ಬೆಳಗಾವಿ- ವಿಜಯದಶಮಿಯ ನಿಮಿತ್ಯ ಪ್ರತಿ ವರ್ಷ ನಡೆಯುವ ಆರ್ ಎಸ್ ಎಸ್ ಪಥ ಸಂಚಲನ ಸೋಮವಾರ ನಡೆಯಿತು ನಗರದ ಲಿಂಗರಾಜ ಮೈದಾನದಿಂದ ಆರಂಭಗೊಂಡ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರಾಭಿಮಾನದ ಸಂದೇಶ ಸಾರಿತು ಅತ್ಯಂತ ಶಿಸ್ತುಬದ್ಧವಾಗಿ ನಡೆದ ರಾಷ್ಟ್ರ ಭಕ್ತರ ಪಥ ಸಂಚಲನ ನಗರದಲ್ಲಿ ಎಲ್ಲರ ಗಮನ ಸೆಳೆಯಿತು ಜನ ರಂಗೋಲಿ ಹಾಕಿ ಆರತಿ ಬೆಳಗಿ ಸ್ವಯಂ ಸೇವಕರನ್ನು ಸ್ವಾಗತಿಸಿದರು ಸ್ವಯಂ ಸೇವಕರ ಪಥ ಸಂಚಲನ ಮಾರುತಿ …
Read More »ದಸರೆಯ ದಿನ ನಗರ ಪೋಲೀಸ್ ಇಲಾಖೆಯಲ್ಲಿ ದುರ್ಗಾವತಾರ.ಡಿಸಿಪಿ ರಾಧಿಕಾ ಅಧಿಕಾರ ಸ್ವೀಕಾರ
ಬೆಳಗಾವಿ.- ದಸರಾ ಹಬ್ಬದ ಸಂಬ್ರಮ ಆಯುಧ ಪೂಜೆಯ ಶುಭದಿನ ಬೆಳಗಾವಿ ನಗರದ ಕಾನೂನು ಸುವ್ಯೆವಸ್ಥೆ ವಿಭಾಗದ ಡಿಸಿಪಿ ರಾಧಿಕಾ ಅವರು ಅಧಿಕಾರ ಸ್ವೀಕರಿಸಿದರು ಭಗವಾ ಪೇಟಾ ಧರಿಸಿ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ರಾಧಿಕಾ ಅವರು ಅಧಿಕಾರ ಸ್ವೀಕರಿಸಿದರು ಕ್ರೈಂ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ ಅವರ ಜೊತೆ ಬೆಳಗಾವಿ ನಗರದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮೊದಲ ಬಾರಿಗೆ …
Read More »ದರ ದುಬಾರಿ ಆದರೂ ಖರೀದಿ ಬರ್ಜರಿ
ಬೆಳಗಾವಿ: ಜಿಟಿ ಜಿಟಿ ಮಳೆಯಲ್ಲೂ ಬೆಳಗಾವಿ ನಗರದಲ್ಲಿ ದಸರಾ ಉತ್ಸವದ ಉತ್ಸಾಹದಲ್ಲಿ ಕೊಂಚೂ ಏರುಪೇರಾಗಿಲ್ಲ. ಹಣ್ಣು ಹಂಪಲ ಹೂ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಬೆಲೆ ದುಭಾರೀಯಾಗಿದ್ದರೂ ಸಹ ಖರೀದಿ ಬರ್ಜರಿಯಾಗಿ ನಡೆಯುತ್ತಿದೆ. ಬೆಳಗಾವಿ ನಗರದ ಮಾರುಕಟ್ಟೆ ಗೆ ದಸರಾ ಹಬ್ಬದ ಕಳೆ ಬಂದಿದೆ. ನಗರದ ಖಡೇಬಜಾರ, ಗಣಪತಿ ಬೀದಿ ಸೇರಿದಂತೆ ಎಲ್ಲಿ ನೋಡಿದಲ್ಲಿ ಹೂ ಮಾಲೆ, ಬಣ್ಣಿಗಿಡದ ತಪ್ಪಲು, ಮಾವಿನ ತಪ್ಪಲು, ಕಬ್ಬುಬಸೇರಿದಂತೆ ಹಣ್ಣು ಹಂಪಲಗಳ ಖರೀದಿ ಜೋರಾಗಿಯೇ …
Read More »ಮಾಹಿತಿ ಕೊರತೆ-ಅಧಿಕಾರಿಗಳು ತರಾಟೆಗೆ
