Breaking News

Breaking News

ಖಾನಾಪೂರ ಕ್ಷೇತ್ರದಲ್ಲಿ ಡಾ.ಅಂಜಲಿ ವಿರುದ್ಧ, ಡಾ.ಸೋನಾಲಿ….!!!

ಖಾನಾಪೂರದಲ್ಲಿ ಡಾಕ್ಟರ್ ನಡೆಸಿದ್ದಾರೆ ಆಪರೇಷನ್ ಬಿಜೆಪಿ “ಬಿ” ಫಾರ್ಮ್…..!!!! ಬೆಳಗಾವಿ-ಟೀಕೆಗಳು ಸಾಯುತ್ತವೆ ಸಾಧನೆಗಳು ಉಳಿಯುತ್ತವೆ.ರಾಜಕೀಯದಲ್ಲಿ ಟೀಕೆಗಳನ್ನು ಸಹಿಸಿಕೊಂಡು ಮುಂದಕ್ಕೆ ಹೆಜ್ಜೆ ಹಾಕಿದವರು ಲೀಡರ್ ಆಗ್ತಾರೆ ಅನ್ನೋದಕ್ಕೆ ಬೆಳಗಾವಿಯ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ಉದಾಹರಣೆಯಾಗಿದ್ದರೆ. ಬೆಳಗಾವಿ ಬಿಜೆಪಿ ಸಂಘಟನೆಯಲ್ಲಿ ಹಲವಾರು ಸ್ಥಾನಗಳನ್ನು ಪಡೆದುಕೊಂಡು ಜೊತೆಗೆ ಖಾನಾಪೂರ ಕ್ಷೇತ್ರದ ಬಿಜೆಪಿ ಉಸ್ತುವಾರಿ ಆಗಿರುವ ಡಾ. ಸೋನಾಲಿ,ಖಾನಾಪೂರ ಕ್ಷೇತ್ರದಲ್ಲಿ ಸದ್ದಿಲ್ಲದೆ, ಸಂಘಟನೆ ಮಾಡುವದರ ಜೊತೆಗೆ ಖಾನಾಪೂರ ಕ್ಷೇತ್ರದ ಸಮಸ್ಯೆಗಳ ಪಟ್ಟಿ ಮಾಡಿ …

Read More »

District Collector-Tahsildar march; Village side program

District Collector-Tahsildar march; Village side program ————————————————– —————— District Collector visits Veerapur village on 16th Belgaum, Dec As per the government’s wish to take the administration to its doorstep, District Collector MG Hiremath will visit Veerapur village in Kittur taluk on Saturday (Aug 16) to hear the people’s pleas. During …

Read More »

ಬೆಳಗಾವಿ ಡಿಸಿ ಬಸ್ಸಿನಲ್ಲಿ ಹಳ್ಳಿಗೆ ಹೋಗ್ತಾರಂತೆ…!!!

ಜಿಲ್ಲಾಧಿಕಾರಿ-ತಹಶೀಲ್ದಾರರ ನಡೆ; ಹಳ್ಳಿ ಕಡೆ ಕಾರ್ಯಕ್ರಮ ಬೆಳಗಾವಿ, – ಜನರ ಮನೆಬಾಗಿಲಿಗೆ ಕೊಂಡೊಯ್ಯಬೇಕು ಎಂಬ ಸರಕಾರದ‌ ಆಶಯದಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಶನಿವಾರ (ಅ.16) ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ಭೇಟಿ ನೀಡಲಿದ್ದು, ಜನರ ಅಹವಾಲುಗಳನ್ನು ಆಲಿಸಿ‌ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಗ್ರಾಮ ಭೇಟಿ ಕಾಲದಲ್ಲಿ ರೈತರಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸೇವೆಗಳ ಕುರಿತು ಪರಿಶೀಲಿಸಿ, ಸಮಸ್ಯೆಗಳಿದ್ದರೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ …

Read More »

ಅನುಮತಿ ಕೊಡೋದಿಲ್ಲ ಎಂದು ನೇರವಾಗಿ ಹೇಳಿದ ಏಕೈಕ ಜಿಲ್ಲಾಧಿಕಾರಿ….

