ಬೆಳಗಾವಿ -ಬೆಳಗಾವಿ ನಗರದಲ್ಲಿ 300ಕ್ಕೂ ಹೆಚ್ಚು ಅಭವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಇದೇ ವಾರದಲ್ಲಿ ನಗರ ಪ್ರದಕ್ಷಣೆ ಮಾಡಿ ಕಾಮಗಾರಿಗಳ ಪರಶೀಲನೆ ನಡೆಸುತ್ತೇನೆ ಕಳಪೆ ಕಾಮಗಾರಿಗಳು ನಡೆದಿದ್ದರೆ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ ಬೆಳಗಾವಿಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು ಮಂತ್ರಿಯಾಗಿ ಎರಡು ತಿಂಗಳಾಗಿದೆ ಮುಖ್ಯಮಂತ್ರಿಗಳನ್ನು ಬೇಟಿಯಾಗಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ …
Read More »ರಾಕಸಕೊಪ್ಪ ಭರ್ತಿ ಪಾಲಿಕೆಯಿಂದ ಬಾಗಿನ ಅರ್ಪಣೆ
ಬೆಳಗಾವಿ- ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು ಮಂಗಳವಾರ ಮಹಾಪೌರ ಸರೀತಾ ಪಾಟೀಲ ಜಲಾಶಯದಲ್ಲಿ ಬಾಗಿ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿದರು ಉಪ ಮಹಾಪೌರ ಸಂಜಯ ಶಿಂದೆ ಕಿರಣ ಸೈನಾಯಿಕ ಜಯಶ್ರಿ ಮಾಳಗಿ ಆಯುಕ್ತ ಜಿ ಪ್ರಭು ಮೊದಲಾದವರು ಉಪಸ್ಥಿತರಿದ್ದರು ಈ ಸಂಧರ್ಭದಲ್ಲಿ ಮಾತನಾಡಿದ ಮೇಯರ್ ಸರೀತಾ ಪಾಟೀಲ ಬೆಳಗಾವಿ ಪರಿಸರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿದೆ ಬೆಳಗಾವಿ ನಗರದ ಜಲದ ಮೂಲಗಳಾಗಿರುವ ರಾಕಸಕೊಪ್ಪ ಜಲಾಶಯ ಹಾಗು …
Read More »ಸ್ವಾತಂತ್ರ್ಯೋತ್ಸವ -ಬೆಳಗಾವಿಯಲ್ಲಿ ಹೈ-ಅಲರ್ಟ
ಬೆಳಗಾವಿ-ಮೈಸೂರಿನ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ವಾತಂತ್ರ್ಯೋತ್ಸವ ದಿನದಂದು ಬೆಳಗಾವಿ ಮಹಾನಗರ ಹಾಗೂ ಜಿಲ್ಲೆಯಾದ್ಯಂತ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ ಅವರು ತಿಳಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಸರ್ಕಾರ ಸೂಚನೆ ನೀಡಿರುವುದರಿಂದ ಶನಿವಾರ(ಆ.13) ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು ಎಲ್ಲ ತಾಲ್ಲೂಕುಗಳ …
Read More »ಬೆಳಗಾವಿಯಲ್ಲಿ ರಸ್ತೆ ಅಗಲೀಕರಣ ಮತ್ತೆ ಆರಂಭ
ಪಾಲಿಕೆ ಅಧಿಕಾರಿಗಳಿಂದ ಇಂದು ನಗರದ ದರಬಾರ್ ಗಲ್ಲಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಆರಂಭ. ಮರಾಠಾ ಮಂಡಳ ಕಾಲೇಜಿನಿಂದ, ಚವಾಟ ಗಲ್ಲಿ, ದರಬಾರ ಗಲ್ಲಿ, ಬೆಂಡು ಬಜಾರ್, ಆಜಾದ್ ಗಲ್ಲಿ ಮೂಲಕ ಕರ್ನಾಟಕ ಚೌಕ್ ವರೆಗೆ ಮುಂದುವರೆಯಲಿದೆ. ಶನಿವಾರ ಬೆಳಿಗ್ಗೆ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ಅಗಲೀಕರಣ ಕಾಮಗಾರಿ ಆರಂಭಿಸಲಾಯಿತು. ಈ ಹಿಂದೆ ಪಾಲಿಕೆ ಅಧಿಕಾರಿಗಳು ಅಗಲೀಕರಣಕ್ಕೆ ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ಶಾಸಕ ಫಿರೋಜ್ ಸೇಠ್ ವ್ಯಾಪಾರಿಗಳ ಸಭೆಯಲ್ಲಿ ಕರೆದು ಅಭಿವೃದ್ಧಿಗೆ ಸಹಕರಿಸುವಂತೆ …
Read More »ಗಣೇಶ ವಿಸರ್ಜನೆ ಮಾರ್ಗ ದುರಸ್ಥಿಗಾಗಿ ಎಸ್ಪಿಎಂ ,ಮಹಾದ್ವಾ ರಸ್ತೆ ಸಂಚಾರ ಬಂದ್
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಗಣೇಶ ವಿಸರ್ಜನೆಯ ಮಾರ್ಗವನ್ನು ದುರಸ್ಥಿ ಮಾಡುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ನಗರದ ಎಸ್ಪಿಎಂ ರಸ್ತೆಯಲ್ಲಿ ಹಾಗ4 ಮಹಾದ್ವಾ ರಸ್ತೆಯಲ್ಲಿ ಒಂದು ವಾರದವರೆಗೆ ರಸ್ತೆ ಸಂಚಾರವನ್ನು ಬಂದ್ ಮಾಡಿದೆ ಎಸ್ಪಿಎಂ ರಸ್ತೆಯಲ್ಲಿ ರೇಣುಕಾ ಹೊಟೇಲ್ ನಿಂದ ಕಪಲೇಶ್ವರ ಮಂದಿರದವರೆಗೆ ಮಹಾದ್ವಾ ರಸ್ತೆಯ ಶಾಲೆ ನಂ ಹನ್ನೆರಡರಿಂದ ಕಪಲೇಶ್ವರ ಮಂದಿರದವರೆಗೆ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದೆ ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಪರ್ಯಾಯ ಮಾರ್ಗದಿಂದ …
Read More »ತಾಲೂಕಗಳ ಪುನರ್ರಚನೆ ಮರುಪರಶೀಲನೆ-ಕಾಗೋಡು ತಿಮಪ್ಪ
ತಾಲೂಕಗಳ ಪುನರ್ರಚನೆ ಮರುಪರಶೀಲನೆ-ಕಾಗೋಡು ತಿಮಪ್ಪ ಬೆಳಗಾವಿ-ರಾಜ್ಯದಲ್ಲಿ 43 ತಾಲೂಕುಗಳನ್ನು ಪುನರ್ರಚನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಆದರೆ ಆರ್ಥಿಕ ತೊಂದರೆಯಿಂದಾಗಿ ತಾಲೂಕುಗಳನ್ನು ಪನರ್ರಚನೆ ಮಾಡಲು ಸಾಧ್ಯವಾಗಿಲ್ಲ ಆರ್ಥಿಕ ಇತಿಮಿತಿಗಳನ್ನು ಗಮನಿಸಿ ಈ ವಿಷಯವನ್ನು ಮರು ಪರಶೀಲನೆ ಮಾಡಲಾಗುದು ಎಂದು ಕಂದಾಯ ಸಚಿವ ಕಾಗೋಡು ತಿಮಪ್ಪ ಭರವಸೆ ನೀಡಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕಂದಾಯ ಇಲಾಖೆಯಲ್ಲಿರುವ ಸಿಬ್ಬಂಧಿ ಕೊರತೆಯನ್ನು ನೀಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ,ರಾಜ್ಯದಲ್ಲಿ ತಹಶೀಲದಾರರ ಕೊರತೆ …
Read More »ಬೆಳಗಾವಿಯಲ್ಲಿ ಕಾಗೋಡು ಎಕ್ಸಪ್ರೆಸ್… ಸಮಸ್ಯೆಗಳಿಗೆ ಕ್ವಿಕ್ ರಿಸ್ಪಾನ್ಸ
ಬೆಳಗಾವಿ-ಕಂದಾಯ ಸಚಿ ಕಾಗೋಡು ತಿಮಪ್ಪನವರು ಗುರುವಾರ ಬೆಳಗಾವಿಗೆ ಭೇಟಿ ನೀಡಿ ಜಿಲ್ಲೆಯ ಬೆಳೆ ಹಾನಿ ಹಾಗು ಕಂದಾಯ ಇಲಾಖೆಯ ಪ್ರಗತಿಯನ್ನು ಪರಶೀಲಿಸಿದರು ಸಭೆಯಲ್ಲಿ ಹಲವಾರು ಜನ ಶಾಸಕರ ನೀಡಿದ ದೂರುಗಳಿಗೆ ತಕ್ಷಣ ಸ್ಪಂದಿಸಿದ ಸಚಿವರು ಅಧಿಕಾರಿಗಳ ಬೆವರಿಳಿಸದರು ಹಳೆ ಕಥೆ ಹೆಳುತ್ತ ಕಾಲ ಕಳೆಯಬೇಡಿ ಜನರ ಸಮಸ್ಯೆಗಳಿಗೆ ತ್ವರಿತ ಗತಿಯಲ್ಲಿ ಸ್ಪಂದಿಸಿ ಎಂದು ಸಚಿವರು ಅಧಿಕಾರಿಳನ್ನು ತರಾಟೆಗೆ ತೆಗೆದುಕೊಂಡರು ಶಾಸಕ ಲಕ್ಷ್ಮಣ ಸವದಿ ಅವರು ಅಥಣಿ ತಾಲೂಕಿನ ಎರಡು ಗ್ರಾಗಳು …
Read More »ಬೆಳಗಾವಿ ಜಿಲ್ಲೆಯಲ್ಲಿ ಟ್ರಿಬಿನಲ್‍ಗಳ ಟ್ರಬಲ್!
ಬೆಳಗಾವಿ- ಬೆಳಗಾವಿಯಲ್ಲಿ ಟ್ರಿಬಿನಲ್ ಅರ್ಜಿಗಳ ವಿಲೇವಾರಿಗೆ ಟ್ರಬಲ್ ಶುರುವಾಗಿದೆ. ಗುರುವಾರ ನಡೆದ ಜಿಲ್ಲಾಧಿಕಾರಿ ಸಭೆಯಲ್ಲಿ ಇಂತಹದೊಂದು ವಿಷಯ ಚರ್ಚೆಗೆ ಗ್ರಾಸವಾಯಿತು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಬೆಳಗಾವಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಜಿಲ್ಲೆಯ ಟ್ರಿಬಿನಲ್ ಹಾಗೂ ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಬಹಳಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ …
Read More »ರವಿ ಭಜಂತ್ರಿ “ನಗೆರತ್ನ ಮಂಜರಿ”
ರವಿ ಭಜಂತ್ರಿ “ನಗೆರತ್ನ ಮಂಜರಿ” ಬೆಳಗಾವಿ 5- ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ನಗೆಮಾತುಗಾರ ರವಿ ಭಜಂತ್ರಿಯವರ “ನಗೆರತ್ನ ಮಂಜರಿ” ಹಾಸ್ಯ ಧ್ವನಿಮುದ್ರಿಕೆ ಬಿಡುಗಡೆ ಹಾಗೂ “ಮದುವೆ ಮೋಜುಗಳು” ಎಂಬ ವಿಷಯದ ಹಾಸ್ಯ ಕಾರ್ಯಕ್ರಮವನ್ನು ಇದೇ ದಿ. 13 ಶನಿವಾರ ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತ sಸುಪರಿಂಟೆಂಡಿಂಗ್ ಎಂಜಿನಿಯರ್ ಶ್ರೀ ವಿ. …
Read More »ಪಾಠಶಾಲೆಯ ಮೂಲಕ ಧರ್ಮಜಾಗೃತಿ ನಡೆಯಲಿ – ಸಿದ್ದಸೇನ ಶ್ರೀ.
ಬೆಳಗಾವಿ.ಅ.10: ಇಂದು ಎಲ್ಲೆಡೆ ಧರ್ಮದ ಅಭಾವ ಎದ್ದು ಕಾಣುತ್ತಿದ್ದು, ಇಂದಿನ ಮಕ್ಕಳಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆವಿದೆ. ಹಾಗಾಗಿ ಪ್ರತಿಯೊಂದು ಬಸದಿಯಲ್ಲಿ ಪಾಠಶಾಲೆಗಳನ್ನು ನಡೆಸುವ ಮೂಲಕ ಧರ್ಮಜಾಗೃತಿಯ ಅಭಿಯಾನವನ್ನು ನಡೆಸಬೇಕಾಗಿದೆ ಎಂದು ಜೈನ ಮುನಿ 108 ಚಾಲಾಚಾರ್ಯ ಶ್ರೀ. ಸಿದ್ದಸೇನ ಮುನಿಗಳು ಹೇಳಿದರು. ಅನಗೋಳದ ಶ್ರೀ.ಆದಿನಾಥ ಸಾಂಸ್ಕøತಿಕ ಭವನದಲ್ಲಿ ಮಂಗಳವಾರದಂದು ಮುಕಟ ಸಪ್ತಮಿ ನಿಮಿತ್ಯ ಹಮ್ಮಿಕೊಳ್ಳಲಾದ ಕಲ್ಯಾಣ ಮಂದಿರ ಪೂಜಾ ವಿಧಾನದ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದ ಅವರು, …
Read More »