ಬೆಳಗಾವಿ-ಕೂಸು ಹುಟ್ಟುವ ಮೊದಲು ಕುಲಾಯಿ ಹೊಲಸಿದ ಹಾಗೆ ಬೆಳಗಾವಿ ಮಹಾನಗರ ಪಾಲಿಕೆ ಮಂಜೂರಾಗದ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ನಗರದ ಗೋವಾ ವೇಸ್ ನಲ್ಲಿರುವ ಪಾಲಿಕಯ ವಾಣಿಜ್ಯ ಸಂಕೀರ್ಣದಲ್ಲಿ ಜಾಗೆಯನ್ನು ಗುರುತಿಸಿದ್ದು ಶುಕ್ರವಾರ ಮೇಯರ್ ಸರೀತಾ ಪಾಟೀಲ ಜಾಗೆಯ ಪರಶೀಲನೆ ನಡೆಸಿದರು ಗೋವಾ ವೇಸ್ ನ ಪಾಲಿಕೆಯ ಕಾಂಪ್ಲೆಕ್ಸನಲ್ಲಿ ಮೂರು ಸಾವಿರ ಸ್ಕ್ವೇರ್ ಫೂಟ್ ಜಾಗೆಯನ್ನು ಮೀಸಲಿಡಲಾಗಿದೆ ಮೇಯರ್ ಸರೀತಾ ಪಾಟೀಲ ಕೆಲವು ತಿಂಗಳ ಹಿಂದೆ ಬೆಳಗಾವಿಯಲ್ಲಿ ಪಾಸ್-ಪೋರ್ಟ …
Read More »ಬೆಳಗಾವಿ ಪೇಟೆಗೆ ಹಬ್ಬದ ರಂಗು… ಎಲ್ಲರಿಗೂ ಖರೀಧಿಯ ಗುಂಗು…!
ಬೆಳಗಾವಿ-ಬೆಳಗಾವಿ ನಗರದ ಪೇಟೆಗೆ ಬೆಳಕಿನ ಹಬ್ಬ ದೀಪಾವಳಿಯ ರಂಗು ಏರಿದೇ.ಹೊಸ ಬಟ್ಟೆ ಸೇರಿದಂತೆ ಹೊಸ ಹೊಸ ಸಾಮುಗ್ರಿಗಳನ್ನು ಖರೀಧಿಸಲು ಜನ ಬೇಳಗಾವಿ ಪೇಟೆಗೆ ದೌಡಾಯಿಸುತ್ತಿದ್ದಾರೆ ದೀಪಾವಳಿ ಹಬ್ಬದ ನಿಮಿತ್ಯ ಹೊಸ ಬಟ್ಟೆ ಖರೀಧಿ ಜೋರಾಗಿಯೇ ನಡೆದಿದಿ ಇನ್ನು ಕೆಲವರು ಆಕಾಶ ಬುಟ್ಟಿ ,ಪಣತಿ, ಹಾಗು ಅಲಂಕಾರಿಕ ವಸ್ತುಗಳು ,ಪೂಜಾ ಸಾಮುಗ್ರಿಗಳ ಖರೀಧಿಯಲ್ಲಿ ನಿರತರಾಗಿದ್ದಾರೆ ಬೆಳಗಾವಿಯ ಗೋಲ್ಡ ಅಂಗಡಿಗಳಲ್ಲಿ ಫುಲ್ ರಶ್.. ಜೊತೆಗೆ ಬೆಳಗಾವಿ ನಗರದ ಬಟ್ಟೆ ಅಂಗಡಿಗಳಲ್ಲಿ ವಿಶೇಷ ರಿಯಾಯತಿಗಳನ್ನು …
Read More »ಕಲ್ಲಪ್ಪ ಹಂಡಿಬಾಗ್ ಸಹೋದರ ಪೋಲೀಸ್ ಪೇದೆ ಯಲ್ಲಪ್ಪ ನೇಣಿಗೆ ಶರಣು
ಬೆಳಗಾವಿ- ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡು ದುಖ ಮಾಸುವ ಮೊದಲೇ ಆತನ ಸಹೋಧರ ಕುಲಗೋಡ ಠಾಣೆಯ ಪೇದೆ ಯಲ್ಲಪ್ಪ ಕಿತ್ತೂರ ಉತ್ಸವದ ಬಂದೋಬಸ್ತಿ ಮುಗಿಸಿಕೊಂಡು ಮನೆಗೆ ಹೋಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ ಕಲ್ಲಪ್ಪ ಹಂಡಿಬಾಗ್ ಸಹೋದರ ಆತ್ಮಹತ್ಯೆ. ಗೋಕಾಕ್ ತಾಲೂಕಿನ ಕುಲಗೋಡು ಗ್ರಾಮದಲ್ಲಿ ಘಟನೆ. ಪೇದೆ ಯಲ್ಲಪ್ಪ ಹಂಡಿಬಾಗ್ ನೇಣು ಬಿಗಿದುಕೊಂಡು ಆತ್ಮಹತ್ಯೆ. ಕುಲಗೋಡು ಠಾಣೆಯಲ್ಲಿ ಪೇದೆಯಾಗಿದ್ದ ಯಲ್ಲಪ್ಪ. ಘಟನೆಗೆ …
Read More »ರಾಜ್ಯೋತ್ಸವದ ದಿನ ಬೆಳಗಾವಿ ನಗರದ ಎಲ್ಲ ಹೊಟೆಲಗಳಲ್ಲಿ ಶೇ.25 ರಷ್ಟು ರಿಯಾಯತಿ..!
