ಬೆಳಗಾವಿ- ಮಂತ್ರಿ ಯಾರಾಗ್ತಾರೆ? ಪ್ರಮಾಣ ವಚನ ಎಂದು ? ಡಿಕೆ ಶಿವಕುಮಾರ್ ಅವರಿಗೆ ಯಾವ ಖಾತೆ ? ಏನದು ರೇವಣ್ಣನ ಕ್ಯಾತೆ ? ಹೋಮ್ ಮಿನಿಸ್ಟರ್ ಯಾರಾಗಬಹುದು ? ಎಸ್ ಆರ್ ಪಾಟೀಲ ಸಿದ್ರಾಮಣ್ಣನ ಮಾತು ಕೇಳಿ ರಾಜಿನಾಮೆ ಕೊಟ್ರಾ ? ಇದು ರಾಜ್ಯದ ಜನರಲ್ಲಿ ಸುಳಿದಾಡುತ್ತಿರುವ ಪ್ರಶ್ನೆಗಳು ರಾಜ್ಯ ವಿಧಾನಸಭೆಯ ಫಲಿತಾಂಶ ಇನ್ನೂ ಸಂಪೂರ್ಣವಾಗಿ ಹೊರ ಬಂದಿರಲಿಲ್ಲ ಕಾಂಗ್ರೆಸ್ ನಾಯಕರು ದೊಡ್ಡ ಗೌಡ್ರ ಮನೆಗೆ ದೌಡಾಯಿಸಿ ಮಿಲಾಪಿ ಕುಸ್ತಿಯ …
Read More »ಹಳ್ಳದಲ್ಲಿ ಇಳಿದ ಬಸ್,ತಪ್ಪಿದ ಅನಾಹುತ,ಪ್ರಯಾಣಿಕರ ರಕ್ಷಣೆ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚುಳಕಿ-ಚಿಕ್ಕುಂಬಿ ಮಾರ್ಗ ಮಧ್ಯದ ಸೇತುವೆ ತಗ್ಗಿನಲ್ಲಿ ಸರ್ಕಾರಿ ಬಸ್ ಸಿಲುಕಿಕೊಂಡು, 8 ಪ್ರಯಾಣಿಕರು ಅದೃಷ್ಟವಷಾತ್ ಪಾರಾಗಿದ್ದಾರೆ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಸೇತುವೆ ಪಕ್ಕದ ತೆಗ್ಗಿನಲ್ಲಿ ಇಳಿದ ಬಸ್ ದೊಡ್ಡ ಅನಾಹುತದಿಂದ ಪಾರಾಗಿರುವ ಘಟನೆ ನಡೆದಿದೆ. ಗದಗ ಜಿಲ್ಲೆಯ ನರಗುಂದಕ್ಕೆ ತೆರಳಿದ್ದ ಬಸ್ ಸಂಜೆ ಸವದತ್ತಿಗೆ ಮರಳುವಾಗ ಧಾರಾಕಾರ ಮಳೆ ಸುರಿದಿದೆ. ಅಪಾರ ಪ್ರಮಾಣದ ನೀರು ಸೇತುವೆ ಮೇಲೆ ಹರಿದು ಬಂದಿದೆ. ಈ ವೇಳೆ, …
Read More »ಬೆಳಗಾವಿಯಲ್ಲಿ ಮಳೆಯ ಅರ್ಭಟ ಕೊಚ್ಚಿ ಹೋದ ಯುವಕ
ಬೆಳಗಾವಿ – ಕುಂದಾನಗರಿಯಲ್ಲಿ ಸುರಿದ ಮಹಾ ಮಳೆಗೆ ಯುವಕನೊಬ್ಬ ಬಲಿಯಾಗಿದ್ದಾನೆ ಬೆಳಗಾವಿಯ ಬೂತರಾಮನಹಟ್ಟಿ ಬಳಿ ಹರಿದು ಬಂದ ಹಳ್ಳದಲ್ಲಿ ಇಬ್ಬರು ಸಹೋದರರು ಕೊಚ್ಚಿಹೋಗಿ ಒಬ್ಬನು ಪಾರಾಗಿ ಇನ್ನೊಬ್ಬ ಸಹೋದರ ಮಳೆಯ ಅರ್ಭಟಕ್ಕೆ ಬಲಿಯಾಗಿದ್ದಾನೆ ಭೂತರಾಮಟ್ಟಿಯ ಸಮೀಪ ಇಬ್ಬರು ಸಹೋದರರು ದಾಟುವಾಗ ಮಳೆ ಬಂದಿದೆ ಮರದ ಕೆಳಗೆ ಆಶ್ರಯಪಡೆದು ನಿಂತಿರುವಾಗ ದಿಬ್ಬದಿಂದ ರಬಸದಿಂದ ನೀರು ಹರಿದು ಬಂದಿದೆ ನೀರಿನಲ್ಲಿ ಇಬ್ಬರೂ ಸಹೋದರರು ಕೊಚ್ಚಿ ಹೋಗಿದ್ದು ಒಬ್ಬ ಸಹೋದರ ಬಚಾವ್ ಆಗಿದ್ದು ಇನ್ನೊಬ್ಬ …
Read More »ನಾಪತ್ತೆಯಾದ ವಡಗಾವಿ ಮಲಪ್ರಭಾ ನಗರದ ಬಾಲಕನ ಶವ ಪತ್ತೆ
ಬೆಳಗಾವಿ- ಕಳೆದ ಮಂಗಳವಾರ ವಡಗಾವಿಯ ಮಲಪ್ರಭಾ ನಗರದಿಂದ ನಾಪತ್ತೆಯಾಗಿದ್ದ 7 ವರ್ಷದ ಬಾಲಕನ ಶವ ಹತ್ತಿರದ ರೈತ ಗಲ್ಲಿಯ ತಿಪ್ಪೆ ಗುಂಡಿಯಲ್ಲಿ ಪತ್ತೆಯಾಗಿದೆ ವಡಗಾವಿ ಮಲಪ್ರಭಾ ನಗರದ 7 ವರ್ಷದ ಬಾಲಕ ಗಣೇಶ ಹೊಸಮನಿ ಕಳೆದ ಮಂಗಳವಾರ ನಾಪತ್ತೆಯಾಗಿದ್ದ ಶಹಾಪೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪ್ರಕರಣ ದಾಖಲಿಸಿಕೊಂಡು ಬಾಲಕನ ಪತ್ತೆಗೆ ಪೋಲೀಸರು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದ್ದರು ವಡಗಾವಿ ಪರಿಸರದ ತೆರೆದ ಬಾವಿಗಳಲ್ಲಿ ಪೋಲೀಸರು ಶೋಧ ನಡೆಸಿದ್ದರು ಆದರೆ …
