Breaking News

LOCAL NEWS

ವಿಡಿಯೋ ತೋರಿಸಿ ಬಾಲಕಿಗೆ ಬ್ಲ್ಯಾಕ್ ಮೇಲ್ ಮಾಡಿದ ಕಾಮುಕ.

2,437

ಬೆಳಗಾವಿ  ಏಳನೇಯ ತರಗತಿಯ ವಿಧ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಇದನ್ನು ಮೋಬೈಲ್ ನಲ್ಲಿ ಶೂಟ್ ಮಾಡಿ ಇದನ್ನೇ ದುರುಪಯೋಗ ಪಡಿಸಿಕೊಂಡು ಮುಗ್ಧ ಬಾಲೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಇಂಜನಿಯರಿಂಗ್ ವಿಧ್ಯಾರ್ಥಿಯೊಬ್ಬನ ಕಾಮುಕನ ಕರ್ಮಕಾಂಡ ಬೆಳಕಿಗೆ ಬಂದಿದೆ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ನಿರಂತರ ಅತ್ಯಾಚಾರ.ನಡೆಸಿದ್ದಾನೆ ೭ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗುತ್ತಿರುವ ವಿಡಿಯೋ ಮಾಡಿದ ಕಾಮುಕ. ಅತ್ಯಾಚಾರದ ವಿಡಿಯೋ ತೋರಿಸಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ. ನಡೆಸಿದ್ದ …

Read More »

ಬೆಳಗಾವಿಯಲ್ಲಿ ಮತ್ತೇ ಬಾಲ ಬಿಚ್ಚಿದ ಇರಾಣಿ ಗ್ಯಾಂಗ್ .ಏಕಕಾಲಕ್ಕೆ ಎರಡು ಕಡೆ ಸರಗಳ್ಳತನ

ಬೆಳಗಾವಿ-ಬಾಲ ಮುದುಡಿಕೊಂಡು ಗೂಡು ಸೇರಿದ್ದ ಇರಾಣಿ ಗ್ಯಾಂಗ್ ಬೆಳಗಾವಿಯಲ್ಲಿ ಮತ್ತೇ ಬಾಲ ಬಿಚ್ಚಿದ್ದು ನಗರದಲ್ಲಿ ಮಟ ಮಟ ಮಧ್ಯಾಹ್ನ ವೇ    ಏಕ ಕಾಲಕ್ಕೆ ಎರಡು ಕಡೆ ಸರಗಳ್ಳತನ ನಡೆದಿದೆ ಮೊದಲು ಬೆಳಗಾವಿ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ಹನುಮಾನ ನಗರದ TV ಸೇಂಟರ್ ಬಳಿ ಮಹಿಳೆಯ ಮೇಲೆ ಅಟ್ಯಾಕ್ ಮಾಡಿರುವ ಕಿರಾತಕರು ೩೫ ವರ್ಷ ವಯಸ್ಸಿನ ಸೀಮಾ ಹೂಲಿ ಎಂಬ ಮಹಿಳೆಯ ಎರಡುವರೆ ತೊಲೆ ಚಿನ್ನದ ಮಂಗಳಸೂತ್ರವನ್ನು ದೋಚಿದ್ದಾರೆ ಇದಾದ …

Read More »

ಅಳಿಯನ ಆಸ್ತಿ ರಕ್ಷಣೆಗಾಗಿ ಎಸ್ ಎಂ ಕೃಷ್ಣಾ ಬಿಜೆಪಿಗೆ- ಶಂಕರ ಮುನವಳ್ಳಿ

ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರದ ರುಚಿ ನೋಡಿ ತಮ್ಮ ಸ್ವಾರ್ಥ ಗೋಸ್ಕರ ಅಳಿಯ ಸಿದ್ಧಾರ್ಥನ ಕಾಫಿ ಡೇ ಆಕ್ರಮ ಆಸ್ತಿಯ ರಕ್ಣೆಗಾಗಿ ಮಾತೃಪಕ್ಷ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ ಎಸ್ ಎಂ ಕೃಷ್ಣಾ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದು ತಿಳಿದುಕೊಂಡಿದ್ದೆ …

Read More »

