ಕಾಂಗ್ರೆಸ್ ಪಾಳೆಯದಲ್ಲಿ ಬಿರುಗಾಳಿ ಎಬ್ಬಿಸಿದೆ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹೀಂ ಕಳೆದ ಮೂರು ತಿಂಗಳಿನಿಂದ ಬೆಳಗಾವಿಗೆ ಹತ್ತು ಹಲವಾರು ಬಾರಿ ಬೆಳಗಾವಿಗೆ ಭೇಟಿ ನೀಡಿ ಇಲ್ಲಿಯ ಕಾಂಗ್ರೆಸ್ ಮುಖಂಡರ ಜೊತೆ ಹಲವಾರು ಸುತ್ತಿನ ಸಭೆಗಳನ್ನು ಮಾಡಿದ ವಿಷಯ ಅನೇಕ ಅನುಮಾನಗಳಿಗೆ …
Read More »ದೇಶದಲ್ಲಿ ಏಳು ಕಡೆ ಕೌಶಲ್ಯ ಅಭಿವೃದ್ಧಿ ವಿಶ್ವ ವಿದ್ಯಾಲಯಗಳ ಸ್ಥಾಪನೆ
ಬೆಳಗಾವಿಯಲ್ಲಿ ಸ್ಕಿಲ್ಸ್ ಮತ್ತು ವಿಲ್ಸ್ ಇಂದಿನಿಂದ ಪ್ರಾರಂಭವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ತಿಳಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಢಿ ನಡೆಸಿದ ಅವರು ಬೆಳಗಾವಿಯಲ್ಲಿ ಸ್ಕಿಲ್ಸ್ ಮತ್ತು ವಿಲ್ಸ್ ಇಂದಿನಿಂದ ಪ್ರಾರಂಭವಾಗಿದ್ದು ಕೌಶಲ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಜೊತೆಗೆ ದೇಶಾದ್ಯಂತ ಕೌಶಲ್ಯ ಅಭಿವೃದ್ಧಿ ವಿವಿಯ ಸ್ಥಾಪನೆಗೆ ನಿರ್ಧರಿಸಲಾಗಿದ್ದು ದೇಶದ ೭ ಕಡೆ ವಿವಿಯ ಸ್ಥಾಪನೆ ಮಾಡಲಾಗುತ್ತಿದೆ ಎಂದು …
Read More »ಹೆಲ್ಮೆಟ್ ಕಡ್ಡಾಯಕ್ಕೆ ಮೊದಲು ಜಾಗೃತಿ ಆಮೇಲೆ ದಂಡ…ಹುಷಾರ್…
ಬೆಳಗಾವಿ- ಬೆಳಗಾವಿ ಉತ್ತರದಲ್ಲಿ ಅಪಘಾತಗಳ ಹಾಗು ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು ಇದರ ಪ್ರಮಾಣ ತಗ್ಗಿಸಲು ಪೋಲೀಸ್ ಇಲಾಖೆ ಸಂಚಾರಿ ನಿಯಮ ಪಾಲಿಸಿ ಜೀವ ಉಳಿಸಿ ಎಂಬ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲು ನಿರ್ಧರಿಸಿದೆ ಎಂದು ಐಜಿಪಿ ಅಲೋಕ ಕುಮಾರ್ ತಿಳಿಸಿದ್ದಾರೆ ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ಚೊಚ್ಚಲ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ವಲಯದ ಎಲ್ಲ ಜಿಲ್ಲೆಗಳಲ್ಲಿ ಹೆಲ್ಮೆಟ್ ಕಡ್ಡಾಯದ ಕುರಿತು ಮೊದಲು ಜನೇವರಿ 25 ರವರೆಗೆ …