Read More »ಅನೀಲ, ಅಭಯ… ಜೋಡಿ.ಬೆಳಗಾವಿಯಲ್ಲಿ ಅಭಿವೃದ್ಧಿಯ ಮೋಡಿ…..!!!
ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ದಕ್ಷಿಣ ಉತ್ತರದ ಸಮ್ಮಿಲನವಾಗಿದೆ ಎರಡೂ ಕ್ಷೇತ್ರದ ಶಾಸಕರು ಒಟ್ಟಿಗೆ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಶೀಲಿಸಿ ನಿಗದಿತ ಸಮಯದಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡುತ್ತಿರುವ ದೃಶ್ಯ ಬೆಳಗಾವಿ ನಗರದಲ್ಲಿ ಸಾಮಾನ್ಯವಾಗಿದೆ ಶಾಸಕರಾಗಿ ಆಯ್ಕೆ ಆಗುತ್ತಿದ್ದಂತೆಯೇ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಅವರು ಈಗಾಗಲೇ ಬೆಳಗಾವಿಯ ರೆಲ್ವೇ ಮೇಲ್ಸೇತುವೆ ಕಾಮಗಾರಿ ಹಾಗು ಸ್ಮಾರ್ಟ್ ಸಿಟಿ ಕಾಮಗಾರಿಗಳ …
Read More »ಬೆಳಗಾವಿ ನಗರದಲ್ಲಿ ಯುವಕನ ಕೊಲೆ
ಬೆಳಗಾವಿ- ಬೆಳಗಾವಿ ನಗರದ ನೆಹರು ನಗರದಲ್ಲಿರುವ ಪಿಕೆ ಕ್ವಾಟರ್ಸ ಬಳಿ ಯುಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ ನೆಹರು ನಗರದ ನಿವಾಸಿ ಗಣೇಶ ಉರ್ಫ ಬಸವರಾಜ ಯಲ್ಲಪ್ಪ ಕಾಕತಿ ಎಂಬಾತನ ಹೊಟ್ಟೆ ಹಾಗು ಎದೆಯ ಭಾಗಕ್ಕೆ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ ಕ್ಯಾಮರಾಗೆ ಸಮಂಧಿಸಿಂತೆ ನಿನ್ನೆ ರಾತ್ರಿ ಗೆಳೆಯರು ಇತನ ಜೊತೆ ಜಗಳಾಡಿದ್ದರು ಎಂದು ಹೇಳಲಾಗಿದೆ ನಿನ್ನೆ ರಾತ್ರಿ ಕೊಲೆ ನಡೆದಿದ್ದು ಬೆಳಿಗ್ಗೆ ಬೆಳಕಿಗೆ ಬಂದಿದೆ ಘಟನಾ …
Read More »ನರಸಿಂಹವಾಡಿ ದತ್ತ ಮಂದಿರದ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದು ಬೆಳಗಾವಿಯ ಯುವಕ ಸಾವು
ಬೆಳಗಾವಿ- ಬೆಂಗಳೂರಿನಲ್ಲಿ ಸೆಕೆಂಡ್ ಸೆಮ್ ಪರೀಕ್ಷೆ ಮುಗಿಸಿ ಬೆಳಗಾವಿಗೆ ಬಂದು ತಂದೆ ತಾಯಿಯ ಜೊತೆ ನರಸಿಂಹ ವಾಡಿಯ ದತ್ತ ಮಂದಿರಕ್ಕೆ ತೆರಳಿದ್ದ ಬೆಳಗಾವಿಯ ಯುವಕನೊಬ್ಬ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ನಡೆದಿದೆ ಬೆಳಗಾವಿಯ ಎಲ್ ಐ ಸಿ ಅಧಿಕಾರಿ ಶ್ರೀ ಹರಿ ಅವರ ಪುತ್ರ ಶ್ರೀ ನಂದನ್ ಮೃತ ಪಟ್ಟದುರ್ದೈವಿಯಾಗಿದ್ದಾನೆ ದತ್ತ ಮಂದಿರದಲ್ಲಿ ದೇವರ ದರ್ಶನ ಪಡೆದು ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದ …
Read More »ಆನಂದ ಅಪ್ಪುಗೋಳ್ ಮನೆಗೆ ಸಾವಿರಾರು ಗ್ರಾಹಕರ ಮುತ್ತಿಗೆ,ಅಪ್ಪುಗೋಳ್ ಗೆ ದಿಗ್ಭಂಧನ
ಹನುಮಾನ ನಗರದ ಮನೆಯಲ್ಲಿ ಆನಂದ ಅಪ್ಪುಗೋಳ್ ಗೆ ಸಾವಿರಾರು ಗ್ರಾಹಕರಿಂದ ದಿಗ್ಭಂಧನ …..!!! ಬೆಳಗಾವಿ- ಸಂಗೊಳ್ಳಿ ರಾಯಣ್ಣ ಸೊಸೈಟಿ ಯಲ್ಲಿ ಹಣ ಠೇವಣಿ ಮಾಡಿ ಕಂಗಾಲಾಗಿರುವ ಸಾವಿರಾರು ಜನ ಗ್ರಾಹಕರು ಹನುಮಾನ ನಗರದಲ್ಲಿರುವ ಆನಂದ ಅಪ್ಪುಗೋಳ್ ಮನೆ ಮೇಲೆ ದಾಳಿ ಮಾಡಿ ಅಪ್ಪುಗೋಳಗೆ ಮನೆಯಲ್ಲೇ ದಿಗ್ಭಂಧನ ಮಾಡಿದ್ದಾರೆ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಗ್ರಾಹಕರು ಅಪ್ಪುಗೋಳ ಮನೆಗೆ ಮುತ್ತಿಗೆ ಹಾಕಿ ಅಪ್ಪುಗೋಳ್ ಹೊರಗೆ ಬಾ ಎನ್ನುವ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು …
Read More »ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡಿದ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಚಂದನಹೊಸೂರ ಗ್ರಾಮಕ್ಕೆ ಭೇಟಿ ನೀಡಿ ಸಾಲದ ಭಾಧೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಸಿದ್ಧಪ್ಪಾ ಪರಪ್ಪಾ ಬಸರಿಕಟ್ಟಿ ರೈತನ ಕುಟುಂಬದÀ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಸರ್ಕಾರದಿಂದ ಎಲ್ಲ ರೀತಿಯ ಪರಿಹಾರವನ್ನು ದೊರಕಿಸಿ ಕೊಡುವುದಾಗಿ ಹೆಬ್ಬಾಳಕರ ಭರವಸೆ ನೀಡಿದರು. ಸಾಲದ ಭಾಧೆಯನ್ನು ತಾಳಲಾರದೆ ಚಂದನಹೊಸೂರ ಗ್ರಾಮದ 52 ವಯಸ್ಸಿನ ರೈತ ಸಿದ್ಧಪ್ಪಾ ಪರಪ್ಪಾ ಬಸರಿಕಟ್ಟಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. …
Read More »ಬೆಳಗಾವಿಗೆ ಕೇಂದ್ರದ ಉಢಾನ್ ಯೋಜನೆ ತರಲು ಅಭಯ ಪಾಟೀಲ ಟೇಕಪ್….!!!
ಬೆಳಗಾವಿ- ಕರ್ನಾಟಕ,ಗೋವಾ,ಮಹಾರಾಷ್ಟ್ರ ಮೂರು ರಾಜ್ಯಗಳ ಸಂಪರ್ಕದ ಕೊಂಡಿ ಐತಿಹಾಸಿಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಉಢಾನ್ ಯೋಜನೆ ತರುವ ಪ್ರಯತ್ನವನ್ನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಆರಂಭಿಸಿದ್ದಾರೆ ಬೆಳಗಾವಿಗೆ ಉಢಾನ್ ಯೋಜನೆ ಮಂಜೂರು ಮಾಡಲು ಪ್ರಧಾನಿ ನರೇಂದ್ರ ಮೋದಿ,ಹಾಗು ಕೇಂದ್ರವಿಮಾನಯಾನ ಸಚಿವರಿಗೆ ಮನವಿ ಬರೆದು ಅದಕ್ಕೆ ಉತ್ತರ ಕರ್ನಾಟಕದ 52 ಜನ ಶಾಸಕರ ಸಹಿ ಪಡೆದಿರುವ ಶಾಸಕ ಅಭಯ ಪಾಟೀಲ, ಸಂಸದ ಸುರೇಶ ಅಂಗಡಿ ಹಾಗು ಪ್ರಭಾಕರ …
Read More »