ಬೆಳಗಾವಿ- ವಿವೇಕ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲ್ ಬಂಧನಕ್ಕೊಳಗಾಗಿದ್ದ ಕಾಗವಾಡ ಶಾಸಕ ರಾಜು ಕಾಗೆ ಮತ್ತು ಅವರ ಕುಟುಂಬದ ಎಂಟು ಜನರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ
ರಾಜು ಕಾಗೆ ಅವರು ಹಿಂಡಲಗಾ ಜೈಲಿನಲ್ಲಿ ಇದ್ದು ನ್ಯಾಯ್ಯಾಲಯದ ಜಾಮೀನು ಪ್ರತಿಯನ್ನು ಪಡೆದಿರುವ ರಾಜು ಕಾಗೆ ಅವರ ವಕೀಲರು ಹಿಂಡಲಗಾ ಜೈಲಿನತ್ತ ಧಾವಿಸಿದ್ದಾರೆ ಸಂಜೆ ಹೊತ್ತಿಗೆ ರಾಜು ಕಾಗೆ ಸೇರಿದಂತೆ ಅವರ ಕುಟುಂಬದ ಎಂಟು ಜನ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