Home / ಕ್ರೈಮ್ ಸುದ್ದಿ (page 12)

ಕ್ರೈಮ್ ಸುದ್ದಿ

ಕ್ರೈಮ್ ಸುದ್ದಿ

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಮೂರು ತಿಂಗಳ ಕಾಲ ಅತ್ಯಾಚಾರ ನಡೆಸಿದ ಮೂವರು ಖದೀಮರು

ಬೆಳಗಾವಿ-ಗಣೇಶ ಹಬ್ಬದ ದಿದಂದು ಕರಾಳ ಘಟನೆಯೊಂದು ಬೆಳಕಿಗೆ ಬಂದಿದೆ ನಿನ್ನ ತಂದೆ ಕರೆಯುತ್ತಿದ್ದಾನೆ ಯುವತಿಗೆ ಸುಳ್ಳು ಹೇಳಿ ಆ ಯುವತಿಯನ್ನು ಖಾನಾಪೂರ ತಾಲೂಕಿನಿಂದ ಕಿಡ್ನ್ಯಾಪ್ ಮಾಡಿದ ಮೂರು ಜನ ಯುವಕರು ಬೆಳಗಾವಿ ನಗರದ ಆಝಂ ನಗರದ ಕೋಣೆಯಲ್ಲಿ ಕೂಡಿ ಹಾಕಿ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ ಹೃದಯವಿದ್ರಾವಕ ಘಟಣೆ ನಡೆದಿದೆ ಖಾನಾಪುರ ತಾಲೂಕಿನ ನಾಗೋಡಾ ಗ್ರಾಮದ ಯುವತಿಯನ್ನು ಅಪಹರಿಸಿದ ನಾಗೋಡಾ ಗ್ರಾಮದ ಇಬ್ಬರು ಯುವಕರು ಜೂನ್ 20ರಂದು …

Read More »

30 ಲಕ್ಷ ರೂ ಮಕ್ಮಲ್ ಟೋಪಿ ಇಬ್ಬರ ಬಂಧನ

ಬೆಳಗಾವಿ- ಕನಾಟಕ ಲೋಕಸೇವಾ ಆಯೋಗದಲ್ಲಿ ನೋಕರಿ ಕೊಡಿಸುವದಾಗಿ ವಂಚಿಸಿ 30 ಲಕ್ಷ ರೂ ಗುಳುಂ ಮಾಡಿದ ಆರೋಪದ ಮೇಲೆ ಬೆಳಗಾವಿ ನಗರದ ಅನಿಗೋಳ ಪ್ರದೇಶದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ ಅಪಾದಿತರಾದ ಸಿದ್ದಪ್ಪಾ ಸೊಮನಾಥ ಹೊಸಮನಿ ಶ್ರೀಮತಿ.ಜ್ಯೋತಿ ಸಿದ್ದಪ್ಪಾ ಹೊಸಮನಿ ಇವರು.ನಿಂಗಪ್ಪಾ ಯಲ್ಲಪ್ಪಾ ತ್ಯಾನಗಿ ಸಾ;ಸಿದ್ದೇಶ್ವರ ನಗರ ಕಣಬರ್ಗಿ ಇವರ ಮಗನಿಗೆ ಹಾಗೂ ಇತರೆ 14 ಜನರಿಗೆಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಸರಕಾರಿ ನೌಕರಿ ಕೊಡಿಸುವುದಾಗಿ ಸುಳ್ಳುಹೇಳಿ ಅವರ ಕಡೆಯಿಂದ …

Read More »

ಬೆಳಗಾವಿಯಲ್ಲಿ ದರೋಡೆಗೆ ವಿಫಲ ಯತ್ನ

ಬೆಳಗಾವಿಯಲ್ಲಿ ದರೋಡೆಗೆ ವಿಫಲ ಯತ್ನ ಬೆಳಗಾವಿ- ಚಾಕು ಚೂರಿ ಸಮೇತ ಬಂದ ದರೋಡೆಕೋರರು ಸಕ್ಯುರಿಟಿ ಗಾರ್ಡಗೆ ಅರವಳಿಕೆ ಮದ್ದು {ಕ್ಲೋರೋಫಾರ್ಮ}ನೀಡಿ ಮನೆಯ ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆ ಶನಿವಾರ ಮದ್ಯರಾತ್ರಿ ನಡೆದಿದೆ ನಗರದ ಕಾಂಗ್ರೆಸ್ ರಸ್ತೆಯಲ್ಲಿರುವ ಅರುಣ ಚಿತ್ರ ಮಂದಿರದ ಹಿಂಬದಿಯಲ್ಲಿರು ಅಹಜಾ ಎಂಬ ಮನೆಗೆ ಬಂದ ಮೂರು ಜನ ದರೋಡೆಕೋರರು ಮೊದಲು ಸಕ್ಯುರಿಟಿ ಕಾರ್ಡಗೆ ಕಟ್ಟಿ ಹಾಕಿ ಆತನಿಗೆ ಕ್ಲೋರೋಫಾರ್ಮ ನೀಡಿ ಆತನನ್ನು ಮಲಗಿಸಿ ನಂತರ ಮನೆಗೆ …

Read More »

ಅಸಲಿ ಚಿನ್ನ ಕದ್ದು ಪರಾರಿಯಾದ ನಕಲಿ ಪೊಲೀಸರು.!

ಬೆಳಗಾವಿ-ಕುಮಾರಸ್ವಾಮಿ ಲೇಔಟ್ ಬಳಿ ನಕಲೀ ಪೊಲೀಸರು ವ್ಯಕ್ತಯೊಬ್ಬನ ಗಮನವನ್ನು ಬೆರೆಕಡೆಗೆ ಸೆಳೆದು ಎರಡು ತೊಲೆ ಬಂಗಾರದ ಸರವನ್ನು ಕದ್ದು ಪರಾರಿಯಾದ ಘಟಣೆ ನಡೆದಿದೆ ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್‍ನ 68 ವರ್ಷ ವಯಸ್ಸಿನ ಅಂಕಲ್ ಬಸ್ಸಪ್ಪಾ ಗಂಗಪ್ಪ ಪಟ್ಟಣಶೆಟ್ಟಿ ಅವರು ಗುರುವಾರ ವಾಯು ವಿಹಾರಕ್ಕೆಂದು ಮನೆಯಿಂದ ಹೊರಗೆ ಬಂದಿದ್ದರು ಅಷ್ಟರಲ್ಲಿ ಎದುರಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಕಲ್ ನಗರದಲ್ಲಿ ದಂಗೆಯಾಗುತ್ತಿದೆ ನಿಮ್ಮ ಚಿನ್ನದ ಸರವನ್ನು ಜೇಬಿನಲ್ಲಿ ಇಟ್ಟುಕೊಳ್ಳಿ ನೀವು …

Read More »

ನಗರದಲ್ಲಿ ಹಾಡುಹಗಲೆ ಸರಗಳ್ಳತನ

ಬೆಳಗಾವಿ-ಬೆಳಗಾವಿ ನಗರದಲ್ಲಿ ಮತ್ತೆ ಸರಗಳ್ಳರು ಬಾಲ ಬಿಚ್ಚಿದ್ದಾರೆ ಮಾಳಮಾರುತಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದ್ದು ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ ಬುಧವಾರ ಮಧ್ಯಾಹ್ನ ಸುಮಾರು 12-30 ಕ್ಕೆ ನಗರದ ಕಣಬರ್ಗಿ ರಸ್ತೆಯಲ್ಲಿರುವ ಶಿವತೀರ್ಥ ಅಪಾರ್ಟಮೆಂಟ್ ಬಳಿ ಮಹಿಳೆಯ ಮೇಲೆ ದಾಳಿ ಮಾಡಿರುವ ಸರಗಳ್ಳರು 42 ಗ್ರಾಂ ತೂಕದ ಮಂಗಳಸೂತ್ರವನ್ನು ದೋಚುವ ಪ್ರಯತ್ನ ಮಾಡಿದ್ದಾರೆ ಹನ್ನೆರಡು ಗ್ರಾಂ ನಷ್ಟು ಚಿನ್ನದ ಸರವನ್ನು ದೋಚುವಲ್ಲಿ ಯಶಸ್ವಿಯಾಗಿರುವ ಕಳ್ಳರು ಊಳಿದ 30 ಗ್ರಾಂ …

Read More »

ಯಡ್ರಾವಿ ಗ್ರಾಮದಲ್ಲಿ ಗುಂಪು ಘರ್ಷಣೆ.೮ ಜನರಿಗೆ ಗಂಭೀರ ಗಾಯ

ಸವದತ್ತಿ ತಾಲೂಕಿನ ಯಡ್ರಾವಿ ಗ್ರಾಮದಲ್ಲಿ ಗುಂಪು ಘರ್ಷಣೆ. ಮಾರಾಮಾರಿ, ೮ ಜನರಿಗೆ ಗಂಭೀರ ಗಾಯ. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ. ಗ್ರಾಮದ ಮನೆಗಳು ಜಖಂ.‌೨೦ ಕ್ಕೂ ಜನರ ಬಂಧನ . ಗ್ರಾಮದಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ ಬಂದೋಬಸ್ಥ

Read More »

