Breaking News
Home / Breaking News / ಬೆಳಗಾವಿ ಪೇಟೆಗೆ ಹಬ್ಬದ ರಂಗು… ಎಲ್ಲರಿಗೂ ಖರೀಧಿಯ ಗುಂಗು…!

ಬೆಳಗಾವಿ ಪೇಟೆಗೆ ಹಬ್ಬದ ರಂಗು… ಎಲ್ಲರಿಗೂ ಖರೀಧಿಯ ಗುಂಗು…!

ಬೆಳಗಾವಿ-ಬೆಳಗಾವಿ ನಗರದ ಪೇಟೆಗೆ ಬೆಳಕಿನ ಹಬ್ಬ ದೀಪಾವಳಿಯ ರಂಗು ಏರಿದೇ.ಹೊಸ ಬಟ್ಟೆ ಸೇರಿದಂತೆ ಹೊಸ ಹೊಸ ಸಾಮುಗ್ರಿಗಳನ್ನು ಖರೀಧಿಸಲು ಜನ ಬೇಳಗಾವಿ ಪೇಟೆಗೆ ದೌಡಾಯಿಸುತ್ತಿದ್ದಾರೆ

ದೀಪಾವಳಿ ಹಬ್ಬದ ನಿಮಿತ್ಯ ಹೊಸ ಬಟ್ಟೆ ಖರೀಧಿ ಜೋರಾಗಿಯೇ ನಡೆದಿದಿ ಇನ್ನು ಕೆಲವರು ಆಕಾಶ ಬುಟ್ಟಿ ,ಪಣತಿ, ಹಾಗು ಅಲಂಕಾರಿಕ ವಸ್ತುಗಳು ,ಪೂಜಾ ಸಾಮುಗ್ರಿಗಳ ಖರೀಧಿಯಲ್ಲಿ ನಿರತರಾಗಿದ್ದಾರೆ

ಬೆಳಗಾವಿಯ ಗೋಲ್ಡ ಅಂಗಡಿಗಳಲ್ಲಿ ಫುಲ್ ರಶ್.. ಜೊತೆಗೆ ಬೆಳಗಾವಿ ನಗರದ ಬಟ್ಟೆ ಅಂಗಡಿಗಳಲ್ಲಿ ವಿಶೇಷ ರಿಯಾಯತಿಗಳನ್ನು ಘೋಷಿಸಲಾಗಿದೆ ಬೈಕ್ ಖರೀಧಿಸಲು ವಿವಿಧ ಕಂಪನಿಗಳ ಶೋರೂಂ ಗಳ ಮುಂದೆ ಗ್ರಾಹಕರು ಮುಗಿಬಿದ್ದಿದ್ದಾರೆ

ಹಣ್ಣು ಹೂವು ಸೇರಿದಂತೆ ಹಲವಾರು ವಸ್ತುಗಳು ದುಬಾರಿಯಾದರೂ ಜನರ  ಉತ್ಸಾಹದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ  ಒಟ್ಟಾರೆ ಬೆಳಗಾವಿ ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ರಂಗು ಏರಿದ್ದು ಜನ ಖರೀಧ5ಯ ಗುಂಗಿನಲ್ಲಿದ್ದಾರೆ

 

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *