Breaking News
Home / ಕ್ರೈಮ್ ಸುದ್ದಿ / ಕ್ಯಾಂಪ್ ಪೋಲೀಸ್ ಠಾಣೆಯ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಕ್ಯಾಂಪ್ ಪೋಲೀಸ್ ಠಾಣೆಯ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಬೆಳಗಾವಿ- ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಸಂಶಯ ವ್ಯೆಕ್ತಪಡಿಸಿದ್ದಾನೆ ಎಂದು ಮನನೊಂದು ಯುವತಿಯೊಬ್ಬಳು ಕ್ಯಾಂಪ್ ಪೋಲೀಸ್ ಠಾಣೆಯ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ
ಇಂದು ಬೆಳ್ಳಗ್ಗೆ ೧೦ ಗಂಟೆಗೆ ನಡೆದ ಘಟನೆ ನಡೆದಿದ್ದು‌
ಮದುವೆ ವಿಚಾರವಾಗಿ ವಿಷ ಸೇವಿಸಿದ ಯುವತಿ ಶೃತಿ.. ನಿಶ್ಚಿತಾರ್ಥವಾದ ಯುವಕನಿಂದ ಸಂಶಯ ವ್ಯಕ್ತ ಪಡಿಸಿದ್ದರಿಂದ ಆತ್ಮಹತ್ಯೆಗೆ ಯತ್ನಿದ್ದಾಳೆ ಎಂದು ಗೊತ್ತಾಗಿದೆ..

ಬೆಳಗಾವಿಯ ಗಣೇಶಪುರ ನಿವಾಸಿ ಬೆಳಿಗ್ಗೆ ಠಾಣೆಯ ಎದುರು ನಿಂತುಕೊಂಡು ವಿಷ ಕುಡಿಯಲು ಯತ್ನಿಸಿದ್ದಾಳೆ ಯುವತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *