Home / ಬೆಳಗಾವಿ ನಗರ (page 15)

ಬೆಳಗಾವಿ ನಗರ

ಕಾವೇರಿ, ಕೃಷ್ಣಾ.ನ್ಯಾಯಾಂಗ ಹೋರಾಟಕ್ಕೆ ಕೋಟಿ..ಕೋಟಿ..ಖರ್ಚು

ಬೆಳಗಾವಿ-ಕೃಷ್ಣ, ಕಾವೇರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ ನ್ಯಾಯಾಧೀಕರಣ ಮುಂದೆ ವಾದ ಮಂಡಿಸಲು ವಕೀಲರ ಕೋಟಿ ಕೋಟಿ ಹಣ ಖರ್ಚಾಗಿದೆ ಎಂದು ಬೆಳಗಾವಿಯಲ್ಲಿ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ದಾಖಲೆ ಬಿಡುಗಡೆ ಮಾಡಿದ್ದಾರೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು ಕಾವೇರಿ ನ್ಯಾಯಾಧೀಕರಣದ ಮುಂದೆ ವಾದ ಮಂಡಿಸಲು ವಕೀಲರಿಗೆ 36.52 ಕೋಟಿ ಹಣವನ್ನು ಸಕರ್ಕಾರ ಖರ್ಚು ಮಾಡಿದೆ 2014ರಿಂದ 2016ರ ವರೆಗೆ …

Read More »

ಅಧಿಕಾರಿಗಳ ದಾಳಿ; 26 ಮರಳು ಲಾರಿ ವಶ

  ಬೆಳಗಾವಿ: ಕಂದಾಯ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿ ನಗರದ ಹಣ್ಣಿನ ಮಾರುಕಟ್ಟೆ ಬಳಿ ನಗರ ಪ್ರವೇಶಿಸುತ್ತಿದ್ದ ೨೬ ಮರಳು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಎಸಿ ರಾಜೇಶ್ವರಿ ಜೈನಾಪುರ ಹಾಗೂ ತಹಶೀಲ್ದಾರ ಗಿರೀಶ ಸಾದ್ವಿ ನೇತ್ರತ್ವದ ತಂಡ ಅಕ್ರಮ ಮರಳು ಸಾಗಾಟಗಾರರನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶ್ವಿಯಾಗಿದೆ. ಏರಪೋರ್ಟ ರಸ್ತೆ ಮೂಲಕ ಬೆಳಗಾವಿ ನಗರ ಪ್ರವೇಶಿಸುತ್ತಿದ್ದಾಗ ದಾಳಿ ಮಾಡಿದ ಅಧಿಕಾರಿಗಳಿಗೆ ಸೂಕ್ತ ಪಾಸ್ ತೋರಿಸಲು ಚಾಲಕರು …

Read More »

ಪಾಲಿಕೆ ಆಯುಕ್ತರ ನೈಟ್ ರೌಂಡ್ಸ.ಬೀದಿ ದೀಪಗಳ ಗುತ್ತಗೆದಾರ ತರಾಟೆಗೆ

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ ಪಾಲಿಕೆಯ ಆಡಳಿತ ವ್ಯೆವಸ್ಥೆ ಸುಧಾರಿಸಲು ಸಮರ ಸಾರಿದ್ದಾರೆ ಗುರುವಾರ ಸಂಜೆ ನಗರ ಪ್ರದಕ್ಷಣೆ ಮಾಡಿದ ಅವರು ಬೀದಿ ದೀಪಗಳ ನಿರ್ವಹಣೆ ಮಾಡುವ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ ಕಾಲೇಜು ರಸ್ತೆಯಲ್ಲಿ ಕೆಲವು ಬೀದಿ ದೀಪಗಳು ಉರಿಯುತ್ತಿರಲಿಲ್ಲ ಇದನ್ನು ಗಮನಿಸಿದ ಆಯುಕ್ತರು ಗುತ್ತಿಗೆದಾರನನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡರು ಬೆಳಗಾವಿ ನಗರದ ಎಲ್ಲ ಬೀದಿ ದೀಪಗಳು ಪ್ರತಿ ದಿನ ಉರಿಯುವಬೇಕು ದುರಸ್ಥಿಗೆ ಬಂದ …

Read More »

ಹೊಸ ಕಾರ್ ಕೊಡದಿದ್ರೆ……ಟೂ ವ್ಹೀಲರ್ ಮೇಲೆ ಬರುವೆ..!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊಸ ಕಾರಿಗಾರಿ ಮೇಯರ್ ಹಾಗೂ ಉಪ ಮೇಯರ್ ಅವರ ಗುದ್ದಾಟ ಮುಂದುವರೆದಿದೆ. ಹೊಸ ಕಾರು ಬೇಕು ಎಂದು ಪಟ್ಟು ಹಿಡಿದಿರುವ ಉಪ ಮೇಯರ್ ಸಂಜಯ ಶಿಂಧೆ ಕಳೆದ ಎರಡು ವಾರಗಳಿಂದ ಪಾಲಿಕೆಗೆ ಖಾಸಗಿ ಕಾರಿನಲ್ಲಿಯೇ ಬರುತ್ತಿದ್ದು, ಈಗ ಮೇಯರ್ ಸರಿತಾ ಪಾಟೀಲ ಹೊಸ ಕಾರಿಗಾಗಿ ವಾರ್ ಆರಂಭಿಸಿದ್ದಾರೆ. ಈ ಕುರಿತು ಅವರನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಹೊಸ ಕಾರು ಖರೀಧಿಸುವ ನಿರ್ಣಯ …

Read More »

ರಪ..ರಪ..ಮಳೆಗೆ ತತ್ತರಿಸಿದ ಕುಂದಾನಗರಿ

ಬೆಳಗಾವಿ-ಬೆಳಗಾವಿ ನಗರದಲ್ಲಿ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಸುರಿದ ರಪ ರಪ ಮಳೆಯಿಂದಾಗಿ ಕುಂದಾನಗರಿ ಬೆಳಗಾವಿ ತತ್ತರಿಸಿಹೋಯಿತು ಸುಮಾರು ಒಂದು ಘಂಟೆ ಕಾಲ ಸುರಿದ ರಬಸದ ಅಡಮಳೆಯಿಂದಾಗಿ ಬೆಳಗಾವಿ ನಗರದ ಜನಜೀವನ ಅಸ್ತವ್ಯೆಸ್ತವಾಯಿತು ಧಾರಾಕಾರವಾಗಿ ಸುರಿದ ಮಳೆಗೆ ನಗರದ ಜನತೆ ತತ್ತರಿಸಿದರೆ ವಿಧ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳಲು ಪರದಾಡಬೇಕಾಯಿತು ನಗರದ ರಸ್ತೆಗಳ ತುಂಬೆಲ್ಲಾ ಹಳ್ಳ ಹರಿದಂತೆ ನೀರು ಹರಿದರೆ ಚರಂಡಿಗಳು ಉಕ್ಕಿ ಹರಿದವು ಬಹಳ ದಿನಗಳ ನಂತರ ಸುರಿದ ರಬಸದ …

Read More »

ಬೆಳಗಾವಿಯನ್ನು ಮಾದರಿ ನಗರವನ್ನಾಗಿಸುವದೇ ನನ್ನ ಸಂಕಲ್ಪ-ಶಶಿಧರ ಕುರೇರ

ಬೆಳಗಾವ:ಬೆಳಗಾವಿ ನಗರವನ್ನು ಇಡೀ ದೇಶದಲ್ಲಿ  ರಾಜ್ಯದಲ್ಲಿ   ಮಾದರಿ ನಗರವನ್ನಾಗಿಅಭವೃದ್ಧಿ ಮಾಡುವದೇ ನನ್ನ ಸಂಕಲ್ಪವಾಗಿದೆ  ಅದಕ್ಕೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ನೂತನ ಆಯುಕ್ತ ಶಶಿಧರ ಕುರೇರ ಇಂದು ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ  ಅವರು ಬುಡಾ ಕಚೇರಿಯಲ್ಲಿ ನಾನು ಆಯುಕ್ತನಾಗಿ ಕೆಲಸ ಮಾಡಿದ್ದೇನೆ ಹೀಗಾಗಿ ನಗರದ ಸಂಪೂರ್ಣ ಚಿತ್ರಣ ನನ್ನ ಮುಂದಿದೆ.  ಹಂತ ಹಂತ ವಾಗಿ ಪಾಲಿಕೆಯಲ್ಲಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪಾಲಿಕೆಯ ಆಡಳಿತ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇನೆ …

Read More »

ಬೆಳಗಾವಿಯಲ್ಲಿ ಮೇಘಾ ಬ್ಲಡ್ ಡೊನೇಶನ್ ಕ್ಯಾಂಪ್‌

ಬೆಳಗಾವಿ: ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ಬ್ರಹತ್ ರಕ್ತದಾನ ಶಿಬಿರ ಅ. ೨ರಂದು ನಗರದಲ್ಲಿ ನಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾಮ್ ಸಂಸ್ಥೆಯ ಅಧ್ಯಕ್ಷ ವಿಕ್ರಮ ಜೈನ್ ಮಾತನಾಡಿ ಅ. ೨ರಂದು ಬೆಳಿಗ್ಗೆ ೯ರಿಂದ ಸಂಜೆ ೪ರವರೆಗೆ ಆಯೋಜಿಸಲಾಗಿದ್ದು, ಅನಾರೋಗ್ಯದ, ಅವಶ್ಯಕತೆ ಹೊಂದಿದ ಜನರಿಗೆ ರಕ್ತದಾನ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ದಾನಿಗಳಿಗೆ ಉಪಹಾರ, ಶಕ್ತಿವರ್ಧಕ ಪಾನೀಯಗಳನ್ನು ನೀಡಲಾಗುವುದು. ಸುಮಾರು ೩೦ರಿಂದ ೫೦ …