ಪರೀಕ್ಷೆಯಲ್ಲಿ ಫೇಲಾಗುವ ಭಯ ವಿಧ್ಯಾರ್ಥಿನಿ ಆತ್ಮಹತ್ಯೆ

ಬೆಳಗಾವಿ- ಪರೀಕ್ಷೆ ಸರಿ ಬರೆದಿಲ್ಲ ಎಂದು ನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ.ಮಾಡಿಕೊಂಡ ಘಟನೆ ಖಾನಾಪೂರದಲ್ಲಿ ನಡೆದಿದೆ ಕೀಟಗಳನ್ನು ನಾಶ ಮಾಡಲು ಬಳಿಸುವ ಲಕ್ಷ್ಮಣ ರೇಖೆ ಕ್ರಿಮಿನಾಶಕ ಸೇವಿಸಿ ವಿಧ್ಯಾರ್ಥಿನಿ ಆತ್ಮಹತ್ಯೆ. ಮಾಡಿಕೊಂಡಿದ್ದಾಳೆ ರೇವತಿ ರೋಡ್ಕರ್ (೧೪) ಮೃತ ವಿದ್ಯಾರ್ಥಿನಿ.ಯಾಗಿದ್ದು ಖಾನಾಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ.ಮಾಡಿದ್ದಳು ನಿನ್ನೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿಯನ್ನು ದಾಖಲು ಮಾಡಲಾಗಿತ್ತು. ತಡರಾತ್ರಿ ಚಿಕಿತ್ಸೆ ಫಲಿಸದೆ ವಿಧ್ಯಾರ್ಥಿನಿ ಸಾವನ್ನೊಪ್ಪಿದ್ದಾಳೆ ನಿನ್ನೆ ೮ ನೇ ತರಗತಿಯ ಗಣಿತ ಪರೀಕ್ಷೆ ಬರೆದಿದ್ದ …

Read More »

ಪ್ರೋಫೆಸರ್ ಕಿಡ್ನಾಪ್ ಪ್ರಕರಣ ಸುಖಾಂತ್ಯ..

ಬೆಳಗಾವಿ: ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದ್ದ ಅಪಹರಣ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿರುವ ಪೊಲೀಸರು, ಮೂವರು ಆರೋಪಗಳನ್ನು ಬಂಧಿಸಿದ್ದಾರೆ. ಅಪಹರಣಕ್ಕೆ ಒಳಗಾದವರನ್ನು ಸುಧೀಂದ್ರ ಧೂಳಖೇಡ ಎಂದು ಗುರುತಿಸಲಾಗಿದೆ. ಅಶೋಕ ಮತ್ತಿಕೊಪ್ಪ, ಭೀಮಪ್ಪ ನಾಯಕ ಹಾಗೂ ಅಡಿವೆಪ್ಪ ಕೋರಿ ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಡಿಸಿಪಿ ಜಿ. ರಾಧಿಕಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಮ್ಮನ್ನು ಕಾಯಂ ಮಾಡಿಕೊಡುತ್ತೇವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿಕಾರಿಗಳು ಹಣ ಪಡೆದು ವಂಚಿಸಿದ್ದಾರೆ …

Read More »

ಬೆಳಗಾವಿಯಲ್ಲಿ ರಾಜಕುಮಾರ್..ಪವರ್ ಸ್ಟಾರ್ ಪುನೀತ್ ಗೆ ಜೈಕಾರ್…

ಬೆಳಗಾವಿ- ಕುಂದಾನಗರಿ ಬೆಳಗಾವಿಯಲ್ಲಿ ಪವರ ಸ್ಟಾರ್ ಪುನೀತ್ ರಾಜಕುಮಾರ ಅಭಿನಯದ ರಾಜಕುಮಾರ್ ಚಿತ್ರದ ಕ್ರೇಜ್ ಜೋರಾಗಿದೆ. ನಗರದ ಚಿತ್ರ ಮತ್ತು ಐನಾಕ್ಸ್ ಚಿತ್ರಮಂದಿರದಲ್ಲಿ ರಾಜಕುಮಾರ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಚಿತ್ರ ಮಂದಿರ ಮುಂದೆ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಾಚರಣೆ ಮಾಡಿದ್ರು. ಚಿತ್ರ ನಟ ಪುನೀತ್ ರಾಜಕುಮಾರ ಕಟೌಟ್ ಕೆ ಕ್ಷೀರಾಭಿಷೆಕ ಮಾಡಿ ಸಂಭ್ರಮಿಸಿದ ಪುನೀತ್ ಅಭಿಮಾನಿಗಳು. ನಗರದ ಚಿತ್ರಾ ಚಿತ್ರ ಮಂದಿರದಲ್ಲಿ ಸಂಭ್ರಾಚರಣೆ ಜೋರಾಗಿದ್ದು, ಬೆಳಗಾವಿ ರಾವಂಶ ಯುವ ಸೇನೆ, …

