ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಿಸುವದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಣೆ ಮಾಡಿದ್ದರು ಆದರೆ ಈ ಆಸ್ಪತ್ರೆಯ ನಿರ್ಮಾಣಕ್ಕಾಗಿ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅನುದಾನ ಪೂರೈಸುವ ಸಾಧ್ಯತೆ ಇದೆ ಬೆಳಗಾವಿ ನಗರದಲ್ಲಿ ಸುಸಜ್ಜಿತವಾದ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಿಸಲು ಭೀಮ್ಸ 162 ಕೋಟಿಯ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಇದಕ್ಕೆ …
Read More »ಬೆಳಗಾವಿಯಲ್ಲಿ ಡರ್ಟಿ…ಪಾಲಿಟಿಕ್ಸ….!!!
ಬೆಳಗಾವಿ- ಬೆಳಗಾವಿಯ ರಾಜಕೀಯ ಇತಿಹಾಸದಲ್ಲಿಯೇ ಎಂದೆಂದಿಗೂ ಉಹಿಸಲಾಗದ ಕಂಪ್ರೋಮೈಸ್ ಪಾಲಿಟಿಕ್ಸ್ ನಡೆದಿದೆ. ಕನ್ನಡಿಗನಿಗೆ ಅಧಿಕಾರ ಕೊಡಿಸಲು ಎಂದಿಗೂ ಒಂದಾಗದ ಕಾಂಗ್ರೆಸ್ ಮತ್ತು ಬಿಜೆಪಿ ನಾಡವಿರೋಧಿ ಎಂಈಎಸ್ ಗೆ ಅಧಿಕಾರ ಕೊಡಿಸಲು ಒಂದಾಗಿರುವದಕ್ಕೆ ಡರ್ಟಿ ಪಾಲಿಟಿಕ್ಸ ಎನ್ನಬೇಕೋ ಮತ್ಯಾವ ಪಾಲಿಟಿಕ್ಸ್ ಎನ್ನಬೇಕೋ.? ತಿಳಿಯುತ್ತಿಲ್ಲ ಬೆಳಗಾವಿ ಎಪಿಎಂಸಿ ಎಂಈಎಸ್ ನಿಂದ ಮುಕ್ತವಾಗಬಹುದು ಎನ್ನುವದು ಎಲ್ಲರ ನೀರಿಕ್ಷೆಯಾಗಿತ್ತು ಆದರೆ ಸೇಡಿನ ರಾಜಕಾರಣ ಅ ಪವಿತ್ರ ಮೈತ್ರಿಯ ಕಾರಣದಿಂದಾಗಿ ಅಂದುಕೊಂಡಂತೆ ಯಾವುದು ನಡೆಯಲಿಲ್ಲ ಬೆಳಗಾವಿ ಗ್ರಾಮೀಣ …
Read More »ಎಂಈಎಸ್ ಜೊತೆ ಸತೀಶ ಮೈತ್ರಿ …..ನಿಂಗಪ್ಪ ಜಾಧವ ,ಹೊಡೆದರು. …ಲಾಟ್ರಿ..!
ಬೆಳಗಾವಿ-ಶನಿವಾರ ನಡೆದ ಬೆಳಗಾವಿ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಗುಂಪಿಗೆ ಅದೃಷ್ಟ ಒಲಿದಿದೆ ಎಂಈಎಸ್ ನ ನಿಂಗಪ್ಪ ಜಾಧವ ಅವರು ಅಧ್ಯಕ್ಷರಾಗಿ ಹಿರೇ ಬಾಗೇವಾಡಿ ಕ್ಷೇತ್ರದ ಬಿಪಿಯ ರೇಣುಕಾ ಪಾಟೀಲ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಸತೀಶ ಜಾರಕಿಹೊಳಿ ಬಣದಿಂದ ನಿಂಗಪ್ಪ ಜಾಧವ ರಮೇಶ ಜಾರಕಿಹೊಳಿ ಬಣದಿಂದ ಯುವರಾಜ ಕದಂ ಹಾಗು ಎಂಈಎಸ್ ದಿಂದ ತಾನಾಜಿ ಪಾಟೀಲ ಅವರು ನಾಮ ಪತ್ರ ಸಲ್ಲಿಸಿದ್ದರು ಉಪಾಧ್ಯಕ್ಷ ಸ್ಥಾನಕ್ಕಾಗಿ ಸುಧೀರ ಗಡ್ಡೆ ಹಾಗು …
Read More »ಪ್ರತ್ಯೇಕ ರಾಜ್ಯದ ಹೋರಾಟ ಕೈ ಬಿಡೋಲ್ಲ -ಉಮೇಶ ಕತ್ತಿ
ಬೆಳಗಾವಿ- ರಾಜ್ಯದ ಕಾಂಗ್ರೆಸ್ ಸರ್ಕಾರ ಹೈಕಮಾಂಡ್ ಗೆ ೧ ಸಾವಿರ ಕೋಟಿ ಹಣ ನೀಡದ ವಿವಾದ ಭುಗಿಲ್ಲೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದಿನಿಂದಲು ಇಂತಹ ಸಂಸ್ಕೃತಿ ನಡೆದುಕೊಂಡು ಬಂದಿದೆ. ಬಿ ಎಸ್ ವೈ ಹಗರಣ ಬಹಿರಂಗ ಪಡಿದ್ದಾರೆ. ಆದರೇ ಸಿಎಂ ಬಿ ಎಸ್ ವೈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಉಢಾಪೆ ಉತ್ತರ ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ. ಸೋಮವಾರ ಬೆಳಗಾವಿಯಲ್ಲಿ …
Read More »ಹೊಟ್ಟೆ ಹಸಿದಾಗ ಮಾ..ಮಾ.ನ ಅಂಗಡಿಗೆ ಓಡೋಡಿ ಬರುತ್ತೆ...
