Breaking News

LOCAL NEWS

ಎಂ ಕೆ ಹುಬ್ಬಳ್ಳಿ ಬಳಿ ಬಸ್ ಪಲ್ಟಿ 12 ಜನರಿಗೆ ಗಾಯ

ಬೆಳಗಾವಿ ,ಬೆಳಗಾವಿ ಕಿತ್ತೂರ ತಾಲೂಕಿನ ಎಂ ಕೆ ಹುಬ್ಬಳ್ಳಿ ಗ್ರಾಮದ ಹತ್ತಿರ ಕುರಬುರ ತೆಗ್ಗಿನಲ್ಲಿ ಬಸ್ ಪಲ್ಟಿಯಾಗಿ ಹನ್ನೆರಡು ಜನ ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ ಚಾಲಕನ ದಿವ್ಯ ನಿರ್ಲಕ್ಷ್ಯ ದಿಂದ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಪಲ್ಟಿಯಾಗಿದೆ ರಾಜಹಂಸ , ಮಲ್ಟಿ ಎಕ್ಸೆಲ್ ಬಸ್ ಪಲ್ಟಿ ಯಾಗಿದೆ. ಹುಬ್ಬಳ್ಳಿಯಿಂದ ಬೆಳಗಾವಿ ಹೊರಡುತ್ತಿದ್ದ ಬಸ್ ಚಾಲಕನ ನಿರ್ಲಕ್ಷ್ಯ ದಿಂದ ಬ್ರಿಡ್ಜ್ ತಡೆಗೊಡೆ ಬಡಿದು ನಿಯಂತ್ರಣ ತಪ್ಪಿ ಅವಘಡ. …

Read More »

ಬೆಳಗಾವಿ ಸ್ಮಾರ್ಟ್ ಬಸ್ ನಿಲ್ಧಾಣದ ಅಡಿಪಾಯ ರೆಡಿ…

ಬೆಳಗಾವಿ- ಉತ್ತರ ಕರ್ನಾಟಕದ ಹೆಬ್ಬಾಗಿಲು ಗಡಿನಾಡ ಗುಡಿ ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ  ಸಂಪರ್ಕದ ಕೊಂಡಿ ಸ್ಮಾರ್ಟ್ ಸಿಟಿ ಬೆಳಗಾವಿ ನಗರದ ಸ್ಮಾರ್ಟ್ ಬಸ್ ನಿಲ್ಧಾಣದ ಕಾಮಗಾರಿ ಭರದಿಂದ ಸಾಗಿದೆ ಡಿಸೆಂಬರ 3 – 2016   ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೈಟೆಕ್ ಬಸ್ ನಿಲ್ಧಾಣದ ಕಾಮಗಾರಿಗೆ ಚಾಲನೆ ನೀಡಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದರು 32 ಕೋಟಿ 48 ಲಕ್ಷ ರೂ ಅನುದಾನದಲ್ಲಿ …

Read More »

ಶೋಷಿತ ಮಕ್ಕಳ ಬಗ್ಗೆ ವರದಿ ಮಾಡುವಾಗ ಎಚ್ಚರಿಕೆ ವಹಿಸಿ- ಜಯರಾಂ

ಸುದ್ಧಿಗಳ ಪ್ರಸಾರ ಪೈಪೋಟಿಗೆ ಎದುರಾಗಿ ವಾಸ್ತವಕ್ಕೆ ದೂರವಿರುವ ಸಂಗತಿಗಳ ಬಗ್ಗೆ ಆದ್ಯತೆ ನೀಡದೇ ವಿಷಯದ ಸತ್ಯಾಸತ್ಯೆಯನ್ನು ಸರಿಯಾಗಿ ಪರಿಶೀಲಿಸುವುದು ಹೆಚ್ಚು ಅಗತ್ಯವಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎನ್.ಜಯರಾಮ ಸಲಹೆ ನೀಡಿದ್ದಾರೆ. ಬೆಳಗಾವಿಯಲ್ಲಿ ಇಂದು ಯುನಿಸೆಫ್, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ, ಪೊಲೀಸ್ , ಜಿಲ್ಲಾ ಪಂಚಾಯಿತಿ, ಸ್ಪಂದನ ಸಂಸ್ಥೆ ಇನ್ನಿತರ ಸರಕಾರಿ ಇಲಾಖೆಗಳು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ …

Read More »

ನ್ಯಾಯಾಧೀಶರ ನಡಿಗೆ..ಹಳ್ಳಿಯ ಕಡೆಗೆ..!!

