ಬೆಳಗಾವಿ ನೂತನ ಡಿಸಿ ಜಿಯಾವುಲ್ಲಾ ನೇಮಕ ಬೆಳಗಾವಿ ಜಿಲ್ಲೆಯ ಸಾಮಾನ್ಯರೂ ನೂತನ ಡಿಸಿ ಯಾರಾಗಬಹುದೆಂಬ ಬಗ್ಗೆ ವಿಪರೀತ ತಲೆಕೆಡಿಸಿಕೊಂಡಿದ್ದಾರೆ.ಹಾದಿ ಬೀದಿಗಳಲ್ಲಿ,ಹೊಟೆಲ್ ಗಳಲ್ಲಿ ಕಳೆದ ಮೂರು ದಿನಗಳಿಂದ ನೂರಾರು ಜನರು ನನ್ನನ್ನು ಕೇಳಿದ್ದಾರೆ.ಇದಕ್ಕೆ ಮಾಧ್ಯಮ ಮಿತ್ರರು ಹೊರತೇನಲ್ಲ. ಈಗ ಜಿಯಾವುಲ್ಲಾ ಹೆಸರು ಚಾಲ್ತಿಯಲ್ಲಿರುವಾಗಲೇ ಇವರನ್ನು ಬೆಳಗಾವಿ ಡಿಸಿಯನ್ನಾಗಿ ನೇಮಕ ಮಾಡಿ ಸರ್ಕಾರ ಇಂದು ಸಂಜೆ ಅಧಿಕೃತವಾಗಿ ಆದೇಶ ಹೊರಡಿಸಲಿದೆ ಇವರು ಈಗ ಸದ್ಯ ಮಂಡ್ಯ ಡಿಸಿ.2016 ರ ಅಗಷ್ಟ 13 ರಿಂದ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಬೆಳಗಾವಿಯಲ್ಲಿ ಟ್ರೆಂಗಲ್ ಲವ್..ಕೆನ್ನೆಗೆ ಹೊಡೆಗಾಗ ಹೊರಬಿತ್ತು ಡವ್..!
ಬೆಳಗಾವಿ- ನಗರದಲ್ಲಿ ವಿಚಿತ್ರಲವ್ ಸ್ಟೋರಿ ಯೊಂದು ಬೆಳಕಿಗೆ ಬಂದಿದೆ ಬೆರೊಬ್ಬಳ ಜೊತೆ ಮದುವೆ ಮಾಡಿಕೊಂಡ ಪ್ರಿಯಕರನೊಬ್ಬ ತನ್ನ ಹಳೆಯ ಪ್ರಿಯತಮೆಯ ಕಪಾಳಕ್ಕೆ ಹೊಡೆದು ಜೈಲು ಸೇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ ಬೆಳಗಾವಿಯ ಅಮನ್ ನಗರದ ಅಜೀಮ ಎಂಬ ಯುವಕ ಬೆಳಗಾವಿಯ ಹುಡಗಿಯೊಬ್ಬಳ ಜೊತೆ ಲವ್ ಮಾಡಿ ಆಕೆಯ ಜೊತೆ ಸುತ್ತಾಡಿ ಎರಡು ತಿಂಗಳ ಹಿಂದೆ ಈಕೆಗೆ ಗೊತ್ತಾಗದ ಹಾಗೆ ಬೇರೊಬ್ಬ ಹುಡುಗಿಯ ಜೊತೆ ಮದುವೆಯಾಗಿದ್ದ ಈ ವಿಷಯ ಹೇಗೋ …
Read More »ಲಕ್ಷ್ಮೀ ಹೆಬ್ಬಾಳಕರ ಎಷ್ಟು ಜನರಿಗೆ ರಾಖಿ ಕಟ್ಟಿದರು ಗೊತ್ತಾ…..?