ಬೆಳಗಾವಿ- ಬೆಳಗಾವಿ ಭಡಕಲ್ ಗಲ್ಲಿಯ ವೃತ್ತದಲ್ಲಿರುವ ಪಾನ್ ಅಂಗಡಿಯತ್ತ ತಾವೂ ಯಾವಾಗಾದರು ಹೋದರೆ ಅಲ್ಲೊಂದು ಆಕಳು ನಿಮಗೆ ನೋಡಲು ಸಿಗುತ್ತದೆ. ಈ ಆಕಳು ತನ್ನ ಹೊಟ್ಟೆ ಹಸಿದಾಗ ಓಡೋಡಿ ಬಂದು ಮಾಮಾನ ಪಾನ್ ಅಂಗಡಿಯಲ್ಲಿ ಬಾಯಿ ಹಾಕಿಕೊಂಡು ನಿಂತೇ ಬಿಡುತ್ತದೆ. ಈ ಆಕಳು ಪಾನ್ ಅಂಗಡಿಯಲ್ಲಿ ಬಾಯಿ ಹಾಕುತ್ತಿದ್ದಂತೆ ಪಾನ್ ಅಂಗಡಿ ಮಾಮಾ ಅದರ ಬಾಯಿಗೆ ಅರ್ಧ ಡಜನ್ ಬಾಳೆ ಹಣ್ಣು ಹಾಕುವುದು ಮಾಮೂಲಿಯಾಗಿಬಿಟ್ಟಿದೆ. ಹೀಗೆ ಒಂದು ದಿನದಲ್ಲಿ ಈ …
Read More »ಮೋದಿ ಖುರ್ಚಿಗೆ ಕಾಂಗ್ರೆಸ್ ಸವಾಲ್…ಚರ್ಚಾಕೂಟದಲ್ಲಿ,ವೇದನೆಯ ಅಹವಾಲ್..
ಬೆಳಗಾವಿ: ನರೇಂದ್ರ ಮೋದಿ ಅವರ ನಿಜವಾದ ಮುಖವಾಡ ನವೆಂಬರ್ 8 ರಂದು ನೋಟ್ ಬಂದ್ ಮಾಡುವುದರ ಮೂಲಕ ಬಯಲಾಗಿದೆ. ಏಕಾಏಕಿ ನೋಟ್ ಬಂದ್ ಮಾಡಿರುವುದು ಏಕೆ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಜನರಿಗೆ ಕಾಂಗ್ರೆಸ್ ನವರು ಭ್ರಷ್ಟರು ಎಂದು ಬಿಂಬಿಸುತ್ತಿದ್ದಾರೆ. ನೋಟ್ ಬಂದ್ …
Read More »ಬೆಳಗಾವಿ ಎಪಿಎಂಸಿ,ಸತೀಶ ನಡೆ.. ಯಾವ..ಕಡೆ…?
