Breaking News
Home / Breaking News / ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಡಬಲ್ ಖುಷಿ….!!

ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಡಬಲ್ ಖುಷಿ….!!

ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪಾಲಿಗೆ ಶುಕ್ರವಾರ ಶುಭಕರ ವಾಗಿದೆ. ತಮಗೆ ಸಚಿವ ಸ್ಥಾನ ಸಿಗುವುದು ಖಾತ್ರಿಯಾದ ಖುಷಿಯ ಜೊತೆಗೆ ಮನೆಗೆ ಮೊಮ್ಮಗಳ ಮಹಾಲಕ್ಷ್ಮಿ ಆಗಮನವಾಗಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೊದಲ ಬಾರಿ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡ ಖುಷಿಯ ಜೊತೆಗೆ ಮಗ ಮೃಣಾಲ್ ಗೆ ಹೆಣ್ಣು ಮಗು ಜನನವಾಗಿದೆ. ಇದರಿಂದ ಹೆಬ್ಬಾಳಕರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಹೆಬ್ಬಾಳಕರ ಸೊಸೆ ಡಾ. ಹೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಲಕ್ಷ್ಮೀ ಹೆಬ್ಬಾಳಕರ ಪಾಲಿಗೆ ಡಬಲ್ ಧಮಾಕಾ. ಅಂತೂ ಮಂತ್ರಿ ಸ್ಥಾನದ ಜೊತೆ ಜೊತೆಗೆ ಅಜ್ಜಿ ಪಟ್ಟವೂ ಸಿಕ್ಕಂತಾಗಿದೆ.

Check Also

ಬೆಳಗಾವಿಯಲ್ಲಿ FM ರೇಡಿಯೋ ಶುರು ಮಾಡಿ…!!

ಬೆಳಗಾವಿ- ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಪ್ರಾರಂಭಿಸಲು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು …

Leave a Reply

Your email address will not be published. Required fields are marked *