Read More »

ಅಟ್ರಾಸಿಟಿ ಕೇಸ್ ಗಳನ್ನು ತ್ವರಿತಗತಿಯಲ್ಲಿ ತನಿಖೆ ಮಾಡಿ- ಡಿಸಿ ಜಯರಾಂ

ಬೆಳಗಾವಿ-  ದಲಿತ ದೌರ್ಜನ್ಯ ಪ್ರಕರಣಕ್ಕೆ ದಮಂಧಿಸಿದಂತೆ ಅರವತ್ತು ದಿನಗಳಲ್ಲಿ ತನಿಖೆ ಮುಗಿಸಬೇಕು ಎನ್ನುವದು ನಿಯಮವಿದೆ ಆದರೆ ಬೆಳಗಾವಿ ಜಿಲ್ಲೆಯಲ್ಲಿ ಡಿಸೆಂಬರ ತಿಂಗಳಲ್ಲಿ 7 ಪ್ರಕರಣಗಳು ದಾಖಲಾಗಿದ್ದರೂ ಇನ್ನುವರೆಗೆ ತನಿಖೆ ಮುಗಿದಿಲ್ಲ ಪೋಲೀಸ್ ಅಧಿಕಾರಿಗಳು ತ್ವರಿತಗತಿಯಲ್ಲಿ ತನಿಖೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ಸೂಚಿಸಿದರು ಜಿಲ್ಲಾಧಿಕಾರಿಗ ಅಧ್ಯಕ್ಷತೆಯಲ್ಲಿ ಅನಸೂಚಿತ ಜಾತಿ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಉಸ್ತುವಾರಿ ಸಮೀತಿ ಸಭೆ ನಡೆಯಿತು ಸಭೆಯಲ್ಲಿ ಮಾತನಾಡಿದ ಅವರು ದಲಿತ ದೌರ್ಜನ್ಯ …

Read More »

ಬೆಳಗಾವಿಯ ವಿಕಲಚೇತನಕ್ಕೆ ಎರಡು ಗೋಲ್ಡ ಮೆಡಲ್..

ಬೆಳಗಾವಿ-ಇತ್ತೀಚಿಗೆ ಹೈದ್ರಾಬಾದ ನಲ್ಲಿ ನಡೆದ ಹ್ಯಾಂಡಿಕ್ಯಾಪ್ಟ ಫಿಜಿಕಲಿ ಚಾಲೇಂಜ್ ಅಥ್ಲೆಟಿಕ್ ಗೇಮ್ಸ ನಲ್ಲಿ ಬೆಳಗಾವಿಯ ಈ ವಿಕಲಚೇತನ ಎರಡು ಗೋಲ್ಡ ಮೆಡಲ್ ಗಳನ್ನು ಗಿಟ್ಟಿಸಿಕೊಂಡಿದೆ ಬೆಳಗಾವಿಯ ವೀರಭದ್ರ ನಗರದ ನಿವಾಸಿಯಾಗಿರುವ 31 ವರ್ಷ ವಯಸ್ಸಿನ ರಿಜ್ವಾನಾ ಆರ್ ಜಮಾದಾರ  ಶಾಟ್ ಪೂಟ್ ಮತ್ತು ಡಿಸ್ಕ ನಲ್ಲಿ ಚಿನ್ನದ ಪದಕ,ಜಾವಲಿಂಗ್ ನಲ್ಲಿ ಬೆಳ್ಳಿ ಪದಕ ವ್ಹೀಲ್ ಚೇರ್ ರೇಸ್ ನಲ್ಲಿ ಕಂಚಿನ ಪದಕ ಪಡೆದು ಬೆಳಗಾವಿಗೆ ಕೀರ್ತಿ ತಂದಿದ್ದಾಳೆ ಇದರ ಜೊತೆಗೆ …