ಬೆಳಗಾವಿ-ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ಮಾಡಲು ಅನುಮತಿ ಕೊಡೋದಿಲ್ಲ ಎಂದು ನೇರವಾಗಿ,ಬಹಿರಂಗವಾಗಿ ಹೇಳಿದ ಮೊದಲ ಜಿಲ್ಲಾಧಿಕಾರಿ ಹಿರೇಮಠ ಇದರಲ್ಲಿ ಎರಡು ಮಾತಿಲ್ಲ. ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿಯ ಎಲ್ಲ ಕನ್ನಡ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ‌.ಜಿ ಹಿರೇಮಠ ಅವರು ಈಬಾರಿ ರಾಜ್ಯೋತ್ಸವದ ದಿನ ಎಂಈಎಸ್ ಗೆ ಕಪ್ಪು ದಿನ ಆಚರಿಸಲು ಅನುಮತಿ ಕೊಡೋದಿಲ್ಲ ಎಂದು ನೇರವಾಗಿ ಹೇಳುವ ಮೂಲಕ ಗಡಿನಾಡಿನ ಹೋರಾಟದಲ್ಲಿ ಹೊಸ ದಾಖಲೆ ಮಾಡಿದ್ದಾರೆ. ಬೆಳಗಾವಿಯಲ್ಲಿ …

Read More »

ದಸರಾ ಮುಗಿದ ಬಳಿಕ,ಬೆಳಗಾವಿ ಮೇಯರ್ ಇಲೆಕ್ಷನ್…

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಆಗಬೇಕು ಎಂದು ಪಟ್ಟು ಹಿಡಿದು ಚುನಾವಣೆ ಮಾಡಿಸಿದ್ದೇವೆ.35 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ.ಬೆಳಗಾವಿ ಪಾಲಿಕೆ ಈಗ ನಮ್ಮ ಹಿಡಿತದಲ್ಲಿದ್ದು,ದಸರಾ ಹಬ್ಬ ಮುಗಿದ ಬಳಿಕ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಶಾಸಕ ಅನೀಲ ಬೆನಕ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಯಾರದೋ ಕಂಟ್ರೋಲ್ ಇರೋದು ಬೇಡ,ನಗರಸೇವಕರು ತಮ್ಮ,ತಮ್ಮ ವಾರ್ಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಈ ವಿಚಾರದಲ್ಲಿ …

Read More »

ಈ ಬಾರಿ ಕರಾಳ ದಿನಾಚರಣೆಗೆ ಪರ್ಮಿಶನ್ ಕೊಡೋಲ್ಲ- ಡಿಸಿ

ಬೆಳಗಾವಿ, -: ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ. ಅದೇ ರೀತಿ ಸರಕಾರದ ಮಾರ್ಗಸೂಚಿ ಹಾಗೂ ಕಾನೂನು ಚೌಕಟ್ಟಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಅ.12) ನಡೆದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರಾಳ ದಿನ ಆಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ರಾಜ್ಯೋತ್ಸವ …

Read More »

34 ವರ್ಷದ ಹಿಂದೆ ಬಡಾಲ ಅಂಕಲಗಿಯಲ್ಲಿ ಮತ್ತೊಂದು ದುರಂತ ನಡೆದಿತ್ತು…!!

ಬಡಾಲ ಅಂಕಲಗಿ:34ವರ್ಷಗಳ ಹಿಂದೆ ಈ ಗ್ರಾಮ ಬೇರೊಂದು ದುರಂತದಿಂದಾಗಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು:ಒಂದೇ ಕುಟುಂಬದ ಹನ್ನೊಂದು ಜನರನ್ನು ಸಜೀವವಾಗಿ ದಹಿಸಲಾಗಿತ್ತು! ಮನೆಯೊಂದು ಕುಸಿದು ಒಂದೇ ಕುಟುಂಬದ ಆರು ಜನರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮವು ಈಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದ ಈ ಗ್ರಾಮದ ದುರ್ಘಟನೆ ಕಂಡು ಮರಗದವರಿಲ್ಲ. 34ವರ್ಷಗಳ ಹಿಂದೆ 1987 ರ ಜನೇವರಿಯಲ್ಲಿ ಇದೇ ಗ್ರಾಮದಲ್ಲಿ …

Read More »

ಅರ್ಬಾಜ್ ಕೊಲೆಗೆ ಸುಪಾರಿ,ಆರೋಪಿಯಾದ ಬೇಪಾರಿ….!!

