ಬೆಳಗಾವಿ- ಸ್ಮಶಾನದಲ್ಲಿ ದಲಿತರ ದೇವರು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯುವ ಸಂಧರ್ಭದಲ್ಲಿ ಸ್ಮಶಾನದಲ್ಲಿ ಸಿಹಿ ಊಟ ಹಾಕಿಸಿ ಒಣ ಪ್ರತಿಷ್ಠೆಗೆ ಬಾಬಾ ಸಾಹೇರನ್ನು ಅವಮಾನಿಸುತ್ತಿರುವ ಮಾಜಿ ಮಂತ್ರಿ ಸತೀಶ ಜಾರಕಿಹೊಳಿ ಮೂಲ ಅಸ್ಪೃಶ್ಯರಲ್ಲ ಅವರು ದಲಿತರ ನಾಯಕನೂ ಅಲ್ಲ ಅಂತಾ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಕಿಡಿಕಾರಿದ್ದಾರೆ ಪತ್ರಿಕಾಗೋಷ್ಠಿ ನಡೆಸಿದ ಅವರು ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸ್ಮಶಾನದಲ್ಲಿ ಇಟ್ಟು ಅವರು ಅಗಲಿದ …
Read More »ಶಹಾಪೂರ ಗಲಾಟೆ ,ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಠಾಣೆಗೆ ಮುತ್ತಿಗೆ
ಬೆಳಗಾವಿ- ನಿನ್ನೆ ರಾತ್ರಿ ಬೆಳಗಾವಿ ನಗರದ ಶಹಾಪೂರ ಪ್ರದೇಶದ ಅಲವನ್ ಗಲ್ಲಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಮಂಧಿಸಿದಂತೆ ಕೂಡಲೇ ಘಟನೆಗೆ ಕಾರಣರಾದ ಕಿಡಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ನೂರಾರು ಜನ ಮಹಿಳೆಯರು ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಶಹಾಪೂರ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ ನಿನ್ನೆ ರಾತ್ರಿ ಅಲವನ್ ಗಲ್ಲಿಯಲ್ಲಿ ಯುವಕರ ಗುಂಪು ಕಲ್ಲು ತೂರಾಟ ನಡೆಸಿ ಶಾಂತಿ ಭಂಗ ಮಾಡಿ ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು ನಾಶ ಮಾಡಿ …
Read More »ರೋಗಿಗೆ ಆರ್ಥಿಕ ಸಹಾಯ ಮಾಡಿ ಚಿಕಿತ್ಸೆ ಕೊಡಿಸುತ್ತಿರುವ ಜಿಲ್ಲಾ ಆಸ್ಪತ್ರೆ ಸಿಬ್ಬಂಧಿ
ಬೆಳಗಾವಿ- ಈ ಸರ್ಕಾರ ಬಂದ ಮೊದಲ ಬಜೆಟ್ ಅಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ಬಜೇಟ್ ಅಲ್ಲಿ ಹಣ ಮಂಜೂರು ಮಾಡಿತ್ತು . ಹಣ ಮಂಜೂರು ಮಾಡಿ ಮತ್ತೆ ಚುನಾವಣೇಗೆ ಇನ್ನೆನೂ ೫ ತಿಂಗಳು ಉಳಿದರೂ ಸಹ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮಾತ್ರ ಕನಸಾಗಿ ಉಳಿದಿದೆ. ಇದರಿಂದ ರೋಗಿಗಳಿಗೆ ಬಹಳ ತೊಂದರೆ ಆಗುತ್ತಿದ್ದು ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಜಿಲ್ಲಾಸ್ಪತ್ರೆ ಸಿಬ್ಬಂದಿ ರಾಘವೇಂದ್ರನನ್ನು …
Read More »ಪೋಸ್ಡ ಕಾರ್ಡ್ ವಿರುದ್ದ ಕರವೇ ಯುವ ಘಟಕ ಆಕ್ರೋಶ….
ಬೆಳಗಾವಿ- ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆ, ವೀರ ರಾಣಿ ಕಿತ್ತೂರ ಚನ್ನಮ್ಮಾಜಿ,ಹಾಗು ಒನಕೆ ಓಬವ್ಬ ಕುರಿತು ಫೇಸ್ ಬುಕ್ ಪೇಜ್ ನಲ್ಲಿ ಅಶ್ಲೀಲ ವಾಗಿ ಕಾಮೆಂಟ್ ಮಾಡಿದ ಪೋಸ್ಟ ಕಾರ್ಡ ಪೇಸ್ ಬುಕ್ ಪೇಜ್ ಅಡ್ಮಿನ್ ನನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳ ಬೇಕೆಂದು ಬೆಳಗಾವಿ ಕೆರವೇ ಯುವ ಘಟಕ ಒತ್ತಾಯಿಸಿದೆ ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ರಾಜ್ಯಸರ್ಕಾರ ನಾಡು ನುಡಿ ನಾಡಿನ ಇತಿಹಾಸದ …
Read More »ಕೊನೆಗೂ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕೆಲಸ ಆಯ್ತು.. ಸ್ಟಾರ್ಟ್….!