ಬೆಳಗಾವಿ- ಸರ್ಕಾರದ ಯೋಜನೆಗಳ ಲಾಭ ಸಿಗದೇ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಜಿಲ್ಲೆಯ ಮೂರು ಗ್ರಾಮಗಳು ಇನ್ನು‌ಮುಂದೆ ಸಮಸ್ಯೆಗಳಿಂದ ಮುಕ್ತಗೊಳ್ಳಲಿವೆ. ಬೈಲಹೊಂಗಲ ತಾಲೂಕಿನ ಸಂಪಗಾಂವ್,  ಹಣ್ಣೀಕೇರಿ ಹಾಗೂ ಕಿತ್ತೂರು ತಾಲೂಕಿನ‌ ತಿಗಡಿ ಇನ್ನು ಮುಂದೆ ಸಮಸ್ಯೆ ಮುಕ್ತ ಗ್ರಾಮಗಳೆಂಬ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲಿವೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಈ ವಿನೂತನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಿದ್ದು, ಇಡೀ ಜಿಲ್ಲಾಡಳಿತವೇ ಏಪ್ರಿಲ್ ೨೩ ರಂದು ಸಂಪಗಾಂವಗೆ ಭೇಟಿ ನೀಡಿ ಮೂರು ಗ್ರಾಮಗಳಿಗೆ …

Read More »

ಪಾಲಿಕೆ ಆಯುಕ್ತ ಶಶಿಧರ ಕುರೇರ ಹೆಗಲಿಗೆ ಸ್ಮಾರ್ಟಸಿಟಿ ಹೊಣೆ

ಬೆಳಗಾವಿ- ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ ಎಂಡಿ ಮೋಹಾಲಿನ್ ಅವರು ಶಿವಮೊಗ್ಗ ಪಾಲಿಕೆ ಆಯುಕ್ತರಾಗಿ ವರ್ಗಾವಣೆಯಾಗಿದ್ದು ಸ್ಮಾರ್ಟ ಸಿಟಿ ಎಂಡಿಯಾಗಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಬೆಳಗಾವಿ ಸ್ಮಾರ್ಟಸಿಟಿ ಯೋಜನೆಯ MD  ಸ್ಥಾನದ ಚಾರ್ಜ ತೆಗೆದುಕೊಳ್ಳುವಂತೆ ಮೌಖಿಕ ಆದೇಶ ಮಾಡಿರುವ ಹಿನ್ನಲೆಯಲ್ಲಿ ಸಂಜೆ ಮೋಹಾಲೀನ್ ಅವರು ಶಶಿಧರ ಕುರೇರ ಅವರಿಗೆ ಅಧಿಕಾರದ ಹಸ್ತಾಂತರಿಸಿದರು ಶಶಿಧರ ಕುರೇರ ಅವರು ಬೆಳಗಾವಿಯ ಬುಡಾ …

Read More »

MD ಮೋಹಾಲೀನ್ ವರ್ಗಾವಣೆ ಬೆಳಗಾವಿ ಸ್ಮಾರ್ಟಸಿಟಿ ಯೋಜನೆಗೆ ಮತ್ತೆ ಹೊಸ ವಗ್ಗರಣೆ…

ಬೆಳಗಾವಿ- ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ MD ಮುಲ್ಲಾಲಿ ಮೋಹಾಲೀನ್ ಅವರನ್ನು ರಾಜ್ಯ ಸರ್ಕಾರ  ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ವರ್ಗಾಯಿಸಿದ್ದು ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಗೆ ಮತ್ತೆ ಗ್ರಹಣ ಹಿಡಿದಂತಾಗಿದೆ ಗುರುವಾರ ರಾಜ್ಯಸರ್ಕಾರ ಎಂಟು ಜನ IAS ಅಧಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಮುಲ್ಲಾಲಿ ಮೋಹಾಲೀನ್ ಶಿವಮೊಗ್ಗ ಪಾಲಿಕೆಗೆ ಶಿಪ್ಟ ಆಗಿದ್ದು ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ MD ಹುದ್ದೆ ಈಗ ಖಾಲಿ ಉಳಿದಂತಾಗಿದೆ ಗುರುವಾರ ಬೆಳಿಗ್ಗೆ …

