Breaking News
Home / Breaking News / ಗ್ರಾಮ ಪಂಚಾಯತಿ ಅದ್ಯಕ್ಷ,ಉಪಾದ್ಯಕ್ಷರ ಮೀಸಲಾತಿ ನಿಗದಿ ಮಾಡುವ ವೇಳಾಪಟ್ಟಿ ಪ್ರಕಟ…

ಗ್ರಾಮ ಪಂಚಾಯತಿ ಅದ್ಯಕ್ಷ,ಉಪಾದ್ಯಕ್ಷರ ಮೀಸಲಾತಿ ನಿಗದಿ ಮಾಡುವ ವೇಳಾಪಟ್ಟಿ ಪ್ರಕಟ…

ಬೆಳಗಾವಿ- ಬೆಳಗಾವಿ ಜಿಲ್ಲೆಯ 14 ತಾಲ್ಲೂಕುಗಳ ಎಲ್ಲ ಗ್ರಾಮ ಪಂಚಾಯತಿ ಅದ್ಯಕ್ಷ,ಉಪಾದ್ಯಕ್ಷರ ಮೀಸಲಾತಿ ನಿಗದಿ ಮಾಡುವ ವೇಳಾಪಟ್ಟಿಯನ್ನು ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.

ಬೆಳಗಾವಿ ಜಿಲ್ಲೆಯ 14 ತಾಲ್ಲೂಕುಗಳ ತಹಶೀಲ್ದಾರರು ಕೂಡಲೇ ತಾಲ್ಲೂಕಾ ಕೇಂದ್ರಗಳಲ್ಲಿ ಮೀಸಲಾತಿ ನಿಗದಿ ಮಾಡಲು ಸ್ಥಳ ನಿಗದಿ ಮಾಡಿ,ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಯಾವ ದಿನಾಂಕದಂದು ಯಾವ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಅದ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ,ಮೀಸಲಾತಿ ನಿಗದಿಮಾಡವ ವೇಳಾಪಟ್ಟಿಯನ್ನು ಜಿಲ್ಲಾಧಿಕಾರಿಗಳು ಹೊರಡೊಸಿದ್ದು,ಈ ಸಂಧರ್ಭದಲ್ಲಿ ಕಡ್ಡಾಯವಾಗಿ ಕೋವೀಡ್ ನಿಯಮಾವಳಿಗಳನ್ನು ಪಾಲಿಸುವಂತೆ ಆದೇಶಿಸಿದ್ದಾರೆ…

ಮೀಸಲಾತಿ ನಿಗದಿ ಮಾಡುವ ವೇಳಾಪಟ್ಟಿ ಹೀಗಿದೆ ನೋಡಿ….

.,…………….

ಅಥಣಿ ತಾಲ್ಲೂಕು

ದಿನಾಂಕ ಜನೇವರಿ- 16

ಸಮಯ-ಬೆಳಿಗ್ಗೆ 10-00 AM to 01.0PM
…………………..
ಕಾಗವಾಡ ತಾಲ್ಲೂಕು
ದಿನಾಂಕ  ಜನೇವರಿ 16
ಸಮಯ
ಮದ್ಯಾಹ್ನ 03.00 PM to 5.30 PM
……………….
ರಾಯಬಾಗ ತಾಲ್ಲೂಕು

ದಿನಾಂಕ- ಜನೇವರಿ 18
ಸಮಯ ಬೆಳಿಗ್ಗೆ 10.00 AM to 01.00PM
,…,………………..
ಮೂಡಲಗಿ ತಾಲ್ಲೂಕು
ದಿನಾಂಕ- ಜನೇವರಿ 18
ಸಮಯ ಮದ್ಯಾಹ್ನ
3 PM to 6.30PM
,….,,……………….

ಹುಕ್ಕೇರಿ ತಾಲ್ಲೂಕು
ದಿನಾಂಕ ಜನೇವರಿ 19
ಸಮಯ ಬೆಳಿಗ್ಗೆ, 10.00 AM to 01.00 PM
,,…………………..