ಬೆಳಗಾವಿ: ಕೃಷಿ ಹೊಂಡ ಹಾಗೂ ಕೊಳವೆ ಬಾವಿ ನಿರ್ಮಾಣ ಸೇರಿದಂತೆ ವಿಶೇಷ ಘಟಕ ಯೋಜನೆ/ಗಿರಿಜನ ಉಪ ಯೋಜನೆಯಡಿ ನಿಗದಿತ ಗುರಿಯನ್ನು ಶೇ.100ರಷ್ಟು ಸಾಧಿಸಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಸಿ.ಎಸ್.ಶಿವಳ್ಳಿ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳು ಎಸ್‍ಸಿಪಿ/ಟಿಎಸ್‍ಪಿ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೇಷ್ಮೆ ಇಲಾಖೆ, ವಿಶ್ವೇಶ್ವರಯ್ಯ …
Read More »ಬೆಳಗಾವಿ ನಗರದಲ್ಲಿ ಸಂಗೊಳ್ಳಿ ರಾಯಣ್ಣನ ಮಾರ್ಗ ಸರ್ವೋದಯ
ಬೆಳಗಾವಿ: ನಗರದ ಜಿಲ್ಲಾಧಿಕಾರಿ ಕಚೇರಿ ಎದರಿಗಿನ ರಸ್ತೆ ಸಂಗೊಳ್ಳಿ ರಾಯಣ್ಣನ ಹೆಸರು ಇದೆ. ಆದರೆ ನಾಮಫಲಕ ಮಹಾನಗರ ಪಾಲಿಕೆ ಅಳವಡಿಸಿಲ್ಲ ಎಂದು ಇಲ್ಲಿನ ಸರ್ವೋದ ಸಂಘದ ಕಾರ್ಯಕರ್ತರು ಪ್ರಾದೇಶಿಕ ಕಚೇರಿ ಎದುರಿರುವ ಗಡಿಯಾರದ ಕಂಬಕ್ಕೆ ಸಂಗೊಳ್ಳಿ ರಾಯಣ್ಣನ ಮಾರ್ಗ ಎಂದು ಶುಕ್ರವಾರ ನಾಮಫಲಕ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ ಮಾತನಾಡಿ, ಬಹಳ ದಿನಗಳಿಂದ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತ ಹಾಗೂ ಬಾಯಿ …
Read More »ಜಿ .ರಾಧಿಕಾ ಬೆಳಗಾವಿ ಡಿಸಿಪಿ
ಬೆಳಗಾವಿ- ಬೆಳಗಾವಿ ನಗರದ ಕಾನೂನು ಸುವ್ಯೆವಸ್ಥೆಯ ಡಿಸಿಪಿ ಯಾಗಿ ಬೆಂಗಳೂರಿನ ಜಿ ರಾಧಿಕಾ ನಿಯ್ಯುಕ್ತಿಗೊಂಡಿದ್ದಾರೆ ಅನುಪಂ ಅಗರವಾಲ್ ಅವರ ವರ್ಗಾವಣೆಯ ಬಳಿಕ ಖಾಲಿಯಾಗಿದ್ದ ಸ್ಥಾನಕ್ಕೆ ಜಿ ರಾಧಿಕಾ ಅವರನ್ನು ನಿಯ್ಯುಕ್ತಿಗೊಳಿಸಲಾಗಿದೆ ೧೯೮೦ ರಲ್ಲಿ ಬೆಂಗಳೂರಿನಲ್ಲಿ ಜನಿಸಿರುವ ಅವರು ೨೦೧೨ ರಲ್ಲಿ ಐಪಿಎಸ್ ಪಾಸಾಗಿದ್ದಾರೆ ಈಗ ಸದ್ಯಕ್ಕೆ ಅವರು ಬೆಂಗಳೂರಿನ ಗುಪ್ತಚರ ಇಲಾಖೆಯ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಶಿಘ್ರದಲ್ಲಿಯೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ
Read More »ಬೆಳಗಾವಿಯ ಈಜುಪಟುಗೆ ಏಕಲವ್ಯ ಪ್ರಶಸ್ತಿ
ಬೆಳಗಾವಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಿದ ಬೆಳಗಾವಿ ಜಿಲ್ಲೆಯ ಪ್ಯಾರಾ ಈಜುಪಟು ಉಮೇಶ ಖಾಡೆ ಅವರಿಗೆ ೨೦೧೫-೧೬ನೇ ಸಾಲಿನ ಏಕಲವ್ಯ ಪ್ರಶಸ್ತಿ ಲಭಿಸಿದೆ. ಮೈಸೂರಿನ ಜಿ.ಕೆ.ಗ್ರೌಂಡ್ಸ್ ಅಮೃತ ಮಹೋತ್ಸವ ಭವನದಲ್ಲಿ ಅ.೭ ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಏಕಲವ್ಯ ಪ್ರಶಸ್ತಿಯು ₹ ೨ ಲಕ್ಷ ನಗದು, ಸ್ಕ್ರೋಲ್, ಏಕಲವ್ಯನ ಕಂಚಿನ ವಿಗ್ರಹವನ್ನು ಒಳಗೊಂಡಿರುತ್ತದೆ. ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ಉಮೇಶ ಖಾಡೆ ಉತ್ತಮ ನಿರ್ದರ್ಶನ. …