ಬೆಳಗಾವಿ- ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿ ಎರಡುವರೆ ವರ್ಷಗಳ ಸುಧೀರ್ಘ ಅವಧಿಯ ನಂತರ ಬೆಳಗಾವಿಯಲ್ಲಿ ಇಂದು ಸ್ಮಾರ್ಟ್ ಸಿಟಿ ಕೆಲಸ ಶುಭಾರಂಭಗೊಂಡಿತು ಬೆಳಗಾವಿಯ ಕೆಪಿಟಿಸಿಎಲ್ ರಸ್ತೆಯ ಹೈಟೆಕ್ ಗೊಳಿಸುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ಕೊಟ್ಟರು ಶಾಸಕ ಫಿರೋಜ್ ಸೇಠ,ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಗಣ್ಯರು ಭಾಗವಹಿಸಿದ್ದರು ಸ್ಮಾರ್ಟ್ ಸಿಟಿ ಕಾಮಗಾರಿಗೆ …
Read More »ಬೆಳಗಾವಿಯಲ್ಲಿ ಈದ್ ಮಿಲಾದ್ ಸಂಬ್ರಮ…
ಬೆಳಗಾವಿ- ಪ್ರವಾದಿ ಮಹ್ಮದ ಪೈಗಂಬರ ಅವರ ಜಯಂತಿಬಾರದು ವದ ನಿಮಿತ್ಯ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯುತು ಬೆಳಗಾವಿಯ ಫೋರ್ಟ್ ರಸ್ತೆಯ ಮಸೀದಿ ಬಳಿ ಈದ್ ಮಿಲಾದ ಹಬ್ಬದ ನಿಮಿತ್ಯ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಫಿರೋಜ್ ಸೇಠ,ರಾಜು ಸೇಠ ಫೈಜಾನ್ ಸೇಠ ನಗರ ಸೇವಕ ರಮೇಶ ಕಳಸಣ್ಣವರ, ವಿಕಾಸ ಕಲಘಟಗಿ ಡಿಸಿಪಿ ಅಮರನಾಥ ರೆಡ್ಡಿ ಸೇರಿದಂತೆ ಹಲವಾರು ಜನ ಗಣ್ಯರು ಭಾಗವಹಿಸಿದ್ದರು ಮುಫ್ತಿ …
Read More »ಕಳ್ಳಬಟ್ಟಿ ರೇಡ್…ಆರೋಪಿಗೆ ಬೆನ್ನಟ್ಟಿದ ಪೋಲೀಸರು ,ಬಾವಿಗೆ ಬಿದ್ದು ಆರೋಪಿ ಸಾವು
ಬೆಳಗಾವಿ- ಮಾಡಬಾರದ್ದನ್ನ ಮಾಡಿದ್ರೆ.. ಆಗಬಾರದ್ದು ಆಗುತ್ತೆ ಅನ್ನೊ ಹಾಗೆ ಜನರ ಜೀವ ಹಿಂಡುವ ಕಳ್ಳಬಟ್ಟಿ ಸರಾಯಿ ದಂಧೆಯಲ್ಲಿ ತೊಡಗಿದ್ದ ಯುವಕನೋರ್ವ ಅದೇ ಕಳ್ಳಬಟ್ಟಿ ದಂಧೆಯಿಂದ ಸಾವಿನ ಮನೆಯ ಕದ ತಟ್ಟಿದ್ದಾನೆ. ಬೆಳಗಿನ ಜಾವ ಟಾಯರ್ ಟ್ಯೂಬಿನಲ್ಲಿ ಕಳ್ಳಬಟ್ಟಿ ಸರಾಯಿ ಸಾಗಿಸುತ್ತಿದ್ದಾಗ ಅಬಕಾರಿ ಪೊಲೀಸರ ದಾಳಿಗೆ ಬೆಚ್ಚಿ, ತಪ್ಪಿಸಿಕೊಳ್ಳುವಾಗ ಕಾಣದ ಬಾವಿಗೆ ಬಿದ್ದು ಸಾವನ್ನಪ್ಪಿದ್ದು, ಮೃತನ ಕುಟುಂಬಸ್ಥರು ಕೊಲೆ ಆರೋಪ ಮಾಡ್ತಿದಾರೆ. ಜನರ ಜೀವ ಹಿಂಡುವ ಈ ಕಳ್ಳಬಟ್ಟಿ ದಂಧೆಯನ್ನ ಮಟ್ಟ ಹಾಕಲಿಕ್ಕೆ ರಾಜ್ಯ …
Read More »ಹೆಚ್ಚಿನ ಹಾಲು ಪಡೆಯಲು ಎಮ್ಮೆಗಳಿಗೆ ವಿಷಕಾರಿ ರಾಸಾಯಣ ಕೊಡುತ್ತಿದ್ದ ಜಾಲ ಪತ್ತೆ, ಓರ್ವನ ಬಂಧನ..