ಕಿತ್ತೂರು ತಾಲ್ಲೂಕು

ದಿನಾಂಕ ಜನೇವರಿ 18
ಸಮಯ ಮದ್ಯಾಹ್ನ, 03.00 PM to 5.30 PM
,……………
ಬೆಳಗಾವಿ ತಾಲ್ಲೂಕು
ದಿನಾಂಕ ಜನೇವರಿ 21
ಸಮಯ
10.00AM to 01.00 PM
,……………..
ಖಾನಾಪೂರ ತಾಲ್ಲೂಕು
ದಿನಾಂಕ ಜನೇವರಿ 21
ಸಮಯ ಮದ್ಯಾಹ್ನ
3.00 PM to 5.30 PM
,,………………….
ಗೋಕಾಕ ತಾಲ್ಲೂಕು
ದಿನಾಂಕ ಜನೇವರಿ22.,
ಸಮಯ
10.00 AM to 01.00 PM
,…………………..

ಬೈಲಹೊಂಗಲ ತಾಲ್ಲೂಕು
ದಿನಾಂಕ ಜನೇವರಿ 22
ಸಮಯ ಮದ್ಯಾಹ್ನ
3.00 PM to 5.30 PM
,.,..,……………..
ಚಿಕ್ಕೋಡಿ ತಾಲ್ಲೂಕು
ದಿನಾಂಕ ಜನೇವರಿ 23
ಸಮಯ ಬೆಳಿಗ್ಗೆ 10.00 AM to 01.00 PM
,…………………..

ನಿಪ್ಪಾಣಿ ತಾಲ್ಲೂಕು
ದಿನಾಂಕ ಜನೇವರಿ 23
ಸಮಯ ಮದ್ಯಾಹ್ನ
3.00 PM to 5.30 PM
………………….
ರಾಮದುರ್ಗ ತಾಲ್ಲೂಕು
ದಿನಾಂಕ ಜನೇವರಿ 24
ಸಮಯ ಬೆಳಿಗ್ಗೆ 10.00 AM to 01.00 PM
,…,……………

ಸವದತ್ತಿ ತಾಲ್ಲೂಕು
ದಿನಾಂಕ ಜನೇವರಿ 24
ಸಮಯ ಮದ್ಯಾಹ್ನ 03.00 PM to 5.30 PM

ಮೇಲ್ಕಾಣಿಸಿದ ದಿನಾಂಕಗಳಂದು ಸಂಬಂಧಿಸಿದ ತಹಶೀಲ್ದಾರರು ನಿಮ್ಮ ತಾಲೂಕುಗಳಿಗೆ ಅವಶ್ಯಕ
ಇರುವ ಸಭಾಂಗಣವನ್ನು ಗುರುತಿಸಿ ನಿಮ್ಮ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಚುನಾಯಿತ
ಸದಸ್ಯರುಗಳು ಕೂಡುವಂತೆ ಇರುವ ಬಗ್ಗೆ ಪರಿಶೀಲಿಸಿ ಈ ಕೆಳಗೆ ಕಾಣಿಸಿದ ಎಲ್ಲ ವ್ಯವಸ್ಥೆಗಳಿರುವ ಬಗ್ಗೆ
ಹಾಗೂ ಈ ಕೆಳಕಂಡ ಎಲ್ಲ ಸೌಕರ್ಯಗಳನ್ನು ಸಜ್ಜುಗೊಳಿಸತಕ್ಕದ್ದು,
1) ಧ್ವನಿವರ್ಧಕ (Public Address System)
2) ಲ್ಯಾಪ್‌ಟಾಪ್ ( Lap-top) ಪ್ರೊಜೆಕ್ಟರ್ (Projector)
೨) ಬ್ಯಾಟರಿ ಬ್ಯಾಕಪ್ (Battery Backup-UPC)
4) ಜನರೇಟರ್ ಸೆಟ್ (Lighting and Public Address Sysytem)
5) ಆವಶ್ಯಕ ಇರುವ ವಿಡಿಯೋಗ್ರಾಫ್‌ರಗಳು ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಗ್ರಾಮ ಪಂಚಾಯತಿಯ ಸದಸ್ಯರ ಎದುರೇ ನಿಯಮಾವಳಿಗಳ ಪ್ರಕಾರ ಅದ್ಯಕ್ಷ ಉಪಾದ್ಯಕ್ಷರ ಮೀಸಲಾತಿಯನ್ನು ನಿಗದಿ ಮಾಡಲಾಗುತ್ತದೆ.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *