Breaking News

LOCAL NEWS

ಮೂರು ಕೋಟಿಗೆ ಆರು ವಿಕೇಟ್…ಪೋಲೀಸರ ಭರ್ಜರಿ ಬ್ಯಾಟಂಗ್..

ಬೆಳಗಾವಿಯ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ರೋಹನ್ ರೆಸಡೆನ್ಸಿ ಮೇಲೆ ದಾಳಿ ಮಾಡಿರುವ ಪೋಲೀಸರು ಹಳೆಯ ಐದನೂರು ಹಾಗು ಸಾವಿರ ಮುಖ ಬೆಲೆಯ ಮೂರು ಕೋಟಿ ಹನ್ನೊಂದು ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ ಹಳೆಯ ಐದು ನೂರು ಹಾಗು ಸಾವಿರ ರೂ ಮುಖ ಬೆಲೆಯ ನೋಟು ಕೊಟ್ಟರೆ ಹೊಸ ನೋಟು ಕೊಡುವದಾಗಿ ವಂಚನೆ ಮಾಡುತ್ತಿದ್ದ ಒಟ್ಟು ಆರು ಜನರನ್ನು ಪೋಲೀಸರು ಬಂಧಿಸಿದರು ಖಚಿತ ಮಾಹಿತಿ ಮೇರೆಗೆ ರೋಹನ್ ರೆಸಡೆನ್ಸಿ ಮೇಲೆ ದಾಳಿ ಮಾಡಿದ …

Read More »

ಬೆಳಗಾವಿ ನಗರದಲ್ಲಿ ಎರಡು ನವಜಾತ ಶಿಶುಗಳ ಪತ್ತೆ

ಬೆಳಗಾವಿ ನಗರದಲ್ಲಿ ಮತ್ತೆ ಎರಡು ನವಜಾತ ಶಿಶುಗಳು ಪತ್ತೆಯಾಗಿವೆ ಒಂದು ದಿನದ ನವಜಾತ ಶಿಶು ಪತ್ತೆಯಾದ್ರೆ ಮತ್ತೊಂದು ೭ ತಿಂಗಳ ನವಜಾತ ಶಿಶು ಪತ್ತೆಯಾಗಿದೆ ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಅನಾಥ ಆಶ್ರಮದ ಆವರಣದಲ್ಲಿ ಅಳವಡಿಸಿದ ತಾಯಿಯ ಮಡಿಲು ನಲ್ಲಿ ಹಾಕಿ ಪರಾರಿಯಾ ಗಿದ್ದಾರೆ ಇನ್ನೊಂದು ನಜಜಾತ ಶಿಶು ಜಿಲ್ಲೆಯಲ್ಲಿ ಸಿಕ್ಕ ನವಜಾತ ಶಿಶು. ಆಶಾ ಕಾರ್ಯಕರ್ತೆ ಸಹಾಯದಿಂದ ಜಿಲ್ಲಾಸ್ಪತ್ರೆ ಗೆ ದಾಖಲು.. ನಂತ್ರ. ಅನಾಥ ಆಶ್ರಮಕ್ಕೆ ಹಸ್ತಾಂತರ …

Read More »

ನಗರದಲ್ಲಿ ಹತ್ತು ಸ್ಮಾರ್ಟ CBT ಬಸ್ ನಿಲ್ಧಾಣಗಳ ನಿರ್ಮಾಣ

  ,ಬೆಳಗಾವಿ- ಸ್ಮಾರ್ಟ ಸಿಟಿ ಯೋಜನೆಗೆ ಸಮಂಧಿಸಿದಂತೆ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ನಗರದಲ್ಲಿ ನಿರ್ಮಿಸಲಾಗುವ CBT ಬಸ್ ನಿಲ್ಧಾಣದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು ಪೂನಾ ಮೂಲದ PMC ಲೆಹರ್ ಕಂಪನಿಯ ಪ್ರತಿನಿಧಿಗಳು ಹೈಟೆಕ್ ಬಸ್ ನಿಲ್ಧಾಣಗಳ ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು ಸ್ಮಾರ್ಟ ಸಿಟಿ ಯೋಜನೆಯ ಅನುದಾನದಲ್ಲಿ ನಗರದಲ್ಲಿ 30 ಕೋಟಿ ರೂ ವೆಚ್ಚದಲ್ಲಿ ಮುಖ್ಯ ಸಿಬಿಟಿ ನಿಲ್ಧಾಣ ಹಾಗು ಬೆಳಗಾವಿ ಉತ್ತರ …

Read More »

ನನ್ನ ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ- ಸತೀಶ ಜಾರಕಿಹೊಳಿ

ನನ್ನ ಟಿಕೇಟ್ ತಪ್ಪಿಸಲು ಯಾರಿಂದಲ್ಲೂ ಸಾದ್ಯವಿಲ್ಲ. ಎಂದು ಹುದಲಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೋಳಿ ಹೇಳಿದ್ದಾರೆ ಹುದಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿಆತನಾಡಿದ ಅವರು ಅಪರೋಕ್ಷವಾಗಿ ಸಹೋದರ ಲಕನ್ ಜಾರಕಿಹೋಳಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ ನನ್ನ ಟಿಕೇಟ್ ಬೇಡ ಎನ್ನುವವರಿಗೆ ಟಿಕೇಟ್ ನಿರ್ಧರಿಸುವ ಶಕ್ತಿ‌ ನನಗಿದೆ ಎಂದು ಸತೀಶ ಜಾರಕಿಹೊಳಿ ಬಹಿರಂಗವಾಗಿ ಗುಡುಗಿದ್ದಾರೆ ೬೦ವರ್ಷ ರಾಜಕೀಯದಲ್ಲಿ ಯಾರಿಗೂ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ. ಜಾರಕಿಹೋಳಿ ಕುಟುಂಬದಲ್ಲಿ‌ ಮೂರನಾಲ್ಕು ಜನರಿದ್ದಾರೆ. ಅವರೆಲ್ಲಾ …

Read More »

ಖಂಜರ್ ಗಲ್ಲಿಯ ಗಾಂಜಾ ಗ್ಯಾಂಗ್ ಪೋಲೀಸರ ವಶಕ್ಕೆ..

  ಬೆಳಗಾವಿ- ಬೆಳಗಾವಿ ನಗರದ ಖಂಜರ್ ಗಲ್ಲಿಯಲ್ಲಿ ಗಾಂಜಾ ಸೇರಿದಂತೆ ಹಲವಾರು ಬಗೆಯ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗ್ ಪೋಲೀಸರ ಕೈಗೆ ಸಿಕ್ಕಿದೆ ಖಂಜರ್ ಗಲ್ಲಿ ಪ್ರದೇಶದಲ್ಲಿ ಗಾಂಜಾ ಪನ್ನಿ ಪೌಡರ,ಗಾಂಜಾ ತುಂಬಿದ ಸಿಗರೇಟ,ಚುಲಮಿ ಸೇರಿದಂತೆ ಇತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎಂಟು ಜನ ಖದೀಮರು ಪೋಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ ಎಂಟು ಜನ ಗಾಂಜಾ ಮಾರಾಟಗಾರರ ಗ್ಯಾಂಗ್ ನ್ನು ಬಂಧಿಸಿರುವ …

Read More »

ಜಲ..ಜಲ. ಜಲಧಾರೆ..ಜೀವನದಲ್ಲಿ ಒಮ್ಮೆ ನೋಡು .ಬಾರೆ..!

ಬೆಳಗಾವಿ- ಸಹ್ಯಾದ್ರಿ ಬೆಟ್ಟದ ಸೆರಗಿನಲ್ಲಿ ನಿತ್ಯ ಹರಿದ್ವರ್ಣ ಪಶ್ಚಿಮ ಘಟ್ಟದ ಮಡಿಲಲ್ಲಿ ಹರಿಯುವ ಜಲಧಾರೆ ನೋಡಲು ಎರಡು ಕಣ್ಣು ಸಾಲುವದಿಲ್ಲ ಸಾಲು ಸಾಲು ಜಲಪಾತಗಳನ್ನು ನೋಡಿ ಮೋಡಗಳಲ್ಲಿ ತೇಲುವ ಮಜಾನೇ ಬೇರೆ ಬೆಳಗಾವಿ ನಗರದ ಹಿಂಡಲಗಾ ರಸ್ತೆ ಹಿಡಿದು ಬರೊಬ್ಬರಿ 75 ಕಿ ಮೀ ಕ್ರಮೀಸಿದರೆ ಬೇರೊಂದು ಲೋಕಕ್ಕೆ ಹೋದ ಅನುಭವ ನಮಗಾಗುತ್ತದೆ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪೂರ ಜಿಲ್ಲೆಯ ಸಿಂಧದುರ್ಗ ತಾಲೂಕಿನ ಹದ್ದಿಯಲ್ಲಿರುವ ಅಂಬೋಲಿ ಬೆಟ್ಟ ಕರ್ನಾಟಕ ,ಮಹಾರಾಷ್ಟ್ರ, ಮತ್ತು …

Read More »

ಇಂದು ಬೆಳಗಾವಿಯಲ್ಲಿ ಗುರು ಪೂರ್ಣಿಮ ಜೊತೆ, ಗ್ರೀನ್ ಸಂಡೇ..!

ಬೆಳಗಾವಿ- ಇಂದು ಗುರು ಪೂರ್ಣಿಮೆ ಗುರುವನ್ನು ಅರಿವಿನ ಸಾಗರ ಸರ್ವರ ಹಿತ ಬಯಸುವ ಗುರುವನ್ನು ಸ್ಮರಿಸುವ ಮಹತ್ವದ ದಿನ ಜೊತೆಗೆ ಕುಂದಾನಗರಿ ಬೆಳಗಾವಿಯನ್ನು ಹಸಿರು ಮಾಡಲು ಸಂಕಲ್ಪ ಮಾಡಿದ ದಿನವೂ ಕೂಡ ಇಂದು ಬೆಳಗಾವಿಯಲ್ಲಿ ಹಲವಡೆ ಗುರು ಪೂರ್ಣಿಮೆ ನಿಮಿತ್ಯ ಕೆಲವರು ತಮ್ಮ ಗುರುಗಳನ್ನು ಸ್ಮರಿಸುವ ಕಾರ್ಯದಲ್ಲಿ ತೊಡಗಿದ್ದರೆ ಇನ್ನು ಕೆಲವರು ತಮ್ಮ ತಮ್ಮ ಬಡಾವಣೆಗಳಲ್ಲಿ ಸಸಿಗಳನ್ನು ನೆಟ್ಟು ಬೆಳಗಾವಿ ನಗರವನ್ನು ಹಸಿರು ಮಾಡುವ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ ಬೆಳಗಾವಿ …

Read More »

ಪೋಲೀಸರಿಂದ ನಝೀರ್ ನದಾಫ ವಿಚಾರಣೆ.

ಪೋಲೀಸರಿಂದ ನಝೀರ್ ನದಾಫ ವಿಚಾರಣೆ,ಆಪರೇಶನ್ ಮಲಬಾರಿ ಆರಂಭ ಬೆಳಗಾವಿ- ಭೂಗತ ಪಾತಕಿ ರಶೀದ ಮಲಬಾರಿ ಬಲಗೈ ಬಂಟ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ನಜೀರ್ ನದಾಫ ಸೇರಿದಂತೆ ಮೂವರು ಆರೋಪಿಗಳನ್ನು ಎರಡು ದಿನಗಳ ಕಾಲ ಪೋಲೀಸ್ ಕಸ್ಟಡಿಗೆ ತೆಗೆದುಕೊಂಡ ಎಪಿಎಂಸಿ ಪೋಲೀಸರು ತೀವ್ರ ವಿಚಾರಣೆಯ ಒಳಪಡಿಸಿ ಮತ್ತೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಶುಕ್ರವಾರ ಪೋಲೀಸ್ ಕಸ್ಟಡಿಗೆ ತೆಗೆದುಕೊಂಡ ಎಪಿಎಂಸಿ ಪೋಲೀಸರು ನಜೀರ್ ನಧಾಪನನ್ನು ತೀವ್ರ ವಿಚಾರಣೆಗೊಳಪಡಿಸಿ ಭೂಗತ ಪಾತಕಿ ರಶೀದ …

Read More »

ಬೇಸ್ ಮೇಟ್ ಬುಡಕ್ಕೆ ಬುಲ್ಡೇಝರ್ ..ಮುಂದುವರೆದ ಕಾರ್ಯಾಚರಣೆ

ಬೆಳಗಾವಿ- ಸ್ಥಳೀಯ ಜನಪ್ರತಿಧಿಗಳ ಮತ್ತು ರಾಜಕೀಯ ನಾಯಕರ ಒತ್ತಡದ ನಡುವೆಯೂ ಪಾಲಿಕೆ ಅಧಿಕಾರಿಗಳು ಬೇಸ್ ಮೇಟ್ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಶುಕ್ರವಾರ ಬೆಳಗಾವಿ ಉತ್ತರ ಮತಕ್ಷೇತ್ರದ ಖಡೇಬಝಾರ್ ಮತ್ತು ಗಣಪತಿ ಬೀದಿ ಮಾರುತಿ ಗಲ್ಲಿಗಳಲ್ಲಿರುವ ಬೇಸ್ ಮೇಟ್ ಗಳಲ್ಲಿ ಇದ್ದ ವಾಣಿಜ್ಯ ಮಳಿಗೆಗಳನ್ನು ಜೆಸಿಬಿ ಗಳ ಮೂಲಕ ದ್ವಂಸ ಮಾಡಿದ ಪಾಲಿಕೆ ಅಧಿಕಾರಿಗಳ ತಂಡ ಇಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಹಾಪೂರ,ದೇಶಮುಖ ರಸ್ತೆ ಸೇರಿದಂತೆ ದಕ್ಷಿಣ ಮತಕ್ಷೇತ್ರದ ಬೇಸ್ ಮೇಟ್ …

Read More »