ಬೆಳಗಾವಿ-ರಾಜ್ಯೋತ್ಸವದ ದಿನ ಬೆಳಗಾವಿ ನಗರದ ಎಲ್ಲ ಹೊಟೆಲ್ ಗಳಲ್ಲಿ ಶೇ,% 25 ರಷ್ಟು ರಿಯಾಯತಿ ನೀಡಲು ಬೆಳಗಾವಿ ನಗರದ ಹೊಟೆಲ್ ಮಾಲೀಕರ ಸಂಘ ಒಪ್ಪಿಗೆ ಸೂಚಿಸಿದೆ ಜಿಲ್ಲಾಧಿಕಾರಿ ಎನ್ ಜೈಎರಾಮ ಅವರು ಗುರುವಾರ ತಮ್ಮ ಕಚೇರಿಯಲ್ಲಿ ಹೊಟೆಲ್ ಮಾಲೀಕರ ಸಂಘದ ಸಭೆ ನಡಿಸಿ ಕರ್ನಾಟಕ ರಾಜ್ಯೋತ್ಸವದ ದಿನ ಗ್ರಾಹಕರಿಗೆ ರಿಯಾಯತಿ ನೀಡಬೇಕು ಎಂದು ಮನವಿ ಮಾಡಿಕೊಂಡಾಗ ಹೊಟೆಲ್ ಮಾಲೀಕರು 25 ರಷ್ಟು ರಿಯಾಯತಿ ನೀಡಲು ಒಪ್ಪಿಗೆ ಸೂಚಿಸಿದರು ಬೆಳಗಾವಿ ಕನ್ನಡ …
Read More »ನಾಡವಿರೋಧಿ ಕೃತ್ಯ, ಫೇಸ್ ಬುಕ್ ಕಿಡಗೇಡಿಗಳ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ- ಕುಂದಾ ನಗರಿ ಬೆಳಗಾವಿಯಲ್ಲಿ ಪ್ರತಿವರ್ಷ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯುತ್ತಿದೆ. ಈ ಭಾರೀ ಕನ್ನಡದ ಉತ್ಸವ ಆಚರಣೆಗೆ ಅಂತಿಮ ಹಂತದ ಸಿದ್ಧತೆಗಳು ಆರಂಭವಾಗಿವೆ. ಆದರೇ ಎಂಇಎಸ್ ಪುಂಡರು ಉತ್ಸವವನ್ನು ಕಳೆಗುಂದಿಸುವ ಕುತಂತ್ರ ನಡೆಸಿದ್ದಾರೆ. ಫೆಸ್ ಬುಕ್, ವಾಟ್ಸ್ ಆ್ಯಪ್ ಗಳಲ್ಲಿ ನಾಡ ವಿರೋಧ ಫೋಷ್ಟ್ ಮಾಡುವ ಮೂಲಕ ಗಡಿ ತಂಟೆಗೆ ಪ್ರಚೋದನೆ ನೀಡವ ಕೆಲಸಕ್ಕೆ ಕೈಹಾಕಿದ್ದಾರೆ. ಬೆಳಗಾವಿಯಲ್ಲಿ ನವೆಂಬರ್ 1ರಂದು ವಿಜೃಂಭಣೆಯಿಂದ ಕನ್ನಡದ ಹಬ್ಬ ನಡೆಯುತ್ತದೆ. ಇಲ್ಲಿನ …
Read More »ನಾಡ ವಿರೋಧಿ ಎಂಈಎಸ್ ಕಂಗಾಲು..ಮಹಾರಾಷ್ಟ್ರ ಸರ್ಕಾರದ ದುಂಬಾಲು..!
ಬೆಳಗಾವಿ- ಗಡಿ ಭಾಗದ ಬೆಳಗಾವಿಯಲ್ಲಿ ನಾಡ ವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ಬಂಡವಾಳ ಈಗ ಬಯಲಾಗಿದೆ ಬೆಳಗಾವಿ ನಗರದಲ್ಲಿ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿರುವ ನಾಡ ವಿರೋಧಿಗಳ ಕರಾಳ ದಿನಾಚರಣೆಯ ಸೈಕಲ್ ರ್ಯಾಲಿಗೆ ಜನ ಸೇರದೇ ಕಂಗಾಲಾಗಿರುವ ಎಂಈಎಸ್ ಈಗ ಮಹಾರಾಷ್ಟ್ರದ ಕೊಲ್ಲಾಪೂರದಲ್ಲಿ ನಡೆದ ಮರಾಠಾ ಮೀಸಲಾತಿಯ ಮೌನ ಹೋರಾಟದ ನಕಲು ಮಾಡಲು ಷಡ್ಯಂತ್ರ ನಡೆಸಿದೆ ಬೆಳಗಾವಿಯ ಎಂಈಎಸ್ ನಾಯಕರು ಬುಧವಾರ ರಾತ್ರಿ ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಬೆಳೆಸಲಿದ್ದು ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ …
Read More »ಕನ್ನಡದ ಕಾರ್ಯಕ್ರಮಕ್ಕೆ ಕೈ ಕೊಟ್ಟ ಕನ್ನಡತಿ..ಶಿಲ್ಪಾ ಶೆಟ್ಟಿ…!
ಬೆಳಗಾವಿ-ಜಿಲ್ಲಾಧಿಕಾರಿ ಎನ್ ಜೈರಾಮ ಅವರು ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಹೊಸ ಮೆರಗು ನೀಡಬೇಕೆನ್ನುವ ಉದ್ದೇಶದಿಂದ ಹಾಲಿವುಡ್ ನಲ್ಲಿ ಕನ್ನಡದ ಕೀರ್ತಿಯನ್ನು ಬೆಳಗಿದ ಕನ್ನಡತಿ ಶಿಲ್ಪಾ ಶೆಟ್ಟಿ ಅವರನ್ನು ಬೆಳಗಾವಿಯ ರಾಜ್ಯೋತ್ಸವದ ಮೆರವಣಿಗೆಗೆ ಕರೆತರುವ ಪ್ರಯತ್ನ ಮಾಡಿದ್ದರು ಆರಂಭದಲ್ಲಿ ಶಿಲ್ಪಾ ಶೆಟ್ಟಿ ಬೆಳಗಾವಿಗೆ ಬರಲು ಒಪ್ಪಿಗೆ ಸೂಚಿಸಿದ್ದರು ಕೊನೆ ಘಳಿಗೆಯಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಶಿಲ್ಪಾ ಶೆಟ್ಟಿಯ ಕಾರ್ಯಕ್ರಮ ರದ್ದಾಗಿದೆ ಜಿಲ್ಲಾಡಳಿತ ಈಗ ಶಿಲ್ಪಾ ಶೆಟ್ಟಿಯ ಬದಲಾಗಿ ನವ್ಹೆಂಬರ ಮೊದಲ …
Read More »ಕಿತ್ತೂರು ಉತ್ಸವಕ್ಕೆ ಸಂಬ್ರಮದ ತೆರೆ
ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭದ್ರ ಬುನಾದಿ ಹಾಕಿದ ಕಿತ್ತೂರು ಚನ್ನಮ್ಮನವರ ದೇಶಾಭಿಮಾನ ಹಾಗೂ ಹೋರಾಟದ ಕಿಚ್ಚನ್ನು ಇಂದಿನ ಯುವಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನು ಬಳಿಗಾರ ಪ್ರತಿಪಾದಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಕಿತ್ತೂರು ಕೋಟೆ ಆವರಣದಲ್ಲಿ ಏರ್ಪಡಿಸಲಾಗಿದ್ದ ‘ಕಿತ್ತೂರು ಉತ್ಸವ-2016’ರ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು. ಬ್ರಿಟಿಷ್‍ರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಚನ್ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯ ಬೆಳ್ಳಿಚುಕ್ಕಿಯಾಗಿ …
Read More »ಕಿತ್ತೂರಿನ ಕಣದಲ್ಲಿ ಕುಸ್ತಿ ಕಾದಾಟ..ಡಾವ್ ಹೊಡೆದ ಪೈಲವಾನನ ಮೇಲಾಟ.!