Read More »

ಹುಸಿ ಬಾಂಬ್ ಕರೆ- ಕೋರ್ಟ್ ಆವರಣದಲ್ಲಿ ಆತಂಕ

ಹುಸಿ ಬಾಂಬ್ ಕರೆ- ಕೋರ್ಟ್ ಆವರಣದಲ್ಲಿ ಆತಂಕ ಬೆಳಗಾವಿ-ದುಷ್ಕರ್ಮಿಗಳು ಇಂದು ಬೆಳಗಾವಿ ಜೆಎಂಎಫ್ಸಿ ಕೋರ್ಟ್ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಂ ಕರೆ ಮಾಡಿದ್ದರು. ಇದರಿಂದ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಠೀಯಾಗಿತ್ತು. ಇನ್ನೂ ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೆಎಂಎಫ್ಸಿ ಕೋರ್ಟ್, ಜಿಲ್ಲಾ ಕೋರ್ಟ್ ಆವರಣದಲ್ಲಿ ತಪಾಸಣೆ ನಡೆಸಲಾಯಿತು. ನಂತರ ಇದೊಂದು ಹುಸಿ ಕರೆ ಎಂದು ಪೊಲೀಸರು ಖಚಿತ ಪಡಿಸಿದ್ರು. ಇನ್ನೂ ದೀಢೀರ್ …

Read More »

ದಲಿತ ನಾಯಕರಿಗೆ ಡಿಸಿ ಕಿವಿಮಾತು

ಬೆಳಗಾವಿ- ಪರಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಭೆಯಲ್ಲಿ ವ್ಯೆಯಕ್ತಿಕ ವಿಷಯಗಳನ್ನು ಚರ್ಚೆ ಮಾಡುವದು ಸರಿಯಲ್ಲ ಸಭೆಯಲ್ಲಿ ಸಮಾಜದ ಅಭಿವೃದ್ಧಿಗೆ ಸಂಬಂದಿಸಿದ ವಿಷಯಗಳನ್ನು ಚರ್ಚೆ ಮಾಡಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸರ್ಕಾರದ ಸವಲತ್ತುಗಳನ್ನು ಬಡ ದಲಿತ ಬಂಧುಗಳಿಗೆ ಕಲ್ಪಿಸುವ ಸೇತುವೆಯಾಗಿ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಜಯರಾಂ ಜಿಲ್ಲೆಯ ದಲಿತ ನಾಯಕರಿಗೆ ಕಿವಿಮಾತು ಹೇಳಿದರು ಬುಧವಾರ ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ …

Read More »

ಶಾಸಕ ಫೀರೋಜ ಸೇಠ ವಿರುದ್ಧ ಶಂಕರ ಮುನವಳ್ಳಿ ಕಿಡಿ

ಬೆಳಗಾವಿ- ಬೆಳಗಾವಿ ನಗರದ ಕೋರ್ಟ ಆವರಣದ ಎದುರಲ್ಲಿರುವ ಚರ್ಚ ಬದಿಯ ಜಾಗೆಗೆ ಸಂದಿಸಿದಂತೆ ಹೈಕೋರ್ಟ ಆದೇಶ ತಮ್ಮಪರವಾಗಿದ್ದರೂ ಶಾಸಕ ಸೇಠ ಅನಗತ್ಯವಾಗಿ ತಮಗೆ ಕಿರುಕಳ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಆರೋಪಿಸಿದ್ದಾರೆ ಚರ್ಚ ಬದಿಯಲ್ಲಿರುವ ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಾಗೆಯಲ್ಲಿ ಅತೀ ದೊಡ್ಡ ಶಾಪಿಂಗ್ ಮಾಲ್ ಹಾಗೂ ದೊಡ್ಡ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಸಾವಿರಾರು ಯುವಕರಿಗೆ ಉದ್ಯೋಗ ದೊರಕಿಸಿಕೊಡುವದು ನಮ್ಮ ಯೋಜನೆಯಾಗಿತ್ತು ಆದರೆ ಶಾಸಕ ಸೇಠ ಈ …

Read More »