ಬೆಳಗಾವಿ: ಬೆಳಗಾವಿಯಲ್ಲಿ ಅಪರೂಪದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಸಾವಿರಾರು ಸಹೋದರರು ಸಹೋದರಿಯೊಬ್ಬಳಿಂದ ರಾಕಿ ಕಟ್ಟಿಸಿಕೊಳ್ಳಲು ಸರದಿಯಲ್ಲಿ ನಿಂತಿರುವುದು ದಾಖಲೆ ಮತ್ತು ಹೊಸ ಇತಿಹಾಸ ನಿರ್ಮಾಣವಾಗಿತ್ತು. ಕಾಂಗ್ರೆಸ್ ನಾಯಕಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ ಅವರು ಹೊಸ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಿ ಸಾವಿರಾರು ಸಹೋದರರಿಗೆ ರಕ್ಷಾ ಬಂಧನ ಮಾಡುವುದರ ಮೂಲಕ ಸಹೋದರ ಸಹೋದರಿಯರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ರಾಜಕಾರಣಿಗಳು …
Read More »ಹಿಂಡಲಗಾ ಜೈಲಿನ ಮೇಲೆ ಪೋಲೀಸರ ದಾಳಿ
ಹಿಂಡಲಗಾ ಜೈಲಿನ ಮೇಲೆ ಪೋಲೀಸರ ದಾಳಿ ಬೆಳಗಾವಿ- ಹಿಂಡಲಗಾ ಜೈಲಿನ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ ನಗರ ಪೊಲೀಸ ಆಯುಕ್ತ ಕೃಷ್ಣ ಭಟ್ ನೇತೃತ್ವದಲ್ಲಿ ದಾಳಿ ನಡೆದಿದೆ ಡಿಸಿಪಿ, ಎಸಿಪಿ, ಸಿಪಿಐ ಹಾಗೂ ಪಿಎಸ್ಐ ಸೇರಿ ೧೦೦ ಜನ ಸಿಬ್ಬಂದಿ ದಾಳಿ ನಡೆಸಿದ್ದಾರೆ ಹಿಂಡಲಗಾ ಜೈಲು ತೀವ್ರ ಶೋಧ ನಡೆಸಿರುವ ಸಿಬ್ಬಂದಿ. ಬೆಳಗ್ಗೆ ೯ ಘಂಟೆಯಿಂದ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ ಹಿಂಡಲಗಾ ಜೈಲಿನ ದಾಳಿ ನಡೆಸಿರುವ ಪೊಲೀಸರು. ಜೈಲಿನ ಪ್ರತಿ …
Read More »ಗಣಪತಿ ಗಲ್ಲಿಯಲ್ಲಿ ವ್ಯಾಪಾರಿಗಳ ಗಲಾಟೆ ಚೂರಿ ಇರಿತ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ
ಗಣಪತಿ ಗಲ್ಲಿಯಲ್ಲಿ ವ್ಯಾಪಾರಿಗಳ ಗಲಾಟೆ ಚೂರಿ ಇರಿತ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ ಬೆಳಗಾವಿ- ನಗರದ ಗಣಪತಿ ಗಲ್ಲಿಯಲ್ಲಿ ಹಣ್ಣು ಮಾರಾಟ ಮಾಡುವಾಗ ದರದಲ್ಲಿ ಪೈಪೋಟಿ ನಡೆದು ಹಣ್ಣು ಮಾರಾಟಗಾರರ ನಡುವೆ ಗಲಾಟೆಯಾಗಿ ಪರಸ್ಪರ ಚೂರಿ ಇರಿತವಾಗಿ ಈ ಘರ್ಷಣೆಯಲ್ಲಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ ಆ್ಯಪಲ್ ಮಾರಾಟಗಾರರ ನಡುವೆ ಪೈಪೋಟಿ ನಡೆದಿದೆ ಇದೇ ಪೈಪೋಟಿ ಗಲಾಟೆಯಾಗಿ ವ್ಯಾಪಾರಿಗಳ ನಡುವೆ ಘರ್ಷಣೆಯಾಗಿದೆ ಕೆಲವರು ಚೂರಿ ಹಿಡಿದು ಘರ್ಷಣೆಗೆ …