Read More »ಶಶಿಕಾಂತ ಸಿಧ್ನಾಳ ತ್ಯಜಿಸಿದ್ದು ಕನ್ನಡ ನಾಡು ಪಕ್ಷವನ್ನು -ನಾವಲಗಟ್ಟಿ
ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ರಾಜಕೀಯವಾಗಿ ಬೆಳೆದ ಮಾಜಿ ಸಂಸದ ಎಸ್ ಬಿ ಸಿಧ್ನಾಳ ಅವರ ಪುತ್ರ ಕಾಂಗ್ರೆಸ್ ಪಕ್ಷದ ಯಾವೂದೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಕಾಂಗ್ರೆಸ್ ಪಕ್ಷದ ಕಚೇರಿಯ ಕಡೆ ಹಾಯದ ಅವರು ಕಾಂಗ್ರೆಸ್ ಪಕ್ಷವನ್ನು ಬಿಡುವ ಪ್ರಶ್ನೇಯೇ ಉದ್ಭವಿಸುವದಿಲ್ಲ ಎಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ ಶಶಿಕಾಂತ ಸಿಧ್ನಾಳ ಅವರು ಯಾವಾಗಲೂ ಕಾಂಗ್ರೆಸ್ …
Read More »ದಂಡು ಮಂಡಳಿಯ ಉಪಾದ್ಯಕ್ಷರಾಗಿ ಕಿಲ್ಲೇದಾರ ಆಯ್ಕೆ
ಬೆಳಗಾವಿ- ಬೆಳಗಾವಿ ಕಾಂಡೋನ್ಮೆಂಟ ಬೋರ್ಡಿನ ಉಪಾಧ್ಯಕ್ಷರಾಗಿ ಆಲೇದ್ದಿನ ಕಿಲ್ಲೆದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಆಲೇದ್ಧಿನ ಕಿಲ್ಲೆದಾರ ಅವರನ್ನು ಶಾಸಕ ಫಿರೋಜ್ ಸೇಠ ಮತ್ತು ರಾಜು ಸೇಠ ಅವರು ಅಭಿನಂದಿಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಕಿಲ್ಲೇದಾರ ಶಾಸಕ ಸೇಠ ಅವರ ಮಾರ್ಗದರ್ಶನದಲ್ಲಿ ದಂಡು ಮಂಡಳಿಯ ಪ್ರದೇಶದ. ಅಭಿವೃದ್ಧಿಗೆ ಶ್ರಮಿಸುತ್ತೇನೆ ಸ್ವಚ್ಛತೆಗೆ ಆದ್ಯತೆ ಕೊಡುತ್ತೇನೆ ಎಂದು ಭರವಸೆ ನೀಡಿದರು
Read More »ನವ್ಹೆಂಬರ ಕೊನೆಯ ವಾರದಲ್ಲಿ ಬೆಳಗಾವಿಯಲ್ಲಿ ಅಧಿವೇಶನ
ಬೆಳಗಾವಿ- ನವ್ಹೆಂಬರ ತಿಂಗಳ ಕೊನೆಯ ವಾರದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧವೇಶನ ನಡೆಸಲು ಚಿಂತನೆ ನಡೆದಿದೆ ಎಂದು ಸಭಾಪತಿ ಕೋಳಿವಾಡ ತಿಳಿಸಿದ್ದಾರೆ ಗುರುವಾರ ಬೆಳಗಾವಿಯ ಸುವರ್ಣ ಸೌಧಕ್ಕೆ ಭೇಟಿ ನೀಡಿ ಮಾದ್ಯಮಗಳ ಜತೆ ಮಾತನಾಡಿದ ಅವರು ಅಧಿವೇಶನಕ್ಕೆ ಇನ್ನು ದಿನಾಂಕ ನಿಗದಿ ಆಗಿಲ್ಲ ನವ್ಹೆಂಬರ ತಿಂಗಳ ಕೊನೆಯ ವಾರದಲ್ಲಿ ಅಧವೇಶನ ಆರಂಭಿಸಿ ಡಿಸೆಂಬರ ಹದಿನೈದರೊಳಗಾಗಿ ಮುಗಿಸುವ ಆಲೋಚನೆ ಇದೆ ಎಂದು ಸಭಾಪತಿ ಕೋಳಿವಾಡ ತಿಳಿಸಿದರು ಬೆಳಗಾವಿಯ ಸುವರ್ಣಸೌಧದ …
Read More »