Read More »

ಬೆಳಗಾವಿ KIDB ಅಧಿಕಾರಿಗಳು ACB ಬಲೆಗೆ

ಬೆಳಗಾವಿ- ಬೆಳಗಾವಿಯ ACB ಈಗ ಫುಲ್ ಆ್ಯಕ್ಟಿವ್ ಆಗಿದ್ದು ನಗರದ ಲಂಚಕೋರ ಅಧಿಕಾರಿಗಳ ಮೇಲೆ ಬಲೆ ಬೀಸುತ್ತಿದೆ ಬೆಳಗಾವಿಯಲ್ಲಿ ಎಸಿಬಿ ಅಧಿಕಾರುಗ ದಾಳಿ ನಡೆಸಿ ಲಂಚಕೊರ ಅಧಿಕಾರಿಯನ್ನ ಖೆಡ್ಡಾಗೆ ಕೆಡವಿದ್ದಾರೆ. ಬೆಳಗಾವಿಯ ಕೆ ಐ ಡಿ ಬಿ ವಲಯ ಅಧಿಕಾರಿ ಕಚೇರಿಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕೆ ಐ ಡಿ ಬಿ ವಲಯ ಅಧಿಕಾರಿ ಪ್ರಕಾಶ ಕುಮಾರ ಹಾಗೂ ಕೇಸ್ ವರ್ಕರ್ ಬಸು ಪೂಜಾರ್ ಲಂಚ್ ತೆಗೆದುಕೊಳ್ಳುವಾಗ ರೆಡ್ …

Read More »

ಅಡ್ಮೀಶನ್ ಫಾರ್ಮ ಪಡೆಯಲು ಕಿಮೀ..ಕ್ಯೂ..! ಶಾಲೆಯ ಎದುರು ವಸತಿ…!!!

ಬೆಳಗಾವಿ – ನಮ್ಮ ಮಗ ಹಾಯ್..ಹಲೋ..ಅನ್ಬೇಕು.ಇಂಗ್ಲಿಷ್ ಕಲಿಯಬೇಕು ಎನ್ನುವ ಕನಸು ಕಾಣುವ ಬೆಳಗಾವಿ ನಗರದ ಸಾವಿರಾರು ಜನ ಪಾಲಕರು ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಇಂಗ್ಲಿಷ್ ಶಾಲೆಗಳ ಎದುರು ಕೀಲೋ ಮೀ ನಷ್ಟು ಕ್ಯೂ ನಿಂತುಕೊಂಡು ಶಾಲೆಗಳ ಎದುರೇ ರಾತ್ರಿಯಲ್ಲ ವಸತಿ ಮಾಡುವ ಪರಿಸ್ಥಿತಿ ಬೆಳಗಾವಿಯಲ್ಲಿ ಎದುರಾಗಿದೆ ಪ್ರತಿ ವರ್ಷ ಇದೇ ಹಾಡು ನಗರದ ಇಂಗ್ಲೀಷ್ ಮಾದ್ಯಮ ಶಾಲೆಗಳಾದ ಸೆಂಟ್ ಪಾಲ್ಸ,ಸೇಂಟ್ ಮೇರಿ,ಸೇಂಟ್ ಜೋಸೆಫ್ ಸೇಂಟ್ ಝೇವಿಯರ್ಸ ಶಾಲೆಗಳಲ್ಲಿ ಪ್ರತಿ …

Read More »

ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು.

ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಅಪಘಾತದಲ್ಲಿ ಲಕ್ಕಪ್ಪ (30 )ಸಂಗಪ್ಪ (22 )ಮೃತ ದುರ್ದೈವಿಗಳಾಗಿದ್ದಾರೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಬೆಳಗಿನಜಾವ ಘಟನೆ. ಕಟಕೋಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಪ್ರಕರಣ ದಾಖಲಿಸಿಕೊಂಡಿರುವ ಕಡಕೋಳ ಠಾಣೆಯ ಪೋಲೀಸರು ತನಿಖೆ ಮಂದುವರೆಸಿದ್ದಾರೆ

Read More »

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಪಣ-ವೆಂಕಟಸ್ವಾಮಿ

ಬೆಳಗಾವಿ- ಬಡ್ತಿ ಮೀಸಲಾತಿಯಲ್ಲಿ ಪರಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅನ್ಯಾಯವಾಗಿರುವದಕ್ಕೆ ಮುಖ್ಯಮಂತ್ರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ರಾಜ್ಯಾಧ್ಯಕ್ಷ ಡಾ ಎಂ ವೆಂಕಟಸ್ವಾಮಿ ಆರೋಪಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಡ್ತಿಯಲ್ಲಿ ಮೀಸಲಾತಿಗೆ ಸಮಂಧಿಸಿದಂತೆ ಸುಪ್ರೀಂ ಕೋರ್ಟನಲ್ಲಿ ರಾಜ್ಯ ಸರ್ಕಾರ ಸರಿಯಾದ ದಾಖಲೆಗಳನ್ನು ಒದಗಿಸಿಲ್ಲ ಸಮರ್ಥವಾಗಿ ವಾದ ಮಂಡಿಸದೇ ಇರುವದರಿಂದ ಬಡ್ತಿ ವಿಚಾರದಲ್ಲಿ ದಲಿತರಿಗೆ ಅನ್ಯಾಯವಾಗಿದೆ ಇದಕ್ಕೆ ಮುಖ್ಯಮಂತ್ರಿ ಗಳೇ ಹೊಣೆಗಾರ ಎಂದು ವೆಂಕಟಸ್ವಾಮಿ …

Read More »

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು

ಬೆಳಗಾವಿ- ಪ್ರೇಮಲೋಕದ ಇಬ್ಬರು ಪ್ರೇಮಿಗಳು ಪರಸ್ಪರ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗ ಅದಕ್ಕೆ ಮನೆಯವರ ಸಮ್ಮತಿ ಸಿಗದ ಕಾರಣ ಇಬ್ಬರು ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ‌ ಈ ಘಟನೆಯಲ್ಲಿ ಲಕ್ಷ್ಮೀ (೧೯) ಸಾವನ್ನೊಪ್ಪಿದ್ದು ಮಹಾಂತೇ ಘೋರ್ಪಡೆ (೧೯) ತೀವ್ರ ಅಸ್ವಸ್ಥನಾಗಿ ಮಹಾಂತೇಶನಿಗೆ ಘಟಪ್ರಭಾದಲ್ಲಿರುವ ಕರ್ನಾಟಕ ಹೆಲ್ತ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ದಾಖಲು.ಮಾಡಲಾಗಿದೆ ನಿನ್ನೆ ತಡರಾತ್ರಿ ಹುಕ್ಕೇರಿಯಲ್ಲಿ‌ ವಿಷ ಸೇವಿಸಿದ ಪ್ರೇಮಿಗಳನ್ನ ಘಟಪ್ರಭಾ ಆಸ್ಪತ್ರೆಗೆ …

Read More »

ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿದ ಮಗ

ಬೆಳಗಾವಿ-ಮಗನೊಬ್ಬ ತಾಯಿಯನ್ನು ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆಗೆ ಯತ್ನಿಸಿದ ಘಟನೆ, ಹುಕ್ಕೇರಿ ತಾಲೂಕಿನ ಮಕನಮರಡಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ , ತಾಯಿ ಸುನಂದಾ ತೀವ್ರ ಗಾಯಗಳಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಮಗ ನಾಗರಾಜ ಪರಾರಿಯಾಗಿದ್ದಾನೆ ಘಟನೆಗೆ ಕಾರಣ ಏನು ಅನ್ನೋದು ಇನ್ನುವರೆಗೆ ತಿಳಿದು ಬಂದಿಲ್ಲ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ತಾಯಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ

Read More »

ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..

ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿಪಿ ಛಾಬ್ರಾ ಅವರು ಇತ್ತಿಚಿಗೆ ನಿಧನರಾಗಿದ್ದು ತಂದೆಯ ದೇಹವನ್ನು ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಕ್ಕೆ ದೇಹದಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಶಾಲಿನಿ ರಜನೀಶ್ ಈಗ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಶಾಲಿನಿ ರಜನೀಶ್ ಅವರ ತಂದೆ ಪಿಪಿ ಛಾಬ್ರಾ …

Read More »