ಬೆಳಗಾವಿ-ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬಂದಿದೆ ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಆಗಲಿ ಎನ್ನುವ ಕೂಗು ಕೇಳಿಬಂದಿದೆ ಕಾಂಗ್ರೆಸ್ ಅದಕ್ಕೆ ಸಾಥ್ ನೀಡಿದ ಕಾರಣ ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಸಂಸದರೊಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ತಂತ್ರವನ್ನು ರಾಜ್ಯದ ಬಿಜೆಪಿ ನಾಯಕರು ರೂಪಿಸಿದ್ದು ಲಿಂಗಾಯತ ಫ್ಯಾಕ್ಟರ್ ನಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರಿಗೆ ಮಂತ್ರಿ ಸ್ಥಾನ ಸಿಗೋದು ಗ್ಯಾರಂಟಿ ಸಂಸದ ಪ್ರಲ್ಹಾದ ಜೋಶಿ ಮತ್ತು ಸಂಸದ …
Read More »ತಪ್ಪು ತಿದ್ದಿಕೊಳ್ಳಲು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅವಕಾಶ ಕೊಡಿ-ಕೋಡಿಹಳ್ಳಿ
ಮಹಾದಾಯಿ ವಿಷಯದಲ್ಲಿ ಪ್ರಧಾನಿ ಮದ್ಯಸ್ಥಿಕೆ ವಹಿಸಲಿ ಬೆಳಗಾವಿ-ಮಹಾದಾಯಿ ಮತ್ತು ಕಳಸಾಬಂಡೂರಿ ಸಮಸ್ಯೆ ರಾಜ್ಯದ ಜ್ವಲಂತ ಸಮಸ್ಯೆ ಆಗಿದ್ದು ಈ ವಿಷಯದಲ್ಲಿ ಬಿಜೆಪಿ ನಾಯಕರು ನಾಟಕ ಮಾಡದೇ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡಿಸಿಕೊಂಡು ಚರ್ಚೆ ಆರಂಭಿಸಬೇಕು ಎಂದು ರೈತನಾಯಕ ಕೋಡಿಹಳ್ಳಿ ಚಂದ್ರಶೇಖರ ಒತ್ತಾಯ ಮಾಡಿದ್ದಾರೆ ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಅವರು ಪ್ರಧಾನಿಯವರನ್ನು ಬಿಟ್ಟು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತನಾಡುವದು ಸರಿಯಲ್ಲ ಇದು ನಾಟಕೀಯ ರಾಜಕೀಯ …
Read More »ಬೆಳಗಾವಿಯಲ್ಲಿ ಹೆಬ್ಬಾಳಕರ ಶವಯಾತ್ರೆ
ಬೆಳಗಾವಿ- ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನಾಡ ವಿರೋಧಿ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಹೆಬ್ಬಾಳಕರ ಅವರ ಪ್ರತಿಕೃತಿಯ ಶವ ಯಾತ್ರೆ ನಡೆಸಿ ಆಕ್ರೋಶ ವ್ಯೆಕ್ತಪಡಿಸಿದರು ನಗರದ ಚನ್ನಮ್ಮ ವೃತ್ತದಲ್ಲಿ ಶವಯಾತ್ರೆ ನಡೆಸಿ ರಾಮ ನಾಮ ಸತ್ಯ ಹೈ ಎಂದು ಮಂತ್ರ ಜಪಿಸಿ ಬಾಯಿ ಬಡಿದಿಕೊಂಡು ಪ್ರತಿಕೃತಿಯನ್ನು ಧಹಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು ಕೈಯಲ್ಲಿ ಲಕ್ಷ್ಮೀ …
Read More »ಬೆಳಗಾವಿ ಟ್ರಾಫಿಕ್ ಸಿಸಿ ಟಿವ್ಹಿ ವ್ಯೆವಸ್ಥೆ ಕುರಿತು ಎಡಿಜಿಪಿ ಪ್ರಶಂಸೆ
ಬೆಳಗಾವಿ- ಬೆಳಗಾವಿಯಲ್ಲಿ ನಡೆಯುತ್ತಿರುವ ಗಣೇಶ ಉತ್ಸವದ ಬಂದೋಬಸ್ತಿಯ ಪರಶೀಲನೆಗೆ ಬೆಳಗಾವಿ ಗೆ ಬಂದಿರುವ ಕಾನೂನು ಸುವ್ಯೆವಸ್ಥೆ ವಿಭಾಗದ ಎಡಿಜಿಪಿ ಕಮಲ ಪಂಥ ಗುರುವಾರ ಬೆಳಗಾವಿಯ ಟ್ರಾಫಿಕ್ ಮ್ಯನೇಜ್ ಮೆಂಟ್ ಕೇಂದ್ರಕ್ಕೆ ಭೇಟಿ ನೀಡಿದರು ಬೆಳಗಾವಿಯಲ್ಲಿ ಅಳವಡಿಸಲಾಗಿರುವ ಸಿಸಿ ಟಿವ್ಹಿ ಕ್ಯಾಮರಾಗಳು ಯಾವ ರೀತಿ ಕಾರ್ಯನಿರ್ವಹಣೆ ಮಾಡುತ್ತಿವೆ ಇದರಿಂದ ಕಾನೂನು ಸುವ್ಯೆವಸ್ಥೆ ಕಾಪಾಡಲು ಎಷ್ಟು ಅನಕೂಲ ಆಗಿದೆ ಎನ್ನುವದರ ಬಗ್ಗೆ ಕಮಲ ಪಂಥ ಅವರು ಪರಶೀಲನೆ ಮಾಡಿದರು ಈ ಸಂಧರ್ಭದಲ್ಲಿ …
Read More »ಹೆಬ್ಬಾಳಕರ ಈಗಲೇ ಮಹಾರಾಷ್ಟ್ರಕ್ಕೆ ಹೋಗಲಿ- ದೀಪಕ..
ಬೆಳಗಾವಿ- ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗುವ ತೀರ್ಮಾಣ ಸುಪ್ರೀಂ ಕೋರ್ಟಿನಲ್ಲಿ ಹೊರಬಿದ್ದರೆ ಎಲ್ಲರಿಗಿಂತಲೂ ಮೊದಲು ನಾನೇ ಮಹಾರಾಷ್ಟ್ರದ ಧ್ವಜ ಹಿಡಿಯುತ್ತೇನೆ ಎಂದು ಹೇಳಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮಹಾರಾಷ್ಟ್ರದ ಮೇಲೆ ಅಷ್ಡೊಂದು ಪ್ರೀತಿ ಇದ್ದರೆ ಹೆಬ್ಬಾಳಕರ ಈಗಲೇ ಬೆಳಗಾವಿ ಬಿಟ್ಟು ತೊಲಗಲಿ ಮಹಾರಾಷ್ಟ್ರಕ್ಕೆ ಹೋಗಲಿ ಎಂದು ಕನ್ನಡಪರ ಹೋರಾಟಗಾರ ದೀಪಕ ಗುಡಗನಟ್ಟಿ ಕನ್ನಡದ ಸವಾಲ್ ಹಾಕಿದ್ದಾರೆ ಮಾದ್ಯಮಗಳ ಜೊತೆ ಮಾತನಾಡಿದ ದೀಪಕ ಗುಡಗನಟ್ಟಿ ಮನಸ್ಸು ಮಹಾರಾಷ್ಟ್ರದಲ್ಲಿಟ್ಟು ದೇಹ ನಮ್ಮ ನೆಲದಲ್ಲಿರುವದು ಬೇಡ …
Read More »ನಾಡವಿರೋಧಿ ಹೇಳಿಕೆ, ಮತ್ತೇ ವಿವಾದದ ಸುಳಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ- ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ರೆ ಮೊದಲು ನಾನೇ ಜೈ ಎನ್ನುತ್ತೇನೆ ಹೀಗೆ ವಿವಾದಿತ ಹೇಳಿಕೆ ನೀಡಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್. ಚುನಾವಣೆ ಹತ್ತಿರುವಾಗುತ್ತಿದ್ದಂತೆ ಬೆಳಗಾವಿಯಲ್ಲಿ ಮತ ಸೆಳೆಯೊಕೆ ರಾಜಕಾರಣಿಗಳು ಸ್ಟ್ರಂಟ್ ಆರಂಭಿಸಿದ್ದಾರೆ. ಇತ್ತೀಚಿಗೆ ಬೆಳಗಾವಿ ತಾಲೂಕಿನ ಬಸರಿಕಟ್ಟಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾವಿಗ ಕರ್ನಾಟಕದಲ್ಲಿದ್ದೇವೆ ಆದರೇ ಗಡಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಸುಪ್ರೀಂ ಕೋರ್ಟ್ ನಲ್ಲಿ ಬೆಳಗಾವಿ …
Read More »ಆನಂದ್ ಅಪ್ಪುಗೋಳ್ ಕಂಗಾಲು…… ಗ್ರಾಹಕರು ದುಂಬಾಲು ……!!
