Breaking News

ಕಿವಡಸಣ್ಣವರ ಕೊರಳಿಗೆ ವಿಜಯ ಮಾಲೆ

ಬೆಳಗಾವಿ- ಶನಿವಾರ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಕಿವಡಸಣ್ಣವರ ಅವರು ಮುನ್ನಡೆ ಸಾಧಿಸಿ ೭೭೭ ಮತಗಳನ್ನು ಪಡೆದು ವಿಜಯ ಶಾಲಿಗಳಾಗಿದ್ದಾರೆ ೫೭೩ ಮತಗಳನ್ನು ಪಡೆದ ವಿನಯ ಮಾಂಗಲೇಕರ ಪರಾಭವ ಗೊಂಡಿದ್ದಾರೆ

ಅಧ್ಯಕ್ಷ ಸ್ಥಾನಕ್ಕಾಗಿ ಮಾಂಗಳೇಕರ ಮತ್ತು ಕಿವಡಸಣ್ಣವರ ನಡುವೆ ನೇರ ಸ್ಪರ್ದೆ ನಡೆದಿತ್ತು ಮಾಂಲೇಕರ  ಅವರು ೫೭೩ ಮತಗಳನ್ನು ಪಡೆದಿದ್ದು ಎಸ್ ಎಸ್ ಕಿವಡಸಣ್ಣವರ ೭೭೭ ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ

ಉಪಾಧ್ಯಕ್ಷರಾಗಿ ಹಣಮಂತ ಕೊಂಗಾಲಿ,ಮುರುಘೇಂದ್ರ ಪಾಟೀಲ,ಆಯ್ಜೆಯಾಗಿದ್ಸಾರೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ ಅಗಸಗಿ ಆಯ್ಕೆಯಾಗಿದ್ದು ಮಹಿಳಾ ಪ್ರತಿನಿಧಿಯಾಗಿ ಗಿರಿಜವ್ವ ಸಂಗನಮುಡಿ ಆಯ್ಕೆಯಾಗಿದ್ದಾರೆ

ಫಲಿತಾಂಶ ಹೊರ ಬರುತ್ತಿದ್ದಂತೇಯೇ ಅಭಿಮಾನಿ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು

ಒಟ್ಟಾರೆ ೧೮೫೪ ಜನ ಸದಸ್ಯರಲ್ಲಿ ೧೫೨೨ ಜನ ಮತದಾರರು ಮತ ಚಲಾಯಿಸಿದ್ಸಾರೆ

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *