ನಾಳೆ ಬೆಳಗಾವಿಗೆ ಶಿವಸೇನೆ ಶಾಸಕ ರಾಜೇಶ್ ಪಾಟೀಲ ,ಗಡಿ ಕ್ಯಾತೆಗೆ ಮತ್ತೆ ಶಿವಸೇನೆ ಹುನ್ನಾರ . ಬೆಳಗಾವಿ- ಬೆಳಗಾವಿ ಗಡಿಯಲ್ಲಿ ಬೆಂಕಿಗೆ ತುಪ್ಪ ಸುರಿದು ,ಕಾಲು ಕೆದರಿ ಜಗಳ ಮಾಡುವ ಶಿವಸೇನೆ ಬೆಳಗಾವಿಯಲ್ಲಿ ಮತ್ತೆ ಗಡಿ ವಿವಾದ ಕೆಣಕುವ ,ಮುಗ್ದ ಮರಾಠಿ ಭಾಷಿಕರನ್ನು ಪ್ರಚೋದಿಸುವ ದುಸ್ಸಹಾಸಕ್ಕೆ ಮುಂದಾಗಿದೆ . ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಡಳಗಾವಿ ,ಬೂದರ್ ಬಾಲ್ಕಿ ಸಂಯಕ್ತ ಮಹಾರಾಷ್ಟ್ರ ಝಾಲಾಚ್ ಪಾಯಿಜೆ ಎಂದು ಘೋಷಣೆ ಕೂಗಿದ್ದ ಚಂದಗಡ ಶಾಸಕ ರಾಜೇಶ್ …
Read More »ಮಹಾ ಸಿಎಂ ಉದ್ಧವ ಠಾಕ್ರೆ ಅಲ್ಲ , ಆತ ಉಪಾದ್ಯಾಪಿ ಠಾಕ್ರೆ- ಹೊರಟ್ಟಿ ವ್ಯಂಗ್ಯ
ಮಹಾ ಸಿಎಂ ಉದ್ಧವ ಠಾಕ್ರೆ ಅಲ್ಲ ,ಉಪಾದ್ಯಾಪಿ ಠಾಕ್ರೆ- ಹೊರಟ್ಟಿ ವ್ಯಂಗ್ಯ ಬೆಳಗಾವಿ- ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಯಾವ ಹೆಜ್ಜೆ ಇಡುತ್ತಿದೆತೋ ಕರ್ನಾಟಕ ಸರ್ಕಾರ ಮಹಾರಾಷ್ಟ್ರಕ್ಕಿಂತ ಒಂದು ಹೆಜ್ಜೆ ಮುಂದಿಡಬೇಕು ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಅಲ್ಲ ಅವರು ಉಪದ್ಯಾಪಿ ಠಾಕ್ರೆ ಎಂದು ಜೆಡಿಎಸ್ ಮುಖಂಡ ಮಾಜಿ ಮಂತ್ರಿ ಬಸವರಾಜ ಹೊರಟ್ಟಿ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯಲ್ಲಿ ಮಹಾದಾಯಿ ಹೋರಾಟದ ಕುರಿತು ಸಭೆ ನಡೆಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಬಸವರಾಜ …
Read More »ಎಂ ಈ ಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೇಯಿರಿ- ,ಬೀಮಾ ಶಂಕರ ಪಾಟೀಲ
ಎಂ ಈ ಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೇಯಿರಿ- ,ಬೀಮಾ ಶಂಕರ ಪಾಟೀಲ ಬೆಳಗಾವಿ – ಕಳೆದ ಆರವತ್ತು ನಾಲ್ಕು ವರ್ಷದಿಂದ ಬೆಳಗಾವಿ ಗಡಿಯಲ್ಲಿ ಸರ್ಕಾರಿ ಆಸ್ತಿಯನ್ನು ಹಾಳು ಮಾಡಿ ಕನ್ನಡಿಗರಿಗೆ ಮುಳ್ಳಿನಂತೆ ಚುಚ್ಚುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೆಯಿರಿ ಅದಕ್ಕೆ ನನ್ನ ಬೆಂಬಲ ಇದೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಫರ್ಮಾನು ಹೊರಡಿಸಿದ್ದಾರೆ. ಬೆಳಗಾವಿಯ ಪಂಚತಾರಾ …
Read More »ಉದ್ಧವ ಠಾಕ್ರೆಗೆ ಊದ್ಭವ ಠಾಕ್ರೆ ಎಂದ ಕಾರಜೋಳ..ನಮಗೂ ಒಂದು ಹಿಂದೂ ರಾಷ್ಟ್ರ ಬೇಕು ಎಂದ ಸುರೇಶ್ ಅಂಗಡಿ