ಬೆಳಗಾವಿ – ಕಿತ್ತೂರು ಉತ್ಸವದ ಅಂಗವಾಗಿ ಕ್ರಾಂತಿಯ ನೆಲ ಕಿತ್ತೂರಿನಲ್ಲಿ ಕುಸ್ತಿ ಕಾದಾಟ ಆರಂಛವಾಗಿದೆ ಗಟ್ಟಿ ಪೈಲವಾನರು ಕುಸ್ತಿ ಕಣದಲ್ಲಿ ಇಳಿದಿದ್ದು ಕುಸ್ತಿ ಕದನ ಜೋರಾಗಿ ನಡೆದಿದೆ ಶಾಸಕ ಡಿಬಿ ಇನಾಮದಾರ ಅವರು ಕುಸ್ತಿ ಕಾದಾಟಕ್ಕೆ ಚಾಲನೆ ನೀಡಿದರು ಜಿಲ್ಲಾಧಿಕಾರಿ ಎನ್ ಜೈರಾಮ ಬೆಳಗಾವಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಪ್ರೀತಂ ನರಸಲಾಪೂರೆ ಮೊದಲಾದವರು ಉಪಸ್ಥಿತರಿದ್ದರು ಆರಂಭದಲ್ಲಿ ಬೆಳಗಾವಿ ಜಿಲ್ಲೆಯ ಪೈಲವಾನರು ಅಖಾಡಾದಲ್ಲಿ ತಮ್ಮ ಡಾವ್ ತೋರಿಸಿದರು ಇದಾದ ಬಳಿಕ …
Read More »ಕೆಎಲ್ ಈ ಜೀರಗೆ ಭವನದಲ್ಲಿ ಪ್ರಧರ್ಶನಕ್ಕೆ.ಕಿಡ್ನಿ ಲಿವರ್ ಜಟರ್ ಜೊತೆಗೆ ಡೆಡ್ ಬಾಡಿ..!
ಬೆಳಗಾವಿ: ತಲೆ ಬುರುಡೆ, ಹೃದಯ, ಜಠರ, ಕಿಡ್ನಿ, ಹೀಗೆ ಮಾನವ ದೇಹದ ಅಂಗಾಂಗಗಳ ನೈಜ ದರ್ಶನದ ಜತೆಗೆ ಬಹು ಜನರನ್ನು ಕಾಡುವ ಲೈಂಗಿಕ ವಿಚಾರಗಳ ವಾಸ್ತವ ಸಂಗತಿಗಳನ್ನು ಮಾದರಿ ಸಮೇತ ಉತ್ತರ ಪಡೆಯಲು ಕೆಎಲ್ ಇ ಸಂಸ್ಥೆ ಮುಕ್ತ ಅವಕಾಶ ಕಲ್ಪಿಸಿದೆ. ಬೆಳಗಾವಿಯ ಕೆಎಲ್ ಇ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಂಸ್ಥೆಯ ಜೆಎನ್ ಎಂಎಂ ಸಭಾಭವನದಲ್ಲಿ “ಆರೋಗ್ಯ ವಿಜ್ಞಾನ” ಮಾದರಿ ಪ್ರದರ್ಶನ ಮಾನವನ ದೈಹಿಕ ಪ್ರಪಂಚವನ್ನು ತೆರೆದಿಟ್ಟಿದೆ. ಕೆಎಲ್ ಇ ವಿಶ್ವವಿದ್ಯಾಲಯದ …
Read More »