Read More »

ಬೆಳಗಾವಿ ಮಾರ್ಕೇಟ್ ನಲ್ಲಿ ಜೆಸಿಬಿ ಸದ್ದು..

ಬೆಳಗಾವಿ- ಬೆಳಗಾವಿ ನಗರದಲ್ಲಿ ಅಗಲೀಕರಣಗೊಂಡ ರಸ್ತೆಗಳಲ್ಲಿ ಡಾಂಬರೀಕರಣ ನಡೆದರೆ ಇತ್ತ ಇನ್ನೊಂದು ಕಡೆ ಜೆಸಿಬಿಗಳು ಸದ್ದು ಮಾಡುತ್ತಿವೆ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿರುವ ಖಡೇಬಝಾರಗೆ ಹೊಂದಿಕೊಂಡಿರುವ ಟೆಂಗಿನಕರ ಗಲ್ಲಿ ಮತ್ತು ಕಡೋಲ್ಕರ್ ಗಲ್ಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ಕಾಮಗಾರಿ ಆರಂಭಗೊಂಡಿದೆ ಪಾಲಿಕೆ ಆಯುಕ್ತ ಶಶಿಧರ ಕುರೇರ ಗುರುವಾರ ಬೆಳಿಗ್ಗೆ ಟೆಂಗಿನಕರ ಗಲ್ಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ಕಾಮಗಾರಿಗೆ ಚಾಲನೆ ನೀಡಿದರು ನಂತರ ಪಾಲಿಕೆ ಅಧಿಕಾರಿಗಳೊಂದಿಗೆ ಟೆಂಗಿನಕರ ಗಲ್ಲಿ ಆಝಾಧ ಗಲ್ಲಿ ಮತ್ತು ಕಡೋಲ್ಕರ್ …

Read More »

ಸೆಂಟ್ ಜೋಸೆಫ್ ಕನ್ನಡ ಶಾಲೆಯ ಉಳಿವಿಗೆ ಆರು ಲಕ್ಷ ರೂ ದಾನ ಮಾಡಿದ ಶಂಕರ ಮುನವಳ್ಳಿ

ಬೆಳಗಾವಿ- ಬೆಳಗಾವಿ ಮಹಾ ನಗರದಲ್ಲಿರುವ ಶತಮಾನ ಕಂಡ ಸೆಂಟ್ ಜೋಸೆಫ್ ಕನ್ನಡ ಮಾದ್ಯಮ ಶಾಲೆ ಮುಚ್ಚಬಾರದು ಶತಮಾನ ಕಂಡ ಕನ್ನಡ ಶಾಲೆ ಉಳಿಯಬೇಕು ಎನ್ನುವ ಸದುದ್ದೇಶದಿಂದ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಈ ಶಾಲೆಯ ಉಳಿವಿಗಾಗಿ ಆರು ಲಕ್ಷ ರೂ ದಾನ ಮಾಡುವದರ ಮೂಲಕ ತಮ್ಮ ಶಿಕ್ಷಣದ ಬಗೆಗಿನ ಕಾಳಜಿಯನ್ನು ಪ್ರದರ್ಶಿಸಿದ್ದಾರೆ ಸೇಂಟ್ ಜೋಸೆಫ್ ಕನ್ನಡ ಶಾಲೆಯ ಶಿಕ್ಷಕರಿಗೆ ವೇತನಕೊಡಲು ಹಣವಿಲ್ಲ ಅದಕ್ಕಾಗಿ ಶತಮಾನ ಕಂಡ ಈ ಶಾಲೆಯನ್ನು ಮುಚ್ಚಲಾಗುತ್ತಿದೆ …

Read More »

ಇಪ್ಪತ್ತು ದಿನಗಳಲ್ಲಿ ಸ್ಮಾರ್ಟಸಿಟಿ ಕೆಲಸ ಶುರು ಮಾಡ್ತಾರಂತೆ…!