Read More »ಮಹಿಳಾ ಕಾಲೇಜಿಗೆ ಸೌಲಭ್ಯ ಕಲ್ಪಿಸಲು ಬೀದಿಗಿಳಿದ ವಿಧ್ಯಾರ್ಥಿಗಳು
ಬೆಳಗಾವಿ- ಬೆಳಗಾವಿ ನಗರದಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಕಾಲೇಜಿನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ಹೊರಡಿಸಿದ ವಿಧ್ಯಾರ್ಥಿಗಳು ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸದ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು ಕಾಲೇಜಿನ ಹೊಸ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಬೇಕು ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಬೇಕು ಅಲ್ಲಿಯವರೆಗೆ ಕಾಲೇಜಿನಲ್ಲಿ ಶೌಚಾಲಯ ನಿರ್ಮಿಸಿ …
Read More »ಹೊಸ DC ಯ ವಿಚಾರ ಜಾರಕಿಹೊಳಿ ಸಹೋದರರ ಕಿತ್ತಾಟ ಸಿಎಂ ನಿಂದ ರೆಗ್ಯುಲರ್ ಡಿಸಿಯ ಹುಡುಕಾಟ
ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಜಯರಾಂ ಅವರ ವರ್ಗ ಆದ ನಂತರ ಹೊಸ ಜಿಲ್ಲಾಧಿಕಾರಿಯ ನೇಮಕದ ವಿಚಾರದಲ್ಲಿ ಸತೀಶ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಸಹೋದರರ ನಡುವೆ ಕಿತ್ತಾಟ ಶುರು ವಾಗಿದ್ದು ಸಹೋದರರ ಕಿತ್ತಾಟಕ್ಕೆ ಬೆದರಿದ ಸಿಎಂ ಇಬ್ಬರೂ ಶಿಫಾರಸ್ಸು ಮಾಡಿದವರನ್ನು ಬಿಟ್ಟು ಹೊಸ ಡಿಸಿ ಯ ಹುಡುಕಾಟದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪರದಾಡುತ್ತಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬೊಮ್ಮನಹಳ್ಳಿ ಅವರೇ ಬೆಳಗಾವಿ …
Read More »ಅಂಬೋಲಿ ಅಮಲಿನ ಹುಡುಗಾಟ…ಈಗ ಶವಕ್ಕಾಗಿ ಹುಡುಕಾಟ
ಬೆಳಗಾವಿ- ಸ್ನೇಹಿತರೆಂದ್ರೆ ಜೀವಕ್ಕೆ ಜೀವ ಕೊಡೊರನ್ನ ನೋಡಿದ್ದೇವೆ.. ಕೇಳಿದ್ದೇವೆ. ಆದ್ರೆ ಇಲ್ಲಿ ಸ್ನೇಹಿತರಿಂದಲೇ ಸ್ನೇಹಿತರಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೋಜು ಮಸ್ತಿ ಮಾಡಲು ಬಂದು ಕುಡಿದ ಮತ್ತಿನಲ್ಲಿ ಸ್ನೇಹಿತರ ಪ್ರಚೋದನೆಯ ಮಾತುಗಳಿಗೆ ಕಿವಿಗೊಟ್ಟು ಪ್ರಪಾತಕ್ಕೆ ಹಾರಿ ಬಾರದ ಲೋಕಕ್ಕೆ ಹೋಗಿದ್ದಾರೆ. ಏನಪ್ಪ ಈ ಸ್ಟೋರಿ ಅಂತಿರಾ.. ಈ ಸುದ್ಧಿ ಓದಿ ಹೌದು.. ಬೆಳಗಾವಿ ಸಮೀಪದ ಸುಪ್ರಸಿದ್ದ ಅಂಬೋಲಿ ಫಾಲ್ಸ್ ಬಳಿಯಿರುವ ಕವಳಾ ಸೇಠ್ ರಿವರ್ಸ್ ಫಾಲ್ಸ್ ನಲ್ಲಿ ಮೊಜು ಮಾಡಲು ಹೋದ ಇಬ್ಬರು …
Read More »ಹೊಂದಾಣಿಕೆ ಇಲ್ಲದೆ, ಪಕ್ಷಪಾತ ವಹಿಸದೆ ನನ್ನ ಕರ್ತವ್ಯ ನಾನು ನಿರ್ವಹಿಸಿದ್ದೇನೆ
ಬೆಳಗಾವಿ- ರಾಜಕಾರಣಿಗಳೊಂದಿಗೆ ಒಳ ಒಪ್ಪಂದಂಥ ಯಾವುದೇ ರೀತಿಯ ಹೊಂದಾಣಿಕೆಗೆ ಒಳಪಡದೆ, ನೇಕ ಭಾಷೆ, ಸಮುದಾಯಗಳ ಸಮ್ಮಿಳತವಾದ ಬೆಳಗಾವಿಯಲ್ಲಿ ಸಾಂಸ್ಕøತಿಕ ಪಕ್ಷಪಾತ ವಹಿಸಿದೆ ಒಬ್ಬ ಸರಕಾರಿ ಅಧಿಕಾರಿಯಾಗಿ ಕಾನೂನಿನ ವ್ಯಾಪ್ತಿಗೊಳಪಟ್ಟು, ಒಂದಿಷ್ಟು ಹೃದಯ ಶ್ರೀಮಂತಿಕೆಯೊಂದಿಗೆ ನನ್ನ ಜವಾಬ್ದಾರಿಯನ್ನು ಒಬ್ಬ ಜಿಲ್ಲಾ ಅಧಿಕಾರಿಯಾಗಿ ನಿರ್ವಹಿಸಿದ್ದೇನೆ ಎಂದು ಪದನ್ನೋತ್ತಿ ಪಡದು ಬೆಂಗಳೂರಿಗೆ ವರ್ಗವಣೆ ಹೊಂದಿ, ತೆರಳುತ್ತಿರುವ ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ವಿನಮ್ರವಾಗಿ ನುಡಿದಿದ್ದಾರೆ. ನಾಲ್ಕೂವರೆ ವರ್ಷಗಳ ದೀರ್ಘಕಾಲ ಜನಾನುರಾಗಿಯಾಗಿ ಸೇವೆ ಸಲ್ಲಿಸಿದ …
Read More »ಕನ್ನಡ ಸಂವೇದನೆ, ಬಡ ಮಕ್ಕಳ ವೇದನೆ ಅರ್ಥೈಯಿಸಿದ ಸಂವೇದನಾಶೀಲ ಅಧಿಕಾರಿ ಎನ್. ಜಯರಾಮ್
*- ಡಾ. ಕೆ. ಎನ್. ದೊಡ್ಡಮನಿ* ಯವ್ವನದ ಹುರುಪಿನಲ್ಲಿ ಗುರಿ ಸಾಧನೆಗೆ ಗುದಮುರಗಿ ಹಾಕುತ್ತ, ಸಾಮಾಜಿಕ ತುಡಿತದ ಏನೆಲ್ಲಾ ಕನಸುಗಳನ್ನು ಕಟ್ಟಿಕೊಂಡು, ಸಾರ್ವಜನಿಕ ಸೇವೆಗೆ ಸರಕಾರದ ಒಬ್ಬ ಉನ್ನತ ಅಧಿಕಾರಿಯಾಗಿ ಪಾದಾರ್ಪಣೆ ಮಾಡುವ ವ್ಯಕ್ತಿ ಸಾಮಾಜಿಕ ಸೂಕ್ಷ್ಮ ಸಂವೇದನೆ ಹಾಗೂ ತನ್ನ ನೆಲದ ಅಸ್ಮಿತೆ ಹೊಂದಿದ್ದರೆ ಮಾತ್ರ ಜನಾನುರಾಗ ಸಾಧಿಸಲು ಸಾಧ್ಯ. ಇಂಥ ವ್ಯಕ್ತಿ ಒಂದು ನಿರ್ಧಿಷ್ಟ ವ್ಯಾಪ್ತಿಯಲ್ಲಿ ಜನಾನುರಾಗ ಸಂಪಾದಿಸಿದ ನಂತರ ಆ ಸ್ಥಳದಿಂದ ಬೇರೆಡೆ ನಿರ್ಗಮಿಸುವಾಗ …
Read More »ಚೀನಾ ವಸ್ತುಗಳನ್ನು ಖರೀಧಿ ಮಾಡಬೇಡಿ
ಬೆಳಗಾವಿ- ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವದರ ಮೂಲಕ ಚೀನಾ ವಸ್ತುಗಳನ್ನ ದಿಕ್ಕರಿಸುವಂತೆ ಜನಜಾಗೃತಿ ಮೂಡಿಸಲು ಭಾರತೀಯ ಸ್ವಯಂ ಸೇವಾ ಸಂಸ್ಥೆಯ ನೂರಾರು ಕಾರ್ಯಕರ್ತರು ಬೆಳಗಾವಿ ನಗರದಲ್ಲಿ ಜಾಗೃತಿ ರ್ಯಾಲಿ ಹೊರಡಿಸಿದರು ನೆರೆಯ ಚೀನಾ ದೇಶ ಭಾರತದದ ವಿರೋಧಿ ದೇಶವಾಗಿದ್ದು ಈ ದೇಶದಲ್ಲಿ ಉತ್ಪಾದನೆ ಮಾಡಲಾದ ವಸ್ತುಗಳನ್ನು ಖರೀಧಿ ಮಾಡದೇ ಸ್ವದೇಶಿ ವಸ್ತುಗಳನ್ನು ಮಾತ್ರ ಖರೀಧಿಸುವಂತೆ ಕಾರ್ಯಕರ್ತರು ಭಿತ್ತಿ ಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಿದರು ಕೇಂದ್ರ ಸರ್ಕಾರ ಚೀನಾ …
Read More »ಎಪಿಎಂಸಿ ರಸ್ತೆಯಲ್ಲಿ ತಲೆಎತ್ತಲಿದೆ ಪಾಲಿಕೆಯ ಶಾಪಿಂಗ್ ಕಾಂಪ್ಲೆಕ್ಸ
ಬೆಳಗಾವಿ- ಸರ್ಕಾರದ ನೂರು ಕೋಟಿ ರೂ ವಿಶೇಷ ಅನುದಾದಲ್ಲಿ ಎರಡು ಮಹತ್ವದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಮೂರು ಕೋಟಿ ರೂ ವೆಚ್ಚದಲ್ಲಿ ನಗರದ ಎಪಿಎಂಸಿ ರಸ್ತೆಯಲ್ಲಿರುವ ಪಾಲಿಕೆಯ ಖುಲ್ಲಾ ಜಾಗೆಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ ನಿರ್ಮಿಸಲಾಗುತ್ತಿದೆ ನಗರದ ವಿವಿಧ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯ ಖುಲ್ಲಾ ಜಾಗೆಗಳಿವೆ ಈ ಜಾಗೆಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸಗಳನ್ನು ನಿರ್ಮಿಸಿ ಪಾಲಿಕೆಯ ಆದಾಯವನ್ನು ಹೆಚ್ಚಿಸುವದು ನಗರ ಸೇವಕರ ಮತ್ತು ಪಾಲಿಕೆ ಆಯುಕ್ತರ ಸಂಕಲ್ಪವಾಗಿದೆ ಮೂರು ಕೋಟಿ …
Read More »ಕರ್ನಾಟಕದಲ್ಲಿ ಇರುವವರೆಲ್ಲಾ ವೀರಶೈವರಲ್ಲ
ಬೆಳಗಾವಿ-ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆ ವಿಚಾರದ ಕುರಿತು ರಾಜಕೀಯ ಲಾಭ ಹಾನಿ ಕುರಿತು ಯೋಚನೆ ಮಾಡುವುದನ್ನ ಬಿಟ್ಟು ರಾಜಕೀಯ ಲಾಭದ ಹೆಸರಿನಲ್ಲಿ ನಮಗೆ ಸಿಗಬೇಕಾದ ಪ್ರತ್ಯೇಕ ಧರ್ಮದ ಸ್ಥಾನಮಾನ ತಪ್ಪಿಸಲು ಯತ್ನಸಬೇಡಿ ಎಂದು ಬಿಜೆಪಿ ಮುಖಂಡರಿಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಿವಿ ಮಾತು. ಹೇಳಿದ್ದಾರೆ ಬೆಳಗಾವಿಯಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ಯ ವಿಕಲಾಂಗ ಮಕ್ಕಳಿಗೆ ಹಾಲು ಕುಡಿಸಿ ಮೌಢ್ಯದ ವಿರುದ್ಧ ಸಮರ ಸಾರಿದ ಶ್ರೀಗಳು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು …
Read More »ನೂರು ಕೋಟಿ ಅನುದಾನದಲ್ಲಿ ಉದ್ಯಮಭಾಗ ಪ್ರದೇಶವನ್ನು ಅಭಿವೃದ್ಧಿಪಡಿಸಿ…ಉದ್ಯಮಿಗಳ ಅವಾಜ್
ಸೌಲಭ್ಯ ವಂಚಿತ ಉದ್ಯಮಭಾಗ…ಪಾಲಿಕೆಯಲ್ಲಿ ಉದ್ಯಮಿಗಳ ಅವಾಜ್… ಬೆಳಗಾವಿ- ಫೌಂಡ್ರಿ ಉದ್ಯಮದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಳಗಾವಿಯ ಉದ್ಯಭಾಗ ಪ್ರದೇಶ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು ಕೂಡಲೇ ಈ ಪ್ರದೇಶದ ಅಭಿವೃದ್ಧಿಗೆ ಸರ್ಕಾರದ ನೂರು ಕೋಟಿ ಅನುದಾನದಲ್ಲಿ ಅನುದಾನ ನೀಡುವಂತೆ ಬೆಳಗಾವಿ ಉದ್ಯಮಿಗಳು ಮಹಾನಗರ ಪಾಲಿಕೆಯಲ್ಲಿ ಅವಾಜ್ ಹಾಕಿದ್ದಾರೆ ಸರ್ಕಾರ ಬಿಡುಗಡೆ ಮಾಡಿರುವ ನೂರು ಕೋಟಿ ರೂ ಅನುದಾನವನ್ನು ಪಾಲಿಕೆ ಅಧಿಕಾರಿಗಳು ಕೇವಲ ಬೆಳಗಾವಿ ಉತ್ತರ ಮತಕ್ಷೇತ್ರದ ಬಡಾವಣೆಗಳ ಅಭಿವೃದ್ಧಿಗೆ ಖರ್ಚು …
Read More »ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಅವ್ಯೆವಸ್ಥೆ ನೋಡಿ ಪರಾರಿಯಾದ ರೋಗಿ
ಬೆಳಗಾವಿ ಬಿಮ್ಸ್ ಜಿಲ್ಲಾ ಆಸ್ಪತ್ರೆಯಿಂದ ರೋಗಿ ಕಾಣೆಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ ಬಸಪ್ಪ ನಾಯ್ಕ (೫೦)ಕಾಣೆಯಾದ ರೋಗಿಯಾಗಿದ್ದು ಬೆಳಗಾವಿ ರಾಯಬಾಗ ತಾಲೂಕಿನ ಬಿರನಾಳ ಗ್ರಾಮದ ನಿವಾಸಿಯಾಗಿದ್ದಾನೆ ಜ್ವರ, ರಕ್ತ ಹೀನತೆ, ಭೇದಿಯಿಂದ ಬಳಲುತ್ತಿದ್ದ ಬಸಪ್ಪ ಎಂಬಾತನನ್ನು ನಿನ್ನೆ ರಾತ್ರಿ ೯ಗಂಟೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ರಾತ್ರಿ ೨ಗಂಟೆಗೆ ಆಸ್ಪತ್ರೆಯಿಂದ ಕಾಣೆಯಾದ ಬಸಪ್ಪ ನನ್ನು ಆತನ ಸಮಂಧಿಕರು ಹುಡುಕಾಟ ಶುರು ಮಾಡಿದ್ದಾರೆ ರಾತ್ರಿ ಬಸಪ್ಪನ ಜೊತೆಗೆ ಪತ್ನಿ, ಮಗ …
Read More »