ಬೆಳಗಾವಿ(8)- ಅನ್ಯ ಕೋಮಿನ ಯುವಕನೊಂದಿಗೆ ಮಗಳು ಪ್ರೀತಿ ಮಾಡಿದ ಕಾರಣ ಯುವಕನ ಹತ್ಯೆಗೆ ಸುಫಾರಿ‌ ಕೊಟ್ಟ ಯುವತಿಯ ಪೋಷಕರು ಅಂದರ್.ಆಗಿದ್ದಾರೆ. ಖಾನಾಪುರ ಪಟ್ಟಣದ ಅರ್ಬಾಜ್ ಎಂಬ ಯುವಕನ ಬರ್ಬರ್ ಕೊಲೆ ಪ್ರಜರಣ ರಹಸ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸರು. ಭೇದಿಸಿದ್ದಾರೆ. ಬೆಳಗಾವಿ ಜಿಲ್ಲೆಯ ‌ಖಾನಾಪುರ ಪಟ್ಟಣದಲ್ಲಿ ಸೆಪ್ಟೆಂಬರ್ 28 ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ.ಅರ್ಬಾಜ್ ಹಾಗೂ ಶ್ವೇತಾ ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. …

Read More »

ಶ್ರದ್ಧಾ ಶೆಟ್ಟರ್ ನಡೆ,ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಡೆ….!!

ಬೆಳಗಾವಿ-ರಾಜಕಾಣದಲ್ಲಿ ಯಾರು ? ಯಾವತ್ತು ಝಿರೋ ಆಗ್ತಾರೋ ? ಕ್ಷಣಾರ್ಧದಲ್ಲಿ ಯಾರು ಹಿರೋ ಆಗ್ತಾರೋ ಅನ್ನೋದನ್ನು ಉಹೆ ಮಾಡಲೂ ಸಾದ್ಯವಿಲ್ಲ.ಇಲ್ಲಿ ನಡೆಯುವ ಬೆಳವಣಿಗೆಗಳು,ನಿರ್ಣಯಗಳು ತರ್ಕಕ್ಕೆ ನಿಲುಕಲು ಸಾಧ್ಯವೇ ಇಲ್ಲ. ಸುರೇಶ ಅಂಗಡಿ ಅವರ ಅಗಲಿಕೆಯ ನಂತರ ಅವರ ಪುತ್ರಿ ಶ್ರದ್ಧಾ ಅವರ ವಾರಸುದಾರ ಆಗ್ತಾರೆ ಅನ್ನೋದು ಎಲ್ಲರ ಲೆಕ್ಕಾಚಾರವಿತ್ತು ಆದ್ರೆ ನಿರ್ಧಾರ ಆಗಿದ್ದೆ ಬೇರೆ,ದಿ‌ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ಸಿಕ್ತು ಉಪ ಚುನಾವಣೆಯಲ್ಲಿ ಅವರೇ …

Read More »

ಬಡಾಲ ಅಂಕಲಗಿ ದುರಂತ. ಒಟ್ಟು 7 ಜನರ ಸಾವು

ಬೆಳಗಾವಿ- ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಕುಸಿದು ಒಂದೇ ಕುಟುಂಬದ ಒಟ್ಟು 7 ಜನರು ಸಾವನ್ನೊಪ್ಪಿದ್ದಾರೆ. ಮಳೆಯಂದಾಗಿ ಮನೆ ಕುಸಿದು ಒಂದೇ ಕುಟುಂಬದ ಐದು ಜನ ಸ್ಥಳದಲ್ಲೇ ಸಾವನ್ನಪಪ್ಪಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಇಬ್ಬರು ಮರಣ ಹೊಂದಿದ್ದಾರೆ. ಬಡಾಲ ಅಂಕಲಗಿ ಗ್ರಾಮದ ಒಂದೇ ಕುಟುಂಬದ ಅರ್ಜುನ ಹನಮಂತ ಖನಗಾಂವಿ (48), ಪತ್ನಿ ಸತ್ಯವ್ವ ಅರ್ಜುನ ಖನಗಾಂವಿ (45), ಪುತ್ರಿಯರಾದ …

Read More »