ನಿರ್ಭಂಧಿತ ಆಕ್ಸಿಟಾಸಿನ್ ವಶಪಡಿಸಿಕೊಂಡ ಪೋಲೀಸರು ಓರ್ವನ ಬಂಧನ ಬೆಳಗಾವಿ- ಬೆಳಗಾವಿ ಪೋಲೀಸರು ಕಾನೂನು ಸುವ್ಯೆಸ್ಥೆ ಕಾಪಾಡುವ ಜೊತೆಗೆ ಪ್ರಾಣಿಗಳ ಜೀವಕ್ಕೆ ಮಾರಕವಾಗಿರುವ ಆಕ್ಸಿಟಾಸಿನ್ ಔಷಧಿಯನ್ನು ಆಕ್ರಮವಾಗಿ ಮಾರಾಟ ಮಾಡುವ ಜಾಲವನ್ನು ಪತ್ತೆ ಮಾಡಿರುವ ಪೋಲೀಸರು ಓರ್ವನನ್ನು ಬಂಧಸಿ ಅಪಾರ ಪ್ರಮಾಣದ ಆಕ್ಸಿಟಾಸಿನ್ ಔಷಧಿಯನ್ನು ವಶಪಡಿಸಿಕೊಂಡಿದ್ದಾರೆ ಆಕ್ಸಿಟಾಸಿನ್ ಔಷಧಿಯನ್ನು ಪ್ರಾಣಿಗಳ ಹೆರಿಗೆ ಸಮಯದಲ್ಲಿ ಹೆರಿಗೆ ಸುಲಭವಾಗಿ ಆಗಲು ಈ ಆಕ್ಸಿಟಾಸೀನ್ ಔಷಧಿಯನ್ನು ಉಪಯೋಗಿಸಲಾಗುತ್ತದೆ ಈ ಔಷಧಿಯನ್ನು ದಿನನಿತ್ಯ ಪ್ರಾಣಿಗಳಿಗೆ ನೀಡಿದರೆ ಅವುಗಳು …
Read More »ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ಸ್ಮಾರ್ಟ್ ಪರ್ವ ಆರಂಭ …!!!!
ಸ್ಮಾರ್ಟ್ ಸಿಟಿ ನೂರೆಂಟು ವಿಘ್ನಗಳು ದೂರ ಡಿ 4 ರಿಂದ ಕಾಮಗಾರಿ ಆರಂಭ ಬೆಳಗಾವಿ-ಪಾಲಿಕೆ ಆಯುಕ್ತ ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಶಶಿಧರ ಕುರೇರ ಅವರ ವಿಶೇಷ ಪ್ರಯತ್ನದ ಫಲವಾಗಿ ಸ್ಮಾರ್ಟ್ ಸಿಟಿ ಯೋಜನೆಯ ನೂರೆಂಟು ವಿಘ್ನಗಳು ದೂರಾಗಿದ್ದು ಡಿಸೆಂಬರ ನಾಲ್ಕರಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಸ್ಮಾರ್ಟ್ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಡಿಸೆಂಬರ್ 4 ರಂದು ಕೆಪಿಟಿಸಿಎಲ್ ಹಾಲ್ ಎದುರಿನ ರಸ್ತೆ ಮಂಡೊಳ್ಳಿ ರಸ್ತೆ …
Read More »ಐಕಾ..ಐಕಾ..ಐಕಾ..ಸ್ಟೇಶನ್ ,ಬಸ್ಟ್ಯಾಂಡ್ ,ಸಿವಿಲ್, ವೈ ಫೈ ಗೆ ಧೋಖಾ…..!
ಬೆಳಗಾವಿ- ಬೆಳಗಾವಿ ಸಂಸದ ಸುರೇಶ ಅಂಗಡಿ ಡಿಜಿಟಲ್ ಇಂಡಿಯಾ ಸ್ಕೀಮ್ ಅಡಿಯಲ್ಲಿ ನಗರದ ಹಲವಾರು ಸಾರ್ಜನಿಕ ಸ್ಥಳಗಳಲ್ಲಿ ಅಳವಡಿಸಿದ ವೈ ಫೈ ಇಂಟರ್ನೆಟ್ ವ್ಯೆವಸ್ಥೆ ಸಂಪೂರ್ಣವಾಗಿ ಹಳ್ಳ ಹಿಡಿದು ಹೋಗಿದೆ ಬೆಳಗಾವಿಯ ರೆಲ್ವೆ ನಿಲ್ಧಾಣದಲ್ಲಿ ಸಂಸದ ಸುರೇಶ ಅಂಗಡಿ ಅವರು ವೈ ಫೈ ವ್ಯೆವಸ್ಥೆ ಉದ್ಘಾಟಿಸಿದ್ದರು ಕೆಲವೇ ಕೆಲವು ವಾರ ಸಾರ್ವಜನಿಕರಿಗೆ ಹೈ ಫೈ ಸೇವೆ ನೀಡಿದ ವೈಫೈ ಹಳ್ಳಹಿಡಿಯಿತು ಇಲ್ಲಿ ವೈಫೈ ಕನೆಕ್ಟ ಮಾಡಲು ಸಾರ್ವಜನಿಕರು ಬಟನ್ ಒತ್ತ …
Read More »