ಬೆಳಗಾವಿ- ಬೆಳಗಾವಿ ಮಹಾನಗರ ಸ್ಮಾರ್ಟಸಿಟಿ ಪಟ್ಟಿಯಲ್ಲಿ ಸೇರಿ ಬರೋಬ್ಬರಿ ವರ್ಷ ಕಳೆದಿದೆ ಈ ಯೋಜನೆಯ 400 ಕೋಟಿ ಅನುದಾನ ಬಿಡುಗಡೆಯಾಗಿ ಅದಕ್ಕೆ 25 ಕೋಟಿ ಬಡ್ಡಿ ಜಮಾ ಆಗಿದೆ ಆದರೆ ಇನ್ನುವರೆಗೆ ಕಾಮಗಾರಿಗಳು ಶುರು ಆಗಿಲ್ಲ ಗುರುವಾರ ಕಾಡಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದ ಸುರೇಶ ಅಂಗಡಿ ಇನ್ನು ಕೇವಲ ಇಪ್ಪತ್ತು ದಿನಗಳಲ್ಲಿ ಸ್ಮಾರ್ಟಸಿಟಿ ಕೆಲಸಗಳು ಶುರು ಆಗ್ತಾವೆ ಅಂತ ಹೇಳಿಕೆ ನೀಡಿ ಹೊಸ ಭರವಸೆ ಮೂಡಿಸಿದ್ದಾರೆ ರಾಜ್ಯ ಮತ್ತು …

Read More »

ನಿದ್ದೆ ಮಾತ್ರೆ,ಕ್ಲೋರೋಫಾರ್ಮ ನೀಡಿದ ಇಬ್ಬರು ಆರೋಪಿಗಳ ಬಂಧನ.

ಬೆಳಗಾವಿ: ಜಿಐಟಿ ಕಾಲೇಜಿನ ಇಂಜನೀರಿಂಗ್ ವಿದ್ಯಾರ್ಥಿನಿ ಅರ್ಪಿತಾ ಅಪಹರಣ ಪ್ರಕರಣಕ್ಕೆ ಸಮಂಧಿಸಿದಂತೆ ನಿದ್ದೆ ಗುಳಗಿ ಮತ್ತು ಕ್ಲೋರೋಫಾರ್ಮ ನೀಡಿದ ಇಬ್ಬರು ಆರೋಪಿಗಳನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ ಗೇಳತಿಯಿಂದಲೇ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಪಹರಣ ಪ್ರಕರಣ.ನಡೆದಿತ್ತು ದಿವ್ಯಾ ಎಂಬ ಯುವತಿ ತನ್ನ ಲವರ್ ಕೇದಾರ್ ಜೊತೆ ಸೇರಿಕೊಂಡು ಅರ್ಪಿತಾಗೆ ನಿದ್ದೆ ಗುಳಗಿ ಕೊಟ್ಟು ಕ್ಲೋರೋಫಾರ್ಮ ಕೊಟ್ಟು ಮೂರ್ಛೆ ಹೋಗುವಂತೆ ಮಾಡಿ ಅಪಹರಿಸಿದ್ದರು ಆಕ್ರಮವಾಗಿ ಆರೋಪಿಗಳಿಗೆ ಅಪಾಯಕಾರಿ ಔಷಧಿ ನೀಡಿದ್ದ ಹುಬ್ಬಳ್ಳಿಯ ಮೆಡಿಕಲ್ ಸ್ಟೋರಿನ …

Read More »

ಲಕ್ಷ್ಮೀ ಹೆಬ್ಬಾಳಕರ ಮನೆ ಮುಂದೆ ವಾಮಾಚಾರ..