Read More »ಕರ್ನಾಟಕದ ವಿರುದ್ಧ ಗೋವಾ ನ್ಯಾಯಾಂಗ ನಿಂಧನೆ ಕೇಸ್ ಹಾಕ್ತದೆಯಂತೆ…
ಬೆಳಗಾವಿ- ಮತ್ತೆ ಗೋವಾ ಸಚಿವ ವಿನೋದ್ ಪಾಲೇಕರ್ ಪುಂಡಾಟಿಕೆ ಮುಂದುವರೆಸಿದ್ದಾರೆ ಕನ್ನಡಿಗರಿಗೆ ಮಹದಾಯಿ ನೀರು ಕೊಡುವ ಪ್ರಶ್ನೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಕನ್ನಡಿಗರಿಗೆ ಹರಾಮಿಗಳು ಎಂದ ಸಚಿವನಿಂದ ಕ್ಷಮೆಯಾಚಿಸುವ ಬದಲಾಗಿ ಉದ್ದಟತನದ ಹೇಳಿಕೆ ಹೊರಬಿದ್ದಿದೆ ಮಹದಾಯಿ ನೀರಿಗಾಗಿ ಕನ್ನಡಿಗರು ಎಷ್ಟೇ ಪ್ರತಿಭಟನೆ ಮಾಡಲಿ ನಾವು ಮಹದಾಯಿ ನೀರು ಉಳಿವಿಗಾಗಿ ಯಾವುದೇ ಹಂತಕ್ಕೂ ಹೋಗ್ತವಿ ಎಂದು ಪಾಳೇಕರ್ ಹೇಳಿದ್ದಾರೆ ಮಹದಾಯಿಗಾಗಿ ನಮ್ಮ ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಗೋವಾ ಸರ್ಕಾರ ಯಾವುದೇ …
Read More »ಗೋವಾಗೆ ಹಾಲು ತರಕಾರಿ ಬಂದ್ ಮಾಡಿ..
ಬೆಳಗಾವಿ- ಮಹಾದಾಯಿ ವಿಚಾರದಲ್ಲಿ ಪುಂಡಾಟಿಕೆ ನಡೆಸಿರುವ ಗೋವಾ ಸರ್ಕಾರದ ವಿರುದ್ಧ ಆರ್ಥಿಕ ದಿಗ್ಭಂಧನ ವಿಧಿಸುವಂತೆ ವಿವಿಧ ಕನ್ನಡ ಪರ ಸಂಘಟನೆಗಳು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲರಿಗೆ ಮನವಿ ಸಲ್ಲಿಸಿವೆ ಬೆಳಗಾವಿ ಯಲ್ಲಿ ಎಂಬಿ ಪಾಟೀಲರನ್ನು ಭೇಟಿಯಾದ ಕನ್ನಡಪರ ಸಂಘಟನೆಗಳ ನಾಯಕರು ಗೋವಾ ನೀರಾವರಿ ಮಂತ್ರಿ ವಿನೋದ ಪಾಳೇಕರ್ ಕನ್ನಡಿಗರನ್ನು ನಿಂಧಿಸಿದ್ದು ಅವರ ವಿರುದ್ಧ ಕ್ರಮಿನಲ್ ಕೇಸ್ ದಾಖಲಿಸಿ ಬೆಳಗಾವಿಯಿಂದ ಗೋವಾ ರಾಜ್ಯಕ್ಕೆ ದಿನನಿತ್ಯ ಸರಬರಾಜಾಗುವ ಹಣ್ಣು ತರಕಾರಿ ಹಾಗು …
Read More »ಕನ್ನಡಿಗರಿಗೆ ಹರಾಮಿ ಅಂದವನೇ..ದೊಡ್ಡ ಹರಾಮಿ..
ಬೆಳಗಾವಿ- ಕನ್ನಡಿಗರಿಗೆ ಹರಾಮಿ ಎಂದ ಗೋವಾ ಮಂತ್ರಿ ವಿನೋದ ಪಾಳೇಕರ್ ದೊಡ್ಡ ಹರಾಮಿ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಕಿಡಿಕಾರಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಗೋವಾ ದವರು ನಮಗೆ ಕುಡಿಯಲು ನೀರು ಕೊಡದಿದ್ರೆ ಅವರಿಗೆ ನಾವು ಹಾಲು,ತರಕಾರಿ,ವಿದ್ಯುತ್ತ ಯ್ಯಾಕೆ ಕೊಡಬೇಕು ? ಎಂದು ಪ್ರಶ್ನಿಸಿದ ಅಶೋಕ ಪಟ್ಟಣ ಕನ್ನಡಿಗರಿಗೆ ಹರಾಮಿ ಎಂದ ಗೋವಾ ಮಂತ್ರಿಗೆ ಕನ್ನಡಿಗರು ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ರು …
Read More »ನೀರಿನ ವಿಷಯದಲ್ಲಿ ರಾಜಕಾರಣ ಮಾಡುವ ಮೂರ್ಖರು ನಾವಲ್ಲ…
ಬೆಳಗಾವಿ- ಭಾರತ್ದ ಒಕ್ಕೂಟದ ವ್ಯೆವಸ್ಥೆಯಲ್ಲಿ ಗೋವಾ.ಮಹಾರಾಷ್ಟ್ರ ಕರ್ನಾಟಕ ಒಂದೇ ನಾವು ಮೊದಲು ಭಾರತೀಯ ಎನ್ನುವದನ್ನು ತಿಳಿದುಕೊಂಡು ಗೋವಾ ಸರ್ಕಾರ ವರ್ತಿಸಬೇಕು ನೀರಿನ ವಿಷಯದಲ್ಲಿ ರಾಜಕಾರಣ ಮಾಡುವ ಮೂರ್ಖರು ನಾವಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಗೋವಾ ಸಚಿವ ವಿನೋದ ಪಾಳೇಕರ ಹೇಳಿಕೆಗೆ ತಿರಗೇಟು ನೀಡಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಗೋವಾ ನೀರಾವರಿ ಮಂತ್ರಿ ವಿನೋದ ಪಾಳೇಕರ ಅಸಂಬದ್ಧ ಪದಗಳನ್ನು ಬಳಿಸಿ ನಿಂದಿಸಿದ್ದಾರೆ ಎಂದು ನಾವೂ ಅವರನ್ನು ನಿಂದಿಸುವಷ್ಟು ಕೀಳರಲ್ಲ …
Read More »ಸೋಮವಾರ ಕಣಕುಂಬಿಗೆ ನೀರಾವರಿ ಮಂತ್ರಿ ಎಂ ಬಿ ಪಾಟೀಲ ಭೇಟಿ….
ಬೆಳಗಾವಿ- ಗೋವಾ ನೀರಾವರಿ ಮಂತ್ರಿ ವಿನೋದ ಪಾಳೇಕರ್ ಕಳಸಾ ಬಂಡೂರಿ ನಾಲೆಯ ಕಾಮಗಾರಿಯನ್ನು ಕದ್ದು ಮುಚ್ವಿ ಪರಶೀಲನೆ ಮಾಡಿ ಕಿತಾಪತಿ ನಡೆಸಿದ ಹಿನ್ನಲೆಯಲ್ಲಿ ಜಲಸಂಪನ್ನೂಲ ಸಚಿವ ಎಂಬಿ ಪಾಟೀಲ ಸೋಮವಾರ ಬೆಳಿಗ್ಗೆ ಕಣಕುಂಬಿಗೆ ಭೇಟಿ ನೀಡಲಿದ್ದಾರೆ ಸೋಮವಾರ ಬೆಳಿಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಕಣಕುಂಬಿಗೆ ತೆರಳಿ ಕಣಕುಂಬಿಯಲ್ಲಿ ನಡೆಯುತ್ತಿರುವ ಕಳಸಾ ಬಂಡೂರಿ ನಾಲೆಯ ಕಾಮಗಾರಿ ಪರಶೀಲನೆ ಮಾಡಲಿದ್ದಾರೆ ಕಳಸಾ ಬಂಡೂರಿ ನಾಲೆಯ ಕಾಮಗಾರಿ ಸ್ಥಳಕ್ಕೆ ಗೋವಾ ನೀರಾವರಿ ಮಂತ್ರಿ ವಿನೋದ್ …
Read More »