ಬೆಳಗಾವಿ- ಶನಿವಾರ ಬೆಳಗಾವಿ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ ಇಲ್ಲಿ ಯಾವ ಗುಂಪಿಗೂ ಸ್ಪಷ್ಠ ಬಹುಮತ ಇಲ್ಲದಿರುವದರಿಂದ ಯಾರು ಜಾಕ್ ಪಾಟ್ ಹೊಡೆಯಬಹುದು,ಅಧಿಕಾರದ ಗದ್ದುಗೆ ಯಾರು ಏರಬಹುದೆಂಬ ವಿಷಯ ಕುತೂಹಲ ಕೆರಳಿಸಿದೆ ಇಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಕೈಗೊಳ್ಳುವ ನಿರ್ಧಾರ ನಿರ್ಣಾಯಕ ಎಂದು ಹೇಳಲಾಗುತ್ತಿದೆ ಸತೀಶ ಜಾರಕಿಹೊಳಿ ಅವರ ಗುಂಪಿನ ಆರು ಜನ ಸದಸ್ಯರು ಈಗಾಗಲೇ ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳಲಾಗಿದ್ದು ಅವರು ಶನಿವಾರ ಬೆಳಗಾವಿಗೆ …
Read More »ಮಾರ್ಚ 1 ರಂದು ಬೆಳಗಾವಿ ಮೇಯರ್ ಚುನಾವಣೆ
ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಹುದ್ದೆಗಳಿಗೆ ಚುನಾವಣೆ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯ 19ನೇ ಅವಧಿಗೆ ಮಹಾಪೌರ ಮತ್ತು ಉಪಮಹಾಪೌರ ಹುದ್ದೆಗಳಿಗೆ ಮಾರ್ಚ 1 ರಂದು ಬೆಳಗಾವಿ ಮಹಾನಗರ ಪಾಲಿಕೆ ಸಭಾಗೃಹದಲ್ಲಿ ಜರುಗಿಸಲಾಗುವದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆ ಹಾಗೂ ಪ್ರಾದೇಶಿಕ ಆಯುಕ್ತರಾದ ಶ್ರೀ ಎನ್ ಜಯರಾಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚುನಾವಣೆಯನ್ನು ಮಾರ್ಚ 1 ರಂದು ಮಧ್ಯಾಹ್ನ 1 ಗಂಟೆಗೆ ನಡೆಸಲಾಗುವುದು. ಮಹಾಪೌರ …
Read More »ಪ್ರಚೋದನಾಕಾರಿ ಭಾಷಣ ಮಾಡಿದ್ದಲ್ಲಿ ,ಶಿಸ್ತಿನ ಕ್ರಮ- ಡಿಸಿಪಿ ರಾಧಿಕಾ
ಬೆಳಗಾವಿ- ಬೆಳಗಾವಿ ನಗರದಲ್ಲಿ ನಡೆದ ಮರಾಠಾ ಕ್ರಾಂತಿ ಮೋರ್ಚಾ ಶಾಂತಿಯುತವಾಗಿ ನಡೆದಿದ್ದು ಮೋರ್ಚಾದಲ್ಲಿ ಮಾಡಿದ ಎಲ್ಕರ ಭಾಷಣಗಳನ್ನು ರಿಕಾರ್ಡ ಮಾಡಲಾಗಿದೆ ಯಾರಾದರೂ ಪ್ರಚೋದನಾಕಾರಿ ಭಾಷಣ ಮಾಡಿದ್ದು ಕಂಡು ಬಂದರೆ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವದು ಎಂದು ಡಿಸಿಪಿ ರಾಧಿಕಾ ತಿಳುಸಿದ್ದಾರೆ ಅವರನ್ನು ಭೇಟಿ ಮಾಡಿದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ರಿಕಾರ್ಡ ಮಾಡಿರುವ ಎಲ್ಲರ ಭಾಷಣಗಳನ್ನು ಗಮನಿಸುತ್ತೇವೆ ಅದರಲ್ಲಿ ಪ್ರಚೋದನಾಕಾರಿ ಅಂಶಗಳು ಕಂಡು ಬಂದರೆ ಸಂಘಟಕರ ವಿರುದ್ಧ …
Read More »ಎಂಈಎಸ್ ಹಾಗು ಶಿವಸೇನೆ ನಡುವೆ ಜಟಾಪಟಿ..!ಅರವಿಂದ ಪಾಟೀಲ ಶಿರೋಡ್ಕರ್ ನಡುವೆ ವಾಗ್ವಾದ
ಬೆಳಗಾವಿ- ಮರಾಠಾ ಸಮಾಜದ ಮೀಸಲಾತಿಗಾಗಿ ಮರಾಠಾ ಕ್ರಾಂತಿ ಮೋರ್ಚಾ ಆಯೋಜನೆ ಮಾಡುತ್ತೇವೆ ಎಂದು ಪೋಲೀಸರಿಗೆ ಮಾತು ಕೊಟ್ಟಿದ್ದ ನಾಡ ವಿರೋಧಿ ಎಂಈಎಸ್ ತನ್ನ ಹಳೇಯ ಚಾಳಿಯನ್ನು ಬಿಡದೇ ಮೋರ್ಚಾದಲ್ಲಿ ಗಡಿ ಕ್ಯಾತೆಯನ್ನು ತುರುಕುವ ಪುಂಡಾಟಿಕೆ ನಡೆಸಿದೆ ಐದು ಜನ ಕಾಲೇಜು ವಿಧ್ಯಾರ್ಥಿಗಳು ಭಾಷಣ ಮಾಡಿದರು ಇವರೆಲ್ಲರೂ ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದು ಬೆಳಗಾವಿ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಿದರೇ ಮೌನ ಮುರಿಯುತ್ತೇವೆ ಎನ್ನುವ ಪುಂಡಾಟಿಕೆಯ ಎಚ್ಚರಿಕೆಯನ್ನು ಎಂಈಎಸ್ ನಾಯಕರು ನೀಡಿ …
Read More »