ಬೆಳಗಾವಿ ಸಿಸಿಬಿ ಪೋಲಿಸರ ಭರ್ಜರಿ ಬೇಟೆ, ಗಡ್ಡೇಕರ್ ಪತ್ತೆ ಮಾಡಿದ್ರು…37 ಕಾರ್…

ಬೆಳಗಾವಿ-ಗೋವಾ ಪಾಸಿಂಗ್ ಇರುವ ಕಾರುಗಳನ್ನು ಕಳ್ಳತನ ಮಾಡಿ ಬೆಳಗಾವಿಗೆ ತಂದು ಮಾರಾಟ ಮಾಡುತ್ತಿದ್ದ ದೊಡ್ಡ ಮೋಸದ ಜಾಲವನ್ನು ಪತ್ತೆ ಮಾಡಿರುವ ಬೆಳಗಾವಿ ಪೋಲಿಸರು ಇಬ್ಬರು ಆರೊಪಿಗಳನ್ನು ಬಂಧಿಸಿ ವಿವಿಧ ಕಂಪನಿಗಳ 37 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಗೋವಾ ಪಾಸಿಂಗ್ ಇರುವ ಇನೋವಾ,ಸ್ಕಾರ್ಪಿಯೋ,ಸ್ವಿಪ್ಟ,ಸೇರಿದಂತೆ ಸುಮಾರು ಎರಡು ಕೋಟಿ 30 ಲಕ್ಷ ರು ಬೆಲೆಬಾಳುವ 37 ಕಾರುಗಳನ್ನು ವಶಪಡಿಸಿಕೋಡಿರುವ ಸಿಸಿಬಿ ಪೋಲಿಸರು ಈ ಮೋಸದ ದಂಧೆಯಲ್ಲಿ ತೊಡಗಿದ್ದ ಬೆಳಗಾವಿಯ ರವಿವಾರ ಪೇಠೆಯ ನವೀದ ನಜಫ್ …

Read More »

ಲಾರಿಗೆ ಬೈಕ್ ಡಿಕ್ಕಿ,ಬೈಕ್ ಭಸ್ಮ, ಸವಾರ ಸಾವು

ಬೆಳಗಾವಿ-ಶನಿವಾರ ಮದ್ಯರಾತ್ರಿ ಹೊಂಡಾ ಶೈನ್ ಬೈಕ್ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ ಬೈಕ್ ಪೆಟ್ರೀಲ್ ಟಾಕಿ ಬಸ್ಟ ಆಗಿ ಬೈಕ್‍ಗೆ ಬೆಂಕಿ ತಗಲಿದೆ ಲಾರಿಗೆ ಡಿಕ್ಕಿ ಹೊಡೆದ ತಕ್ಷಣ ಬೈಕ್ ಸವಾರ ಆಚೆಗೆ ಪಟಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಚಂದನ ಹೊಸುರ ಗ್ರಾಮದ ನಿವಾಸಿ ಇಂಡೋ ಟಿಬೇಟಿಯನ್ ಕಾನ್ಸ್ಟೇಬಲ್ ಬಾಳಪ್ಪ …

Read More »

ಯುವತಿಯ ಆತ್ಮಹತ್ಯೆ

ಬೆಳಗಾವಿ -ಬೆಳಗಾವಿ ನಗರದ ಹನುಮಾನ ನಗರದ ಮುರಳಿಧರ ಕಾಲೋನಿಯ ಯುವತಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಹನುಮಾನ ನಗರದ ಮುರಳಿಧಿ ಕಾಲೋನಿಯ ನಿವಾಸಿ ಮಾಧುರಿ ಗುರುಸಿದ್ಧಪ್ಪಾ ಸತ್ತಿಗೇರಿ ವಯಸ್ಸು 25 ಇವಳು ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ ಎಪಿಎಂಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ

Read More »

ಸಹೋದರರ ಜಗಳ, ಬೆಳಗಾವಿಯಲ್ಲಿ ತಮ್ಮನಿಂದಲೇ ಅಣ್ಣನ ಕೊಲೆ

ಬೆಳಗಾವಿ-ಹಾಡುಹಗಲೆ ತಮ್ಮನಿಂದಲೇ ಅಣ್ಣನಿಗೆ ಚೂರಿ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡ ಅಣ್ಣ ನರಳುತ್ತ ನೆಲದ ಮೇಲೆ ಬಿದ್ದ್ರು, ರಾಜಾರೋಷವಾಗಿ ಅಣ್ಣನ ನರಳಾಟ ನೋಡುತ್ತ ನಿಂತಿದ್ದ ಕಿರಾತಾಕ ತಮ್ಮ. ಕೊಲೆ ಮಾಡಿದ ಆರೋಪಿಯನ್ನ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಬೆಳಗಾವಿಯ ಜ್ಯೋತಿ ನಗರದ ನಿವಾಸಿ ಪ್ರವೀಣ ರಾಜಾ ಕುಡಾಳೆ (34) ಕೊಲೆಯಾದ ದುರ್ದೈವಿ. ಪ್ರವೀಣ ತಮ್ಮ ಪಪ್ಪ್ಯಾ ಕುಡಾಳೆ ಕೊಲೆ ಮಾಡಿದಾತ. ಇಂದು …

Read More »