ಬೆಳಗಾವಿ -ಬೆಳಗಾವಿ ನಗರದ ಪ್ರತಿಷ್ಠಿತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿ ಈಗ ದಿವಾಳಿಯ ಅಂಚಿನಲ್ಲಿದೆ ಈ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಟ್ಟ ಗ್ರಾಹಕರು ಈಗ ಸಂಪೂರ್ಣವಾಗಿ ಕಂಗಾಲಾಗಿದ್ದಾರೆ ರಾಯಣ್ಣ ಸೊಸೈಟಿಯಲ್ಲಿ ಹಣವನ್ನು ಠೇವಣಿ ಇಟ್ಟು ಗ್ರಾಹಕರು ಹಣವನ್ನು ತಮಗೆ ಮರಳಿಸುವಂತೆ ಆಗ್ರಹಿಸಿ ನಡೆಸಿರುವ ಹೋರಾಟ ಮುಂದುವರೆದಿದೆ ಸಂಗೋಳ್ಳಿ ರಾಯಣ್ಣಾ ಚಿತ್ರ ನಿರ್ಮಾಪಕ ಆನಂದ ಅಪ್ಪೂಗೋಳ ಮತ್ತು ಬ್ಯಾಂಕ್ ವಿರುದ್ಧ ಗ್ರಾಹಕರ ಪ್ರತಿಭಟನೆ ನಡೆಸುತ್ತಿದ್ದಾರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ …
Read More »Sugar industry asked to produce ‘eco-friendly sugar’ for better health
Vijaykumar Patil Belagavi Suddi.com, Aug.28: Narendra Mohan, Director National Sugar Institute (NSI) Kanpur, who inaugurated a national level seminar on “Advance technologies for Raw, Refined & Speciality sugar production” , stressed upon the need for sulphur-less sugar production to ensure that there was no ill-effect from the sulphur-contained sugar …
Read More »9th ಕ್ಲಾಸ್ ಹುಡುಗಿ ಈಗ ಐದು ತಿಂಗಳ ಗರ್ಭಿಣಿ..
ಬೆಳಗಾವಿ-. 9ನೇ ತರಗತಿ ವಿದ್ಯಾರ್ಥಿನಿ ಈಗ ೫ ತಿಂಗಳ ಗರ್ಭಿಣಿಯಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ. ಪ್ರೀತಿಯ ಬಲೆಗೆ ಬಿದ್ದು ಯಡವಟ್ಟು ಮಾಡಿಕೊಂಡ ಬಾಲಕಿ ಗರ್ಭಿನಿಯಾದ ಸುದ್ದಿಯನ್ನು ಗ್ರಾಮಸ್ಥರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದ್ದು. ನಿನ್ನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಬಾಲಕಿ ವಿಚಾರಣೆ ಮಾಡಿದಾಗ ಬಾಲಕಿ ನೀಡಿದ ಮಾಹಿತಿ ಮೆರೆಗೆ ಪ್ರೀಯತಮನ …
Read More »ಸಂಸದ ಸುರೇಶ ಅಂಗಡಿ ಕ್ಷಮೆ ಯಾಚಿಸಲಿ- ಶಂಕರ ಮುನವಳ್ಳಿ.
ಬೆಳಗಾವಿ- ಬಸವ ತತ್ವದ ಮೇಲೆ ನಡೆಯವ ಮಠಗಳ ಬಗ್ಗೆ ಮಠಾಧೀಶರ ಬಗ್ಗೆ ಸಂಸದ ಸುರೇಶ ಅಂಗಡಿ ಅವಹೇಳನಕಾರಿ ಹೇಳಿಕೆ ನೀಡಿರುವದಕ್ಕೆ ಕೆಪಿಸಿಸಿ ಮಾಜಿ ಸದಸ್ಯ ಕರ ಮುನವಳ್ಳಿ ಖಂಡಿಸಿದ್ದಾರೆ ಬೆಳಗಾವಿಯಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು ಲಿಂಗಾಯತ ಸ್ವತಂತ್ರ ಧರ್ಮವಾಗಲಿ ಎಂದು ಸಮಾಜದ ಬಂಧುಗಳು ಒತ್ತಾಯವಾಗಿದೆ ಆದರೆ ಒಂದು ಸಮಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮವಾಗಲಿ ಎಂದು ಬೇಡಿಕೆ ಇಟ್ಟಿದ ಬಿಜೆಪಿ ನಾಯಕರು ಇಂದು ಅಮೀತ ಶಾ ಸೂಚನೆ ಮೇರೆಗೆ ಪಲಾಯನ ವಾದ …
Read More »