ಬೆಳಗಾವಿ- ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮತ್ತು ಕೇಂದ್ರದ ರಾಜ್ಯ ರೈಲು ಸಚಿವ ಸುರೇಶ್ ಅಂಗಡಿ ಇಬ್ಬರೂ ಮಾದ್ಯಮಗಳ ಜೊತೆ ಮಾತನಾಡಿ ಮಹಾದಾಯಿ ಕುರಿತು ಶೀಘ್ರದಲ್ಲೇ ಸಿಹಿ ಸುದ್ಧಿ ಬರುತ್ತದೆ ಎಂದು ಮುನ್ಸೂಚನೆ ನೀಡಿದರು ಆರಂಭದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಮಹದಾಯಿ ಹೋರಾಟ ಮುಂದುವರೆಸುತ್ತೇವೆ ಎಂಬ ಹೋರಾಟಗಾರರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು ಪ್ರತಿಭಟನಾಕಾರರ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿದ್ರು ಹೋರಾಟ ಮಾಡುವವರು ಮಾಡಿಕೊಳ್ಳಲಿ …
Read More »ಬೆಳಗಾವಿ ಕಾರವಾರ ನಿಪ್ಪಾಣಿಯನ್ನು ಕಾಶ್ಮೀರ ದ P.O.K ಗೆ ಹೋಲಿಸಿದ ಮಹಾ ಸಿಎಂ ಉದ್ಧವ ಠಾಖ್ರೆ
ಬೆಳಗಾವಿ ಕಾರವಾರ ನಿಪ್ಪಾಣಿಯನ್ನು ಕಾಶ್ಮೀರ ದ P.O.K ಗೆ ಹೋಲಿಸಿದ ಮಹಾ ಸಿಎಂ ಉದ್ಧವ ಠಾಖ್ರೆ ಬೆಳಗಾವಿ ,- ಬೆಳಗಾವಿ ,ಕಾರವಾರ ನಿಪ್ಪಾಣಿಯ ಮರಾಠಿಗರು ಹಲವಾರು ವರ್ಷಗಳಿಂದ ಮಹಾರಾಷ್ಟ್ರಕ್ಕೆ ಸೇರಲು ಪರದಾಡುತ್ತಿದ್ದಾರೆ ಬೆಳಗಾವಿ,ಕಾರವಾರ,ನಿಪ್ಪಾಣಿ ಪ್ರದೇಶ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಪ್ರದೇಶವಾಗಿದೆ ಅಲ್ಲಿರುವ ಮರಾಠಿಗರು ಹಿಂದೂಗಳಲ್ಲವೇ ಎಂದು ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಪ್ರಶ್ನೆ ಮಾಡಿ ಮತ್ತೆ ಕಾಲು ಕೆದರಿ ಗಡಿ ವಿವಾದವನ್ನು ಕೆಣಕಿದ್ದಾರೆ. ನಾಗಪೂರದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರದ ಚಳಿಗಾಲದ ಅಧಿವೇಶನದಲ್ಲಿ …
Read More »ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿದ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ,…
ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿದ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ,… ಬೆಳಗಾವಿ- ಶಿವಸೇನೆಯ ಉದ್ಧವ ಠಾಖ್ರೆ ಮಹಾರಾಷ್ಟ್ರ ರಾಜ್ಯದ ಮುಖ್ಯ ಮಂತ್ರಿಯಾಗುತ್ತಲೇ ಬೆಳಗಾವಿ ಗಡಿ ವಿವಾದವನ್ನು ಕೆಣಕಿ ಮತ್ತೆ ಕಾಲು ಕೆದರಿ ಜಗಳ ತೆಗೆಯುವ ಪ್ರಯತ್ನದಲ್ಲಿದ್ದು ಬೆಳಗಾವಿ ಗಡಿ ವಿವಾದದ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ನಾಯಕರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಾರೆ ಮುಂಬಯಿ ಸಹ್ಯಾದ್ರಿ ಗೆಸ್ಟ ಹೌಸ್ ನಲ್ಲಿ ಬೆಳಗಾವಿ ಗಡಿ ವಿವಾದದ ಕುರಿತು ಮಹತ್ವದ ಸಭೆ …
Read More »