ಬೆಳಗಾವಿ-ಕಿಪಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ಮನೆಯ ಎದುರು ವಾಮಾಚಾರ ನಡೆಸಿದ್ದಾರೆ ಕುವೆಂಪು ನಗರದಲ್ಲಿರುವ ಅವರ ಮನೆಯ ಎದುರು ನಿಲ್ಲಿಸಲಾಗಿದ್ದ ಕಾರಿನ ಕೆಳಗೆ ನಿಂಬೆಹಣ್ಣು ಸೇರಿದಂತೆ ಮಾಟ ಮಂತ್ರದ ವಸ್ತುಗಳನ್ನು ಎಸೆದು ಹೋಗಿದ್ದಾರೆ ಕಳೆದ ೨೦೧೩ ರ ಚುನಾವಣೆಯ ನಂತರ ನಿರಂತರ ವಾಗಿ ಮಾಟಮಾಂತ್ರ.ನಡೆಯುತ್ತಿದೆ  ಮನೆ ಮುಂದೆ, ಕಾರ್ ಕೆಳಗೆ ನಿಂಬೆಹಣ್ಣು, ತೆಂಗಿನಕಾಯಿ, ಮೊಟ್ಟೆ, ಮೆಣಸಿನಕಾಯಿ, ಬೂದಗುಂಬಳಕಾಯಿ ಕುಂಕುಮ- ಅರಶಿಣ ಪತ್ತೆ.ಯಾಗಿವೆ ಅಮವಾಸ್ಯೆ, ಹುಣ್ಣಿಮೆ ಇದ್ದಾಗ ಹೆಚ್ಚಿಗೆ …

Read More »

ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆ ಬೆಂಗಳೂರಿನಲ್ಲಿ ಮಹತ್ವದ ಸಭೆ

ಬೆಳಗಾವಿ- ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ ಅನುಷ್ಠಾನ ವಿಳಂಬವಾಗುತ್ತಿರುವದನ್ನು ಗಂಭೀರವಾಗ ಪರಗಣಿಸಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಖೇಶ ಸಿಂಗ್ ಹಾಗು ನಗರಾಭಿವೃದ್ಧಿ ಕಾರ್ಯದರ್ಶಿ ಪುನ್ನುರಾಜ ಅವರು ಇಂದು ಬೆಳಗಾವಿ ಪಾಲಿಕೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು ಸಭೆಯಲ್ಲಿ ಸಂಸದ ಸುರೇಶ ಅಂಗಡಿ,ಶಾಸಕ ಫಿರೋಜ್ ಸೇಠ ಮತ್ತು ಪಶಲಿಕೆ ಆಯುಕ್ತ ಶಶಿಧರ ಕುರೇರ ಬುಡಾ ಆಯುಕ್ತರು ಹಾಗು ಸ್ಮಾರ್ಟ ಸಿಟಿ ಯೋಜನೆಯ CEO ಮೋಹಾಲಿನ್ ಸಭೆಯಲ್ಲಿ ಭಾಗವಹಿಸಿದ್ದರು ಸ್ಮಾರ್ಟ …

Read More »

ಲವರ್ ಜೊತೆ ಸೇರಿ ಆಪ್ತ ಗೆಳತಿಯನ್ನೇ ಕಿಡ್ನಾಪ್ ಮಾಡಿದ ಕಿರಾತಕಿ..!!

ಬೆಳಗಾವಿ- ಐದು ಕೋಟಿ ರೂ ಹಣ ಲಪಟಾಯಿಸಲು ತನ್ನ ಲವರ್ ಜೊತೆ ಸೇರಿಕೊಂಡು ಯುವತಿಯೊಬ್ಬಳು ತನ್ನ ಆಪ್ತ ಗೆಳತಿಯನ್ನೇ ಅಪಹರಿಸಿದ ಘಟನೆ ಬೆಳಗಾವಿಯ ಟಿಳಕವಾಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಅಪಹರಣ ಪ್ರಕರಣ ದಾಖಲುಸಿಕೊಂಡು ಕಾರ್ಯಾಚರಣೆ ನಡೆಸಿದ ಬೆಳಗಾವಿ ಪೋಲೀಸರು ಸಿನಿಮಯ ಮಾದರಿಯಲ್ಲಿ ಅಪಹರಣಕ್ಕೊಳಗಾದ ಯುವತಿಯನ್ನು ರಕ್ಷಿಸಿ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ ದಿವ್ಯಾ ಎಂಬ ಇಂಜನೀಯರಿಂಗ್ ವಿಧ್ಯಾರ್ಥಿನಿ ತನ್ನ ಲವರ್ ಕೇದಾರ ಜೊತೆ ಸೇರಿಕೊಂಡು ಈ ಕೃತ್ಯ ನಡೆಸಿದ್ದು …

Read More »

ಬೆಳಗಾವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಿಡ್ನಾಪ್ ಪೊಲೀಸರ ಕಾರ್ಯಾಚರಣೆ ಸಕ್ಸೆಸ್

ಬೆಳಗಾವಿ: ಬೆಳಗಾವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಇವಳ ಸ್ನೇಹಿತೆ ಮತ್ತು ಸ್ನೇಹಿತೆಯ ಲವರ್ ಸೇರಿಕೊಂಡು ಕಿಡ್ನಾಪ್ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ ಕಿಡ್ನ್ಯಾಪ್ ಆಗಿರುವ ಯುವತಿ.ಅರ್ಪಿತಾ ನಾಯಕ್ ೨೩ ಇವಳು ನಗರದ ಜಿಐಟಿ ಕಾಲೇಜಿನಲ್ಲಿ ಓದುತ್ತಿದ್ದಾಳೆ ಬೆಳಗಾವಿಯ ಟಿಳಕವಾಡಿಯ ಸಾಯಿ ಪ್ಲಾಜಾ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಅರ್ಪಿತಾ ೧೭ ನೇ ತಾರೀಖು ರಾತ್ರಿ ಊಟಕ್ಕೆಂದು ಸ್ನೇಹಿತೆ ಧಿವ್ಯಾ ಮಲಘಾನ ಜೊತೆ ಹೋದವಳು ವಾಪಸ್ ಬಂದಿರಲ್ಲಾ. ಅರ್ಪಿತಾ ಸ್ನೇಹಿತೆ‌ ದಿವ್ಯಾ ಮಲಘಾನ ಮತ್ತು …

Read More »

ಕಪ್ಪತಗುಡ್ಡ ಉಳಿಸಬೇಕು,ಬೆಳೆಯಬೇಕು ಬೆಳೆಸಬೇಕು

ಬೆಳಗಾವಿ- ಕಪ್ಪತಗುಡ್ಡದಲ್ಲಿ ಅಪಾರ ಜೀವ ವೈವಿದ್ಯತೆ ಇದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕಪ್ಪತಗುಡ್ಡ ಪ್ರದೇಶವನ್ನು ಉಳಿಸಬೇಕು ಬೆಳೆಯಬೇಕು ಮತ್ತು ಇದನ್ನು ಬೆಳೆಸಬೇಕು ಎಂದು ಡಾ ಶಿವಕುಮಾರ ಶ್ರೀಗಳು ಒತ್ತಾಯಿಸಿದರು ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ಮತ್ತು ಭೀಮಪ್ಪ ಗಡಾದ ಅವರೊಂದಿಗೆ ಪತ್ರಿಕಾಗೋಷ್ಠ ನಡೆಸಿದ ಶ್ರೀಗಳು ಗದಗ ಜಿಲ್ಲೆಯಲ್ಲಿ ವ್ಯಾಪಿಸಿಕೊಂಡಿರುವ ಅಪಾರ ಸಸ್ಯಕಾಶಿ ಹೊಂದಿರುವ ಕಪ್ಪತ ಗುಡ್ಡದಲ್ಲಿ ಅಮೂಲ್ಯವಾದ ಔಷಧಿ ಸಸ್ಯಗಳಿವೆ ಸುಗಂಧಿತ ಸಸ್ಯಗಳಿವೆ ಗುಡ್ಡದ ಗರ್ಭದಲ್ಲಿ …

Read More »