Breaking News
Home / Uncategorized / ಮುತ್ತ್ಯಾನಟ್ಟಿಯಲ್ಲಿ ವ್ಯೆಕ್ತಿಯೊಬ್ಬನ ಮರ್ಡರ್…

ಮುತ್ತ್ಯಾನಟ್ಟಿಯಲ್ಲಿ ವ್ಯೆಕ್ತಿಯೊಬ್ಬನ ಮರ್ಡರ್…

ಮುತ್ತ್ಯಾನಟ್ಟಿಯಲ್ಲಿ ವ್ಯೆಕ್ತಿಯೊಬ್ಬನ ಮರ್ಡರ್…

ಬೆಳಗಾವಿ- ಬೆಳಗಾವಿ ಸಮೀಪದ ಮುತ್ತ್ಯಾನಟ್ಟಿಯಲ್ಲಿ ವ್ಯಕ್ತಿ ಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದ ಘಟನೆ ನಡೆದಿದೆ

ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಮುತ್ತ್ಯಾನಟ್ಟಿ ಗ್ರಾಮದ 53 ವರ್ಷದ ಯಲ್ಲಪ್ಪಾ ಹಾಲಪ್ಪಾ ಗುರವ ಹತ್ಯೆಯಾದ ದುರ್ದೈವಿಯಾಗಿದ್ದಾನೆ

ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರೆದಿದೆ.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *